ಯಲ್ಲಾಪುರ : ಚಾಲಕನ ನಿರ್ಲಕ್ಷ್ಯ ದಿಂದ ಲಾರಿಯೊಂದು ಅಂಗಡಿಗೆ ನುಗ್ಗಿದ ಪರಿಣಾಮ ಅಂಗಡಿಗಳು ಸಂಪೂರ್ಣ ಜಖಂಗೊಂಡಿರುವ ಘಟನೆ ಪಟ್ಟಣದ ಗಾಂಧಿ ಚೌಕದ ಪೊಲೀಸ್ ಠಾಣೆಯ ಮುಂಭಾಗದಲ್ಲಿಬುಧವಾರ ನಡೆದಿದೆ.ಅಂಕೋಲಾ ಕಡೆಯಿಂದ ಅತಿ ವೇಗವಾಗಿ ಬಂದAತಹ ಲಾರಿ, ಚಾಲಕನ ಅಜಾಗರೂಕತೆಯಿಂದ ನಿಯಂತ್ರಣ ತಪ್ಪಿ ಸಂತೋಷ ಅಸೂಕರ ಅವರ ವಾಣಿಜ್ಯ ಕಟ್ಟಡದಲ್ಲಿಯ ಅಂಗಡಿಗಳಿಗೆ ನುಗ್ಗಿದ್ದು ,3ಅಂಗಡಿಗಳಿಗೆ ಹಾನಿಯಾಗಿದೆ ಸುಮಾರು ೪ ಲಕ್ಷದಷ್ಟು ನಷ್ಟವನ್ನುಂಟು ಮಾಡಿದೆ ಎಂದು … [Read more...] about ಅಂಗಡಿಗೆ ನುಗ್ಗಿದ ಲಾರಿ :ಅಂಗಡಿ ಜಖಂ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಪಟ್ಟಣದ ಬಂದರ್ ರಸ್ತೆಯಲ್ಲಿ ಗಿಡ ನೆಟ್ಟು ಪ್ರತಿಭಟನೆ
ಮೋಟಾರ್ ಬೈಕ್ ಕಳ್ಳತನ ಪ್ರಕರಣ; ಇಬ್ಬರ ಆರೋಪಿಗಳ ಬಂಧನ
ಭಗತ್ ಸಿಂಗ್ ಜನ್ಮದಿನದ ಅಂಗವಾಗಿ ಕವಲಕ್ಕಿಯಲ್ಲಿ ಓದು ಮನೆ ಆರಂಭ
ಮಹಾನ್ ಕ್ರಾಂತಿಕಾರಿ, ದೇಶಭಕ್ತ ಭಗತ್ಸಿಂಗ್ ಜನ್ಮದಿನದ ಅಂಗವಾಗಿ ಕವಲಕ್ಕಿಯಲ್ಲಿ ವಿಶಿಷ್ಟಕಾರ್ಯಕ್ರಮಗಳು ನಡೆಯಿತು. ನಾಡಿನ ಹೆಸರಾಂತ ಲೇಖಕಿಜನಪ್ರೀಯ ವೈದ್ಯೆ ಡಾ. ಅನುಪಮಾ ಇವರ ಕವಲಕ್ಕಿಯ ಜಲಜಾಕ್ಲಿನಿಕ್ ಪಕ್ಕದಲ್ಲಿ ಭಗತ್ ಸಿಂಗ್ ಓದು ಮನೆ ಆರಂಭವಾಯಿತು.ಜೊತೆಯಲ್ಲಿ ಡಾ. ಅನುಪಮಾ ಅವರ ಕೃತಿ ‘ಜನಸಂಗಾತಿಭಗತ್’ ಜೀವನ ಚರಿತ್ರೆ ಮತ್ತು ಅವರ ‘ಕೋವಿಡ್ ಡಾಕ್ಟರ್ಡೈರಿ’ ಇವುಗಳ ಲೋಕಾರ್ಪಣೆ ನಡೆಯಿತು.ಊರ ಗಣ್ಯರಾದ ಓದುವುದನ್ನು ಪ್ರೀತಿಸುವ ಜನಾರ್ಧನಶೆಟ್ಟಿ,ಶಿಕ್ಷಕ … [Read more...] about ಭಗತ್ ಸಿಂಗ್ ಜನ್ಮದಿನದ ಅಂಗವಾಗಿ ಕವಲಕ್ಕಿಯಲ್ಲಿ ಓದು ಮನೆ ಆರಂಭ
ಕೋವಿಡ್ ಮೃತರ ಕುಟುಂಬಕ್ಕೆ 1.5 ಲಕ್ಷ ರು. ಪರಿಹಾರ ಬಿಪಿಲ್ ಕುಟುಂಬಕ್ಕೆ 1 ಲಕ್ಷದ ಬದಲು 1.5 ಲಕ್ಷರು. ಬಿಪಿಎಲ್‌ಯೇತರ ಕುಟುಂಬಕ್ಕೆ 50 ಸಾವಿರ ರು
.ಬೆಂಗಳೂರು : ಕೋವಿಡ್‌ನಿಂದ ಮೃತಪಟ್ಟ ಬಿಪಿಎಲ್ ಮತ್ತು ಬಿಪಿಎಲ್ ಯೇತರ ಕುಂಟುAಬಗಳಿಗೆ ರಾಜ್ಯ ಸರ್ಕಾರವು ನೀಡುವ ಪರಿಹಾರ ಮೊತ್ತದಲ್ಲಿ ಬದಲಾವಣೆ ಮಾಡಿದ್ದು, ಬಿಪಿಎಲ್ ಕುಟುಂಬದ ವ್ಯಕ್ತಿಗೆ ನೀಡುವ ಪರಿಹಾರವನ್ನು ಒಂದು ಲಕ್ಷ.ರು. ನಿಂದ 1.50 ಲಕ್ಷ ರು.ಗೆ ಹೆಚ್ಚಳ ಮಾಡಲಗಿದೆ. ಇದೇ ವೇಳೆ ಬಿಪಿಎಲ್‌ಯೇತರ ಕುಟುಂಬಕ್ಕೆ 50 ಸಾವಿರ ರು.ಪರಿಹಾರವನ್ನು ಹೊಸದಾಗಿ ಘೋಷಿಸಿ ಆಧೇಶ ಹೊರಡಿಸಿದೆ.ಬಿಪಿಎಲ್ ಕುಟುಂಬದವರಿಗೆ ರಾಜ್ಯ ಸರ್ಕರದ … [Read more...] about ಕೋವಿಡ್ ಮೃತರ ಕುಟುಂಬಕ್ಕೆ 1.5 ಲಕ್ಷ ರು. ಪರಿಹಾರ ಬಿಪಿಲ್ ಕುಟುಂಬಕ್ಕೆ 1 ಲಕ್ಷದ ಬದಲು 1.5 ಲಕ್ಷರು. ಬಿಪಿಎಲ್‌ಯೇತರ ಕುಟುಂಬಕ್ಕೆ 50 ಸಾವಿರ ರು



