• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Canara News | Latest Canara News in Kannada | Regional Canara News

 

 

We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.

You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc

ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ

September 29, 2021 by bkl news Leave a Comment

ಭಟ್ಕಳ : ತಾಲೂಕಿನ ರೈಲ್ವೇ ನಿಲ್ದಾಣದ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಸಿಇಎನ್ ಹಾಗೂ ಭಟ್ಕಳ ನಗರ ಠಾಣೆಯ ಪೊಲೀಸರಿಂದ ಕಾರ್ಯಚರಣೆ‌ ನಡೆಸಿ ಬಂಧಿಸಿದ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಬಂಧಿತ ಆರೋಪಿ ಅಬ್ದುಲ್ ರಷೀದ್, ಮಹಮ್ಮದ್ ಇರ್ಷಾದ ಎಂದು ತಿಳಿದು ಬಂದಿದ್ದು ಆರೋಪಿಗಳು  ಮಂಗಳವಾರ ರಾತ್ರಿ ಭಟ್ಕಳ ರೈಲ್ವೇ ನಿಲ್ದಾಣದ ಬಳಿ ಸಾರ್ವಜನಿಕ ಸ್ಥಳದಲ್ಲಿ ಸುಮಾರು 560 ಗ್ರಾಂ ತೂಕದ ಗಾಂಜಾವನ್ನು ಯಾವುದೇ ಅಧಿಕೃತ ಪರವಾನಿಗೆ ಇಲ್ಲದೆ ಮಾದಕ ವಸ್ತುವಾದ … [Read more...] about ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ

ನಿರ್ವಹಣೆ ಮಾಡಬೇಕಿದ್ದ ಪಟ್ಟಣ ಪಂಚಾಯತಿ ನಿಲಕ್ಷ; ಸಾರ್ವಜನಿಕ ಅಸಮಧಾನ

September 29, 2021 by Vishwanath Shetty Leave a Comment

ಹೊನ್ನಾವರ; ಪಟ್ಟಣದ ಹಾಗೂ ತಾಲೂಕಿನ ಹಿರಿಮೆ ಹೆಚ್ಚಿಸಬೇಕಿದ್ದ  ಶರಾವತಿ ವೃತ್ತ ಕಸದ ಕೊಂಪೆಯಾಗಿದೆ. ನಿರ್ವಹಣೆ ಮಾಡಬೇಕಿದ್ದ ಪಟ್ಟಣ ಪಂಚಾಯತಿ ನಿಲಕ್ಷ ಸಾರ್ವಜನಿಕ ಅಸಮಧಾನಕ್ಕೆ ಕಾರಣವಾಗಿದೆ.ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಸರ್ಕಲ್ ಗೆ ತನ್ನದೇ ಆದ ವೈಶಿಷ್ಯವಿದೆ. ಪಟ್ಟಣದ ಭಟ್ಕಳ ಹಾಗೂ ಕುಮಟಾ ಮಾರ್ಗಕ್ಕೆ ಸರ್ಕಲ್ ರೀತಿಯಲ್ಲಿರುವ ಶರಾವತಿ ವೃತ್ತಕ್ಕೆ ಹಲವು ವರ್ಷದ ಹಿಂದೆ ಸುಸಜ್ಜಿತ ನಾಮಫಲಕ ಹಾಗೂ ಕಾರಂಜಿ ನಿರ್ಮಿಸುವ ಮೂಲಕ ಪಟ್ಟಣ ಪಂಚಾಯತಿ ಮುಂದಾಗಿತ್ತು. … [Read more...] about ನಿರ್ವಹಣೆ ಮಾಡಬೇಕಿದ್ದ ಪಟ್ಟಣ ಪಂಚಾಯತಿ ನಿಲಕ್ಷ; ಸಾರ್ವಜನಿಕ ಅಸಮಧಾನ

ಹಣ್ಣು ತುಂಬಿದ್ದ ಲಾರಿ ಪಲ್ಟಿ

September 28, 2021 by Jayaraj Govi Leave a Comment

ಯಲ್ಲಾಪುರ:ರಾಷ್ಟಿçÃಯ ಹೆದ್ದಾರಿ ೬೩ ಬಿಸಗೋಡ ಕ್ರಾಸ್ ನಲ್ಲಿ  ನಿಲ್ಲಿಸಿದ್ದ ಬೈಕ್ ಗೆ ಲಾರಿಯೊಂದು ಡಿಕ್ಕಿಯಾಗಿ ಪಲ್ಟಿಯಾದ ಘಟನೆ ಮಂಗಳವಾರ ನಡೆದಿದೆ.ಮಹಾರಾಷ್ಟçದಅಮರಾವತಿ ಯಿಂದ ತಮಿಳುನಾಡಿಗೆ ಹೊರಟಿದ್ದ ಹಣ್ಣು ತುಂಬಿದ್ದ ಲಾರಿಯೊಂದುಪಟ್ಟಣದ ಬಿಸಗೋಡ ಕ್ರಾಸನಲ್ಲಿ ಎದುರಿಗೆ ಬಂದ ವಾಹನ ವನ್ನು ತಪ್ಪಿಸಲು ಹೋಗಿ ಮಳೆಯಾಗಿದ್ದರಿಂದ ಲಾರಿ ಸ್ಕೀಡ್ ಆಗಿ ಪಲ್ಟಿಯಾಗಿ ಅಲ್ಲಿ ನಿಲ್ಲಿಸಿಟ್ಟಿದ್ದ ಬೈಕ್ ಮೇಲೆ ಬಿದ್ದು ಬೈಕ್ ಅಪ್ಪಚ್ಚಿಯಾಗಿದೆ … [Read more...] about ಹಣ್ಣು ತುಂಬಿದ್ದ ಲಾರಿ ಪಲ್ಟಿ

