ಕಾರವಾರ : ಇಲ್ಲಿನ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಸಮುದ್ರದ ಅಲೆಗೆ ಸಿಲುಕಿ ನೀರು ಪಾಲಾಗುತ್ತಿದ್ದ ಆರು ಮಕ್ಕಳನ್ನು ಸೋಮವಾರ ರಕ್ಷಿಸಲಾಗಿದೆ.ಹುಬ್ಬಳಿಯಿಂದ ಶಫಿ ಎನ್ನುವವರ ಕುಟುಂಬದ 13 ಸದಸ್ಯರು ಪ್ರವಾಸಕ್ಕೆ ಬಂದಿದ್ದರು. ವಟರ್ ಸ್ಫೋರ್ಟ್ ಮುಗಿಸಿದ ಈ ಕುಂಟುಬದಲ್ಲಿ ಆರು ಮಕ್ಕಳು ಸಾಗರ ಮತ್ಸಾö್ಯಲಯದ ಹಿಂಭಾಗದ ಸಮುದ್ರದಲ್ಲಿ ಅಪಯಕಾರಿ ಸ್ಥಳದಲ್ಲಿ ಬೀಚ್ಗೆ ಇಳಿದು ಆಟವಾಡುತ್ತಿದ್ದ ಅಡತೊಡಗಿದ್ದರು.ಈ … [Read more...] about ಅಲೆಗೆ ಕೊಚ್ಚಿ ಹೋಗುತ್ತಿದ್ದ ಆರು ಮಕ್ಕಳ ರಕ್ಷಣೆ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಟಾಟಾ ಪಂಚ್ ಅನಾವರಣ: 21 ಸಾವಿರಕ್ಕೆ ಬುಕಿಂಗ್
ಬೆಂಗಳೂರು : ಟಾಟಾ ಪೋಟರ್ಸ್ ಕಂಪನಿಯ ತನ್ನ ಸಬ್ ಕಾಂಪ್ಯಾಕ್ಟ್ ಎಸ್‌ಯುವಿ ಪಂಚ್ ಅನ್ನು ಸೋಮವಾರ ಅನಾವರಣಗೊಳಿಸಿದೆ. ಕಂಪನಿಯ ಜಾಲತಾಣ ಮತ್ತು ಮಾರಾಟ ಕೇಂದ್ರಗಳಲ್ಲಿ 21 ಸಾವಿರ ಪಾವತಿಸಿ ಈ ಕಾರು ಬಿಕ್ ಮಾಡಬಹುದು. ಬುಕಿಂಗ್ ಸೋಮವಾರದಿಂದಲೇ ಆರಂಭ ಆಗಿದೆ.ಇದೇ ತಿಂಗಳ 20 ರಂದು ಕಾರನ್ನು ಮಾರಿಕಟ್ಟೆ ಬಿಡುಗಡೆ ಮಾಡುವ ಯೋಜನೆಯನ್ನು ಹೊಂದಲಾಗಿದೆ ಎಂದು ಕಂಪನಿಯ ಉಪಾಧ್ಯಕ್ಷ ಆನಂದ್ ಕುಲಕರ್ಣಿ ಅವರು ತಿಳಿಸಿದ್ದಾರೆ.1.2 … [Read more...] about ಟಾಟಾ ಪಂಚ್ ಅನಾವರಣ: 21 ಸಾವಿರಕ್ಕೆ ಬುಕಿಂಗ್
ಹೊನ್ನಾವರದಲ್ಲಿ ಹೆದ್ದಾರಿ ಅಗಲಿಕರಣಕ್ಕೆ ಕರುನಾಡ ವಿಜಯ ಸೇನೆ ಆಗ್ರಹ
ಹೊನ್ನಾವರ: ಪಟ್ಟಣದ ರಾಷ್ಟಿçÃಯ ಹೆದ್ದಾರಿ ಹೆದ್ದಾರಿ ಅಗಲಿಕರಣ ಮಾಡುವಂತೆ ಆಗ್ರಹಿಸಿ ಕರುನಾಡ ವಿಜಯ ಸೇನೆಯಿಂದ ಜಿಲ್ಲಾಧಿಕಾರಿಗಳಿಗೆ ಹಾಗೂ ಸಂಸದರು ಹಾಗೂ, ಜಿಲ್ಲಾ ಉಸ್ತುವಾರಿ ಸಚೀವರಿಗೆ ತಹಶೀಲ್ದಾರ ಮೂಲಕ ಮನವಿ ಸಲ್ಲಿಸಿದರು.ಪಟ್ಟಣದಲ್ಲಿ ಐ ಆರ್.