ಕಾರವಾರ : ಜಿಲ್ಲೆಯಾದ್ಯಂತ ಬಾಲ ಅಥವಾ ಕಿಶೋರ ಕಾರ್ಮಿಕರನ್ನು ಸಮೀಕ್ಷೆಯ ಮೂಲಕ ಗುರುತಿಸಲು ಅರ್ಹ ಸರಕಾರೇತರ ಸಂಘ-ಸAಸ್ಥೆಗಳಿAದ ಕಾರ್ಮಿಕ ಇಲಾಖೆಯು ಅರ್ಜಿಯನ್ನು ಆಹ್ವಾನಿಸಿದೆ.ಅರ್ಜಿ ಸಲ್ಲಿಸಬಯಸುವ ಅರ್ಜಿದಾರರು ಸರಕಾರೇತರ ಸಂಸ್ಥೆಯು ಸಕ್ಷಮ ನೋಂದಣಾಧಿಕಾರಿಗಳಲ್ಲಿ ನೋಂದಣಿ ಹೊಂದಿದ್ದು, ಕನಿಷ್ಠ 3 ವರ್ಷಗಳ ಅನುಭವ ಹೊಂದಿರಬೇಕು. ಪ್ರಚಲಿತ ನವೀಕರಿಸಿದ ಪ್ರಮಾಣ ಪತ್ರವನ್ನು ಹೊಂದಿರಬೇಕು. ಈ ಹಿಂದೆ ಇಂತಹ ಯಾವುದಾದರು … [Read more...] about ಕಾರ್ಮಿಕ ಇಲಾಖೆಯಿಂದ ಅರ್ಜಿ ಆಹ್ವಾನ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಪಾದಚಾರಿ ಮಹಿಳೆಗೆ ಅಪಘಾತ: ಪ್ರಕರಣ ದಾಖಲು
ಭಟ್ಕಳ: ಮಣ್ಕುಳಿಯ ರಾಷ್ಟ್ರೀಯ ಹೆದ್ದಾರಿ66 ರಲ್ಲಿ ರಸ್ತೆ ದಾಟುತ್ತಿದ್ದ ವೃದ ಮಹಿಳೆಯೋರ್ವಳಿಗೆ ಲಾರಿಯೊಂದು ಡಿಕ್ಕಿ ಹೊಡೆದ ಘಟನೆ ನಡೆದಿದೆ .ಗಾಯಗೊಂಡ ವೃದ ಮಹಿಳೆಯನ್ನು ಪದ್ಮಾವತಿ ಭಟ್ ಮಾರುಕೇರಿಯ ಮಠದಹಿತ್ಲು ನಿವಾಸಿ ಎಂದು ತಿಳಿದು ಬಂದಿದೆ. ಈಕೆ ಮಣ್ಕುಳಿಯಲ್ಲಿನ ರಾಷ್ಟ್ರೀಯ ಹೆದ್ದಾರಿ ದಾಟುತ್ತಿರುವ ವೇಳೆ ಕುಂದಾಪುರದಿಂದ ಶಿರಾಲಿ ಅಳ್ವೆಕೋಡಿ ಸಮುದ್ರ ತೀರಕ್ಕೆ ಶಿಲೆಕಲ್ಲು ಹಾಕಕು ಹೋಗುತ್ತಿದ್ದ ಲಾರಿ ಡಿಕ್ಕಿ ಹೊಡೆದು … [Read more...] about ಪಾದಚಾರಿ ಮಹಿಳೆಗೆ ಅಪಘಾತ: ಪ್ರಕರಣ ದಾಖಲು
ಪೊಲೀಸ ಠಾಣೆ ಈಗ ಜನಸ್ನೇಹಿ
ಯಲ್ಲಾಪುರ :ಪೊಲೀಸ್ ಠಾಣೆ ಜನರಿಗೆ ಹತ್ತಿರವಾಗುತ್ತಿದ್ದು ಜನಸ್ನೇಹಿ ವಾತಾವರಣ ಸೃಷ್ಟಿಯಾಗುತ್ತಿದೆ. ಬಹಳಷ್ಟು ಜನರು ಪೊಲೀಸ್ ಠಾಣೆ ಎಂದರೆ, ಭಯ ಪಡುತ್ತಾರೆ ಅಂತಹವರಿಗೆ ಪೊಲೀಸ್ ಠಾಣೆ ಎಂದರೆ ನಿಮ್ಮ ರಕ್ಷಣೆಗಾಗಿಯೇ ಇರುವ ವಿಶ್ವಾಸದ ಕೇಂದ್ರ ಎಂಬುದು ತಿಳಿಸಬೇಕಿದೆ. ಅದರ ಪರಿಕಲ್ಪನೆಯೇ “ತೆರೆದ ಮನೆ" ಕಾರ್ಯಕ್ರಮ ಇದನ್ನು ಇನ್ನೂ ಹೆಚ್ಚಿನದಾಗಿ ಜನರ ಮಧ್ಯೆ ಕೊಂಡೊ ವ ದೃಷ್ಟಿಯಿಂದ ಶಾಲಾ ಹಂತಕ್ಕೆ ತಲುಪಿಸುವ ವಿಶೇಷ ಪ್ರಯತ್ನ ಸಾಗಿದೆ ಎಂದು ಪಿ.