ಬೆಂಗಳೂರು :ಗ್ಯಾಸ್ ಸೋರಿಕೆಯಿಂದಾಗಿ ಅಪಾರ್ಟ್ಮೆಂಟ್ ನಲ್ಲಿನ ಮನೆಗೆ ಬೆಂಕಿ ಹೊತ್ತಿಕೊಂಡು ತಾಯಿ ಮಗಳು ಸಜೀವ ದಹನವಾಗಿದ್ದಾರೆ.ದೇವರಚಿಕ್ಕನಹಳ್ಳಿಯ ಆಶ್ರಿತ ಅಪಾರ್ಟ್ಮೆಂಟಿನ ಮೂರನೇ ಮಹಡಿಯ 210 ನೇ ಫ್ಲಾಟಿನಲ್ಲಿ ವಾಸವಾಗಿದ್ದ ತಾಯಿ ಲಕ್ಷಿö್ಮದೇವಿ(82) ಹಾಗೂ ಮಗಳು ಭಾಗ್ಯರೇಖಾ (59) ದುರ್ಘಟನೆಯಲ್ಲಿ ಸುಟ್ಟು ಕರಕಲಾಗಿದ್ದಾರೆ.ಸಾಯಂಕಾಲ 4.30 ರ ಸುಮಾರಿಗೆ ಗ್ಯಾಸ್ … [Read more...] about ಗ್ಯಾಸ್ ಸೋರಿಕೆ ಇಬ್ಬರ ಸಜೀವ ದಹನ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
23 ರಂದು ಆಯುಷ್ಮಾನ್ ಆರೋಗ್ಯ ಶಿಭಿರ
ಸುವರ್ಣ ಆರೋಗ್ಯ ಸುರಕ್ಷಾ ಟಸ್ಟ್ ನಡಿ ಅನುಷ್ಟಾನಗೊಳ್ಳುತ್ತಿರುವ ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆಗೆ ದಿನಾಂಕ 23/09/21 ಕ್ಕೆ ಮುರು ವರ್ಷ ಪೂರ್ಣಗೊಳ್ಳುತ್ತಿರುವ ಹಿನ್ನಲೆಯಲ್ಲಿ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರವು ಆರೋಗ್ಯ ಮಂತನ ಹಾಗೂ ಆಯುಷ್ಮಾನ ಭಾರತ ಪಕ್ವಾರ್ ಕಾರ್ಯಕ್ರಮ ನಡೆಸಲು ಉದ್ದೇಶಿಸಿದ್ದು ಈ ಹಿನ್ನಲೆಯಲ್ಲಿ ತಾಲೂಕಾ ಆಸ್ಪತ್ರೆಯ ಹೊನ್ನಾವರದಲ್ಲಿ ದಿನಾಂಕ 23/09/21 ರಂದು ಕರ್ತವ್ಯ ನಿರತ ವೈದ್ಯರುಗಳ ಸಹಕಾರದೊಂದಿಗೆ ಆರೋಗ್ಯ ಶಿಭಿರ … [Read more...] about 23 ರಂದು ಆಯುಷ್ಮಾನ್ ಆರೋಗ್ಯ ಶಿಭಿರ
ಬ್ರಹ್ಮಶ್ರೀ ನಾರಾಯಣ ಗುರುಗಳ ಪುಣ್ಯ ತಿಥಿ ಆಚರಣೆ
ಬ್ರಹ್ಮಶ್ರೀ ನಾರಾಯಣ ಗುರುಗಳ ಪುಣ್ಯ ತಿಥಿಯ ಅಂಗವಾಗಿ ಬ್ರಹ್ಮಶ್ರೀ ನಾರಾಯಣ ಗುರು ಧರ್ಮ ಪರಿಪಾಲನ ಸಂಘ ಹೊನ್ನಾವರ ತಾಲೂಕಾ ಘಟಕದ ಇವರ ಆಶ್ರಯದಲ್ಲಿ ಹೊನ್ನಾವರ ಪಟ್ಟಣದ ರಾಯಲಕೇರಿಯ ಅಂಬೆಡ್ಕರ್ ಸಭಾಭವನಲ್ಲಿ ಜರುಗಿತು. ಬ್ರಹ್ಮ ಶ್ರೀ ನಾರಾಯಣ ಗುರುಗಳ ಭಾವಚಿತ್ರಕ್ಕೆ ಸಂಘದ ಪದಾಧಿಕಾರಿಗಳು ಪುಷ್ಪಾರ್ಚನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಧರ್ಮ ಪರಿಪಾಲನಾ ಸಂಘದ ಹೊನ್ನಾವರ ತಾಲೂಕಾ ಅಧ್ಯಕ್ಷರಾದ ಧನಂಜಯ ನಾಯ್ಕ ರಾಯಲಕೇರಿ ಮಾತನಾಡಿ … [Read more...] about ಬ್ರಹ್ಮಶ್ರೀ ನಾರಾಯಣ ಗುರುಗಳ ಪುಣ್ಯ ತಿಥಿ ಆಚರಣೆ
