ಯಲ್ಲಾಪುರ : ತಾಲೂಕಿನಲ್ಲಿ ಹೊಸ ವರ್ಷಚಾರಣೆ ಗೆ ನಿಯಮ ಹೇರಿ ನೈಟ್ ಕರ್ಪೂಯು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ. ಪಟ್ಟಣದಾದ್ಯಂತ ಪೊಲೀಸ್ ವಾಹನದಲ್ಲಿ ಧ್ವನಿವರ್ಧಕ ಬಳಸಿ ಹೋಟೆಲ್, ಅಂಗಡಿ-ಮುಗ್ಗಟ್ಟು ಹಾಗೂ ಇನ್ನಿತರೆ ವ್ಯವಹಾರಗಳನ್ನು ನಡೆಸುವವರಿಗೆ ನೈಟ್ ಕರ್ಮ್ಯೂ ಕುರಿತು ಎಚ್ಚರಿಕೆ ಸಂದೇಶ ಸಾರಿದರು.ರಾತ್ರಿ 8ಗಂಟೆಯಿಂದಲೇ ನೈಟ್ ಕರ್ಮ್ಯೂ ಜಾರಿಯಾಗಿದ್ದರಿಂದ ಕೆಲವು ಹೋಟೆಲ್ ಹಾಗೂ ಅಂಗಡಿಗಳು, ಸಂಚರಿಸುತ್ತಿದ್ದ ದ್ವಿಚಕ್ರ ವಾಹನ ಸವಾರರು, ಇನ್ನಿತರ … [Read more...] about ನೈಟ್ ಕರ್ಪೂಯು ಎಫೆಕ್ಟ್ :ಬಿಕೋ ಎನ್ನುತ್ತಿರುವ ರಸ್ತೆಗಳು
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಪೆಡ್ಲರ್‌ಗಳ ಬಂಧನ
ಶಿರಸಿ : ಗಾಂಜಾ ಸಾಗಾಟಾ ಮಾಡುತ್ತಿದ್ದ ಈರ್ವರು ಗ್ರಾಮೀಣ ಠಾಣೆ ಪೊಲೀಸರು ಮಾಲು ಸಮೇತ ಬಂಧಿಸಿ ಘಟನೆ ತಾಲೂಕಿನ ಮರದಲ್ಲಿ ಮಾರುತಿ ದೇವಸ್ಥಾನದ ಬಳಿ ನಡೆದಿದೆ. ಅಭಿಷೇಕ ಹೆಗಡೆ ಹಾಗೂ ಮಂಜುನಾಥ ಮಾನೆ ಬಂಧಿತರು.ಇವರು ದಾಸನಕೊಪ್ಪದಿಂದ ಉಸುರಿ ಮಾರ್ಗವಾಗಿ ಶಿರಸಿಗೆ ಗಾಂಜಾ ತರುತ್ತಿರುವಾಗ ಗ್ರಾಮೀಣ ಠಾಣೆ ಪೊಲಿಸರು ದಾಳಿ ಮಾಡಿ ಆರೋಪಿತರನ್ನು ಹಾಗೂ ಆರೋಪಿಗಳಿಂದ 4000 ರೂ. ಮೌಲ್ಯದ 136 ಗ್ರಾಂ ಗಾಂಜಾವನ್ನು … [Read more...] about ಪೆಡ್ಲರ್‌ಗಳ ಬಂಧನ
ಡೀಸೆಲ್ ತುಂಬಿದ ಟ್ಯಾಂಕರ್ ಪಲ್ಟಿ
ಹೋನ್ನಾವರ : ತಾಲೂಕಿನ ಕರ್ಕಿನಾಕಾ ಸಮೀಪ ಡೀಸೆಲ್ ತುಂಬಿದ ಟ್ಯಾಂಕರ್ ಪಲ್ಟಿಯಾಗಿ ಕೆಲ ಕಾಲ ಸುತ್ತಮುತ್ತಲಿನವರಿಗೆ ಆತಂಕಕ್ಕೆ ಕಾರಣವಾಯಿತು.ಮಂಗಳೂರಿನಿAದ ಹೊಸಪೇಟೆಗೆ ಹೋಗುತ್ತಿದ್ದ ಡೀಸೆಲ್ ತುಂಬಿದ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ತಾಲೂಕಿನ ಕರ್ಕಿ ನಾಕಾ ಹತ್ತಿರ ರಾಷ್ಟಿçÃಯ ಹೆದ್ದಾರಿ ಪಕ್ಕದಲ್ಲಿ ಪಲ್ಟಿಯಾಗಿತ್ತು. ಪಲ್ಟಿಯಾದ ರಭಸಕ್ಕೆ ವಾಹನ ಒಂದು ಬದಿಯಲ್ಲಿ ಜಖಂ ಆಗಿ ಡೀಸೆಲ್ ಸೋರಿಕೆ ಯಾಗಿತ್ತಿತ್ತು. ಇದರಿಂದ ಸಮೀಪದ ಅಂಗಡಿ … [Read more...] about ಡೀಸೆಲ್ ತುಂಬಿದ ಟ್ಯಾಂಕರ್ ಪಲ್ಟಿ
