ಅAಕೋಲಾ : ತಾಲೂಕಿನ ಶಿರಗುಂಜಿ ಮೂಲದ, ಹಾಲಿ ಲಕ್ಷೆö್ಮÃಶ್ವರದ ನಿವಾಸಿ ವಿಘ್ನೇಶ ನಾಯಕ ಈತನು ಈ ವರ್ಷ ನಡೆದ ಸಿಇಟಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಎಂಜಿನಿಯರ್ ವಿಭಾಗದಲ್ಲಿ 123ನೇ ರ‍್ಯಾಂಕ ಪಡೆದಿರುತ್ತಾನೆ.ಈತನು ಮಮತಾ ಮತ್ತು ಹರೀಶ್ ನಾಯಕ್ ದಂಪತಿ ನೂರಕ್ಕೆ ನೂರು ಅಂಕ ಪಡೆದು ಪುತ್ರ. ಈತನು ಇದೇ ವರ್ಷ ಉತ್ತಮ ಸಾಧನೆಯನ್ನು ನಡೆದ ಪಿಯುಸಿ ಪರಕ್ಷೇಯಲ್ಲಿ ಮಾಡಿರುತ್ತಾನೆ. … [Read more...] about ಸಿ ಇಟಿ ರಾಜ್ಯಕ್ಕೆ ಎಂಜಿನಿಯರ್ ವಿಭಾಗದಲ್ಲಿ ವಿಘ್ನೇಶಗೆ 123ನೇ ರ‍್ಯಾಂಕ್
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ವೋಟರ್ ಹೆಲ್ಪ್ ಲೈನ್
ಕಾರವಾರ : ಕೇಂದ್ರ ಚುನಾವಣಾ ಆಯೋಗವು ಮತದಾರರ ಅನಕಾಲಕ್ಕಾಗಿ "ವೋಟರ್ ಹೆಲ್ಪ್ ಲೈನ್' ಎಂಬ ಆಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಿದ್ದು, ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಆಪ್ಲಿಕೇಶನ್ ಲಭ್ಯವಿರುತ್ತದೆ.ಮತದಾರರು ತಮ್ಮ ಚುನಾವಣಾ ಗುರುತಿನ ಚೀಟಿ ಹಾಗೂ ಮೊಬೈಲ್ ಸಂಖ್ಯೆಯ ಮೂಲಕ ಲಾಗಿನ್ ಅಗಿ ಬಳಿಕ ಮಾಡಬಹುದಾಗಿದೆ. ಇ-ಎಪಿಕ್ ಡೌನ್‌ಲೋಡ್.ಮತದಾರರ … [Read more...] about ವೋಟರ್ ಹೆಲ್ಪ್ ಲೈನ್
ಬಸ್ ಡಿಕ್ಕಿ ಯುವಕ ಸ್ಥಳದಲ್ಲೆ ಸಾವು
ಯಲ್ಲಾಪುರ : ರಸ್ತೆ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವಕನೋರ್ವನಿಗೆ ಬಸ್ಸೊಂದು ಡಿಕ್ಕಿ ಹೊಡೆದ ಪರಿಣಾಮ ತಲೆಗೆ ಬಲವಾದ ಪೆಟ್ಟು ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಸೋಮವಾರ ರಾ.ಹೆ63ರ ಬಿಸಗೋಡ್ ಕ್ರಾಸ್ ಬಳಿ ಸಂಭವಿಸಿದೆ.ತಾಲೂಕಿನ ಅರಬೈಲ್ ಜನತಾ ಕಲೋನಿ ನಿವಾಸಿ ರವಿ (27) ಮೃತಪಟ್ಟ ದುರ್ದೈವಿಯಾಗಿದ್ದಾನೆ. ಈತ ರಸ್ತೆಯ ಪಕ್ಕ ನಡೆದುಕೊಂಡು ಹೋಗುವಾಗ ಕಲಘಟಗಿ ಕಡೆಯಿಂದ ಯಲ್ಲಾಪುರ ಕಡೆಗೆ ಬರುತ್ತಿದ್ದ ಬಸ್ ಚಾಲಕ ಆನಂದ ನಾಯ್ಕ … [Read more...] about ಬಸ್ ಡಿಕ್ಕಿ ಯುವಕ ಸ್ಥಳದಲ್ಲೆ ಸಾವು
