ಹೊನ್ನಾವರದಲ್ಲಿ; ವಾಹನದಲ್ಲಿ ಅಕ್ರಮವಾಗಿ ಗೊ ಮಾಂಸ ಸಾಗಟ ಮಾಡುತ್ತಿದ್ದವರನ್ನು ವಾಹನ ಸಮೇತ ಇರ್ವರು ಆರೋಪಿತರನ್ನು ಪೋಲಿಸರು ಬಂಧಿಸಿದ್ದಾರೆ ಖಚಿತ ಮಾಹಿತಿ ಮೇರೆಗೆ 170 ಕೇ.ಜಿ ಗೋಮಾಂಸವನ್ನು ಮಾರುತಿ ಸ್ವಿಫ್ಟ್ ಡಿಸೈರ್ ಕಾರಿನಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದಾಗ ಪಟ್ಟಣದ ಗೇರುಸೊಪ್ಪ ಸರ್ಕಲ್ ಬಳಿ ಸಿಕ್ಕಿ ಬಿದ್ದಿದ್ದಾರೆ.ಹಾವೇರಿಯ ಹಾನಗಲ್ ಮೂಲದ ಮೌಲಾನಾ ತೋಟದ್ ಹಾಗೂ ಮಂಜುನಾಥ ಓಲೇಕಾರ್ ಬಂಧಿತ ಆರೋಪಿಗಳು. ಇವರು ಹಾನಗಲ್ನಿಂದ ಹೊನ್ನಾವರ … [Read more...] about ಅಕ್ರಮ ಗೊ ಮಾಂಸ ಸಾಗಟ;ಇಬ್ಬರ ಬಂಧನ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ವಿದ್ವಾನ್ ಗಜಾನನ ಭಟ್ ಅವರಿಗೆ ಕಾಳಿದಾಸ ಸಂಸ್ಕೃತ ಸಾಧನಾ ಪ್ರಶ ಸ್ತಿ ಪ್ರಧಾನ
ಯಲ್ಲಾಪುರ: ದೇಶದ ಸಂಸ್ಕೃತ ವಿದ್ವಾಂಸರಿಗೆ ಕೊಡಮಾಡುವ ಮಹಾರಾಷ್ಟ್ರ ಸರ್ಕಾರದ ಪ್ರತಿಷ್ಠಿತ ಮಹಾಕವಿ ಕಾಳಿದಾಸ ಸಂಸ್ಕೃತ ಸಾಧನಾ ಪ್ರಶಸ್ತಿಗೆ ತಾಲೂಕಿನ ಉಮ್ಮಚಗಿ ಶ್ರೀ ಮಾತಾ ಸಂಸ್ಕೃತ ಮಹಾವಿದ್ಯಾಲಯದ ಭೂತಪೂರ್ವ ಪ್ರಾಚಾರ್ಯರಾದ ವಿದ್ವಾನ್ ಗಜಾನನ ಭಟ್ ಅವರು ಭಾಜನರಾಗಿದ್ದಾರೆ. ಇತ್ತೀಚೆಗೆ ಮಹಾರಾಷ್ಟçದ ನಾಗ್ಪುರ ದ ರಾಮ್ಟೆಕ್ನ ಕವಿಕುಲಗುರು ಕಾಳಿದಾಸ್ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಪ್ರಧಾನ ಮಾಡಲಾಯಿತು.ಮಹಾರಾಷ್ಟ್ರ … [Read more...] about ವಿದ್ವಾನ್ ಗಜಾನನ ಭಟ್ ಅವರಿಗೆ ಕಾಳಿದಾಸ ಸಂಸ್ಕೃತ ಸಾಧನಾ ಪ್ರಶ ಸ್ತಿ ಪ್ರಧಾನ
ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಕಡಿವಾಣ ಹಾಕಲು ಒತ್ತಾಯ
ಹೊನ್ನಾವರ:- ರಾಜ್ಯದಲ್ಲಿ ಮಹಿಳೆಯರ ಮೇಲೆ ದಿನನಿತ್ಯ ಆತ್ಯಾಚಾರ, ಲೈಂಗಿಕ್ ದೌರ್ಜನ್ಯ ನಡೆಯುತ್ತಿದ್ದು, ತಕ್ಷಣ ಅವುಗಳಿಗೆ ಕಡಿವಾಣ ಹಾಕುವಂತೆ ಹೊನ್ನಾವರ ಬ್ಲಾಕ್ ಮಹಿಳಾ ಕಾಂಗ್ರೇಸ್ ಅಧ್ಯಕ್ಷೆ ಶ್ರೀಮತಿ ಪುಷ್ಪಾ ಮಹೇಶ ರಾಜ್ಯಪಾಲರಿಗೆ ಪತ್ರದ ಮೂಲಕ ಒತ್ತಾಯಿಸಿದ್ದಾರೆ.