ಯಲ್ಲಾಪುರ : ಪಟ್ಟಣದ ಸರ್ಕಾರಿ ಪ್ರಥಮದರ್ಜೆಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದ ಸುಬ್ರಮಣ್ಯಜಿ.ಆರ್. (೪೭) ಸೋಮವಾರ ಅನಾರೋಗ್ಯದಿಂದ ಮಂಗಳೂರಿನ ಎ.ಜೆ. ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.ಅವರು ಮೂಲತಃ ಶಿವಮೊಗ್ಗದವರಾಗಿದ್ದು ಪಟ್ಟಣದ ಕಾಲೆೆÃಜಿನಲ್ಲಿ ಕಳೆದ ೧೦ ವರ್ಷಗಳಿಂದ ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದರು ಇವರು ಪತ್ನಿ ಹಾಗೂ ೩ ವರ್ಷದ ಮಗು ಸೇರಿದಂತೆ ಅಪಾರಬಂಧು ಬಳಗವನ್ನು ಅಗಲಿದ್ದಾರೆ. … [Read more...] about ಉಪನ್ಯಾಸಕ ಸುಬ್ರಮಣ್ಯಜಿ.ಆರ್ ನಿಧನ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ತೆಂಗಿನ ಮರದಿಂದ ಬಾವಿಗೆ ಬಿದ್ದು ವ್ಯಕ್ತಿ ಸಾವು
ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ವತಿಯಿಂದ ಭಜನೆ, ಸ್ವಚ್ಚತೆ
ಯಲ್ಲಾಪುರ: ಗಾಂಧೀ ಜಯಂತಿ ಹಾಗೂ ಲಾಲಬಹುದ್ದೂರ ಶಾಸ್ತಿç ಅವರ ಜನ್ಮದಿನದ ಅಂಗವಾಗಿ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ವತಿಯಿಂದ ಪಟ್ಟಣ ಹಾಗೂ ಇಡಗುಂದಿ ಶಾಲೆಗಳಲ್ಲಿ ಭಜನೆ, ಸ್ವಚ್ಚತೆ ಹಾಗೂ ಸಭಾ ಕಾರ್ಯಕ್ರಮ ನಡೆಯಿತು. ವಿಶ್ವದರ್ಶನ ಆಂಗ್ಲ ಮಾಧ್ಯಮ ಶಾಲೆ, ಇಡಗುಂದಿ ಪ್ರೌಢಶಾಲೆ ಹಾಗೂ ಪಟ್ಟಣದ ಆಂಗ್ಲ ಮಾಧ್ಯಮ ಶಾಲೆ ಹಾಗೂ ಪ್ರೌಢಶಾಲೆಗಳಲ್ಲಿ ಪ್ರತ್ಯೇಕ ಕಾರ್ಯಕ್ರಮಗಳನ್ನು ನಡೆಸಲಾಯಿತು. ಇಡಗುಂದಿಯ ಪ್ರೌಢಶಾಲೆಯಲ್ಲಿ ಮಹಾತ್ಮ ಗಾಂಧೀಜಿ ಅವರ ಭಾವಚಿತ್ರಕ್ಕೆ … [Read more...] about ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ವತಿಯಿಂದ ಭಜನೆ, ಸ್ವಚ್ಚತೆ
ಆರೋಗ್ಯ ಅಧಿಕಾರಿ ( ಸಿ.ಹೆಚ್.ಒ) ಹುದ್ದೆಗಳ ಭರ್ತಿಗೆ ಬೃಹತ್ ನೇಮಕಾತಿ/national health mission karnataka recruitment 2021
ರಾಷ್ಟಿçÃಯ ಆರೋಗ್ಯ ಅಭಿಮಾನದಡಿ ಕರ್ನಾಟಕದಾದ್ಯಂತ ಹಲವು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘವತಿಯಿAದ ಸಮುದಾಯ ಆರೋಗ್ಯ ಅಧಿಕಾರಿ ( ಸಿಹೆಚ್‌ಒ) ಹುದ್ದೆಗಳ ಭರ್ತಿಗೆ ನೇಮಕ ಅಧಿಸೂಚನೆ ಹೊರಡಿಸಲಾಗಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿಸಲ್ಲಿಸಬಹುದು.ಹುದ್ದೆಯ ಸಂಖ್ಯೆ : 3006ಹುದ್ದೆಯ ಹೆಸರು : ಸಮುದಾಯ ಆರೋಗ್ಯ ಅಧಿಕಾರಿಗಳು (ಸಿಹೆಚ್‌ಒ)ಹುದ್ದೆಗಳನ್ನು … [Read more...] about ಆರೋಗ್ಯ ಅಧಿಕಾರಿ ( ಸಿ.ಹೆಚ್.ಒ) ಹುದ್ದೆಗಳ ಭರ್ತಿಗೆ ಬೃಹತ್ ನೇಮಕಾತಿ/national health mission karnataka recruitment 2021
ಸಪ್ತಕ ಸಂಚಾರ ಪುನಃ ಆರಂಭ
ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತದ ಪ್ರಚಾರ, ಪ್ರಸಾರದಿಂದ ನಾಡಿನಲ್ಲಿ ಪ್ರಸಿದ್ಧವಾದ ಸಪ್ತಕ ಸಂಸ್ಥೆ ಅಕ್ಟೋಬರ್ ತಿಂಗಳಲ್ಲಿ ಮತ್ತೆ ನಾಲ್ಕು ಕಾರ್ಯಕ್ರಮಗಳನ್ನು ಆಯೋಜಿಸಿದೆ.ಅಪ್ಟೋಬರ್ 3ರಂದು ಸಪ್ತಕ ಸಭಾಂಗಣ ಬೆಂಗಳೂರಿನಲ್ಲಿ ಸಂಗೀತ ಸಾಂಗತ್ಯ ಎಂಬ ಕಾರ್ಯಕ್ರಮ ದಿನವಿಡೀ ನಡೆಯಲಿದ್ದು ಡಾ. ದತ್ತಾತ್ರೇಯ ವೇಲನ್ಕರ್, ಸಮೀರ್ ಕುಲಕರ್ಣಿ, ಕುಮಾರಿ ಹಿರಣ್ಮಯಿ, ಶ್ರೀಮತಿ ಸುಗಂಧಾ ಇವರು ಗಾಯನ ಕಾರ್ಯಕ್ರಮ ನೀಡಲಿದ್ದು ಕಾರ್ತಿಕ್ ಭಟ್ ತಬಲಾ ನುಡಿಸುವರು, ಸುಮಿತ್ … [Read more...] about ಸಪ್ತಕ ಸಂಚಾರ ಪುನಃ ಆರಂಭ




