ಯಲ್ಲಾಪುರ: ಎರಡು ಬೈಕ್‍ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ, ಬೈಕ್ ಸವಾರನೋರ್ವ ಸ್ಥಳದಲ್ಲೇ ಮೃತಪಟ್ಟು, ಇನ್ನೋರ್ವ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಪಟ್ಟಣದ ಮುಂಡಗೋಡ ರಸ್ತೆಯಲ್ಲಿ ನಡೆದಿದೆ.ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯನ್ನು ತಾಲೂಕಿನ ಹುಣಶೆಟ್ಟಿಕೊಪ್ಪ ಸಮೀಪದ ಬಸಳೇಬೈಲಿನ ಶ್ರೀಕಾಂತ ಈಶ್ವರ ಚೋಗಲೆ (30)ಹಾಗೂ ಗಾಯಗೊಂಡ ವ್ಯಕ್ತಿಯನ್ನು ಕಿರಣ ನಾಗೇಶ ಬೋವಿವಡ್ಡರ್ ಗುರುತಿಸಲಾಗಿದೆ.ಪಟ್ಟಣದ ಮುಂಡಗೋಡ ರಸ್ತೆಯ ಬಿ.ಎಸ್.ಎನ್.ಎಲ್. … [Read more...] about ಎರಡು ಬೈಕ್‍ಗಳ ನಡುವೆ ಡಿಕ್ಕಿ:ಸವಾರ ಸಾವು
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಕಳ್ಳತನ ಮಾಡಿದ ಆರೋಪಿಗೆ 3 ವರ್ಷ ಜೈಲು ಶಿಕ್ಷೆ
ಹೊನ್ನಾವರ : ಪಟ್ಟಣದ ಬಾಂದೇಹಳ್ಳದಲ್ಲಿ ಬೀಗ ಹಾಕಿದ್ದ ಮನೆಯೊಂದಕ್ಕೆ ಅಕ್ರಮ ಪ್ರವೇಶ ಮಾಡಿ ಮನೆಯಲ್ಲಿದ್ದ ಮಾಂಗಲ್ಯ ಸರ ಮತ್ತು ನಗದು ಹಣವನ್ನು ೨೦೧೪ರ ಅಗಸ್ಟ ೪ ಕಳ್ಳತನವಾಗಿತ್ತು.ಆಗಿನ ವೃತ್ತ ನಿರೀಕ್ಷಕರಾದ ಮಂಜುನಾಥ ಎಂ. ಮತ್ತು ಚೆಲುವರಾಜು ಬಿ. ರವರು ಹೊನ್ನಾವರ ಪೋಲೀಸ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಪತ್ತೆ ಮಾಡಿ ನ್ಯಾಯಲಯಕ್ಕೆ ವರದಿ ಸಲ್ಲಿಸಿದ್ದರು.ಆರೋಪಿತರಾದ ಹುಬ್ಬಳ್ಳಿ ಮೂಲದಸಂಜಯ, ಚಂದ್ರಶೇಖರ ಕೆಲ್ಲೋಡಿ, ಅಂಕೋಲಾದ … [Read more...] about ಕಳ್ಳತನ ಮಾಡಿದ ಆರೋಪಿಗೆ 3 ವರ್ಷ ಜೈಲು ಶಿಕ್ಷೆ
ಗೆಳೆಯರಿಬ್ಬರು ನೇಣಿಗೆ ಶರಣು
