ಬೆಂಗಳೂರು : ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ಉಂಟಾದ ನೆರೆ ಹಾನಿಯಿಂದ ನಷ್ಟದ ಬಗ್ಗೆ ಅಧ್ಯಯನ ಮಡೆಸಲು ಸೆ. 5 ರಂದು ರಾಷ್ಟಿçÃಯ ವಿಪತ್ತು ನಿರ್ವಹಣಾ ಸಂಸ್ಥೆಯ ತಂಡಗಳು ರಾಜ್ಯಕ್ಕೆ ಬೇಟಿ ನೀಡಲಿವೆ.ಸೆಪ್ಟಂಬರ್ 5 ಮತ್ತು 6 ರಂದು ಎರಡು ದಿನ ಎನ್ ಡಿಆರ್ ಎಫ್ ತಂಡ ರಾಜ್ಯ ಪ್ರವಾಸ ಕೈಗೊಳ್ಳಲಿದ್ದು. ನೆರೆ ಹಾನಿ ಸಂಭಧ ಅಧ್ಯಯನ ನಡೆಸಲಿವೆ. ಕೇಂದ್ರದ ತಂಡಗಳು ರಾಜ್ಯದ ಕಂದಾಯ ಅಧಿಕಾರಿಗಳು … [Read more...] about ಜಿಲ್ಲೆಗೆ ಆಗಮಿಸಲಿದೆ ಎಸ್ ಡಿ ಆರ್ ಎಫ್ ತಂಡ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಅಂದರ್ ಬಾಹರ್ ಜೂಗಾರಿ ಆಟ;ಒಬ್ಬನ ಬಂಧನ
ಹೊನ್ನಾವರ : ತಾಲೂಕಿನ ನವಿಲಗೋಣ ಗ್ರಾಮ ಪಂಚಾಯತ ವ್ಯಾಪ್ತಿಯ ಕಲ್ಲಟಕೇರಿ ಗುಡ್ಡದ ಮೇಲೆ ಸಾರ್ವಜನಿಕ ಸ್ಥಳದಲ್ಲಿ ತಮ್ಮ, ಲಾಭದ ಸಲುವಾಗಿಇಸ್ಪೀಟ್ ಎಲೆಗಳ ಮೇಲೆ ಹಣವನ್ನು ಕಟ್ಟಿ ಅಂದರ್ ಬಾಹರ್ ಜೂಗಾರಿ ಆಟವನ್ನು ಆಡುತ್ತಿದ್ದವರ ಮೇಲೆ ಹೊನ್ನಾವರ ಪೊಲೀಸರು ದಾಳಿಮಾಡಿ ಒಬ್ಬನನ್ನು ಬಂಧಿಸಿದ್ದಾರೆ. ಇನ್ನುಳಿದ ಏಳು ಜನ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.ಹೊನ್ನಾವರ ಪೋಲೀಸರ ಕಾರ್ಯಾಚರಣೆಗೆ ಶ್ರೀನಾಥ ನಾರಾಯಣ ಆಚಾರಿ ಕಲ್ಲಟಕೇರಿ ಬಂದಿತ ಆರೋಪಿಯಾಗಿದ್ದು, … [Read more...] about ಅಂದರ್ ಬಾಹರ್ ಜೂಗಾರಿ ಆಟ;ಒಬ್ಬನ ಬಂಧನ
ಯಲ್ಲಾಪುರ ತಾಲೂಕಿನ ಮೂವರು ಶಿಕ್ಷಕರಿಗೆ ಜಿಲ್ಲಾ ಮಟ್ಟದ ಪ್ರಶಸ್ತಿ
ಯಲ್ಲಾಪುರ: ತಾಲೂಕಿನ ಮೂವರು ಶಿಕ್ಷಕರಿಗೆ ಈ ಬಾರಿಯ ಜಿಲ್ಲಾ ಮಟ್ಟದ ಪ್ರಶಸ್ತಿ ದೊರೆತಿದೆ.ಪ್ರಾಥಮಿಕ ವಿಭಾಗದಲ್ಲಿ ಶೀಗೇಕೇರಿ ಸ.ಹಿ.ಪ್ರಾ ಶಾಲೆಯ ಶಿಕ್ಷಕ ನಾರಾಯಣ ಸೀತಾರಾಮ ಭಟ್ಟ ಹಾಗೂ ಇಡಗುಂದಿ ಪ್ರಾಥಮಿಕ ಶಾಲೆಯ ಗಣಪತಿ ಗೌಡ ಅವರಿಗೆ ಪ್ರಶಸ್ತಿ ಲಭಿಸಿದೆ.ಪ್ರೌಢಶಾಲಾ ವಿಭಾಗದಲ್ಲಿ ಮಲವಳ್ಳಿ ಸರ್ಕಾರಿ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಸಂತೋಷ ಶೆಟ್ಟಿ ಅವರಿಗೆ ಪ್ರಶಸ್ತಿ ಪ್ರಕಟವಾಗಿದೆ. … [Read more...] about ಯಲ್ಲಾಪುರ ತಾಲೂಕಿನ ಮೂವರು ಶಿಕ್ಷಕರಿಗೆ ಜಿಲ್ಲಾ ಮಟ್ಟದ ಪ್ರಶಸ್ತಿ
ಬೊಗಸೆ ತುಂಬಾ ಪ್ರೀತಿ’ ಕವನ ಸಂಕಲನ ಲೋಕಾರ್ಪಣೆ
ಯಲ್ಲಾಪುರ:ಕವಿಯಾದವ ಪ್ರಶಸ್ತಿ, ಪುರಸ್ಕಾರಗಳತ್ತ ಗಮನ ಕೊಡದೇ, ಸಮಾಜಕ್ಕೆ ತನ್ನ ಸಾಹಿತ್ಯದಿಂದ ಏನು ಕೊಡುಗೆ ನೀಡಬೇಕೆಂಬ ಚಿಂತನೆ ಹೊಂದಿರಬೇಕು ಎಂದು ಹಿರಿಯ ಸಾಹಿತಿ ಎಂ.ಕೆ.ನಾಯಕ ಮಾಸ್ಕೇರಿ ಹೇಳಿದರು.ಅವರು ಪಟ್ಟಣದ ಕನ್ನಡ ಸಾಹಿತ್ಯ ಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಕವಿ ಸುಬ್ರಾಯ ಬಿದ್ರೆಮನೆ ಅವರ 'ಬೊಗಸೆ ತುಂಬಾ ಪ್ರೀತಿ' ಕವನ ಸಂಕಲನ ಲೋಕಾರ್ಪಣೆಗೊಳಿಸಿ ಮಾತನಾಡಿದರು.ಕವಿ ಕಾಲಾತೀತ. ಕವಿಯ ಬದುಕು, ಬರಹದಲ್ಲಿ ಬದ್ಧತೆ ಬೇಕು. ಕವಿತೆ … [Read more...] about ಬೊಗಸೆ ತುಂಬಾ ಪ್ರೀತಿ’ ಕವನ ಸಂಕಲನ ಲೋಕಾರ್ಪಣೆ
ಬಾವಿಯಲ್ಲಿ ಬಿದ್ದು ಸಾವು
ಭಟ್ಕಳ: ಬಾವಿನಿಂದ ನೀರು ತರಲು ಹೋದ ವ್ಯಕ್ತಿ ಯೋರ್ವರು ಆಕಸ್ಮಿಕವಾಗಿ ಬಾವಿಯಲ್ಲಿ ಬಿದ್ದು ಸಾವನ್ನಪ್ಪಿರುವ ಘಟನೆ ಕಾಯ್ಕಿಣಿ ಮಠದ ಹಿತ್ಲುವಿನಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಸಾಂತಾ ಕೋಸ್ತ ಟೇಲೀಸ್ ಎಂದು ತಿಳಿದು ಬಂದಿದ್ದು. ಮನೆಯಲ್ಲಿ ನೀರು ಇಲ್ಲದಿರುವುದನ್ನು ಘಮಸಿದ ಈತ ರಾತ್ರಿ ಬಾವಿಯಿಂದ ನೀರು ತರಲು ಹೋದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಾವಿಯಲ್ಲಿ ಬಿದ್ದು ಸಾವನ್ನಪ್ಪಿದ್ದಾನೆ.ನಂತರ ಅಕ್ಕಪಕ್ಕದವರ ಸಹಾಯದಿಂದ ಮೃತ ದೇಹವನ್ನು ಮೇಲಕ್ಕೆ … [Read more...] about ಬಾವಿಯಲ್ಲಿ ಬಿದ್ದು ಸಾವು



