ಕುಮಟಾ : ಕುಡಿತದ ಚಟ ಹೊಂದಿದ್ದ ಯುವಕ ಕ್ಷಲ್ಲಕ ಕಾರಣಕ್ಕೆ ತಂದೆಯೊAದಿಗೆ ಜಗಳ ತೆಗೆದು, ಕೊನೆಗೆ ಕತ್ತಿಯಿಂದ ಕಡಿದು ಮಾಡಿ ಹತ್ಯೆ ಮಾಡಿರುವ ಘಟನೆ ತಾಲ್ಲೂಕಿನ ಸಂತೇಗುಳಿ ಗ್ರಾಮದಲ್ಲಿ ನಡೆದಿದೆ.ರಾಮಚಂದ್ರ ಗೌಡ (55) ಕೊಲೆಯಾದ ದುರ್ದೈವಿಯಾಗಿದ್ದಾನೆ. ಆರೋಪಿ ಶ್ರೀಕಾಂತ ಗೌಡ ಪ್ರತಿನಿತ್ಯ ಕುಡಿದು ಒಂದು ಸಣ್ಣ ಸಣ್ಣ ವಿಷಯಕ್ಕೆ ಮನೆಯಲ್ಲಿ ಅಪ್ಪ ಅಮ್ಮನೊಂದಿಗೆ ಜಗಳವಾಡುತ್ತಿದ್ದ ಎನ್ನಲಾಗಿದೆ.ನಿನ್ನೆ (ಅ.25) ದಿನ … [Read more...] about ಕತ್ತಿಯಿಂದ ಕತ್ತು ಸೀಳಿ ತಂದೆಯನ್ನೇ ಹತ್ಯೆಗೈದ ಪುತ್ರ!
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ರಕ್ತವಾಂತಿ ಮಾಡಿ ಪ್ರಾಣಬಿಟ್ಟ ಯುವಕ ; ಆಸ್ಪತ್ರೆಯೆದುರು ಜನರ ಪ್ರತಿಭಟನೆ
ಸಿದ್ದಾಪುರ : ತಾಲೂಕಿನ ಹಣಜಿಬೈಲಿನ ಪವನ್ ನಾಯ್ಕ ಅವರು ರಕ್ತವಾಂತಿ ಮಾಡಿಕೊಂಡು ಮೃತಪಟ್ಟಿದ್ದು, ಇದಕ್ಕೆ ಸರಕಾರಿ ಆಸ್ಪತ್ರೆಯ ವೈದ್ಯರ ತಪ್ಪು ಚಿಕಿತ್ಸೆಯೇ ಕಾರಣ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ ಘಟನೆ ತಾಲೂಕು ಆಸ್ಪತ್ರೆ ಎದುರು ನಡೆದಿದೆ.ಅ.25 ರಂದು ಪವನ್ ನಾಯ್ಕ ಅವರು ತಾಲೂಕಿನ ಸರ್ಕಾರಿ ದವಾಖಾನೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದುಕೊಂಡು ನಂತರ ಮನೆಗೆ ಹೋಗಿದ್ದರು. ಮಂಗಳವಾರ ಬೆಳ್ಳಿಗೆ ನಸುಕಿನಲ್ಲಿ ಈ ಯುವಕನಿಗೆ ಹೊಟ್ಟೆನೋವು … [Read more...] about ರಕ್ತವಾಂತಿ ಮಾಡಿ ಪ್ರಾಣಬಿಟ್ಟ ಯುವಕ ; ಆಸ್ಪತ್ರೆಯೆದುರು ಜನರ ಪ್ರತಿಭಟನೆ
ಕ್ರೀಡಾಕೂಟದಲ್ಲಿ ರಾಷ್ಟ್ರ್ ಮಟ್ಟಕ್ಕೆ ಆಯ್ಕೆ
ಸಿದ್ದಾಪುರ : ದಾವಣಗೆರೆಯಲ್ಲಿ ನಡೆದ ಸರಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ತಾಲೂಕಿನ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಮಂಜುನಾಥ ಆಯ್ಕ 70 ಕೆ.