ಶಿರಸಿ ಅಂಚೆ ವಿಭಾಗದಲ್ಲಿ ಅಂಚೆ ಜೀವವಿಮೆ ಹಾಗೂ ಗ್ರಾಮೀಣ ಅಂಚೆ ಜೀವವಿಮೆಯ ನೇರೆ ಏಜೆಂಟ್‌ಗಳಾಗಿ ಕಾರ್ಯನಿರ್ವಹಿಸಲು ಅರ್ಜಿ ಆಹ್ವಾನಿಸಲಾಗಿದೆ.ಎಸ್ ಎಸ್ ಎಲ್ ಸಿ ವಿದ್ಯಾರ್ಹತೆ ಹೊಂದಿದೆ 18-50 ವರ್ಷದ ಒಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು. ನಿಗದಿತ ವೇತನ ನೀಡಲಾಗುವುದಿಲ್ಲ. ಪಡೆದುಕೊಂಡ ಪಾವತಿಗಳ ಮೇಲೆ ಕಮಿಷನ್ ನೀಡಲಾಗುವುದು. ಅಭ್ಯರ್ಥಿಯು ಬೇರೆ ಯಾವುದೇ ವಿಮಾ ಕಂಪನಿ. ಸಂಸ್ಥೆ ಸಂಘಗಳ ಏಜೆಂಟ್ … [Read more...] about ಅಂಚೆ ಏಚೆಂಟ್ ಹುದ್ದೆಗೆ ಅರ್ಜಿ ಆಹ್ವಾನ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಅರ್ಜಿ ಆಹ್ವಾನ
ಕಾರವಾರ : ಡಾ.ಬಿ.ಆರ್. ಅಂಬೇಡ್ಕರ ಅಭಿವೃದ್ಧಿ ನಿಗಮ ನಿಯಮಿತ ಹಾಗೂ ಪರಿಶಿಷ್ಟ ಜಾತಿ ಅಲೆಮಾರಿ ಅರೆಅಲೆಮಾರಿ ಸೂಕ್ಷö್ಮ ಮತ್ತು ಅತಿಸೂಕ್ಷö್ಮ ಸಮುದಾಯಗಳ ಅಭಿವೃಧ್ಧಿ ನಿಗಮದಿಂದ 2021-22 ನೇ ಸಾಲಿನಲ್ಲಿ ವಿವಿಧ ಯೋಜನೆಯಡಿ ಅರ್ಜಿ ಆಹ್ವಾನಿಸಲಾಗಿದೆ. ಪರಿಶಿಷ್ಟ ಜಾತಿ ಅರ್ಹ ಫಲಾನುಭವಿಗಳಿಗೆ ಸ್ವಯಂ ಉದ್ಯೋಗ ನೇರೆ ಸಾಲ ಯೋಜನೆ ಉದ್ಯಮಶೀಲತಾ ಅಭಿವೃದ್ಧಿ ಯೋಜನೆ,ಮೈಕ್ರೋ (ಪೇರಣಾ) ಕ್ರೆಡಿಟ್ ಯೋಜನೆ (ನೊಂದಾಯಿತ ಸ್ವ-ಸಹಾಯ ಮಹಿಳಾ ಸಂಘದವರಿಗೆ) … [Read more...] about ಅರ್ಜಿ ಆಹ್ವಾನ
ವರಕೊಡ್ಲುವಿನಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ಗ್ರಾಮಸ್ಥರಿಂದ ವಿರೋಧ
ಕಡತೋಕಾ ಶಿವಾನಂದ ಹೆಗಡೆ ಕಾರ್ಯ ಪ್ರೇರಣಾದಾಯಕ; ಸುಬ್ರಹ್ಮಣ್ಯ ಭಟ್
