ಯಲ್ಲಾಪುರ: ಕಂಪ್ಲಿ ಮಂಚಿಕೇರಿಯಲ್ಲಿ ಪಶು ಆಸ್ಪತ್ರೆ ಇದ್ದೂ ಪ್ರಯೋಜನವಿಲ್ಲದಂತಾಗಿದೆ. ಪಶು ಆಸ್ಪತ್ರೆಗೆ ವೈದ್ಯರಿಲ್ಲದೆ ಅನಾರೋಗ್ಯಕ್ಕೊಳಗಾದ ಗೋವುಗಳಿಗೆ ಸರಿಯಾದ ಚಿಕಿತ್ಸೆ ಸಿಗದೆ ಸಾವನ್ನಪ್ಪುತ್ತಿದ್ದು, ಪಶುವೈದ್ಯರ ನೇಮಕಕ್ಕೆ ಸಾರ್ವಜನಿಕರು ಆಗ್ರಹಿಸಿದ್ದಾರೆ.ಈ ಹಿಂದೆ ಇದ್ದ ಪಶು ವೈದ್ಯರು ಬೇರೆಡೆಗೆ ವರ್ಗ ಮಾಡಿಸಿ ಕೊಂಡು ಹೋದ ಮೇಲೆ ಎಲ್ಲದಕ್ಕೂ ತಾಲೂಕಾಸ್ಪತ್ರೆಗೆ ಹೋಗಬೇಕು. ಸಾಮಾಜಿಕ ಕಾರ್ಯಕರ್ತ ವಿನೋದ ನಾಯಕ ಮನೆಯಲ್ಲಿ ಜರ್ಸಿ ಆಕಳು ಮತ್ತು ಕರು … [Read more...] about ಮಂಚಿಕೇರಿ ಪಶು ಆಸ್ಪತ್ರೆಗೆ ವೈದ್ಯರನ್ನು ನೇಮಕಕ್ಕೆ ಒತ್ತಾಯ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಹೊನ್ನಾವರದ ತನ್ಮಯ್ ರಂಗನಾಥ ಪೂಜಾರಿಗೆ ಸಿ.ಇ.ಟಿ ಯಲ್ಲಿ ಉನ್ನತ ರ‍್ಯಾಂಕ್
ಹೊನ್ನಾವರ : ಸೋಮವಾರ ಪ್ರಕಟವಾದ ಸಿ.ಇ.ಟಿ ಫಲಿತಾಂಶದಲ್ಲಿ ಹೊನ್ನಾವರದ ತನ್ಮಯ್ ಆರ್ ಪೂಜಾರಿ ಉನ್ನತ ರ್ಯಾಂಕ್ ಪಡೆದು ಸಾಧನೆ ಮಾಡಿದ್ದಾನೆ.ಪಟ್ಟಣದಲ್ಲಿ ಖಾಸಗಿ ಕ್ಲಿನಿಕ್ ನಡೆಸುತ್ತಿರುವ ಖ್ಯಾತ ವೈದ್ಯರೂ ರೋಟರಿ ಕ್ಲಬ್ ಮಾಜಿ ಅಧ್ಯಕ್ಷರೂ ಹಾಲಿ ಸದಸ್ಯರೂ ಆಗಿರುವ ಡಾ.ರಂಗನಾಥ ಪೂಜಾರಿ ಅವರ ಮಗನಾದ ತನ್ಮಯ್ ಪೂಜಾರಿ ಎಂಜನಿಯರಿಂಗ್ ಅಲ್ಲಿ 743,ಬಿ.ಎನ್.ವೈ.ಎಸ್ ಅಲ್ಲಿ 182, ಅಗ್ರಿಕಲ್ಚರ್ ಬಿ.ಎಸ್ಸಿ ಯಲ್ಲಿ 171, ವೆಟರ್ನರಿ ಸೈನ್ಸ್ ಅಲ್ಲಿ 181, ಬಿ.ಫಾರ್ಮಾದಲ್ಲಿ … [Read more...] about ಹೊನ್ನಾವರದ ತನ್ಮಯ್ ರಂಗನಾಥ ಪೂಜಾರಿಗೆ ಸಿ.ಇ.ಟಿ ಯಲ್ಲಿ ಉನ್ನತ ರ‍್ಯಾಂಕ್
ನಿರುಪಯುಕ್ತ ಬಾವಿ ಮುಚ್ಚಿಸಬೇಕೆಂದು ಸಾರ್ವಜನಿಕರ ಒತ್ತಾಯ
