ಶಿರಸಿ: ನ್ಯಾಯಾಲಯದಲ್ಲಿ ಕಾನೂನು ಸೇವೆಗಳ ಸಮಿತಿಯಲ್ಲಿದಲಾಯತ್ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಅಹ್ವಾನಿಸಲಾಗಿದೆ.ಶಿರಸಿ ಕಾನೂನು ಸೇವೆಗಳ ಸಮಿತಿಯಲ್ಲಿ ದಲಾಯತ್ ಹುದ್ದೆ ಖಾಲಿ ಇದ್ದು,ವಾರ್ಷಿಕ ಗುತ್ತಿಗೆಯ ಮಾಸಿಕ ಸಂಚಿತ ವೇತನದ ಆಧಾರದ ಮೇಲೆ ಸ್ಥಳೀಯಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ನಿವೃತ್ತ ಸರಕಾತಿ ನೌಕರರಿಗೆಮೊದಲ ಆದ್ಯತೆ ನೀಡಲಾಗುವುದು ಎಂದು ತಿಳಿಸಲಾಗಿದೆ.ಭಾವಚಿತ್ರ ಲಗತ್ತಿಸಿದಸ್ವ ಹಸ್ತಾಕ್ಷರದಲ್ಲಿ ಅರ್ಜಿ ಬರೆದು … [Read more...] about ದಲಾಯತ್ ಹುದ್ದೆಗೆ ಅರ್ಜಿ ಅಹ್ವಾನ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಬಾಂಗ್ಲಾದಲ್ಲಿ ನಡೆಯುತ್ತಿರುವ ಹಿಂಸಾಚಾರ ಖಂಡಿಸಿ ಯುವಾ ಬ್ರಿಗೇಡ್ ವತಿಯಿಂದ ಪಂಜಿನ ಮೆರವಣಿಗೆ
ಹೊನ್ನಾವರ: ಬಾಂಗ್ಲಾ ದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರಹಾಗೂ ಹಿಂದೂಗಳ ನರಮೇಧವನ್ನು ಖಂಡಿಸಿ, ಪಟ್ಟಣದ ಶರಾವತಿವೃತ್ತದಿಂದ ದುರ್ಗಾದೇವಿ ದೇವಸ್ಥಾನದವರೆಗೆ ಯುವಾ ಬ್ರಿಗೇಡ್ವತಿಯಿಂದ ಪಂಜಿನ ಮೆರವಣಿಗೆ ನಡೆಸಲಾಯಿತು.ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜಿಲ್ಲಾ ಸಾಮರಸ್ಯಪ್ರಮುಖರಾದ ವಿಶ್ವನಾಥ ನಾಯಕ್ ಮಾತನಾಡಿ, ಇಡೀ ಜಗತ್ತೇಬಯೋತ್ಪಾದನೆಯಲ್ಲಿ ತತ್ತರಿಸಿದೆ. ಇಡೀ ಪ್ರಪಂಚದಲ್ಲಿ ಹಿಂದೂಧರ್ಮ ಮಾತ್ರ ಶಾಂತಿ ಹಾಗೂ ಸಂಸ್ಕøತಿ ಹೊಂದಿರುವ ದೇಶ. ಜಗತ್ತಿನಬಹುತೇಕ … [Read more...] about ಬಾಂಗ್ಲಾದಲ್ಲಿ ನಡೆಯುತ್ತಿರುವ ಹಿಂಸಾಚಾರ ಖಂಡಿಸಿ ಯುವಾ ಬ್ರಿಗೇಡ್ ವತಿಯಿಂದ ಪಂಜಿನ ಮೆರವಣಿಗೆ
ಶಾಲೆಯ ಮೇಲ್ಚಾವಣೆ ಸಂಪೂರ್ಣ ಹಾನಿ;ಮಕ್ಕಳನ್ನು ತರಗತಿಗೆ ಕಳುಹಿಸಲು ಪಾಲಕರಲ್ಲಿ ಆತಂಕ
