ಹೊನ್ನಾವರ: ವಿ.ಕೃ.ಗೋಕಾಕರು ಶ್ರೇಷ್ಠ ಕವಿಯಾಗಿ, ಶಿಕ್ಷಣತಜ್ಞರಾಗಿ, ಆಡಳಿತಗಾರರಾಗಿ ಕನ್ನಡದ ಹೊಸ ಪ್ರಯೋಗಗಳಿಗೆ ತನ್ನನ್ನು ಒಡ್ಡಿಕೊಳ್ಳುತ್ತಾ, ಸನಾತನ ಪರಂಪರೆಯಲ್ಲಿ ಶ್ರದ್ಧೆಯಿಟ್ಟುಕೊಂಡ ಮೇಧಾವಿಗಳಾಗಿದ್ದರು. ಅವರ ವಾಙ್ಮಯ ಪ್ರಪಂಚವನ್ನು ಹೊಸತಲೆಮಾರು ಹತ್ತಿರದಿಂದ ನೋಡುವಂತಾಗಬೇಕು ಎಂದು ಡಾ.ಜಿ.ಎಸ್.ಹೆಗಡೆ ಹೇಳಿದರು.ಅವರು, ಪಟ್ಟಣದ ಎಸ್.ಡಿ.ಎಂ. ಕಾಲೇಜಿನ ಆರ್.ಎಸ್.ಹೆಗಡೆ ಸಭಾಭವನದಲ್ಲಿ ಬೆಂಗಳೂರಿನ ವಿನಾಯಕ ಗೋಕಾಕ್ ವಾಙ್ಮಯ ಟ್ರಸ್ಟ್ ಮತ್ತು … [Read more...] about ಗೋಕಾಕರ ಸಾಹಿತ್ಯವನ್ನು ಯುವ ತಲೆಮಾರು ಅರಿಯಬೇಕಿದೆ: ಡಾ.ಜಿ.ಎಸ್.ಹೆಗಡೆ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ; ಭಟ್ಕಳದ ನಾಗಶ್ರೀ ಹಾಗೂ ಮಹಮ್ಮದ್ ಶಮಾಜ್ ಶೇಕ್ ರಾಷ್ಟ್ರ ಮಟ್ಟಕ್ಕೆ ಆಯ್ಕೆ
ಭಟ್ಕಳ: ಮೈಸೂರಿನಲ್ಲಿ ನಡೆದ ರಾಜ್ಯ ಮಟ್ಟದ ಕಿಕ್ಬಾಕ್ಸಿಂಗ್ ಚಾಂಪಿಯನ್ಸಿಪ 2021 ರಲ್ಲಿ ಭಟ್ಕಳದ ಶೋಟೊಕಾನ್ ಕರಾಟೆ ಇನ್ಸ್ಟಿಟ್ಯೂಟನ ಇಬ್ಬರು ವಿದ್ಯಾರ್ಥಿಗಳು ಚಿನ್ನದ ಪದಕ ಗೆದ್ದು ರಾಷ್ಟ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. 18 ವರ್ಷ ಮೇಲ್ಪಟ್ಟವರಿಗೆ ನಡೆಸಲಾದ ರಾಜ್ಯ ಮಟ್ಟದ ಮಟ್ಟದ ಕಿಕ್ ಬಾಕ್ಸಿಂಗ್ ಚಾಂಪಿಯನ್ಸಿಪ ಸ್ಪರ್ಧೆಯಲ್ಲಿ ಭಟ್ಕಳ ಶೋಟೊಕಾನ್ ಕರಾಟೆ ಇನ್ಸ್ಟಿಟ್ಯೂಟನ 4 ವಿದ್ಯಾರ್ಥಿಗಳು ವಿವಿಧ ವಿಭಾಗದಲ್ಲಿ ಭಾಗವಹಿಸಿದ್ದು .ಪಾಯಿಂಟ್ ಫೈಟಿಂಗ್ ಹಾಗೂ … [Read more...] about ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ; ಭಟ್ಕಳದ ನಾಗಶ್ರೀ ಹಾಗೂ ಮಹಮ್ಮದ್ ಶಮಾಜ್ ಶೇಕ್ ರಾಷ್ಟ್ರ ಮಟ್ಟಕ್ಕೆ ಆಯ್ಕೆ