ಜಿ ವೇಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು ರಾಷ್ಟç ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ಇವರ ಸಾಧನೆಗೆ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹರ್ಷ ವ್ಯಕ್ತಪಡಿಸಿದ್ದಾರೆ. … [Read more...] about ಕ್ರೀಡಾಕೂಟದಲ್ಲಿ ರಾಷ್ಟ್ರ್ ಮಟ್ಟಕ್ಕೆ ಆಯ್ಕೆ
ದಿ.ಬಂಗಾರಪ್ಪಜನ್ಮದಿನ :ನಾಮಧಾರಿ ಸಂಘದಿಂದ ವೃದ್ದಾಶ್ರಮಕ್ಕೆ ಬೆಡಶಿಟ್ ಹಾಗೂ ಹಣ್ಣು ವಿತರಣೆ
ಯಲ್ಲಾಪುರ; ಬಂಗಾರಪ್ಪ ನವರು ರಾಜ್ಯದ ರಾಜಕೀಯ ಮುತ್ಸದಿಯಾಗಿದ್ದರೂ ಅವರು ಜಾತಿ, ರಾಜಕೀಯಕ್ಕೆ ಮಾತ್ರ ಸೀಮಿತವಾಗಿರದೆ ದೀನ ದಲಿತರ ಬಡವರ ಪಾಲಿಗೆ ಆರಾದ್ಯ ದೈವ ವಾಗಿದ್ದರು ಎಂದು ನಾಮಧಾರಿ ಸಂಘದ ಪ್ರಮುಖ ಅಶೊಕ ನಾಯ್ಕ ಹೇಳಿದರು. ಅವರು ಮಂಗಳವಾರ ಮಾಜಿ ಮುಖ್ಯಮಂತ್ರಿ ಬಂಗಾರಪ್ಪಾ ಅವರ 89 ನೆ ಜನ್ಮದಿನದ ನಿಮಿತ್ತ ಸಮಗ್ರ ನಾಮಧಾರಿ ಅಭಿವೃದ್ಧಿ ಸಂಘ ಹಾಗು ಯುವನಾಮಧಾರಿ ಯಲ್ಲಾಪುರಹಾಗುಬಂಗಾರಪ್ಪಾಅಭಿಮಾನಿಬಳಗದವತಿಯಿಂದಮಲ್ಲಿಕಾರ್ಜುನ ಜನಸೇವಾ ಸೋಸೈಟಿ ಅವರ ರಾಘವೇಂದ್ರ … [Read more...] about ದಿ.ಬಂಗಾರಪ್ಪಜನ್ಮದಿನ :ನಾಮಧಾರಿ ಸಂಘದಿಂದ ವೃದ್ದಾಶ್ರಮಕ್ಕೆ ಬೆಡಶಿಟ್ ಹಾಗೂ ಹಣ್ಣು ವಿತರಣೆ
ಅತಿವೃಷ್ಟಿಯಿಂದಾಗಿ ಹದಗೆಟ್ಟ ಕೊಡ್ಲಗದ್ದೆ ಕೂಡು ರಸ್ತೆ
ಯಲ್ಲಾಪುರ: ತಾಲೂಕಿನ ವಜ್ರಳ್ಳಿ ಗ್ರಾ.ಪಂ ವ್ಯಾಪ್ತಿಯ ಹೊನಗದ್ದೆಯ ಕುಂಬ್ರಿಕೊಟ್ಟಿಗೆ ಕ್ರಾಸ್ ನಿಂದ ಕೊಡ್ಲಗದ್ದೆ ಕೂಡು ರಸ್ತೆ ಅತಿವೃಷ್ಟಿಯಿಂದಾಗಿ ಸಂಪೂರ್ಣ ಹದಗೆಟ್ಟಿದ್ದು, ಜನ, ವಾಹನ ಓಡಾಡಲು ಸಾಧ್ಯವಾಗದಂತಾಗಿದೆ.ಕಳೆದ ಬೇಸಿಗೆಯಲ್ಲಿ ಲೋಕೋಪಯೋಗಿ ಇಲಾಖೆಯ ವತಿಯಿಂದ ಈ ಕೂಡು ರಸ್ತೆಗೆ ಸಚಿವ ಶಿವರಾಮ ಹೆಬ್ಬಾರ ಅವರ ವಿಶೇಷ ಆಸಕ್ತಿಯಿಂದ ಸಂಪೂರ್ಣ ಕಡೀಕರಣಗೊಳಿಸಲಾಗಿತ್ತು. ಆದರೆ ಕಳೆದ ಜುಲೈ ತಿಂಗಳಲ್ಲಿ ಸುರಿದ ಭಾರಿ ಮಳೆಯಿಂದಾಗಿ ರಸ್ತೆ ಸಂಪೂರ್ಣ ಕೊಚ್ಚಿಕೊಂಡು … [Read more...] about ಅತಿವೃಷ್ಟಿಯಿಂದಾಗಿ ಹದಗೆಟ್ಟ ಕೊಡ್ಲಗದ್ದೆ ಕೂಡು ರಸ್ತೆ