ಬಿ ಕಂಪನಿ ರಸ್ತೆ ಕಾಮಗಾರಿ ನಡೆಸುತ್ತಿದೆಯಾದರೂ ನೆರೆಯ ಭಟ್ಕಳ ಹಾಗೂ ಕುಮಟಾ ತಾಲೂಕಿಗೆ ಸರ್ವಿಸ್ ರಸ್ತೆ ಭಾಗ್ಯ ನೀಡಿದರೆ, ಹೊನ್ನಾವರಕ್ಕೆ ಮಾತ್ರ ಯಾವ ಮಾದರಿ ಎಂದು ಇದುವರೆಗೂ ಸ್ಪಷ್ಟಪಡಿಸಿಲ್ಲ.ಈ … [Read more...] about ಹೊನ್ನಾವರದಲ್ಲಿ ಹೆದ್ದಾರಿ ಅಗಲಿಕರಣಕ್ಕೆ ಕರುನಾಡ ವಿಜಯ ಸೇನೆ ಆಗ್ರಹ
ಪೌರಕಾರ್ಮಿಕ ಹುಲಗಪ್ಪ ಲಕ್ಷ್ಮಣಪ್ಪ ಒಡ್ಡರ ಗೆ ಸನ್ಮಾನ
ಯಲ್ಲಾಪುರ :ಸ್ವಚ್ಛತೆಯೆಂದರೆ ಹುಲಗಪ್ಪಣ್ಣ ಎಂಬಷ್ಟು ಪ್ರೀತಿಯಿಂದ ತಮ್ಮ ಕೆಲಸವನ್ನು ಇವರು ನಿರ್ವಹಿಸುತ್ತ ಬಂದಿದ್ದಾರೆ ಎಂದು ಗ್ರಾ.ಪಂ.ಸದಸ್ಯ ಕುಪ್ಪಯ್ಯ ಪೂಜಾರಿ ಹೇಳಿದರು ಅವರು .ಉಮ್ಮಚ್ಗಿ ಗ್ರಾಮಪಂಚಾಯತದಲ್ಲಿ ಗಾಂಧಿಜಯಂತಿ ನಿಮಿತ್ತ ಗಾಂದೀಜೀಯವರ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಪೌರಕಾರ್ಮಿಕ ಹುಲಗಪ್ಪ ಲಕ್ಷ್ಮಣಪ್ಪ ಒಡ್ಡರ ಅವರಿಗೆ ಶಾಲು ಹೊದೆಸಿ ಸನ್ಮಾನಿಸಿ ಮಾತನಾಡಿದರು.ಉಮ್ಮಚ್ಗಿಯಲ್ಲಿ ವಾರದ ಸಂತೆ ಶುರುವಾದಾಗಿನಿಂದಲೂ ಇವರು ಊರಿನ ಸ್ವಚ್ಛತೆಯ ಕೆಲಸ … [Read more...] about ಪೌರಕಾರ್ಮಿಕ ಹುಲಗಪ್ಪ ಲಕ್ಷ್ಮಣಪ್ಪ ಒಡ್ಡರ ಗೆ ಸನ್ಮಾನ
ನಂದೊಳ್ಳಿ ಶಾಲೆಯಲ್ಲಿ ಶ್ರಮದಾನ
ಯಲ್ಲಾಪುರ : ಕಳೆದ ಕೆಲವರ್ಷಗಳಿಂದ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯನ್ನು ತಾಲೂಕಿನ ನಂದೊಳ್ಳಿ ಶಾಲೆಯ ಪಾಲಕರು ಭಿನ್ನವಾಗಿ ಶಾಲಾ ಸೇವಾ ದಿನ ಎಂದೇ ಆಚರಿಸುತ್ತ ಬಂದಿದ್ದಾರೆ.ಕೇವಲ ಪಾಲಕರಲ್ಲದೇ,ನಮ್ಮೂರ ಶಾಲೆ ಎಂಬ ಅಭಿಮಾನದಿಂದಲೇ ಊರಿನ ನಾಗರಿಕರೆಲ್ಲ ಸೇರಿ ಶಾಲೆಯ ಸ್ವಚ್ಛತೆಯಲ್ಲಿ ಭಾಗವಹಿಸುತ್ತಾರೆ. ಅಂತೆಯೇ ಈ ಬಾರಿಯ ಗಾಂಧೀ ಜಯಂತಿಯ ಪ್ರಯುಕ್ತ ಗ್ರಾಮಸ್ಥರೆಲ್ಲ ಸ್ವ ಇಚ್ಛೆಯಿಂದ ಬಂದು ಸಂಪೂರ್ಣವಾಗಿ ಸ್ವಚ್ಛಗೊಳಿಸದರು. ಈ ಮೂಲಕ … [Read more...] about ನಂದೊಳ್ಳಿ ಶಾಲೆಯಲ್ಲಿ ಶ್ರಮದಾನ




