ಶಿರಸಿ : ಮೈಸೂರು ವಿಶ್ವವದ್ಯಾಲಯದ ಎಂಎಸ್ಸಿ ಪದವಿಯಲ್ಲಿ 20 ಚಿನ್ನದ ಪದಕ, 4 ನಗದು ಬಹುಮಾನ ಗಳಿಸಿರುವ ಶಿರಸಿ ತಾಲೂಕಿನ ಶೀಗೆಹಳ್ಳಿ ಗ್ರಾಮದ ಚೈತ್ರಾ ನಾರಾಯಣ ಹೆಗಡೆ ವಿಶೆಷ ಸಾಧನೆ ಮಾಡಿದ್ದಾರೆ.ಮೈಸೂರು ವಿವಿಯ 101ನೇ ಘಟಕೋತ್ಸವದಲ್ಲಿ ವಿವಿಯ ಕ್ರಾಫರ್ಡ್ ಭವನದಲ್ಲಿ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಪದಕ ಪ್ರದಾನ ಮಾಡಿದರು.ಹಳ್ಳಿ ಹುಡಗಿಯರು ಈ ಸಾಧನೆಗೆ … [Read more...] about ಎಂಎಸ್ಸಿ ಪದವಿಯಲ್ಲಿ 20 ಚಿನ್ನದ ಪದಕ ಪಡೆದ ಚೈತ್ರಾ ಹೆಗಡೆ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಓಲಂಪಿಯಾಡ್ : ಪ್ರಥಮ
ಹೊನ್ನಾವರ : ಇಲ್ಲಿನ ಮಾರ್ಥೋಮಾ ಆಂಗ್ಲಮಾಧ್ಯಮ ಶಾಲೆಯ ಮೂರನೇ ತರಗತೀಯ ವಿದ್ಯಾರ್ಥಿ ದಕ್ಷ ಗೌತಮ್ ಬಳಕೂರ ಈತನಿಗೆ ರಾಷ್ಟಿçÃಯ ಮಟ್ಟದ ವಿಚ್ಞಾನ ಓಲಂಪಿಯಾಡ್ ನಲ್ಲಿ ಪ್ರಥಮಸ್ಥಾನ ದೊರೆತಿದೆ.ಈತ ಶೇ. 100 ಅಂಕಗಳಿಸಿದ್ದು, ಮೂರು ತಲೆಮಾರುಗಳಿಂದ ತಾಲೂಕಿನ ಉತ್ತಮ ವೈದ್ಯಕೀಯ ಸೇವೆ ನೀಡುತ್ತಿರುವ ಡಾ. ಬಳಕೂರ ಕುಟುಂಬದವನಾಗಿದ್ದಾನೆ. ಈತ ಒದು, ಆಟೋಟ, ಬಾಷೆ ಭಾಷಣ ಈ ರೀತೀಯ ಎಲ್ಲ ಪಠ್ಯೇತರ ಚಟುವಟಿಕೆಗಳು, ಭಗವದ್ಗಿತಾ ಕಂಠಪಾಠ … [Read more...] about ಓಲಂಪಿಯಾಡ್ : ಪ್ರಥಮ
ರಾಷ್ಟ್ರೀಯ ಹೆದ್ದಾರಿಯ ವಿಷಯದಲ್ಲಿ ಮಲತಾಯಿ ಧೋರಣೆ; ಕರುನಾಡ ವಿಜಯಸೇನೆಯಿಂದ ಪ್ರತಿಭಟನೆಯ ಎಚ್ಚರಿಕೆ
ಹೊನ್ನಾವರ; ತಾಲೂಕಿನ ಹಲವು ಸಮಸ್ಯೆಗಳ ಬಗ್ಗೆ ಜನಪ್ರತಿನಿಧಿಗಳು ಅಧಿಕಾರಿಗಳು ಮಲತಾಯಿ ಧೋರಣೆ ನಡೆಸುತ್ತಿದ್ದಾರೆ. ಸಮಸ್ಯೆ ಬಗೆಹರಿಯದೇ ಹಾಗೆಯೇ ಮುಂದುವರೆದರೇ,ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.ತಾಲೂಕಿನ ಮತದ ಮೇಲೆ ಕಣ್ಣಿಡುವ ಜನಪ್ರತಿನಿಧಿಗಳು ಇಲ್ಲಿಯ ಸಮಸ್ಯೆಗೆ ಸ್ಪಂದಿಸಲು ಮುಂದಾಗದೇ ಇರುವುದು ವಿಷಾಧನೀಯ. ಐ.ಆರ್.ಬಿ ಕಂಪನಿಯ ಪಟ್ಟಣದ ರಸ್ತೆ ಅಗಲೀಕರಣ ವಿಷಯದಲ್ಲಿ ಸಾರ್ವಜನಿಕರ ಪರವಾಗಿ ಧ್ವನಿ ಎತ್ತಲು ಸಂಘಟನೆ ಮುಂದಾಗಿದೆ. … [Read more...] about ರಾಷ್ಟ್ರೀಯ ಹೆದ್ದಾರಿಯ ವಿಷಯದಲ್ಲಿ ಮಲತಾಯಿ ಧೋರಣೆ; ಕರುನಾಡ ವಿಜಯಸೇನೆಯಿಂದ ಪ್ರತಿಭಟನೆಯ ಎಚ್ಚರಿಕೆ
