ಭಾರತೀಯ ನೌಕಾ ಪಡೆ (Indian Navy)ಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.ಒಟ್ಟು ಹುದ್ದೆಗಳು: 181ಹುದ್ದೆ ಹೆಸರು: Short Service Commission Officersಸಂಬಳ ನಿರೀಕ್ಷೆ: ಭಾರತೀಯ ನೌಕಾಪಡೆಯ ನಿಯಾಮಾವಳಿಗೆ ತಕ್ಕಂತೆ.ಹುದ್ದೆ/ಕೆಡರ್ ಹೆಸರು-ಒಟ್ಟುಹುದ್ದೆಸಾಮಾನ್ಯ ಸೇವೆ/ಹೈಡ್ರೋ ಕೆಡರ್: 45ಏರ್ ಟ್ರಾಫಿಕ್ ಕಂಟ್ರೋಲರ್ … [Read more...] about ಭಾರತೀಯ ನೌಕಾಪಡೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ/Indian Navy Recruitment 2021
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಸರಳವಾಗಿ ಚೌತಿ ಹಬ್ಬ ಆಚರಣೆ; ಪ್ರತಿಷ್ಠಾಪನೆಗೊಂಡ ದಿನವೇ ವಿಸರ್ಜನೆ
ಭಟ್ಕಳ: ವರ್ಷಂಪ್ರತಿ ಆಚರಿಸುವಂತ ಗಣೇಶೋತ್ಸವಈ ವರ್ಷವು ಸಹ ತಾಲೂಕಿನಾದ್ಯಂತ ಗಣೇಶ ಚತುರ್ಥೀಯನ್ನು ಸಂಭ್ರಮದ ಸಾಂಪ್ರದಾಯಿಕ,ಕಳೆದೆರಡು ವರ್ಷಗಳಿಂದ ತೀವ್ರ ಆತಂಕ ಸೃಷ್ಟಿಸಿ ಎಲ್ಲೆಡೆ ಸಾಮಾಜಿಕ, ಧಾರ್ಮಿಕ,ಶೈಕ್ಷಣಿಕ,ಸಾಂಸ್ಕೃತಿಕ ಸ್ವಾತಂತ್ರ್ಯವನ್ನೇ ಕಸಿದುಕೊಂಡಿರುವ ಕರೋಣ ವೈರಾಣು ಕಾಯಿಲೆಯ ಪರಿಣಾಮ,ಭಟ್ಕಳ ತಾಲ್ಲೂಕಿನ ನಲ್ಲಿ ಕಳೆ ತೀರಾ ಮಂದವಾಗಿದೆ.ಸಂಕಷ್ಟ ಹರಣ ವಿಘ್ನ ನಿವಾರಕ ಎಂದೆ ಖ್ಯಾತಿ ಪಡೆದಿರುವ ವಿಘ್ನ ನಿವಾರಕ ಗಣೇಶ ಚತುರ್ಥೀಯನ್ನು ಸಮಸ್ಥ ಭಕ್ತವೃಂದವು … [Read more...] about ಸರಳವಾಗಿ ಚೌತಿ ಹಬ್ಬ ಆಚರಣೆ; ಪ್ರತಿಷ್ಠಾಪನೆಗೊಂಡ ದಿನವೇ ವಿಸರ್ಜನೆ
ಡಿವೈಡರ್ಗೆ ಡಿಕ್ಕಿ ;ಚಾಲಕ ಸಾವು
ಭಟ್ಕಳ: ಮುರುಡೇಶ್ವರಕ್ಕೆ ಪ್ರವಾಸಕ್ಕೆ ಬರುತ್ತಿದ್ದ ಕಾರೊಂದು ಮುರುಡೇಶ್ವರ ಇಂದ್ರಪ್ರಸ್ತ ಹೋಟೆಲ್ ಇದುರಿನ ಡಿವೈಡರ್ಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ಚಾಲಕ ಮೃತಪಟ್ಟ ಘಟನೆ ಶುಕ್ರವಾರ ರಾತ್ರಿ ನಡೆದಿದೆ .