ಶಿರಸಿ : ಆರ್. ಪ್ರಜ್ಞಾ ಬೆತ್ತಗೇರಿ ಇವರು, ಬೆಂಗಳೂರಿನ ಆರ್, ವಿ. ಇಂಜಿನೀಯರಿAಗ್ ಕಾಲೇಜಿನಲ್ಲಿ ಎಂ.ಟೆಕ್ ಅಭ್ಯಸಿಸಿ ಇನಫಾಮೇಶನ್ ಟೆಕ್ನಾಲಜಿಯಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆಇವರು ಶಿರಸಿಯ ಎಂಇಎಸ್ ತೇಲಂಗ್ ಪ್ರೌಢಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಪ್ರಾಥಮಿಕ ಶಿಕ್ಷಣ, ಮಾಧ್ಯಮಿಕ ಶಿಕ್ಷಣ ಪಡೆದು ಎಇಎಸ್ ಪಿಯು ಕಾಲೇಜಿನಲ್ಲಿ ಪಿಯುಸಿ ಮುಗಿಸಿ, ಬೆಂಗಳೂರಿನ ಪಸೆಟ್ ಕಾಲೇಜಿನಲ್ಲಿ ಬಿಇ ವ್ಯಾಸಂಗ ಮಾಡಿದ್ದರು.ಇವರು ತೇಲಂಗ … [Read more...] about ಎಂಟೆಕ್ ನಲ್ಲಿ ಪ್ರಜ್ಞಾಗೆ ಚಿನ್ನದ ಪದಕ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಮಹಾತ್ಮಾ ಗಾಂಧಿ ಮತ್ತು ಶಾಸ್ತ್ರೀಯವರ ಸರಳ ಜೀವನ ಇಂದಿನ ಯುವ ಜನಾಂಗಕ್ಕೆ ಆದರ್ಶ;ಜಗದೀಪ ತೆಂಗೇರಿ
ಹೊನ್ನಾವರ : ಸರಿಯಾದ ಬಟ್ಟೆ ಧರಿಸದೇ ದೇಶ ಸುತ್ತಿ, ಜಗತ್ತಿಗೆ ಶಾಂತಿ ಸಂದೇಶ ಸಾರಿದ ರಾಷ್ರಪಿತ ಮಹಾತ್ಮಾ ಗಾಂಧಿ ಮತ್ತು ಕೇವಲ ಹದಿನೆಂಟು ತಿಂಗಳುಗಳ ಕಾಲ ಭಾರತ ದೇಶವನ್ನು ಪ್ರಧಾನಿಯಾಗಿ ಪ್ರಾಮಾಣಿಕತೆಯಿಂದ, ದಕ್ಷ ಆಡಳಿತ ನೀಡಿ ಮುನ್ನಡೆಸಿದÀ ಮಾಜಿ ಪ್ರಧಾನಿ ಲಾಲ್‍ಬಹದ್ದೂರ್ ಶಾಸ್ತ್ರೀಯವರು ರಾಷ್ಟ್ರ ಮತ್ತು ಜಗತ್ತು ಕಂಡ ಶ್ರೇಷ್ಠ ಮಾನವತಾವಾದಿಗಳಾಗಿದ್ದು, ಅವರ ಸರಳ ಬದುಕು ಇಂದಿನ ಯುವಕರಿಗೆ ಆದರ್ಶ ಎಂದು ಹೊನ್ನಾವರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಜಗದೀಪ ಎನ್ … [Read more...] about ಮಹಾತ್ಮಾ ಗಾಂಧಿ ಮತ್ತು ಶಾಸ್ತ್ರೀಯವರ ಸರಳ ಜೀವನ ಇಂದಿನ ಯುವ ಜನಾಂಗಕ್ಕೆ ಆದರ್ಶ;ಜಗದೀಪ ತೆಂಗೇರಿ
ಜಯಕರ್ನಾಟಕ ಜನಪರ ವೇದಿಕೆ ವತಿಯಿಂದ ಸ್ವಚ್ಛತಾ ಕಾರ್ಯ
"ಜಯಕರ್ನಾಟಕ ಜನಪರ ವೇದಿಕೆ" ಸಂಘದ ವತಿಯಿಂದ ಗಾಂಧಿ ಜಯಂತಿ ಯ ಅಂಗವಾಗಿ ಹೊನ್ನಾವರದ ಶ್ರೀದೇವಿ ಆಸ್ಪತ್ರೆ ಎದುರು ಸ್ವಚ್ಛತಾ ಕಾರ್ಯಕ್ರಮ ನಡೆಸಿದರು. ಈ ಸಂದರ್ಭದಲ್ಲಿ ತಾಲೂಕಾ ಅಧ್ಯಕ್ಷರಾದರಾಘವೇಂದ್ರ ಮೇಸ್ತಜಿಲ್ಲಾ ಕಾರ್ಯದರ್ಶಿ ಪ್ರದೀಪ್ ಶೆಟ್ಟಿತಾಲೂಕಾ ಉಪಾಧ್ಯಕ್ಷ ಜಾನ್ ರೋಡ್ರಿಗೆಸ್ಕೇಶವ ಮೇಸ್ತಯುವ ಘಟಕ ಅಧ್ಯಕ್ಷ ಕಿರಣ್ ಮೇಸ್ತರಾಜೇಶ್ ಪಟಗಾರಖಜಾಂಚಿ ಹನೀಫ್ ಶೇಕ್ ಆದಿತ್ಯ ಮೇಸ್ತ ಧನು ಪ್ರಸಾದ್ ರಾಜು ಮೇಸ್ತ ಪ್ರಜ್ವಲ್ ಶೆಟ್ಟಿ ಬಸವರಾಜ್ ಸಂತೋಷ, ಮಣಿಕಂಠ … [Read more...] about ಜಯಕರ್ನಾಟಕ ಜನಪರ ವೇದಿಕೆ ವತಿಯಿಂದ ಸ್ವಚ್ಛತಾ ಕಾರ್ಯ
ಸಂಘಟನಾ ಶಕ್ತಿಯಿಂದ ಮಾತ್ರ ಹಿಂದೂ ಧರ್ಮವನ್ನು ಕಾಪಾಡಿಕೊಂಡು ಬರುವುದಕ್ಕೆ ಸಾಧ್ಯ;ಕೃಷ್ಣಮೂರ್ತಿ
ಭಟ್ಕಳ: ಸಂಘಟನಾ ಶಕ್ತಿಯಿಂದ ಮಾತ್ರ ಹಿಂದೂ ಧರ್ಮವನ್ನು ನಾವು ಕಾಪಾಡಿಕೊಂಡು ಬರುವುದಕ್ಕೆ ಸಾಧ್ಯ ಎಂದು ಹಿಂದೂ ಜಾಗರಣಾ ವೇದಿಕೆಯ ಉತ್ತರ ಪ್ರಾಂತ ಸಂಚಾಯಕ ಕೃಷ್ಣಮೂರ್ತಿ ಹೇಳಿದರು. ಅವರು ಇಲ್ಲಿನ ಬೈಲೂರು ನೀರಗದ್ದೆಯಲ್ಲಿರುವ ರಾಘವೇಶ್ವರ ಸ್ವಾಮೀಜಿ ಹವ್ಯಕ ಸಭಾ ಭವನದಲ್ಲಿ ಏರ್ಪಡಿಸಲಾಗಿದ್ದ ಸಾಮೂಹಿಕ ಸತ್ಯನಾರಾಯಣ ಪೂಜೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಭಟ್ಕಳದಲ್ಲಿ 1993ರ ಗಲಭೆಯ ಸಂದರ್ಭದಲ್ಲಿ ಹಿಂದೂ ಜಾಗರಣಾ ವೇದಿಕೆಯ … [Read more...] about ಸಂಘಟನಾ ಶಕ್ತಿಯಿಂದ ಮಾತ್ರ ಹಿಂದೂ ಧರ್ಮವನ್ನು ಕಾಪಾಡಿಕೊಂಡು ಬರುವುದಕ್ಕೆ ಸಾಧ್ಯ;ಕೃಷ್ಣಮೂರ್ತಿ
ಹಳಿಯಾಳದಲ್ಲಿ ಸ್ವಚ್ಛತಾ ಕಾರ್ಯಕ್ರಮದ ಮೂಲಕ ಗಾಂಧೀ ಜಯಂತಿ ಆಚರಿಸಿದ ಕ. ರ. ವೇ
ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ನಗರದಲ್ಲಿ, ಅಕ್ಟೊಬರ 2 ಗಾಂಧಿ ಜಯಂತಿ ಅಂಗವಾಗಿ ಹಳಿಯಾಳದ ಎಪಿಎಂಸಿ ಯಲ್ಲಿಯ ಮುರ್ಕವಾಡ ರಸ್ತೆಯಲ್ಲಿರುವ ಬಸ್ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶದಲ್ಲಿ,ಗಿಡ ಗಂಟಿಗಳನ್ನು ತೆಗೆದು, ಪ್ಲಾಸ್ಟಿಕ್, ಕಸ ಕಡ್ಡಿಗಳನ್ನು , ಬೋಲ್ಡಗಳಲ್ಲಿ ಹಚ್ಚಿದ ಪೋಸ್ಟರಗಳನ್ನು ತೆಗೆದು ಹಾಕಿ .ಪಲಕಗಳನ್ನು ತೊಳೆದು ಸ್ವಚ್ಚ ಮಾಡಿ .ಅಲ್ಲಿಯೇ ಗಾಂಧಿಜಿಯವರ ಪೊಟೊವನ್ನು ಇಟ್ಟು ಪೂಜೆ ಮಾಡುವುದರೊಂದಿಗೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಗಾಂಧಿ … [Read more...] about ಹಳಿಯಾಳದಲ್ಲಿ ಸ್ವಚ್ಛತಾ ಕಾರ್ಯಕ್ರಮದ ಮೂಲಕ ಗಾಂಧೀ ಜಯಂತಿ ಆಚರಿಸಿದ ಕ. ರ. ವೇ