ಹೊನ್ನಾವರ : ಕೊರೋನಾ ಸಂಕಟದಿಂದ ಪ್ರಾಥಮಿಕ ಶಾಲೆಗಳು ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದ್ದು ಒಂದಡೆಯಾದರೆ, ತಾಲೂಕಿನ ಹೆರೆಂಗಡಿ ಗ್ರಾಮದ ಸ.ಕಿ.ಪ್ರಾ. ಎರ್ಜನಮುಲೆ ಶಾಲೆಯ ಮೇಲ್ಚಾವಣೆ ಸಂಪೂರ್ಣ ಹಾನಿಯಾಗಿರುದರಿಂದ ವಿದ್ಯಾರ್ಥಿಗಳಿಗೆ ಶಾಲೆಗೆ ಕಳುಹಿಸಲು ಪಾಲಕರು ಭಯ ಪಡುವ ಸ್ಥಿತಿ ಎದುರಾಗಿದೆ.ಪಟ್ಟಣದಿಂದ ಸರಿಸುಮಾರು 25 ಕೀ.ಮೀ ದೂರದಲ್ಲಿರುವ ಈ ಶಾಲೆಯಲ್ಲಿ 1 ರಿಂದ 5 ತರಗತಿವರೆಗೆ 23 ವಿದ್ಯಾರ್ಥಿಗಳು ಅಧ್ಯಯನ ನಡೆಸುತ್ತಿದ್ದಾರೆ. ಇರ್ವರು ಶಿಕ್ಷಕರಿರುವ … [Read more...] about ಶಾಲೆಯ ಮೇಲ್ಚಾವಣೆ ಸಂಪೂರ್ಣ ಹಾನಿ;ಮಕ್ಕಳನ್ನು ತರಗತಿಗೆ ಕಳುಹಿಸಲು ಪಾಲಕರಲ್ಲಿ ಆತಂಕ
1೦೦ ಕೋಟಿ ಲಸಿಕೆ ವಿತರಣೆ;ಕೊರೊನಾ ವಾರಿಯರ್ಸ್ ಗೆ ಬಿಜೆಪಿ ವತಿಯಿಂದ ಸನ್ಮಾನ
ಹೊನ್ನಾವರ; ದೇಶದಲ್ಲಿ ೧೦೦ ಕೋಟಿ ಲಸಿಕೆ ವಿತರಣೆ ಮಾಡಿದಮಹತ್ ಸಾಧನೆಗಾಗಿ ಪ್ರಧಾನಮಂತ್ರಿನರೇಂದ್ರ ಮೋದಿಯವರಿಗೆ ಅಭಿನಂದನೆಸಲ್ಲಿಸಿ, ಲಸಿಕೆ ವಿತರಣೆ ಕಾರ್ಯದಲ್ಲಿ ತೊಡಗಿದಆರೋಗ್ಯ ಕಾರ್ಯಕರ್ತರನ್ನು ಸನ್ಮಾನಿಸುವಮೂಲಕ ಸಂಭ್ರಮಾಚರಣೆ ಬಿಜೆಪಿಹೊನ್ನಾವರ ಮಂಡಲದ ವತಿಯಿಂದ ಪಟ್ಟಣದಲಸಿಕಾ ವಿತರಣೆ ಕೇಂದ್ರದಲ್ಲಿ ಶನಿವಾರನಡೆಯಿತು.ವೈದ್ಯರು, ನರ್ಸ್ಗಳು, ಡಾಟಾ ಎಂಟ್ರಿಸಿಬ್ಬಂದಿಗಳು ಸೇರಿದಂತೆ ಲಸಿಕಾ ವಿತರಣೆಯಲ್ಲಿತೊಡಗಿಕೊಂಡವರಿಗೆ ಶಾಲು ಹೊದೆಸಿಸನ್ನಾನಿಸಿ … [Read more...] about 1೦೦ ಕೋಟಿ ಲಸಿಕೆ ವಿತರಣೆ;ಕೊರೊನಾ ವಾರಿಯರ್ಸ್ ಗೆ ಬಿಜೆಪಿ ವತಿಯಿಂದ ಸನ್ಮಾನ
ಹಳಿಯಾಳದಲ್ಲಿ ಕಿತ್ತೂರು ಚೆನ್ನಮ್ಮ ಜಯಂತಿ ಆಚರಣೆ
ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ನಗರದ ತಹಸೀಲ್ದಾರ ಕಚೇರಿಯಲ್ಲಿ ದಿನಾಂಕ 23-10-2021 ರಂದು ವೀರ ರಾಣಿ ಕಿತ್ತೂರು ಚೆನ್ನಮ್ಮನ ಜಯಂತಿ ಯನ್ನು ಸರಳವಾಗಿ ಸುಂದರವಾಗಿ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ ಪ್ರವೀಣ ಹುಚ್ಚಣ್ಣವರ ಚೆನ್ನಮ್ಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರ ಮೂಲಕ ಕಾರ್ಯಕ್ರಮ ಆರಂಭಿಸಿದರು.ಕಿತ್ತೂರಿನ ತಹಶೀಲ್ದಾರರಾಗಿ ಕಾರ್ಯ ನಿರ್ವಹಿಸಿದ್ದಾಗ ತಾವು ಯಾವ ರೀತಿಯಲ್ಲಿ ಕಿತ್ತೂರು ಉತ್ಸವವನ್ನು ವಿಜೃಂಭಣೆಯಿಂದ … [Read more...] about ಹಳಿಯಾಳದಲ್ಲಿ ಕಿತ್ತೂರು ಚೆನ್ನಮ್ಮ ಜಯಂತಿ ಆಚರಣೆ




