ಯಲ್ಲಾಪುರ:ಪಟ್ಟಣದ ಗೌಸಿಯಾ ಮಸೀದಿಯಲ್ಲಿ ಅವ್ಯವಹಾರದ ನಡೆದಿದೆ. ಈ ಕುರಿತು ಸೂಕ್ತ ತನಿಖೆ ನಡೆಸುವಂತೆ ತಾಮೀರ್ ಕೊ ಆಪ್ ಸೊಸೈಟಿ ಮಾಜಿ ಅಧ್ಯಕ್ಷ ಮಹಮ್ಮದ ಗೌಸ್ ಆಗ್ರಹಿಸಿದ್ದಾರೆ. ಈ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಕಳೆದ ಏಳು ವರ್ಷಗಳಿಂದ ಗೌಸಿಯಾ ಮಸೀದಿ ಆಡಳಿತ ಕಮೀಟಿ ಅಸ್ತತ್ವದಲ್ಲಿದ್ದು ಕಾನೂನಾತ್ಮಕವಾಗಿ ಸರ್ಕಾರದಲ್ಲಿ ನೊಂದಣಿಯಾಗಿಲ್ಲ. ಅಲ್ಲದೇ ಇದರಲ್ಲಿರುವ ಸದಸ್ಯರು ವಕ್ಫ್ ಬೋರ್ಡ್ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಸಮಿತಿಯಲ್ಲಿ … [Read more...] about ವಕ್ಫ ಬೊರ್ಡ್ ನಿಯಮಗಳನ್ನು ಗಾಳಿಗೆ ತೂರಿದ ಗೌಸಿಯಾ ಮಸೀದಿ ಕಮೀಟಿ–ಮಹಮ್ಮದ್ ಗೌಸ್
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ವೃದ್ಧೆ ಮೇಲೆ ಹಲ್ಲೆ
ಕುಮಟಾ : ಕ್ಷÄಲ್ಲಕ ವಿಷಯಕ್ಕೆ ಸಂಬAಧಿಸಿ ಅಪರಿಚಿತ ವ್ಯಕ್ತಿಗಳ ಗುಂಪೊAದು ವೃದ್ಧೆಯ ಮೇಲೆ ಹಲ್ಲೆ ಮಾಡಿದ ಘಡನೆ ತಾಲೂಕಿನ ಗೋಕರ್ಣದ ಸಮೀಪದ ಭೀಮಕೊಂಡದಲ್ಲಿ ಸೋಮವಾರ ನಡೆದಿದೆ. 65 ವರ್ಷದ ಸುಬ್ಬಿ ಸೋಮ ಗೌಡ ಹಲ್ಲೆಗೊಳಗಾದ ವೃದ್ಧೆ. ಕ್ಷÄಲ್ಲಕ ವಿಷಯಕ್ಕೆ ಅಪರಚಿತ ವ್ಯಕ್ತಿಗಳು ಗುಂಪು ಕಟ್ಟಿಕೊಂಡು ಭೀಮಕೊಂಡದಲ್ಲಿ ವೃದ್ಧೆಯ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.ಘಟನೆಯಲ್ಲಿ ವೃದ್ಧೆಯ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದು. ಸ್ಥಳಕ್ಕೆ ಗೋಕರ್ಣ ಪೊಲೀಸರು … [Read more...] about ವೃದ್ಧೆ ಮೇಲೆ ಹಲ್ಲೆ
ಅಧಿಕ ಸ್ಫೋಟಕ ಸಾಮಗ್ರಿ ಪತ್ತೆ