ತುರ್ತು ಪರಿಸ್ಥಿತಿಯಲ್ಲಿ ಮನೆಯಲ್ಲೇ ಹೆರಿಗೆಯಾಗಲು ನೆರವಾದ ಹೊನ್ನಾವರದ 108 ಸಿಬ್ಬಂದಿ ನರ್ಸ್ ಸಂಗೀತ ಗೌಡ
ಹೊನ್ನಾವರ ತಾಲೂಕಿನ ಹುಕ್ಕೊಳ್ಳಿ ಉಪ್ಪೋಣಿಯ ಗರ್ಭಿಣಿ ಮಹಿಳೆಯೋರ್ವಳು ಪ್ರಸವ ವೇದನೆಯಿಂದ ಆಸ್ಪತ್ರೆಗೆ ತೆರಳಲಾಗದೆ ಮನೆಯಲ್ಲಿಯೇ ಹೆರಿಗೆಯಾಗಲು 108 ಆ್ಯಂಬುಲೆನ್ಸ್ ಸಿಬ್ಬಂದಿ ಸಂಗೀತಾ ಗೌಡ ನೆರವಾಗಿದ್ದಾರೆ.ಗ್ರಾಮೀಣ ಭಾಗ ಹುಕ್ಕೊಳ್ಳಿಯ ನಿವಾಸಿ ಪ್ರೇಮಾ ಎನ್ನುವವರು ಅವಧಿ ಪೂರ್ವ ಪ್ರಸವ ವೇದನೆಯಿಂದ ಬಳಲುತ್ತಿದ್ದರು. ಕುಟುಂಬಸ್ಥರು 108 ಅಂಬ್ಯುಲೆನ್ಸ್ ಗೆ ಕರೆ ಮಾಡಿದ್ದಾರೆ. ತಕ್ಷಣ ಹೊನ್ನಾವರದ 108 ಸಿಬ್ಬಂದಿಯ ಚಾಲಕ ಅನಂತ ಶೆಟ್ಟಿ ಮತ್ತು ಸ್ಟಾಪ್ … [Read more...] about ತುರ್ತು ಪರಿಸ್ಥಿತಿಯಲ್ಲಿ ಮನೆಯಲ್ಲೇ ಹೆರಿಗೆಯಾಗಲು ನೆರವಾದ ಹೊನ್ನಾವರದ 108 ಸಿಬ್ಬಂದಿ ನರ್ಸ್ ಸಂಗೀತ ಗೌಡ
ಕನ್ನಡ ಸಾಹಿತ್ಯ ಪರಿಷತ್ತಿನಿಂದ ‘ಅಮೃತ ಪುಸ್ತಕಾಲಯ’ ಯೋಜನೆ ತಾಲೂಕಿನ ಶಿಕ್ಷಣ ಸಂಸ್ಥೆಗಳಿಂದ ಶ್ಲಾಘನೆ
ಹೊನ್ನಾವರ: ಹೊನ್ನಾವರ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರಿನ ಅಭಿನವದ ಸಹಕಾರದಲ್ಲಿ "ಅಮೃತ ಪುಸ್ತಕಾಲಯ" ಎನ್ನುವ ವಿನೂತನ ಯೋಜನೆಯನ್ನು ಆರಂಭಿಸಿದ್ದು ಇದಕ್ಕೆ ತಾಲೂಕಿನಾದ್ಯಂತ ಶ್ಲಾಘನೆ ವ್ಯಕ್ತವಾಗಿದೆ.ಕನ್ನಡ ಸಾಹಿತ್ಯ ಪರಿಷತ್ತು 5 ವರ್ಷಗಳಲ್ಲಿ ಉಳಿತಾಯ ಮಾಡಿದ ಸಮಾರು 1 ಲಕ್ಷ ರೂಪಾಯಿ ವೆಚ್ಚದಲ್ಲಿ ತಾಲೂಕಿನ ವಿವಿಧ ಶಿಕ್ಷಣ ಸಂಸ್ಥೆಗಳಿಗೆ ಸ್ವಾತಂತ್ರ್ಯದ ಅಮೃತ ಮಹೋತ್ಸವದ ನಿಮಿತ್ತ 75 ರ ಹೊತ್ತಿಗೆ; 75 ಹೊತ್ತಿಗೆ ಎನ್ನು ಕಲ್ಪನೆಯಲ್ಲಿ ಪ್ರತಿ ಸಂಸ್ಥೆಗೆ … [Read more...] about ಕನ್ನಡ ಸಾಹಿತ್ಯ ಪರಿಷತ್ತಿನಿಂದ ‘ಅಮೃತ ಪುಸ್ತಕಾಲಯ’ ಯೋಜನೆ ತಾಲೂಕಿನ ಶಿಕ್ಷಣ ಸಂಸ್ಥೆಗಳಿಂದ ಶ್ಲಾಘನೆ




