ಯಲ್ಲಾಪುರ:ಕಳೆದ ಮೂರು ವರ್ಷಗಳಿಂದ ಪಟ್ಟಣ ಪಂಚಾಯತದಲ್ಲಿ ಮುಖ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಅರುಣ ನಾಯ್ಕ ಅವರಿಗೆ ವರ್ಗಾವಣೆ ಯಾಗಿದ್ದರಿಂದ ಪಟ್ಟಣ ಪಂಚಾಯತ್ ಅಧಿಕಾರಿಗಳು, ಸಿಬ್ಬಂದಿಗಳು ಅವರನ್ನು ಗೌರವಿಸಿ ಸನ್ಮಾನಿಸಿ ಬೀಳ್ಕೊಟ್ಟರು.ಇವರು ಕೋವಿಡ್ ಸಂದರ್ಭದಲ್ಲಿ ಉತ್ತಮ ಸೇವೆ ಸಲ್ಲಿಸಿದ್ದರು. ಇದೆ ಸಂದರ್ಭದಲ್ಲಿ ಮುಂಡಗೋಡ ದಿಂದ ವರ್ಗಾವಣೆ ಗೊಂಡ ಸಂಗನಬಸಯ್ಯ ಅವರು ನೂತನ ಮುಖ್ಯಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದರು.ಪಪಂ ಸಂವಹಣಾಧಿಕಾರಿ ಹೇಮಾ ಭಟ್, … [Read more...] about ಪಪಂ ಮುಖ್ಯಾಧಿಕಾರಿಅರುಣ ನಾಯ್ಕ ಗೆ ಬೀಳ್ಕೊಡುಗೆ :
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
:ದಿವಾಕರ್ ಮರಾಠಿ ಸತತ 4ಬಾರಿ ರಾಜ್ಯಮಟ್ಟಕ್ಕೆ ಆಯ್ಕೆ
ಯಲ್ಲಾಪುರ: ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಸತತ ನಾಲ್ಕನೇ ಬಾರಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿ ಒಮ್ಮೆ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ತಾಲೂಕಿನ ಕಿರವತ್ತಿ ಉರ್ದು ಶಾಲೆಯ ಶಿಕ್ಷಕ, ಕ್ರೀಡಾಪಟು ದಿವಾಕರ ಮರಾಠಿ ಅವರನ್ನು ಕಾರವಾರದ ಮಾಲಾದೇವಿ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತಿ ಉತ್ತರಕನ್ನಡ, ಯುವಜನ ಸಬಲೀಕರಣ ಇಲಾಖೆ ಉತ್ತರ ಕನ್ನಡ, … [Read more...] about :ದಿವಾಕರ್ ಮರಾಠಿ ಸತತ 4ಬಾರಿ ರಾಜ್ಯಮಟ್ಟಕ್ಕೆ ಆಯ್ಕೆ
ಕಾರುಗಳ ನಡುವೆ ಸರಣಿ ಅಪಘಾತ:ಓರ್ವ ಮೃತ