ಐ ಸುರೇಶ್ ಯಳ್ಳೂರ್ … [Read more...] about ಪೊಲೀಸ ಠಾಣೆ ಈಗ ಜನಸ್ನೇಹಿ
ಕವಿಯಿತ್ರಿ ಶಿವಲೀಲಾ ಹುಣಸಗಿ ಗೆ ಅಲ್ಲಮ ಸಾಹಿತ್ಯ ಪ್ರಶಸ್ತಿಪ್ರಧಾನ
ಯಲ್ಲಾಪುರ:ತಾಲೂಕಿನ ಅರಬೈಲ್ ಹಿಪ್ರಾ ಶಾಲೆಯ ಶಿಕ್ಷಕಿ ,ಕವಿಯಿತ್ರಿ ಶಿವಲೀಲಾ ಹುಣಸಗಿ ಅವರು ಹಾಸನದ ಮಾಣಿಕ್ಯ ಪ್ರಕಾಶನ ವತಿಯಿಂದ ರಾಜ್ಯಮಟ್ಟದ ಅಲ್ಲಮ ಸಾಹಿತ್ಯ ಪ್ರಶಸ್ತಿ ಭಾಜನರಾಗಿದ್ದಾರೆ. ಭಾನುವಾರ ಹಾಸನದ ಸಂಸ್ಖೃತ ಭವನದಲ್ಲಿ ಹಮ್ಮಿಕೊಂಡಿದ್ದ ೫ ನೇ ವರ್ಷದ ರಾಜ್ಯಮಟ್ಟದ ಕವಿ ಕಾವ್ಯ ಸಂಭ್ರಮ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.ಈಸಂದರ್ಭದಲ್ಲಿ ಹಿರಿಯ ಸಾಹಿತಿಗಳಾದ ಭಾನು ಮಷ್ತಾಕ್, ಶೈಲಜಾ ಹಾಸನ, ನಾಗರಾಜ ಹೆತ್ತೂರ, ಎಚ್ ಈ.ದ್ಯಾವಪ್ಪಾ , ವೈ.ಎಸ … [Read more...] about ಕವಿಯಿತ್ರಿ ಶಿವಲೀಲಾ ಹುಣಸಗಿ ಗೆ ಅಲ್ಲಮ ಸಾಹಿತ್ಯ ಪ್ರಶಸ್ತಿಪ್ರಧಾನ
ಪತಂಜಲಿ ಯೋಗ ಸಮಿತಿ ಯಿಂದ ದಿ.ಪ್ರೊ.ಕೆ. ಎಸ್ ನಾರಾಯಣಾ ಚಾರ್ಯರಿಗೆ ಶೃದ್ಧಾಂಜಲಿ
ಯಲ್ಲಾಪುರ :ನಾಡಿನ ಹೆಸರಾಂತ ಪ್ರವಚನಕಾರ ವೇದಾಂತ ಶಿರೋಮಣಿ ಪ್ರೊ.ಕೆ. ಎಸ್ ನಾರಾಯಣಚಾರ್ಯ ವಿಧಿವಶರಾದ ಹಿನ್ನೆಲೆಯಲ್ಲಿ ಪತಂಜಲಿ ಯೋಗ ಸಮಿತಿ ಯಲ್ಲಾಪುರ ವತಿಯಿಂದ ಅಡಿಕೆ ಭವನ ಯಲ್ಲಾಪುರ ಇಲ್ಲಿ ನಡೆಯುವ ನಿರಂತರ ಯೋಗ ತರಗತಿಯಲ್ಲಿ ಅಗ್ನಿಹೊತ್ರ ಹಾಗೂ ಮೌನಾಚರಣೆ ನಡೆಸಿ ಆಚಾರ್ಯರ ಆತ್ಮಕ್ಕೆ ಸದ್ಗತಿಯನ್ನು ಕೋರಿ ಶೃದ್ಧಾಂಜಲಿ ಅರ್ಪಿಸಿದರು … [Read more...] about ಪತಂಜಲಿ ಯೋಗ ಸಮಿತಿ ಯಿಂದ ದಿ.ಪ್ರೊ.ಕೆ. ಎಸ್ ನಾರಾಯಣಾ ಚಾರ್ಯರಿಗೆ ಶೃದ್ಧಾಂಜಲಿ