ಶ್ರಮಿಕ ಸಂಜೀವಿನಿ – ಸಂಚಾರಿ ಕ್ಲಿನಿಕ್ ಲೋಕಾರ್ಪಣೆ
ಯಲ್ಲಾಪುರ : ಕಾರ್ಮಿಕ ಇಲಾಖೆಯ ಮಹತ್ವಾಕಾಂಕ್ಷೆಯ ಯೋಜನೆಯಾದ " ಶ್ರಮಿಕ ಸಂಜೀವಿನಿ " ಸಂಚಾರಿ ಕ್ಲಿನಿಕ್ ಅನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಅವರು ಜೊತೆಗೂಡಿ ಉದ್ಘಾಟಿಸಿಸುವ ಮೂಲಕವಾಗಿ ನಾಡಿನ ಶ್ರಮಿಕ ವರ್ಗದ ಸೇವೆಗೆ ಸಮರ್ಪಿಸಿದರು.ನಂತರಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ "ಕಾರ್ಮಿಕ ಇಲಾಖೆ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದು, ರಾಜ್ಯದ 9 ಕಡೆಗಳಲ್ಲಿ ಕಾರ್ಮಿಕ ಭವನವನ್ನು ನಿರ್ಮಿಸಿ, ಕಾರ್ಮಿಕರಿಗೆ … [Read more...] about ಶ್ರಮಿಕ ಸಂಜೀವಿನಿ – ಸಂಚಾರಿ ಕ್ಲಿನಿಕ್ ಲೋಕಾರ್ಪಣೆ
ಪಪಂ ಮುಖ್ಯಾಧಿಕಾರಿಅರುಣ ನಾಯ್ಕ ಗೆ ಬೀಳ್ಕೊಡುಗೆ :
ಯಲ್ಲಾಪುರ:ಕಳೆದ ಮೂರು ವರ್ಷಗಳಿಂದ ಪಟ್ಟಣ ಪಂಚಾಯತದಲ್ಲಿ ಮುಖ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಅರುಣ ನಾಯ್ಕ ಅವರಿಗೆ ವರ್ಗಾವಣೆ ಯಾಗಿದ್ದರಿಂದ ಪಟ್ಟಣ ಪಂಚಾಯತ್ ಅಧಿಕಾರಿಗಳು, ಸಿಬ್ಬಂದಿಗಳು ಅವರನ್ನು ಗೌರವಿಸಿ ಸನ್ಮಾನಿಸಿ ಬೀಳ್ಕೊಟ್ಟರು.ಇವರು ಕೋವಿಡ್ ಸಂದರ್ಭದಲ್ಲಿ ಉತ್ತಮ ಸೇವೆ ಸಲ್ಲಿಸಿದ್ದರು. ಇದೆ ಸಂದರ್ಭದಲ್ಲಿ ಮುಂಡಗೋಡ ದಿಂದ ವರ್ಗಾವಣೆ ಗೊಂಡ ಸಂಗನಬಸಯ್ಯ ಅವರು ನೂತನ ಮುಖ್ಯಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದರು.ಪಪಂ ಸಂವಹಣಾಧಿಕಾರಿ ಹೇಮಾ ಭಟ್, … [Read more...] about ಪಪಂ ಮುಖ್ಯಾಧಿಕಾರಿಅರುಣ ನಾಯ್ಕ ಗೆ ಬೀಳ್ಕೊಡುಗೆ :