ಮಂಗಳೂರು : ಬಂದರ್ ಗಾಂಧಿ ಸನ್ನ್ ಕಟ್ಟಡದ ಕೊಠಡಿಯೊಂದರಲ್ಲಿ ಅಕ್ರಮವಾಗಿ 1725 k.g.ಗೂ ಅಧಿಕ ಅಪಾಯಕಾರಿ ಸ್ಫೋಟಕ್ ಸಾಮಗ್ರಿ ದಾಸ್ತಾನು ಇರಿಸಿರುವುದು ಬೆಳಕಿಗೆ ಬಂದಿದ್ದು. ಆರೋಪಿಯನ್ನು ಬಂಧಿಸಲಾಗಿದು ಬಂಧಿತ ಆರೋಪಿಯನ್ನು ಬಂಟ್ವಾಳ ತಾಲೂಕು ಮಡಿಪು ಕೈರಂಗಳ ನಿವಾಸಿ ಆನಂದ ಗಟ್ಟಿ (50) ಎಂದು ಗುರುತಿಸಲಾಗಿದೆ.ಆರೋಪಿಯಿಂದ 400 ಕೆ.ಜಿ ಸಲ್ಫರ್ ಪೌಡರ್, 350 ಕೆ,ಜಿ, ಪೋಟ್ಯಾಷಿಯಂ ನೈಟ್ರೇಟ್, 50 ಕೆ.ಜಿ. ಬ್ಯಾರಿಯಂ ನೈಟ್ರೇಟ್, 395 ಕೆ,ಜಿ, … [Read more...] about ಅಧಿಕ ಸ್ಫೋಟಕ ಸಾಮಗ್ರಿ ಪತ್ತೆ
ಜಿಂಕೆ ರಕ್ಷಣೆ
ಅಂಕೋಲಾ : ಜಿಂಕೆ ಮೇಲೆ ನಾಯಿ ದಾಳಿ ನಡೆಸಿ ಗಾಯಗೊಂಡ ಜಿಂಕೆಯನ್ನು ಸ್ಥಳೀಯರು ರಕ್ಷಣೆ ಮಾಡಿದ ಘಡನೆ ತಾಲೂಕಿನ ಹೊನ್ನೇಬೈಲ್ ಗ್ರಾಮದಲ್ಲಿ ಸೋಮವಾರ ಸಂಚೆ ನಡೆದಿದೆ. ಆಹಾರ ಹುಡುಕಿಕೊಂಡು ಗ್ರಾಮದತ್ತ ಬಂದಿರುವ ಜಿಂಕೆ ಮೇಲೆ ನಾಯಿಗಳಿಂದ ದಾಳಿ ನಡೆದಿದೆ. ಜಿಂಕೆಯ ಬಲ ಕಾಲಿನ ಬಳಿ ಬಲವಾದ ಗಾಯವಾಗಿದೆ. ವಿನಾಯಕ ನಾಗಪ್ಪ ನಾಯ್ಕ ಹೊನ್ನೆಬೈಲ ಅವರು ಜಿಂಕೆಯನ್ನು ರಕ್ಷಣೆ ಮಾಡಿ ಔಷಧೋಪಚಾರ ಮಾಡಿದ್ದಾರೆ. ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ. … [Read more...] about ಜಿಂಕೆ ರಕ್ಷಣೆ
೩೦ ಅಡಿ ಬಾವಿಯಲ್ಲಿ ಬಿದ್ದ ಹಸುವಿನ ರಕ್ಷಣೆ ಮಾಡಿದ ಅಗ್ನಿಶಾಮಕ ಸಿಬ್ಬಂದಿಗಳು
ಹೊನ್ನಾವರ ತಾಲೂಕಿನ ಹಡಿನಬಾಳ ಗ್ರಾಮದ ಕಡಿಗೇರಿಯ ನಾರಾಯಣ ನಾಯ್ಕರವರ ಮನೆಯ ಸುಮಾರು 30 ಅಡಿ ಆಳ 08 ಅಡಿ ನೀರಿರುವ ಬಾವಿಯಲ್ಲಿ ಆಕಳೊಂದು ಆಯತಪ್ಪಿ ಬಿದ್ದಿತ್ತು. ರಕ್ಷಣೆಗಾಗಿ ಹೊನ್ನಾವರ ಅಗ್ನಿಶಾಮಕದಳಕ್ಕೆ ಕರೆ ಮಾಡಿದಾಗ ಕೂಡಲೇ ಸ್ಪಂದಿಸಿದ ಸಿಬ್ಬಂದಿಯವರು ರಕ್ಷಣಾ ಉಪಕರಣಗಳ ಸಹಾಯದಿಂದ ಬಾವಿಯಲ್ಲಿ ಬಿದ್ದಿರುವ ಹಸುವನ್ನು ಸುರಕ್ಷಿತವಾಗಿ ಮೇಲಕ್ಕೆ ಎತ್ತುವ ಮೂಲಕ ರಕ್ಷಣೆ ಮಾಡಿದ್ದಾರೆ. ಕಾರ್ಯಚರಣೆಯಲ್ಲಿ ಠಾಣಾಧಿಕಾರಿ ಜಯಾನಂದ ಎನ್. ಪಟಗಾರ … [Read more...] about ೩೦ ಅಡಿ ಬಾವಿಯಲ್ಲಿ ಬಿದ್ದ ಹಸುವಿನ ರಕ್ಷಣೆ ಮಾಡಿದ ಅಗ್ನಿಶಾಮಕ ಸಿಬ್ಬಂದಿಗಳು