ಯಲ್ಲಾಪುರ : ಪಟ್ಟಣದ ಕಾಳಮ್ಮನಗರದ ಗಣಪತಿ ಕಟ್ಟೆಯ ಎದುರು ಇರುವ ನಿರುಪಯುಕ್ತ ಬಾವಿಯನ್ನು ಮುಚ್ಚಿಸುವಂತೆ ಸಾರ್ವಜನಿಕರು ಪಟ್ಟಣ ಪಂಚಾಯತ ಅಧ್ಯಕ್ಷರಿಗೆ ಮನವಿ ಸಲ್ಲಿಸಿದ್ದಾರೆ. ಪಟ್ಟಣದ ಕಾಳಮ್ಮನಗರ ಕ್ರೀಡಾಂಗಣದ ಬಳಿಯಿರುವ ಸಾರ್ವಜನಿಕ ಗಣೇಶ ಸಮಿತಿಯ ಎದುರಿನ ಬಾವಿಯು ದಶಕಗಳಷ್ಟು ಹಳೆಯದಾಗಿದ್ದು, ಬಳಕೆಗೆ ಬಾರದೆ ಸಂಪೂರ್ಣವಾಗಿ ನಿರುಪಯುಕ್ತವಾಗಿದೆ.ಬಾವಿ ಕಟ್ಟೆಯು ದುರ್ಬಲಗೊಂಡಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಬಾವಿಯ ಸುತ್ತ ಮಕ್ಕಳು … [Read more...] about ನಿರುಪಯುಕ್ತ ಬಾವಿ ಮುಚ್ಚಿಸಬೇಕೆಂದು ಸಾರ್ವಜನಿಕರ ಒತ್ತಾಯ
ಗಾಂಜಾ ಬೆಳೆದ ಇಬ್ಬರ ಬಂಧನ
ವಿರಾಜಪೇಟೆ : ನಿರ್ಮಾಣ ಹಂತದಲ್ಲಿರುವ ಮನೆಯ ಅವರಣದಲ್ಲೇ ಗಾಂಜಾ ಗಿಡ ಬೆಳೆದ ಪಶ್ಚಿ ಬಂಗಾಳ ಮೂಲದ ಇಬ್ಬರ ಕಾರ್ಮಿಕರನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.ಪಶ್ಚಿಮ ಬಂಗಾಳ ಮೂಲದವರು ಮತ್ತು ಹಾಲಿ ನಗರದ ಸಿಲ್ವ ನಗರದ ನಿವಾಸಿ ಇಸ್ಮಾಯಿಲ್ ಎಂಬವರ ನಿರ್ಮಾಣ ಹಂತದಲ್ಲಿರುವ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿರುವ ಮೊಹಮ್ಮದ್ ಅಬ್ದುಲ್ ರಖೀಬ್ (28)ಮತ್ತು ಸಲೀಂ ಶೇಖ್ (33) ಬಂಧಿತ … [Read more...] about ಗಾಂಜಾ ಬೆಳೆದ ಇಬ್ಬರ ಬಂಧನ
ಅಕ್ರಮ ಚಿನ್ನ ವಶ
ಮಂಗಳೂರು : ದುಬೈಯಿಂದ ಆಗಮಿಸಿದ ಕಾಸರಗೋಡು ಮೂಲದ ಪ್ರಯಣಿಕನೊಬ್ಬವನ್ನು ವಶಕ್ಕೆ ಪಡೆದ ಮಂಳೂರು ಅಂತರಾಷ್ಟಿçÃಯ ವಿಮಾನ ನಿಲ್ದಾಣದ ಕಸ್ಟಮ್ನ್ ಅಧಿಕಾರಿಗಳು ಆತನಿಂದ 418 ಗ್ರಾಂ. ತೂಕದ 19,89,680 ರೂ ಚಿನ್ನ ವಶಪಡಿಸಿಕೊಂಡಿದ್ದಾರೆ. ಏರ್ ಇಂಡಿಯಾ ಎಕ್ಸಪ್ರೆಸ್ ವಿಮಾನದ ಮೂಲಕ ಆಗಮಿಸಿದ ಈತ ಪೇಸ್ಟ್ ಹಾಗೂ ಕ್ಯಾಪ್ಸೂಲ್ ರೂಪದಲ್ಲಿ ಪ್ಯಾಕ್ ಮಾಡಿ ಅಕ್ರಮವಾಗಿ ಸಾಗಿಸಲು ಯತ್ನಿಸಿದ್ದ.ಮಂಗಳೂರು ಅಂತಾ ರಾಷ್ಟಿçÃಯ ವಿಮನ ನಿಲ್ದಾಣ ದಲ್ಲಿ … [Read more...] about ಅಕ್ರಮ ಚಿನ್ನ ವಶ



