ಹೊನ್ನಾವರ : ತಾಲೂಕಿನ ಮಂಕಿ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯಿದೆ ಅಡಿಯಲ್ಲಿ ವ್ಯಕ್ತಿಯೋರ್ವನ ವಿರುದ್ಧ ಪ್ರಕರಣ ದಾಖಲಾಗಿದೆ.ಇಡಗುಂಜಿ ವಿನಾಯಕ ವನದ ಪಕ್ಷದ ಕಚ್ಚಾ ರಸ್ತೆಯಲ್ಲಿ ಗುಣವಂತೆಯ ಜಗದೀಶ ಗೌಡ ತನ್ನ ದ್ವಿಚಕ್ರ ವಾಹನದಲ್ಲಿ ಪಾಸ್ ಪರ್ಮಿಟ್ ಇಲ್ಲದೇ ಭಟ್ಕಳದ ರಿಜ್ವಾನ್ ಎಂಬುವವರಿAದ ಖರೀದಿಸಿದ ಸುಮಾರು 6000 ರೂಪಾಯಿ ಮೌಲ್ಯದ 60 ಗ್ರಾಮ ಗಾಂಜಾ ವನ್ನು ಸ್ಕೂಟಿಯ ಬಾಕ್ಸ್ನಲ್ಲಿಟ್ಟು ಮಾರಾಟ ಮಾಡುತ್ತಿದ್ದಾಗ ಮಂಕಿ ಪೊಲೀಸರು … [Read more...] about ಗಾಂಜಾ ಸಾಗಾಟ ; ಆರೋಪಿ ವಶಕ್ಕೆ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ರಾಷ್ಟ್ರ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಹಳಿಯಾಳ ಕೀರ್ತಿ ಹೆಚ್ಚಿಸಿದ ಪ್ರಿಥ್ವಿ ಮತ್ತು ತನ್ವಿಗೆ ಡಬಲ್ ಮೆಡಲ್
ಹಳಿಯಾಳ : ನವೆಂಬರ್ 27 ಮತ್ತು 28ರಂದು ಹುಬ್ಬಳ್ಳಿಯಲ್ಲಿ ನಡೆದ ರಾಷ್ಟ್ರಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ಹಳಿಯಾಳದ ಮಂಜು ಕರಾಟೆ ಸ್ಕೂಲ್ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ನೀಡಿದ್ದಾರೆ. ಕಟಾ ವಿಭಾಗದಲ್ಲಿ ಪೃಥ್ವಿ ಬಾಲಣ್ಣನವರ, ಭೂಮಿಕಾ ಗರಗ, ತನ್ವಿ ಧಾರವಾಡಕರ, ಸಿದ್ದೇಶ್ವರ ಮಡಿವಾಳ , ಅಭಿಷೇಕ್ ಅತನೂರ, ಸಾಯಿಕುಮಾರ ತಾಂಬಿಟ್ಕರ, ಸುಜಯ ವಾಟಲೇಕರ, ಸಂತೋಷ ತಳವಾರ ಪ್ರಥಮ ಸ್ಥಾನ ಪಡೆದಿದ್ದಾರೆ. ಮೇಘರಾಜ ಬೊಬಾಟಿ, ಶ್ಲೋಕ ನೇತ್ರೆ … [Read more...] about ರಾಷ್ಟ್ರ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಹಳಿಯಾಳ ಕೀರ್ತಿ ಹೆಚ್ಚಿಸಿದ ಪ್ರಿಥ್ವಿ ಮತ್ತು ತನ್ವಿಗೆ ಡಬಲ್ ಮೆಡಲ್
ವಿಶ್ವದರ್ಶನ ಶಿಕ್ಷಣ ಸಂಸ್ಥೆಯಲ್ಲಿ ಕಲಿಕಾರ್ಥಿ ಸಹಾಯ ಕೇಂದ್ರ ಉದ್ಘಾಟನೆ