ಸೆಪ್ಟೆಂಬರ್ 7ರಂದು ಯಾದಗಿರಿಯಿಂದ ಪ್ರವಾಸಕ್ಕೆ ಹೊರಟ ತಂಡ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಮಡಿಕೇರಿ,ಉಡುಪಿ ಕಡೆಗಳಲ್ಲಿ ಪ್ರವಾಸ ಮುಗಿಸಿ ನಿನ್ನೆ ರಾತ್ರಿ ಮುರುಡೇಶ್ವರಕ್ಕೆ ಬರುತ್ತಿದ್ದ ವೇಳೆ ಭಟ್ಕಳ ದಾಟಿ ಬಸ್ತಿ ಮಾರ್ಗವಾಗಿ ಒಲಗ ಮಂಟಪ ದಾಟಿ … [Read more...] about ಡಿವೈಡರ್ಗೆ ಡಿಕ್ಕಿ ;ಚಾಲಕ ಸಾವು
ಯಲ್ಲಾಪುರದಲ್ಲಿ ಶೃದ್ಧಾ ಭಕ್ತಿಯಿಂದ ಗಣೇಶ ಚತುರ್ಥಿ ಆಚರಣೆ
ಯಲ್ಲಾಪುರ: ತಾಲೂಕಿನಲ್ಲಿ ಗಣೇಶ ಚತುರ್ಥಿ ಹಬ್ಬವನ್ನು ಶುಕ್ರವಾರಶ್ರದ್ಧಾ-ಭಕ್ತಿಯಿಂದಆಚರಿಸಲಾಯಿತು.ಪಟ್ಟಣದ ಬಹುತೇಕ ಸಾರ್ವಜನಿಕ ಗಣೇಶ ಸಮಿತಿಗಳು ಪಟಾಕಿ ಅಬ್ಬರ, ಮೆರವಣಿಗೆ, ಅನ್ನಸಂತರ್ಪಣೆವಿರದೆ ಸರಳ ವಾಗಿ ಮೂರು ,ಐದು ದಿನಗಳ ವರೆಗೆ ಗಣೇಶೋತ್ಸವ ಆಚರಣೆ ಗೆ ಮುಂದಾಗಿದ್ದು,ಆಗಾಗ ಸುರಿಯುತ್ತಿರುವ ಮಳೆಯ ಸಿಂಚನದ ನಡುವೆ ಸರಕಾರದ ನಿಯಮಾವಳಿಯಂತೆ ಹಬ್ಬವನ್ನು ಆಚರಿಸಲಗುತ್ತಿದೆ. ಪಟ್ಟಣದಲ್ಲಿ 21 ಹಾಗೂ ಗ್ರಾಮೀಣ ಭಾಗದಲ್ಲಿ 60 ಸಾರ್ವಜನಿಕ … [Read more...] about ಯಲ್ಲಾಪುರದಲ್ಲಿ ಶೃದ್ಧಾ ಭಕ್ತಿಯಿಂದ ಗಣೇಶ ಚತುರ್ಥಿ ಆಚರಣೆ
ಹಳದಿಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಮಾಡಲು ಸರ್ಕಾದಿಂದ ಮಂಜೂರಾದ ವಾಹನಕ್ಕೆ ಚಾಲನೆ
ಹೊನ್ನಾವರ ತಾಲೂಕಿನ ಹಳದೀಪುರ ಪಂಚಾಯತಿ ವ್ಯಾಪ್ತಿಯಲ್ಲಿ ನಡೆದ ವಾಹನ ಉದ್ಘಾಟನಾ ಕಾರ್ಯಕ್ರಮವನ್ನು ಪಂಚಾಯತ್ ಅಧ್ಯಕ್ಷರಾದ.ಅಜಿತ್ ಮುಕುಂದ್ ನಾಯ್ಕ್ ರವರು ಹಸಿರು ನಿಶಾನೆ ತೋರಿಸುವುದರ ಮೂಲಕ ಚಾಲನೆ ನೀಡಿದರು. ಹಳದಿಪುರ ವಾರ್ಡ್ ನ ಸುತ್ತಮುತ್ತಲಿನ ಕಸ ವಿಲೇವಾರಿಗೆ ಒಂದು ವಾಹನ ಅವಶ್ಯಕತೆ ತುಂಬಾ ಇದ್ದಿದ್ದು ಮತ್ತು ಹಳದಿಪುರ ಜನತೆಯ ಬಹುದಿನದ ಕನಸಾಗಿದ್ದ ಕಸ ವಿಲೇವಾರಿ ವಾಹನವು ಇಂದು ಹಳದಿಪುರ ಗ್ರಾಮ ಪಂಚಾಯತ ದಲ್ಲಿ … [Read more...] about ಹಳದಿಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಮಾಡಲು ಸರ್ಕಾದಿಂದ ಮಂಜೂರಾದ ವಾಹನಕ್ಕೆ ಚಾಲನೆ