ಶಿವಮ್ಗೊಗ ಜಿಲ್ಲೆ ಸಾಗರ ತಾಲೂಕೀನ ಜೋಗ ಬಸ್ ನಿಲ್ದಾಣ ಹತ್ತಿರದ ಲಾಡ್ಜ್ವೊಂದರಲ್ಲಿ ಬಾಗಲಕೋಟೆ ಜಿಲ್ಲೆ ಬನಹಟ್ಟಿ ಮೂಲದ ಇಬ್ಬರು ಗೆಳೆಯರು ನೇಣಿಗೆ ಶರಣಾದ ಘಡನೆ ನಡೆದಿದೆ.ಬನಹಟ್ಟಿ ಗ್ರಾಮದ ಸಂತೋಷ ಅಡವಿನ್ನವರ (23) ಹಾಗೂ ಹನುಮಂತ ಅಲಗೂರ (28) ಎಂಬಾತರೇ ಜೀವತೆತ್ತ ಯುವಕರಾಗಿದ್ದಾರೆ. ಇಬ್ಬರೂ ಸೆ. 24ರ ತಡರಾತ್ರಿ ಲಾಡ್ಜ್ಗೆ ಬಂದು ರೂಮ್ ಬಾಡಿಗೆಗೆ ಪಡೆದಿದ್ದರು. ಶನಿವಾರ ಮಧ್ಯಾಹ್ನನ ಇಬ್ಬರೂ ಹೊರಗೆ ಒಂದು ಊಟ ತೆಗೆದುಕೊಂಡು ಹೋಗಿ … [Read more...] about ಗೆಳೆಯರಿಬ್ಬರು ನೇಣಿಗೆ ಶರಣು
ಕೊರೊನಾ ಲಸಿಕೆ ಪಡೆದರೂ ಮುನ್ನೆಚ್ಚರಿಕೆ ಅವಶ್ಯ
ಬೆಂಗಳೂರು : ಕೊರೊನಾ ಸೋಂಕು ರೂಪಾಂತರಗೊಳ್ಳುತ್ತಲೇ ಇದೆ. ಇದರಿಂದ ಲಸಿಕೆ ಪಡೆದಿದೇವೆ ಏನೂ ಆಗುವುದಿಲ್ಲ ಎಂದು ಭಾವಿಸದೆ ಇನ್ನು ಕೆಲವು ಕಾಲ ಮುನ್ನೆಚ್ಚರಿಕೆ ವಹಿಸಲೇಬೇಕು ಎ0ದು ತಜ್ಞರು ಹೇಳಿದ್ದಾರೆ.ಕಾಲದಿಂದ ಕಾಲಕ್ಕೆ ದೇಶದಿಂದ ದೇಶಕ್ಕೆ ರೂಪಾಂತರಗೊಳ್ಳುತ್ತಾ ಸಗಿರುವ ಮಾರಕ ಕೋರೊನಾ ವೈರಸ್‌ಗೆ ಕಡಿವಾಣ ಹಾಕಲು ವಿಚ್ಞಾನಿಗಳು ಹರಸಹಸ ಪಡುತ್ತಿದ್ದಾರೆ.ಪ್ರಸುತ್ತ ಕೊರೊನಾ ವಿರುದ್ದ … [Read more...] about ಕೊರೊನಾ ಲಸಿಕೆ ಪಡೆದರೂ ಮುನ್ನೆಚ್ಚರಿಕೆ ಅವಶ್ಯ
ಚರಂಡಿಯಲ್ಲಿ ಹೆಬ್ಬಾವು
ಕಾರವಾರ : ನಗರದ ಬೈತಖೋಲ್ ದಲ್ಲಿ ಹೆಬ್ಬಾವೊಂದು ಸ್ಥಳೀಯರನ್ನು ಆತಂಕಕ್ಕೀಡು ಮಾಡಿತ್ತು. ಚರಂಡಿಯಲ್ಲಿ ಹೆಬ್ಬಾವು ಇರುವುದನ್ನು ಕಂಡ ಸ್ಥಳೀಯ ಕೆಲವರು ಸಹಾಯದಿಂದ ಹಿಡಿಯಲು ಮುಂದಾದರು.ಸಾಕಷ್ಟು ಹೊತ್ತಿನ ಬಳಿಕ ಹೆಬ್ಬಾವನ್ನು ಹಿಡಿದು ಸುರಕ್ಷಿತ ಪ್ರದೇಶಕ್ಕೆ ಬಿಡುವಲ್ಲಿ ಯಶ್ವಸಿಯಾದರು. ಕಳೆದ ಕೆಲದಿನಂಗಳಿAದ ಬೈತಖೋಲ್ ಭಾಗದಲ್ಲಿ ಹೆಬ್ಬಾವುಗಳು ಕಾಣುತ್ತಿವೆ. ಹತ್ತಿರದಲ್ಲಿ ಅರಣ್ಯಪ್ರದೇಶ ಇರುವುದರಿಮದ ಅಲ್ಲಿಂದ ಇಲ್ಲಿಗೆ ಆಹಾರ … [Read more...] about ಚರಂಡಿಯಲ್ಲಿ ಹೆಬ್ಬಾವು



