ಹೊನ್ನಾವರ ; ತಾಲೂಕಿನ ಕೋಟೆಬೈಲ್ ಕೆಂಚಗಾರ ಬಸ್ ನಿಲ್ದಾಣದ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ತಮ್ಮ ಲಾಭಕ್ಕೋಸ್ಕರ ಇಸ್ಪೀಟ್ ಎಲೆಗಳ ಮೇಲೆ ಹಣವನ್ನು ಪಂಥ ಕಟ್ಟಿ ಅಂದರ್-ಬಾಹರ್ ಜೂಗಾರಾಟವನ್ನು ಆಡುತ್ತಿದ್ದಾಗ ದಾಳಿ ನಡೆಸಿದ ಹೊನ್ನಾವರ ಪೋಲಿಸರು ಸುಬ್ರಹ್ಮಣ್ಯ ಶಿವಾ ಆಚಾರಿ, ಹಡಿನಬಾಳ, ರೋಹನ್ ಕೋಸ್ತಾ ಫರ್ನಾಂಡಿಸ್ ಗುಂಡಬಾಳ, ಸತೀಶ ರಾಮಾ ನಾಯ್ಕ,ಕೆಂಚಗಾರ, ಸುಭ್ರಾಯ ಮಂಜು ನಾಯ್ಕ ಕಡಗೇರಿ, ಶ್ರೀಧರ ಶಿವಾ ನಾಯ್ಕ, ಜನಕಡಕಲ್, ಮಂಜುನಾಥ ಮಾಸ್ತಿ ನಾಯ್ಕ, … [Read more...] about ಅಂದರ್-ಬಾಹರ್ ಜೂಗಾರಾಟ; 6 ಮಂದಿ ಬಂಧನ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಹೊನ್ನಾವರ ಪಿ. ಎಲ್. ಡಿ. ಬ್ಯಾಂಕಿನಲ್ಲಿ ಸೇವಾ ನಿವೃತ್ತಿ ಹೊಂದಿದ ಲಕ್ಷ್ಮೀನಾರಾಯಣ ಎಸ್. ಸಾಳೇಹಿತ್ತಲ ರವರಿಗೆ ಬೀಳ್ಕೊಡುಗೆ
29 ವರ್ಷಗಳ ಕಾಲ ಹೊನ್ನಾವರ ಪಿ.ಎಲ್.ಡಿ. ಬ್ಯಾಂಕಿನಲ್ಲಿ ಗುಮಾಸ್ಥ, ಮೇಲ್ವಿಚಾರಕ, ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತಿಯಾದ ಶ್ರೀ ಲಕ್ಷ್ಮೀನಾರಾಯಣ (ಲಕ್ಕಿ) ಶೇಷಗಿರಿ ಸಾಲೇಹಿತ್ತಲ, ಗುಣಗುಣಿಕೇರಿ, ಹೊನ್ನಾವರ ಇವರಿಗೆ ಬ್ಯಾಂಕಿನ ಆಡಳಿತ ಮಂಡಳಿಯವರು ಮತ್ತು ಸಿಬ್ಬಂದಿಗಳು ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸದರು.ಬ್ಯಾಂಕಿನ ಅಧ್ಯಕ್ಷರಾದ ಶ್ರೀ ವಿ. ಎನ್. ಭಟ್ಟ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ನಿವೃತ್ತಿ ಹೊಂದಿದ ಲಕ್ಕಿಯವರ … [Read more...] about ಹೊನ್ನಾವರ ಪಿ. ಎಲ್. ಡಿ. ಬ್ಯಾಂಕಿನಲ್ಲಿ ಸೇವಾ ನಿವೃತ್ತಿ ಹೊಂದಿದ ಲಕ್ಷ್ಮೀನಾರಾಯಣ ಎಸ್. ಸಾಳೇಹಿತ್ತಲ ರವರಿಗೆ ಬೀಳ್ಕೊಡುಗೆ