ಯಲ್ಲಾಪುರ : ತಾಲೂಕಿನ ರಾಷ್ಟ್ರೀಯ ಹೆದ್ದಾರಿ ೬೩ ರ ಹುಬ್ಬಳ್ಳಿ ರಸ್ತೆಯ ಹಿಟ್ಟಿನಬೈಲ್ ಕ್ರಾಸ್ ಬಳಿ 3 ಕಾರುಗಳ ನಡುವೆ ಸರಣಿ ಅಪಘಾತವಾಗಿದ್ದು. ಕಾರಿನಲ್ಲಿದ್ದ ಪ್ರಯಾಣಿಕರಲ್ಲಿ ಒಬ್ಬರು ಸಾವನ್ನಪ್ಪಿದ್ದು,ಇನ್ನುಳಿದವರಿಗೆ ತೀವ್ರ ಪ್ರಮಾಣದ ಗಾಯಗಳಾಗಿರುವ ಘಟನೆ ನಡೆದಿದೆ.ಹುಬ್ಬಳ್ಳಿ, ,ಬೆಂಗಳೂರು, ಹೈದ್ರಾಬಾದ್ನೊಂದಣಿಯಿರುವ ೪ ಕಾರುಗಳು ಹೊಸ ವರ್ಷಾಚರಣೆಗೆಂದು ಪ್ರವಾಸಿ ತಾಣಗಳತ್ತ ತೆರಳುತ್ತದ್ದವು. ಓವರ್ ಟೇಕ್ ಮಾಡುವಾಗ ಅವುಗಳ ನಡುವೆ ಸರಣಿ … [Read more...] about ಕಾರುಗಳ ನಡುವೆ ಸರಣಿ ಅಪಘಾತ:ಓರ್ವ ಮೃತ
ಸಂಗೀತದ ಕಲಿಕೆಗೆ ಪರಿಶ್ರಮ ಅಗತ್ಯ
ಯಲ್ಲಾಪುರ:ಸಂಗೀತ ಕಲೆಯ ಕಲಿಕೆಗೆ ನಿರಂತರವಾದ ಪರಿಶ್ರಮ ಅಗತ್ಯ. ನಾದವನ್ನು ಆರಾಧಿಸಿ ಅನುಭವಿಸಿಕೊಂಡು ಒಲಿಸಿಕೊಳ್ಳುವ ತಪಸ್ಸಾಗಬೇಕು. ಸೂಕ್ಷ್ಮವಾದ ಸಂಗತಿಗಳನ್ನು ಸಂಗೀತದ ಆಳಕ್ಕೆ ಇಳಿದು ಅರಿತಾಗ ಆಗುವ ಆನಂದ ಅನನ್ಯವಾದದ್ದು. ಒತ್ತಡಗಳನ್ನು ನಿವಾರಿಸಿಕೊಂಡು ಬದುಕಿನಲ್ಲಿ ಲವಲವಿಕೆಯಿಂದ ಇರಲು ಉತ್ತಮ ಸಂಗೀತವನ್ನು ಕೇಳುವ ಅಭಿರುಚಿ ನಮ್ಮದಾಗಬೇಕು. ಎಂದು ಬೆಂಗಳೂರಿನ ಹೈಕೋರ್ಟಿನ ನ್ಯಾಯವಾದಿ ಗಣಪತಿ ಭಟ್ಟ ಹೇಳಿದರು.ಅವರು ವಜ್ರಳ್ಳಿಯ ರೈತ ಸಭಾಭವನದಲ್ಲಿ ಕಾರವಾರದ … [Read more...] about ಸಂಗೀತದ ಕಲಿಕೆಗೆ ಪರಿಶ್ರಮ ಅಗತ್ಯ
ಹೊನ್ನಾವರದಲ್ಲಿ ಸೋದರಳಿಯನ ಬಂಧನ ಸೋದರತ್ತೆಯ ಬೆತ್ತಲೆ ವಿಡಿಯೋ ಇಟ್ಟುಕೊಂಡು ಬ್ಲಾಕ್ ಮೇಲ್ !
ಹೊನ್ನವಾರ : ಸ್ನಾನದ ವಿಡಿಯೋ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದಾನೆಂದು ಅರೋಪಿಸಿ ವ್ಯಕ್ತಿಯೋರ್ವನ ವಿರುದ್ಧ ಆತನ ಸೋದರ ಅತ್ತೆ ದೂರು ದಾಖಲಿಸಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.ಪಟ್ಟಣದ ತುಳಸಿನಗರ ವಿಶಲ್ ಮೇಸ್ತ ಎನ್ನುವವರು ಕಳೆದ ಐದು ತಿಂಗಳಿAದ ಮಹಿಳೆಯ ಮೊಬೈಲ್ ನಂಬರಿಗೆ ಕರೆ ಮಾಡಿ, ಬೆತ್ತಲೆ ಸ್ನಾನ ಮಾಡುವ ಒಂದು ವಿಡಿಯೋ ತನ್ನ ಬಳಿ ಇದೆ. ತನಗೆ ಹಣ ಕೊಡಬೇಕು ಮತ್ತು ಬೆತ್ತಲೆ ಸ್ನಾನ ಮಾಡುವ ಇನ್ನೂ … [Read more...] about ಹೊನ್ನಾವರದಲ್ಲಿ ಸೋದರಳಿಯನ ಬಂಧನ ಸೋದರತ್ತೆಯ ಬೆತ್ತಲೆ ವಿಡಿಯೋ ಇಟ್ಟುಕೊಂಡು ಬ್ಲಾಕ್ ಮೇಲ್ !