ಯಲ್ಲಾಪುರ: ದೇಶದ ಯಾವುದೇ ಮೂಲೆಯಲ್ಲಿದ್ದರೂ ದೂರ ಶಿಕ್ಷಣದ ಮೂಲಕ ಶಿಕ್ಷಣ ಪಡೆಯುವ ವ್ಯವಸ್ಥೆಯನ್ನು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಕಲ್ಪಿಸಿದೆ ಎಂದು ವಿಶ್ವ ವಿದ್ಯಾಲಯದ ಕುಲಪತಿಗಳಾದ ಡಾ. ವಿದ್ಯಾಶಂಕರ್ ಅವರು ಹೇಳಿದರು. ಬುಧವಾರ ವಿಶ್ವದರ್ಶನ ಶಿಕ್ಷಣ ಸಂಸ್ಥೆಯಲ್ಲಿ "ಕಲಿಕಾರ್ಥಿ ಸಹಾಯ ಕೇಂದ್ರ"ದ ಉದ್ಘಾಟನಾ ಕಾರ್ಯಕ್ರಮದಲ್ಲಿ ಆನ್ ಲೈನ್ ಮೂಲಕ ಭಾಗವಹಿಸಿ ಅವರು ಮಾತನಾಡಿದರು. ದೂರ ಶಿಕ್ಷಣ ವ್ಯವಸ್ಥೆಯಿಂದಾಗಿ ಸಾಕಷ್ಟು ಜನರಿಗೆ ಅನುಕೂಲವಾಗಿದೆ. … [Read more...] about ವಿಶ್ವದರ್ಶನ ಶಿಕ್ಷಣ ಸಂಸ್ಥೆಯಲ್ಲಿ ಕಲಿಕಾರ್ಥಿ ಸಹಾಯ ಕೇಂದ್ರ ಉದ್ಘಾಟನೆ
ವ್ಯಕ್ತಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ
ಭಟ್ಕಳ: ಹೆಂಡತಿ ಮನೆ ಬಿಟ್ಟು ಹೋಗಿರುದನ್ನು ಮನಸ್ಸಿಗೆ ಹಚ್ಚಿಕೊಂಡು ವ್ಯಕ್ತಿಯೋರ್ವ ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ಘಟನೆ ಅಜಾದ ನಗರ 4ನೆ ಕ್ರಾಸನಲ್ಲಿ ನಡೆದಿದೆ.ಮೃತ ವ್ಯಕ್ತಿಯನ್ನು ಮೆಹಬೂಬ್ ಅಲಿ (38) ಎಂದು ಗುರುತಿಸಲಾಗಿದ್ದು. ಈತನು ವಿಪರೀತ ಸಾರಾಯಿ ಕುಡಿಯುವ ಚಟಕ್ಕೆ ಅಂಟಿಕೊಂಡಿದ್ದು. ಪ್ರತಿ ದಿನ ಸಾರಾಯಿ ಕುಡಿದುಕೊಂಡು ತನ್ನ ಹೆಂಡತಿಯೊಂದಿಗೆ ಗಲಾಟೆ ಮಾಡಿಕೊಳ್ಳುತ್ತಿದ್ದನು. ಇದರಿಂದ ಆಕೆ ಬೇಸತ್ತು ತನ್ನ … [Read more...] about ವ್ಯಕ್ತಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ
ಮರಳನ್ನು ಜಪ್ತಿಪಡಿಸಿಕೊಂಡು, ರಾಜಧನ ಪಡೆದು ವಾಪಸ್ಸು ನೀಡಿದ ಅಧಿಕಾರಿಗಳು!
ಹೊನ್ನಾವರ : ತಾಲೂಕಿನ ಸಂಕೊಳ್ಳಿ ಗ್ರಾಮದಲ್ಲಿ ಪರವಾನಿಗೆ ಇಲ್ಲದೇ ಸಂಗ್ರಹಿಸಿಟ್ಟ ಮರಳನ್ನು ಜಪುö್ತಮಾಡಿ ಸಂಬAಧಪಟ್ಟವರಿಗೆ ರಾಜಧನ ಪಾವತಿಸುವಂತೆ ಸೂಚಿಸಿದ ಘಟನೆ ನಡೆದಿದೆ.ನೆರೆ ಹಾವಳಿಯಿಂದ ಹಾಳಾದ ಗೋಳಿ ಬೀರಪ್ಪ ದೇವಸ್ಥಾನ 560 ಮೀಟರ್ ರಸ್ತೆಕಾಮಗಾರಿಯನ್ನು ನೆರೆ ನಿಧಿಯಡಿ ಕುಮಟಾದ ಗುತ್ತಿಗೆದಾರರೊಬ್ಬರು ಮಾಡುತ್ತಿದ್ದರು. ಸುಮಾರು 3 ವಾರಗಳ ಹಿಂದೆ ಮರಳು ಹಾಗೂ ಜಲ್ಲಿ ಕಲ್ಲನ್ನು ರಸ್ತೆಯ ಪಕ್ಕದಲ್ಲಿ ಗೋಳಿ ಬೀರಪ್ಪ ದೇವಸ್ಥಾನ ಹತ್ತಿರ … [Read more...] about ಮರಳನ್ನು ಜಪ್ತಿಪಡಿಸಿಕೊಂಡು, ರಾಜಧನ ಪಡೆದು ವಾಪಸ್ಸು ನೀಡಿದ ಅಧಿಕಾರಿಗಳು!