ಮಂಕಿ ಪಟ್ಟಣ ಪಂಚಾಯತದಲ್ಲಿ ಅಜಾದಿಕಾ ಅಮೃತ್ ಮಹೋತ್ಸವ ಕಾರ್ಯಕ್ರಮ
ಹೊನ್ನಾವರ :ಪಟ್ಟಣ ಪಂಚಾಯತ್ ಮಂಕಿ ಹಾಗೂ ವಿವಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಮಂಕಿಯಲ್ಲಿ, ಅಜಾದಿಕ ಅಮೃತ ಮಹೋತ್ಸವ ಕಾರ್ಯಕ್ರಮ ತಹಶೀಲ್ದಾರ ನಾಗರಾಜ್ ನೈಕಡ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಮಂಕಿ ವ್ಯಾಪ್ತಿಯ ಸಪಾಯಿ ಮಿತ್ರ ಸನ್ಮಾನ ಕಾರ್ಯಕ್ರಮದಲ್ಲಿ 8 ಸಪಾಯಿ ಕರ್ಮಚಾರಿಗಳನ್ನು ಗುರುತಿಸಿ ಗೌರವಿ ಸಲಾಯಿತು.ಮಂಕಿ ಪಟ್ಟಣ ವ್ಯಾಪ್ತಿಯ ತ್ಯಾಜ್ಯಗಳನ್ನು ಪುನರ್ಬಳಕೆಮಾಡುವ ತ್ಯಾಜ್ಯ ಉದ್ಯಮಿಗಳನ್ನು ಗುರುತಿಸಿ … [Read more...] about ಮಂಕಿ ಪಟ್ಟಣ ಪಂಚಾಯತದಲ್ಲಿ ಅಜಾದಿಕಾ ಅಮೃತ್ ಮಹೋತ್ಸವ ಕಾರ್ಯಕ್ರಮ
ಬೆಂಗಳೂರು ಬುಲ್ಸ್ ಕಬಡ್ಡಿ ತಂಡಕ್ಕೆ ಭಟ್ಕಳದ ವಿನೋದ್ ನಾಯ್ಕ ಆಯ್ಕೆ
ಗೌಸಿಯಾ ಮಸೀದಿಯ ಚುನಾವಣೆ :ಮಹ್ಮದ್ ಗೌಸ್ ನೇತ್ರತ್ವದ ತಂಡಕ್ಕೆ ಜಯ
ಯಲ್ಲಾಪುರ: ಪಟ್ಟಣದ ಪ್ರಮುಖ ಮಸೀದಿಗಳಲ್ಲಿ ಒಂದಾದ ಗೌಸಿಯಾ ಮಸೀದಿಯ ಆಡಳಿತ ಮಂಡಳಿ ಸದಸ್ಯರ ಆಯ್ಕೆಗಾಗಿ ಚುನಾವಣೆ ನಡೆದಿದ್ದು ಆಟೋ ಗುರುತಿನ ತಂಡ ಚಾವಿ ಗುರುತಿನ ತಂಡವನ್ನು ಸೋಲಿಸಿ ಜಯವನ್ನು ಸಾಧಿಸಿದೆ.ಚುನಾವಣೆಗೆ ಎರಡು ಗುಂಪುಗಳಿAದ ೨೭ ನಾಮಪತ್ರಗಳು ಸಲ್ಲಿಕೆಯಾಗಿದ್ದು ೧೦ ನಾಮಪತ್ರಗಳನ್ನು ಹಿಂಪಡೆಯಲಾಗಿತ್ತು. ಒಟ್ಟು ಎರಡು ಗುಂಪುಗಳಿAದ ೧೭ ಅಭ್ಯರ್ಥಿಗಳು ಆಕಾಂಕ್ಷಿಗಳಾಗಿದ್ದು ೧೧ ಸ್ಥಾನಗಳಿಗೆ ಚುನಾವಣೆ ನಡೆಯಿತು.ಆಟೋ ಗುರುತಿನಿಂದ ೧೧ … [Read more...] about ಗೌಸಿಯಾ ಮಸೀದಿಯ ಚುನಾವಣೆ :ಮಹ್ಮದ್ ಗೌಸ್ ನೇತ್ರತ್ವದ ತಂಡಕ್ಕೆ ಜಯ