ಹೊನ್ನಾವರ: ಇನ್ನೊಬ್ಬರ ಕಷ್ಟಕ್ಕೆ ಸ್ಪಂದಿಸಿದರೆ ದೇವರ ಪ್ರೀತಿಗೆ ಪಾತ್ರರಾಗುತ್ತಾರೆ. ಕೊರೊನಾ ಜನಸಾಮಾನ್ಯರ ಬದುಕಿನ ಆನಂದವನ್ನು ಕಿತ್ತುಕೊಂಡಿದೆ. ಬಡವರ ಗೋಳು ಮುಗಿಲುಮುಟ್ಟಿದೆ. ಇಂತಹ ಕಷ್ಟಕಾಲದಲ್ಲಿ ಕಡತೋಕಾ ಶಿವಾನಂದ ಹೆಗಡೆ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಾಗ್ರಿ ವಿತರಿಸುವ ಮೂಲಕ ವಿದ್ಯಾರ್ಥಿ ಮತ್ತು ಪೋಷಕರಲ್ಲಿ ಆನಂದ ಅರಳಿಸುತ್ತಿದ್ದಾರೆ ಎಂದು ಕರಿಕಾನ ಪರಮೇಶ್ವರಿ ದೇವಾಲಯದ ಅರ್ಚಕರಾದ ಸುಬ್ರಹ್ಮಣ್ಯ ಭಟ್ ಹೇಳಿದರು.ತಾಲೂಕಿನ ಅರೇಅಂಗಡಿಯ … [Read more...] about ಕಡತೋಕಾ ಶಿವಾನಂದ ಹೆಗಡೆ ಕಾರ್ಯ ಪ್ರೇರಣಾದಾಯಕ; ಸುಬ್ರಹ್ಮಣ್ಯ ಭಟ್
ವಿಶೇಷಚೇತನರಿಗೆ ದ್ವಿಚಕ್ರವಾಹನ ಹಾಗೂ ಎರಡು ಪಂಚಾಯತಿಗೆ ಕಸ ವಿಲೇವಾರಿ ವಾಹನ ಹಸ್ತಾಂತರಿಸಿದ ಶಾಸಕ ಸುನೀಲ ನಾಯ್ಕ
ಹೊನ್ನಾವರ: ತಾಲೂಕ ಪಂಚಾಯತಿ ಸಭಾಭವನದಲ್ಲಿ ಹತ್ತು ಜನ ವಿಶೇಷಚೇತನರ ಸಂಚಾರಕ್ಕೆ ಸರ್ಕಾರದಿಂದ ಮಂಜೂರಾದ ದ್ವಿಚಕ್ರವಾಹನವನ್ನು ಶಾಸಕ ಸುನೀಲ ನಾಯ್ಕ ಫಲಾನುಭವಿಗಳಿಗೆ ಹಸ್ತಾಂತರಿಸಿದರು. ಇದೇ ಸಂದರ್ಭದಲ್ಲಿ ಹೆರಂಗಡಿ ಹಾಗೂ ಕಾಸರಕೋಡ ಗ್ರಾ.ಪಂ. ಕಸ ವಿಲೇವಾರಿ ಮಾಡಲು ವಾಹನವನ್ನು ಹಸ್ತಾಂತರಿಸಲಾಯಿತು.ಮಾಧ್ಯಮದವರೊಂದಿಗೆ ಶಾಸಕ ಸುನೀಲ ನಾಯ್ಕ ಮಾತನಾಡಿ ಸರ್ಕಾರದಿಂದ ನೀಡಲಾದ ವಸ್ತುಗಳನ್ನು ನೀವೆ ಬಳಸಿಕೊಂಡು ಇದರ ಸದುಪಯೋಗ ಪಡೆದುಕೊಳ್ಳಬೇಕು. ಅಧಿಕಾರಿಗಳು … [Read more...] about ವಿಶೇಷಚೇತನರಿಗೆ ದ್ವಿಚಕ್ರವಾಹನ ಹಾಗೂ ಎರಡು ಪಂಚಾಯತಿಗೆ ಕಸ ವಿಲೇವಾರಿ ವಾಹನ ಹಸ್ತಾಂತರಿಸಿದ ಶಾಸಕ ಸುನೀಲ ನಾಯ್ಕ