ಮಹಿಳಾ ಕಾಂಗ್ರೇಸ್ ಕಾರ್ಯಕರ್ತರು ಇಂದು ಹೊನ್ನಾವರ ತಹಶೀಲ್ದಾರ ಕಛೇರಿಯ ಎದುರು ಸಾಂಕೇತಿಕವಾಗಿ ಪ್ರತಿಭಟಿಸಿ ತಹಶೀಲ್ದಾರ ನಾಗರಾಜ್ ನಾಯ್ಕಡ್ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರವನ್ನು … [Read more...] about ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಕಡಿವಾಣ ಹಾಕಲು ಒತ್ತಾಯ
ರಾಷ್ಟ್ರಮಟ್ಟದ ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್: ಭಟ್ಕಳದ ನಾಗಶ್ರೀ ವಿ ನಾಯ್ಕಗೇ ಬೆಳ್ಳಿ ಹಾಗೂ ಕಂಚಿನ ಪದಕ
ಭಟ್ಕಳ: ಗೋವಾದಲ್ಲಿ ನಡೆದ ರಾಷ್ಟ್ರಮಟ್ಟದ ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯ ಕಿಕ್ ಬಾಕ್ಸಿಂಗ್ ತಂಡದಿಂದ ಪ್ರತಿನಿಧಿಸಿದ ಭಟ್ಕಳದ ನಾಗಶ್ರೀ ವಿ ನಾಯ್ಕ ಬೆಳ್ಳಿ ಹಾಗೂ ಕಂಚಿನ ಪದಕ ಪಡೆದು ಜಿಲ್ಲೆಗೆ ಹೆಮ್ಮೆ ತಂದಿದ್ದಾಳೆ ಕಳೆದ ಬಾರಿ ಮೈಸೂರಿನಲ್ಲಿ ನಡೆದ ರಾಜ್ಯ ಮಟ್ಟದ ಕಿಕ್ಬಾಕ್ಸಿಂಗ್ ಚಾಂಪಿಯನ್ಸಿಪ ರಲ್ಲಿ ಭಟ್ಕಳದ ಶೋಟೊಕಾನ್ ಕರಾಟೆ ಇನ್ಸ್ಟಿಟ್ಯೂಟನ ವಿದ್ಯಾರ್ಥಿನಿಯಾದ ನಾಗಶ್ರೀ ನಾಯ್ಕ ಚಿನ್ನದ ಪದಕ ಗೆದ್ದು ರಾಷ್ಟ … [Read more...] about ರಾಷ್ಟ್ರಮಟ್ಟದ ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್: ಭಟ್ಕಳದ ನಾಗಶ್ರೀ ವಿ ನಾಯ್ಕಗೇ ಬೆಳ್ಳಿ ಹಾಗೂ ಕಂಚಿನ ಪದಕ
ಮನೆ ಮನೆಗೆ ಬಂದು ಚಿಕಿತ್ಸೆ ನೀಡುತ್ತಿದ್ದ ಡಾ. ವಿಶ್ವನಾಥ ಶೆಟ್ಟಿ ಆಸ್ಪತ್ರೆಗೆ ದಾಖಲು
ಹೊನ್ನಾವರ : ತಾಲೂಕಿನ ಮಂಕಿ,ಕೆಳಗಿನೂರು, ಮುಗಳಿ, ಕಳಸನಮೋಟೆ, ಕಾಸರಕೋಡ, ಆಡುಕಳ ದಬ್ಬೋಡ, ಚಿತ್ತಾರ ಮುಂತಾದ ಗ್ರಾಮಗಳಲ್ಲಿ ಮನೆ ಮನೆಗೆ ಬಂದು ಚಿಕಿತ್ಸೆ ನೀಡುತ್ತಿದ್ದ ಡಾ. ವಿಶ್ವನಾಥ ಶೆಟ್ಟಿ ಆಸ್ಪತ್ರೆಗೆ ದಾಖಲಾಗಿದ್ದಾರೆ.ನಾಲ್ಕು ದಶಕಗಳ ಹಿಂದೆ ದೂರದ ಉಡುಪಿಯಿಂದ ಬಂದು ಮಂಕಿಯಲ್ಲಿ ನೆಲೆಸಿ ಹಗಲಿರುಳು ಪರಿವಿಲ್ಲದೇ ಜನರ ಖಾಯಿಲೆಗಳಿಗೆ ಔಷಧಿ ನೀಡುತ್ತಾ ಬಂದಿದ್ದರು. ಇತ್ತೀಚಿಗೆ ಅನಾರೋಗ್ಯದಿಂದ ಮಣಿಪಾಲ್ ಕಸ್ತೂರ್ಬಾ ಆಸ್ಪತ್ರೆಗೆ … [Read more...] about ಮನೆ ಮನೆಗೆ ಬಂದು ಚಿಕಿತ್ಸೆ ನೀಡುತ್ತಿದ್ದ ಡಾ. ವಿಶ್ವನಾಥ ಶೆಟ್ಟಿ ಆಸ್ಪತ್ರೆಗೆ ದಾಖಲು




