ಹೊನ್ನಾವರ; ಹುಬ್ಬಳ್ಳಿಯಲ್ಲಿ ನಡೆದ ರೋಟರಿಕ್ಲಬ್ ಕಾರ್ಯಕ್ರಮದಲ್ಲಿ 2019-20 ನೇ ಸಾಲಿನ ಪ್ರಶಸ್ತಿಗೆ ಹೊನ್ನಾವರ ರೋಟರಿ ಕ್ಲಬ್ ಲಭಿಸಿದೆ. ಈ ಅವಧಿಯ ಸೇವಾ ಚಟುವಟಿಕೆಗಳಿಗಾಗಿ ನಾಲ್ಕು ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ.ಅಂದಿನ ಅವಧಿಯ ರೋಟರಿ ಕ್ಲಬ್ ನ ಅಸಿಸ್ಟಂಟ್ ಗವರ್ನರ್ ಆದ ಜಿ.ಎಸ್. ಹೆಗಡೆ ಅವರ ಮಾರ್ಗದರ್ಶನದಲ್ಲಿ ಹಮ್ಮಿಕೊಂಡ ಚಟುವಟಿಕೆಗಳಿಗೆ ಕ್ಲಬ್ ಗೆ "ಸಮುದಾಯ ಸೇವೆಯಲ್ಲಿ ಅತ್ಯುತ್ತಮ" ಮತ್ತು "ಯುವಜನ ಸೇವೆಯಲ್ಲಿ ಅತ್ಯುತ್ತಮ" … [Read more...] about 2019 – 20 ನೇ ಸಾಲಿನ ಸೇವಾ ಚಟುವಟಿಕೆಗಳಿಗಾಗಿ ಹೊನ್ನಾವರ ರೋಟರಿ ಕ್ಲಬ್ ಗೆ;ನಾಲ್ಕು ಪ್ರಶಸ್ತಿ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಕರ್ನಾಟಕ ಹೋರಾಟ ಸಮಿತಿಯಿಂದ ಹಳಿಯಾಳ ತಹಶೀಲ್ದಾರಗೆ ಮನವಿ
ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಹಾಗೂ ತಾಲೂಕಿನ ಹಲವು ಕಡೆ ಮಟ್ಕಾ ಓಸಿ, ಹಾಗೂ ಅಕ್ರಮ ಮದ್ಯ ಮಾರಾಟ ಮಾಡುವುದು ಕಂಡು ಬಂದಿರುತ್ತದೆ. ಇಸ್ಪೀಟ್ ಜೂಜಾಟದಿಂದ ಸ್ಥಳೀಯರು ನೆಮ್ಮದಿ ಕಳೆದುಕೊಳ್ಳುವಂತಾಗಿದೆ. ಓಪನ್ ಮತ್ತು ಕ್ಲೋಸ್‍ನ ನಂಬರ್ ಮೂಲಕ ಅದೃಷ್ಟ ಪರೀಕ್ಷೆ ಮಾಡಿಕೊಳ್ಳುವ ಮಟ್ಕಾ ದಂಧೆಯ ಹೆಟೈಕ್ ಬುಕ್ಕಿಗಳು ಬೇರೂರಿದ್ದಾರೆ ಜನರು ದುಡಿದ ಹಣವನ್ನೆಲ್ಲ ಇದಕ್ಕೆ ಸುರಿದು ಈ ಚಟದಿಂದ ಹೊರಬರಲಾಗದೆ ಸಾಲ ಮಾಡಿಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. … [Read more...] about ಕರ್ನಾಟಕ ಹೋರಾಟ ಸಮಿತಿಯಿಂದ ಹಳಿಯಾಳ ತಹಶೀಲ್ದಾರಗೆ ಮನವಿ
ಹಳಿಯಾಳ ಕುಡಿಯುವ ನೀರಿನ ಅಸಮರ್ಪಕತೆ ಬಗ್ಗೆ ಕೆಂಡಾಮಂಡಲರಾದ ಪುರಸಭೆ ಸದಸ್ಯ ಶಂಕರ ಬೆಳಗಾಂವಕರ
ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಪುರಸಭೆ ಮಾಸಿಕ ಸಭೆ ದಿನಾಂಕ 07-08-2021 ರಂದು ನಡೆಯಿತು. ಮಾಸಿಕ ಸಭೆಯಲ್ಲಿ ಹಲವಾರು ವಿಷಯಗಳನ್ನು ಚರ್ಚಿಸಿದ ನಂತರ 24*7 ಕುಡಿಯುವ ನೀರಿನ ಯೋಜನೆಯು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ದಿನಕ್ಕೆ ಕೇವಲ 1 ಗಂಟೆ ಮಾತ್ರ ನೀರು ಬರುತ್ತಿದೆ ಎಂದು ಪುರಸಭೆ ಸದಸ್ಯ ಶಂಕರ ಬೆಳಗಾವಕರ, ಸುರೇಶ ತಳವಾರ ಜೈನ ಲಿಮಿಟೆಡ ಕಂಪನಿಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.ಈ ವಿಷಯಕ್ಕೆ ಸಂಬಂಧಿಸಿದಂತೆ ಉಳಿದ ಎಲ್ಲ … [Read more...] about ಹಳಿಯಾಳ ಕುಡಿಯುವ ನೀರಿನ ಅಸಮರ್ಪಕತೆ ಬಗ್ಗೆ ಕೆಂಡಾಮಂಡಲರಾದ ಪುರಸಭೆ ಸದಸ್ಯ ಶಂಕರ ಬೆಳಗಾಂವಕರ
ಗೋವಾದಲ್ಲಿ ಡ್ರಗ್ಸ್ ಮಾರಾಟ ಕುಮಟಾದಲ್ಲಿ ವ್ಯಕ್ತಿ ಬಂಧನ
ಕುಮಟಾ : ಗೋವಾದಲ್ಲಿ ದಾಖಲಾದ ಮಾದಕವಸ್ತು (ಡ್ರಗ್ಸ್) ಮಾರಾಟ ಪ್ರಕರಣಕ್ಕೆ ಸಂಬAಧಿಸಿದAತೆ ಕುಮಟಾ ಪಟ್ಟಣದ ಹೆರವಟ್ಟಾದ ಯುವಕವನ್ನು ಗೋವಾ ಪೋಲೀಸರು ರವಿವಾರ ರಾತ್ರಿ ರೈಲು ನಿಲ್ದಾಣದಲ್ಲಿ ಬಂಧಿಸಿದ್ದಾರೆ.ಪಟ್ಟಣದ ಹೆರವಟ್ಟಾ ನಿವಾಸಿ ರಜತ್ ನಾಯಕ್ ಎಂಬಾತನನ್ನು ಗೋವಾದ ಎನ್ ಸಿಬಿ ಪೋಲಿಸರು ಬಂಧಿಸಿ ಗೋವಾಕ್ಕೆ ಕರೆದೊಯ್ದಿದ್ದಾರೆ. ಆರು ತಿಂಗಳ ಹಿಂದೆ ಗೋವಾದಲ್ಲಿ ದಾಖಲಾದ ಡ್ರಗ್ಸ್ ಮಾರಾಟ ಪ್ರಕರಣಕ್ಕೆ ಸಂಬAಧಿಸಿದAತೆ ಗೋವಾ … [Read more...] about ಗೋವಾದಲ್ಲಿ ಡ್ರಗ್ಸ್ ಮಾರಾಟ ಕುಮಟಾದಲ್ಲಿ ವ್ಯಕ್ತಿ ಬಂಧನ
ಕೇಂದ್ರ ನೆರೆ ಅಧ್ಯಯನ ತಂಡ ದಿಂದ ಅತಿವೃಷ್ಟಿಯಿಂದ ಹಾನಿಯಾದ ಕಳಚೆ,ಅರಬೈಲ್ ಘಟ್ಟ,ಪ್ರದೇಶ ಗಳ ಪರಿಶೀಲನೆ
ಯಲ್ಲಾಪುರ: ಕೇಂದ್ರ ನೆರೆ ಅಧ್ಯಯನ ತಂಡ ಅತಿವೃಷ್ಟಿ ಹಾಗೂ ನೆರೆಯಿಂದ ಹಾನಿಯಾದ ಕಳಚೆ,ಅರಬೈಲ್ ಘಟ್ಟ, ಗುಳ್ಳಾಪುರ ಸೇತುವೆ ಸೇರಿದಂತೆ ವಿವಿಧೆಡೆ ಸಂಚರಿಸಿ ಪರಿಶೀಲನೆ ನಡೆಸಿದರು.ಕೇಂದ್ರಹೆದ್ದಾರಿಹಾಗೂರಸ್ತೆ ಸಾರಿಗೆ ಮಂತ್ರಾಲಯದಮುಖ್ಯಅಭಿಯoತರಎಸ್.ವಿ.ಜಯಕುಮಾರ ಹಾಗೂ ಗ್ರಾಮೀಣಅಭಿವೃದ್ಧಿ ಮಂತ್ರಾಲಯದಅಪರ ಕಾರ್ಯದರ್ಶಿ ಕೈಲಾಶ್ ಸಂಖ್ಲಾ ಹಾಗೂ ರಾಜ್ಯ ಸರ್ಕಾರದ ಲೈಸನಿಂಗ್‌ಅಧಿಕಾರಿ ಶ್ರೀನಿವಾಸ ರೆಡ್ಡಿ ಅವರನ್ನೊಳಗೊಂಡ … [Read more...] about ಕೇಂದ್ರ ನೆರೆ ಅಧ್ಯಯನ ತಂಡ ದಿಂದ ಅತಿವೃಷ್ಟಿಯಿಂದ ಹಾನಿಯಾದ ಕಳಚೆ,ಅರಬೈಲ್ ಘಟ್ಟ,ಪ್ರದೇಶ ಗಳ ಪರಿಶೀಲನೆ