ಶಾಸ್ತ್ರೀಯ ಕಲೆ ಯಕ್ಷಗಾನದ ಶ್ರೀಮಂತಿಕೆಗೆ ಭೂಮಿಕೆ ಸಿದ್ಧವಾಗಬೇಕಾಗಿದೆ- ಶಾಸಕ ಶ್ರೀ ಸುನೀಲ್ ನಾಯ್ಕ್
ಬಹು ಆಯಾಮದ ಶಾಸ್ತ್ರೀಯ ಕಲೆ ಯಕ್ಷಗಾನಕ್ಕೆ ದಕ್ಷಿಣೋತ್ತರ ಜಿಲ್ಲೆಗಳ ಕಲಾವಿದರ ಕೊಡುಗೆಗಳನ್ನು ಶ್ಲಾಘಿಸುತ್ತಾ, ಯಕ್ಷಗಾನದಲ್ಲಿ ಹಳೆಯ ಪರಂಪರೆಗಳು, ಚಿಂತನೆಗಳು ಮಾಯವಾಗುತ್ತಿರುವ ಬಗ್ಗೆ ಹೊನ್ನಾವರ-ಭಟ್ಕಳ ಶಾಸಕರಾದ ಶ್ರೀ ಸುನೀಲ್ ನಾಯ್ಕ್ ಬೇಸರ ವ್ಯಕ್ತಪಡಿಸಿದರು.ಅವರು ಹೊನ್ನಾವರ ತಾಲೂಕಿನ ಗುಣವಂತೆಯ ಕೆರೆಮನೆ ಶಿವರಾಮ ಹೆಗಡೆ ರಂಗಮಂದಿರದಲ್ಲಿ ಖ್ಯಾತ ಯಕ್ಷಗಾನ ಕಲಾವಿದರಾದ ಡಾ. ಕೆರೆಮನೆ ಮಹಾಬಲ ಹೆಗಡೆ ಮತ್ತು ಕೆರೆಮನೆ ರಾಮ ಹೆಗಡೆಯವರ ಸಂಸ್ಮರಣಾ … [Read more...] about ಶಾಸ್ತ್ರೀಯ ಕಲೆ ಯಕ್ಷಗಾನದ ಶ್ರೀಮಂತಿಕೆಗೆ ಭೂಮಿಕೆ ಸಿದ್ಧವಾಗಬೇಕಾಗಿದೆ- ಶಾಸಕ ಶ್ರೀ ಸುನೀಲ್ ನಾಯ್ಕ್
ಅಂತರರಾಷ್ಟ್ರೀಯ ಕರಾವಳಿ ಸ್ವಚ್ಛತಾದಿನದ ಅಂಗವಾಗಿ ಕಾಸರಕೋಡ ಟೊಂಕ ಸಮುದ್ರ ತೀರದಲ್ಲಿ ಸ್ವಚ್ಚತಾ ಕಾರ್ಯಕ್ರಮ ನಡೆಸಿದ ಮೀನುಗಾರರು
ಹೊನ್ನಾವರ : ಅಂತರರಾಷ್ಟ್ರೀಯ ಕರಾವಳಿ ಸ್ವಚ್ಛತಾದಿನದ ಅಂಗವಾಗಿ ಸೋಮವಾರ ಕಾಸರಕೋಡ ಟೊಂಕ ಪ್ರದೇಶದ ಸಮುದ್ರ ತೀರವನ್ನು ಪ್ಲಾಸ್ಟಿಕ್ ಮುಕ್ತ ವಲಯವನ್ನಾಗಿ ಮಾಡುವ ಸದುದ್ದೇಶದಿಂದ ಪ್ಲಾಸ್ಟಿಕ್ ಮತ್ತಿತರ ವಸ್ತುಗಳನ್ನು ಸಂಗ್ರಹಿಸಿ ಸಮುದ್ರ ತೀರವನ್ನು ಸ್ವಚ್ಛ ಗೊಳಿಸುವ ಕಾರ್ಯವನ್ನು ರಾಷ್ಟ್ರೀಯ ಕರಾವಳಿ ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ಸ್ಥಳೀಯ ಮೀನುಗಾರರ ಸಹಕಾರದೊಂದಿಗೆ ಮತ್ತು ವಿವಿಧ ಮೀನುಗಾರ ಸಂಘಟನೆ ಹಾಗೂ ಸ್ಥಳೀಯ ಸ್ನೇಹಕುಂಜದ ಸಹಯೋಗದೊಂದಿಗೆ ಕಾಸರಕೋಡ ಟೊಂಕದ … [Read more...] about ಅಂತರರಾಷ್ಟ್ರೀಯ ಕರಾವಳಿ ಸ್ವಚ್ಛತಾದಿನದ ಅಂಗವಾಗಿ ಕಾಸರಕೋಡ ಟೊಂಕ ಸಮುದ್ರ ತೀರದಲ್ಲಿ ಸ್ವಚ್ಚತಾ ಕಾರ್ಯಕ್ರಮ ನಡೆಸಿದ ಮೀನುಗಾರರು