ದೇಗುಲಕ್ಕೆ ಅಪರಿಚಿತ ವಾಹನ ಡಿಕ್ಕಿ
ಯಲ್ಲಾಪುರ: ಅಪರಿಚಿತ ವಾಹನವೊಂದು ಪಟ್ಟಣದ ದೇವಿ ಮೈದಾನದ ಮುಂಭಾಗದಲ್ಲಿರುವ ದೇಗುಲವೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ, ದೇಗುಲದ ಮೇಲ್ಚಾವಣಿ ಸಂಪೂರ್ಣವಾಗಿ ಜಖಂಗೊAಡಿರುವ ಘಟನೆ ನಡೆದಿದೆ.ರಾಷ್ಟಿçÃಯ ಹೆದ್ದಾರಿ ೬೩ ರ ಮುಮ್ತಾಜ್ ಹೋಟೆಲ್ ಮುಂಭಾಗದಲ್ಲಿರುವ ಶನಿ ದೇವರ ದೇಗುಲಕ್ಕೆ ವಾಹನವೊಂದು ಗುದ್ದಿದ್ದು, ದೇಗುಲದ ಮೇಲ್ಚಾವಣಿ ಕುಸಿದು ಬಿದ್ದಿದೆ.ಅಲ್ಲದೇ ಅದಕ್ಕೆ ಹೊಂದಿಕೊAಡAತಿರುವ ವಿದ್ಯುತ್ ಕಂಬಕ್ಕೂ ಡಿಕ್ಕಿ ಹೊಡೆದಿದ್ದು, ಮುಂಜಾನೆ ಕೆ.ಇ.ಬಿ. … [Read more...] about ದೇಗುಲಕ್ಕೆ ಅಪರಿಚಿತ ವಾಹನ ಡಿಕ್ಕಿ
ರಾಷ್ಟ್ರಮಟ್ಟದ ಕಬಡ್ಡಿ ಆಟಗಾರ ಭಟ್ಕಳಪರಶುರಾಮ ಭಟ್ಕಳ ಕಬಡ್ಡಿ ತಂಡದ ಆಟಗಾರ ಮನೋಜ ನಾಯ್ಕ ಹೃದಯಾಘಾತದಿಂದ ಸಾವು
ಭಟ್ಕಳ : ಭಟ್ಕಳದ ಹೆಸರಾಂತ ಸ್ಪೋರ್ಟ್ಸ್ ಕ್ಲಬ್ ಎನಿಸಿರುವ ಪರಶುರಾಮ ಭಟ್ಕಳ ತಂಡದ ಕಬ್ಬಡ್ಡಿ ಆಟಗಾರನಾಗಿ ಸಾಕಷ್ಟು ಹೆಸರು ಸಂಪಾದಿಸಿದ್ದ ಮನೋಜ ನಾಯ್ಕ ಹೃದಯಾಘಾತದಿಂದ ನಿಧನರಾಗಿದ್ದರೆ. ಜಿಲ್ಲೆಯ ಅತ್ಯುತ್ತಮ ಕಬಡ್ಡಿ ತಂಡಗಳಲ್ಲೊಂದಾಗಿರುವ ಪರಶುರಾಮ ಭಟ್ಕಳದ ಕೀ ಪ್ಲೇಯರ್ ಆಗಿದ್ದ ಮನೋಜ ನಾಯ್ಕ ತಂಡ ಹತ್ತು ಹಲವಾರು ಟೂರ್ನಿಗಳಲ್ಲಿ ಟ್ರೋಪಿ ಗೆಲ್ಲಲು ತನ್ನ ಆಟದಿಂದ ನೆರವಾಗಿದ್ದ. ಕಬಡ್ಡಿ ಆಟಗಾರನ ಆಕಸ್ಮಿಕ ಅಗಲಿಕೆಗೆ ಭಟ್ಕಳ ಹೊನ್ನಾವರ ಕ್ಷೇತ್ರದ ಶಾಸಕ … [Read more...] about ರಾಷ್ಟ್ರಮಟ್ಟದ ಕಬಡ್ಡಿ ಆಟಗಾರ ಭಟ್ಕಳಪರಶುರಾಮ ಭಟ್ಕಳ ಕಬಡ್ಡಿ ತಂಡದ ಆಟಗಾರ ಮನೋಜ ನಾಯ್ಕ ಹೃದಯಾಘಾತದಿಂದ ಸಾವು