ಸ್ವದ್ಯೋಗದಿಂದ ಸ್ವಾವಲಂಬಿಯಾಗಿ:ವನಜಾಕ್ಷಿ ಹೆಬ್ಬಾರ

September 28, 2021 by Jayaraj Govi Leave a Comment

ಯಲ್ಲಾಪುರ: ಮಹಿಳೆಯರು ಸ್ವದ್ಯೋಗದಲ್ಲಿ ತೊಡಗಿಕೊಳ್ಳುವದರಿಂದ ವ್ಯವಹಾರ ಜ್ಞಾನಉಂಟಾಗಿ ಕ್ರಿಯಾಶೀಲತೆಯಿಂದ ಆರ್ಥಿಕವಾಗಿ ಸ್ವಾವಲಂಬಿಯಾಗಿ ಬದುಕಬಹುದು. ಗ್ರಾಮೀಣ ಭಾಗದ  ಮಹಿಳೆಯರಿಗೆ ತರಭೇತಿ ನೀಡಿ ಸ್ವದ್ಯೋಗದಲ್ಲಿ ತೊಡಗಲು ಪ್ರೋತ್ಸಾಹ ನೀಡುತ್ತಿರುವ  ದೇಶಪಾಂಡೆ ಪೌಂಡೇಶನÀ ಕಾರ್ಯ ಶ್ಲಾಘನೀಯ ಎಂದು ಸಚಿವ ಶಿವರಾಮ ಹೆಬ್ಬಾರ ಧರ್ಮಪತ್ನಿ ವನಜಾಕ್ಷಿ ಹೆಬ್ಬಾರ ಹೇಳಿದರು. ಅವರು  ಪಟ್ಟಣದ ಅಡಿಕೆ ಭವನದಲ್ಲಿ  ಹುಬ್ಬಳ್ಳಿಯ ದೇಶಪಾಂಡೆ ಪೌಂಡೇಶನ ವತಿಯಿಂದ ಅಯೋಜಿಸಿದ್ದ … [Read more...] about ಸ್ವದ್ಯೋಗದಿಂದ ಸ್ವಾವಲಂಬಿಯಾಗಿ:ವನಜಾಕ್ಷಿ ಹೆಬ್ಬಾರ

ಗಾಂಧಿನಗರದಲ್ಲಿ ಅಂಗಡಿ ಚಾವಣಿ ರಿಪೇರಿಗೆ ಅರಣ್ಯ ಅಧಿಕಾರಿಗಳಿಂದ ತಡೆ ಆರೋಪ; ಸಾರ್ವಜನಿಕರು ಹಾಗೂ ಅಧಿಕಾರಿಗಳ ನಡುವೆ ವಾಗ್ವಾದ

September 28, 2021 by bkl news Leave a Comment

ಭಟ್ಕಳ:ತಾಲೂಕಿನ ಗಾಂಧಿನಗರ  ಗ್ರಾಮದ ನಿವಾಸಿಯೋರ್ವರು ತಮ್ಮ ಅಂಗಡಿಯ ರಿಪೇರಿ ಮಾಡುವ ವೇಳೆ ಸ್ಥಳಕ್ಕೆ ಬಂದ ಅರಣ್ಯ ಇಲಾಖಾಧಿಕಾರಿಗಳು ತಡೆಯೊಡ್ಡಿದ ಕಾರಣ ಸಾರ್ವಜನಿಕರು ಹಾಗೂ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆದ ಘಟನೆ ಮಂಗಳವಾರ ನಡೆದಿದೆ.   ಗಾಂಧಿನಗರ ಸ್ಥಳೀಯ ನಿವಾಸಿ ಶನಿಯಾರ ನಾಯ್ಕ ಎಂಬವರು ಕಳೆದ 35 ವರ್ಷಗಳಿಂದ ಈ ಅಂಗಡಿಯನ್ನು ನಡೆಸುತ್ತಾ ಬಂದಿದ್ದು, ಅವರ ಸಾವಿನ ಬಳಿಕ ಈ ಅಂಗಡಿ ಅವರ ಪತ್ನಿಯ ಹೆಸರಿನಲ್ಲಿತ್ತು. ಹಲವು … [Read more...] about ಗಾಂಧಿನಗರದಲ್ಲಿ ಅಂಗಡಿ ಚಾವಣಿ ರಿಪೇರಿಗೆ ಅರಣ್ಯ ಅಧಿಕಾರಿಗಳಿಂದ ತಡೆ ಆರೋಪ; ಸಾರ್ವಜನಿಕರು ಹಾಗೂ ಅಧಿಕಾರಿಗಳ ನಡುವೆ ವಾಗ್ವಾದ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,569 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar