ಬೆಂಗಳೂರು : ಚೆನ್ನೆöÊನಿಂದ ನಗರಕ್ಕೆ ಬಂದ ಇಬ್ಬರು ಯುವಕರನ್ನು ಅಪಹರಿಸಿದ ದುಷ್ಕರ್ಮಿಗಳು 10 ಲಕ್ಷ ರೂ. ಪಡೆದು ನಿರ್ಜನ ಪ್ರದೇಶಕ್ಕೆ ಕರೆದೊಯ್ದ ವಿವಸ್ತçಗೊಳಿಸಿ, ಗಂಜಾ ಸೇವಿಸುವಂತೆ ಒತ್ತಾಯಿಸಿ ಅದನ್ನು ವಿಡಿಯೋ ಮಾಡಿ ವಿಕೃತಿ ಮೆರೆದಿರುವ ಘಟನೆ ನಗರದಲ್ಲಿ ನಡೆದಿದೆ.ಕೇರಳ ಮೂಲದ ಶ್ಯಾನಿಸ್ ಉಸ್ಮಾರಿ ಕುಟ್ಟಿ (23) ಮೊಹಮದ್ ಶಾಹೀನ್ ಹಮ್ಜಾ (23) ರೋಡೆಗೊಳಗಾದವರು. ಶ್ಯಾನಿಸ್ ಮತ್ತು ಮೊಹಮದ್ ಆ23ರಂದು ಚೆನ್ನೆöÊನಿಂದ … [Read more...] about ಯುವಕರ 10 ಲಕ್ಷ ರೂ. ದರೋಡೆ ವಿಕೃತಿ ಮೆರೆದ ದುಷ್ಕರ್ಮಿಗಳು
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
2439 ಪ್ಯಾರಾಮೆಡಿಕಲ್ ಹುದ್ದೆಗಳಿಗೆ ನೇರ ಸಂದರ್ಶನ
ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಎಆರ್ 156, ಬಿಎಸ್ ಎಫ್ 365, ಸಿಆರ್ ಪಿಎಫ್ 1537, ಐಟಿಬಿಪಿ 130 ಮತ್ತು ಎಸ್ ಎಸ್ ಬಿ ಯಲ್ಲಿ 257, ಖಾಲಿ ಇರುವ ಒಟ್ಟು 2439 ಪ್ಯಾರಾಮೆಡಿಕಲ್ ಸಿಬ್ಬಂದಿ ಹುದ್ದೆಗಳ ನೇಮಕಾತಿ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಆಸಕ್ತರು ಸೆಪ್ಟೆಂಬರ್ 13 ರಿಂಸ 15ರವರೆಗೆ ನಡೆಯಲಿರುವ ವಾಕ್ - ಇನ್ ಸಂದರ್ಶನಕ್ಕೆ ಹಾಜರಾಗಬಹುದು.ಅರ್ಹತಾ ಮಾನದಂಡ : ನಿವೃತ್ತ ಸಿಎಪಿಎಫ್‌ಗಳು ಮತ್ತು ಮಾಜಿ … [Read more...] about 2439 ಪ್ಯಾರಾಮೆಡಿಕಲ್ ಹುದ್ದೆಗಳಿಗೆ ನೇರ ಸಂದರ್ಶನ
ಅಕ್ರಮವಾಗಿ ಎಮ್ಮೆ ಸಾಗಾಟ ವಾಹನ ವಶ : ಇಬ್ಬರ ಬಂಧನ
ಅಂಕೋಲಾ: ಉತ್ತರ ಕನ್ನಡದಲ್ಲಿ ಮತ್ತೆ ಅಕ್ರಮ ಜಾನುವಾರು ಸಾಗಾಟ ಪ್ರಕರಣ ಸದ್ದು ಮಾಡುತ್ತಿದ್ದು, ಪರವಾನಗಿ ಇಲ್ಲದೆ ಜಾನುವಾರು ಸಾಗಾಟ ಮಾಡುತ್ತಿದ್ದವರನ್ನು ಬಂಧಿಸಿದ ಘಟನೆ ಅಂಕೋಲಾದ ಬಾಳೆಗುಳಿಯಲ್ಲಿ ವರದಿಯಾಗಿದೆ. ಅಕ್ರಮವಾಗಿ ಎಮ್ಮೆ ಸಾಗಾಟ ಮಾಡುತ್ತಿದ್ದ ಈರ್ವರನ್ನು ಪೊಲೀಸರು ಬಂಧಿಸಿ ವಾಹನವನ್ನು ಜಪ್ತಿ ಮಾಡಿದ್ದಾರೆ.ಕಲಘಟಗಿ ಮೂಲದ ನಾಗರಾಜ ಕಟ್ಟಿಮನಿ ಮತ್ತು ಬಸವಣ್ಣಯ್ಯ ಹಿರೇಮಠ ಬಂಧಿತ ವ್ಯಕ್ತಿಗಳಾಗಿದ್ದಾರೆ. … [Read more...] about ಅಕ್ರಮವಾಗಿ ಎಮ್ಮೆ ಸಾಗಾಟ ವಾಹನ ವಶ : ಇಬ್ಬರ ಬಂಧನ
ಇಂದಿನಿಂದ ಕರ್ನಾಟಕದಲ್ಲಿ ಭಾರೀ ಮಳೆ ಮನ್ಸೂಚನೆ
ಬೆಂಗಳೂರು : ಬಂಗಾಳ ಉಪ ಸಾಗರದ ಒಡಿಶಾ ಹಾಗೂ ಆಂಧ್ರಪ್ರದೇಶದ ಕರಾವಳಿ ಯಲ್ಲಿ ವಾಯುಭಾರ ಕುಸಿತದಿಂದ ಸೆ. 1ರ ವರೆಗೆ ಉತ್ತರ ಕನ್ನಡ ಸೇರಿದಂತೆ ರಾಜ್ಯದ 12 ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಮಾನ ಇಲಾಖೆ ಮನ್ಸೂಚನೆ ನೀಡಿದೆ.ಕರಾವಳಿ ಹಾಗೂ ದಕ್ಷಿಣ ಒಳನಾಡು ಸೇರಿದಂತೆ ಉತ್ತರ ಕನ್ನಡ ಉಡಪಿ ದಕ್ಷಿಣ ಕನ್ನಡ, ಮೈಸೂರ, ಚಾಮರಾಜನಗರ, ಕೊಡುಗು ಹಾಸನ, ಶಿವಮ್ಗೊಗ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆ … [Read more...] about ಇಂದಿನಿಂದ ಕರ್ನಾಟಕದಲ್ಲಿ ಭಾರೀ ಮಳೆ ಮನ್ಸೂಚನೆ
ಕಾರ್ ಪಲ್ಟಿ
ಹೊನ್ನಾವರ : ತಾಲೂಕಿನ ಗೇರುಸೊಪ್ಪ, ಮಾಸ್ತಿಮನೆ, ಬಂಗಾರ ಕುಸುಮ ಹತ್ತಿರ ಕಾರ್ ಪಲ್ಟಿಯಾಗಿ ಅಪಘಾತ ಸಂಭವಿಸಿದೆ. ಆಂಧ್ರಪ್ರದೇಶದ ಸುಬ್ರಹ್ಮಣ್ಯ ಕೃಷ್ಣಯ್ಯ ಕೊವುರು ಕುಟುಂಬ ಸದಸ್ಯರು ಪ್ರಯಾಣಿಸುತ್ತಿದ್ದ ಕಾರನ್ನು ಚಾಲಕ ಬಿ. ಅಯ್ಯಪ್ಪರೆಡ್ಡಿ ರಾಮಕೃಷ್ಣ ಬಂಡಾರು ಚಲಾಯಿಸುತ್ತಿದ್ದಾಗ ಈ ಅವಘಡ ನಡೆದಿದೆ. ಸಾಗರ ಕಡೆಯಿಂದ ಹೊನ್ನಾವರ ಕಡೆಗೆ ಅತಿವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದು ಚಾಲಕ ನಿಯಂತ್ರಣ ಕಳೆದುಕೊಂಡು ಕಾರನ್ನು ಪಲ್ಟಿಯಾಗಿದೆ. … [Read more...] about ಕಾರ್ ಪಲ್ಟಿ