ರಾಷ್ಟೀಯ ಶ್ರೇಷ್ಠ ತನಿಖಾ ಪದಕ
ಬೆಂಗಳೂರು : ರಾಷ್ಟçದಲ್ಲಿ ಅಪರಾಧ ಪ್ರಕರಣಗಳ ತನಿಖೆ ವೇಳೆ ಉತ್ತಮ ಸೇವೆ ಸಲ್ಲಿಸುವ ತನಿಖಾಧಿಕಾರಿಗಳಿಗೆ ಕೇಂದ್ರ ಗೃಹ ಸಚಿವಾಲಯ ನೀಡುವ ಶ್ರೇಷ್ಠ ತನಿಖಾ ಪದಕಕ್ಕೆ ರಾಜ್ಯದ 6 ಪೊಲೀಸ್ ಅಧಿಕಾರಿಗಳು ಭಾಜನರಾಗಿದ್ದು,ಅದರಲ್ಲಿ ಶಿರಸಿ ತಾಲೂಕಿನ ಸೋಂದಾ ಕೋಣೆಸರದ ಪರಮೇಶ್ವರ ಹೆಗಡೆ ಅವರೂ ಸೇರಿದ್ದಾರೆ.ಪರಮೇಶ್ವರ ಹೆಗಡೆ ಅವರ ಪ್ರಸ್ತುತ ಮಂಗಳೂರು ಉಪವಿಭಾಗದ ಡಿವೈಎಸ್ಪಿ ಆಗಿ ಕರ್ತವ್ಯ ನಿರ್ವಹಿಸುತ್ತಿದಾರೆ. ಇವರಿಗೆ ಕಳೆದ ವರ್ಷ ರಾಷ್ಟçಪತಿ ಪದಕ … [Read more...] about ರಾಷ್ಟೀಯ ಶ್ರೇಷ್ಠ ತನಿಖಾ ಪದಕ
23 ರಿಂದ ಶಾಲಾಕಾಲೇಜು ಆರಂಭ ಸೆಪ್ಟಂಬರ್‌ನಲ್ಲಿ ಪ್ರಾಥವಿಕ ಶಾಲೆ ಆರಂಭಕ್ಕೂ ಚಿಂತನೆ
ಬೆಂಗಳೂರು : ರಾಜ್ಯದಲ್ಲಿ ಆಗಸ್ಟ್ 23 ರಿಂದ ಶಾಲಾ ಕಾಲೇಜುಗಳು ಆರಂಭವಾಗುವುದನ್ನು ಖಚಿತಪಡಿಸಿರುವ ನೂತನ ಶಿಕ್ಷಣ ಸಚಿವ ಬಿ.ಸಿ.ನಾಗೇಶ್. ಸೆಪ್ಟೆಂಬರ್ ಒಂದರಿAದ ಎಂಟನೇ ತರಗತಿಗಳನ್ನು ಆರಂಭಿಸಲು ಉದೇಶಿಸಲಾಗಿದೆ ಎಂದಿದ್ದಾರೆ.ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು. ಆಗಸ್ಟ್ 23 ರಿಂದ 9 ರಿಂದ 12ರವರೆಗೆ ಭೌತಿಕ ತರಗತಿಗಳು ಆರಂಭವಾಗಲಿದ್ದು ಈ ನಿರ್ಧಾರದಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಸ್ಪಷ್ಟಪಡಿಸಿದರು. 23 ರಿಂದ … [Read more...] about 23 ರಿಂದ ಶಾಲಾಕಾಲೇಜು ಆರಂಭ ಸೆಪ್ಟಂಬರ್‌ನಲ್ಲಿ ಪ್ರಾಥವಿಕ ಶಾಲೆ ಆರಂಭಕ್ಕೂ ಚಿಂತನೆ
ಡಿಯೋಗ ಸಿದ್ದಿ ಇನ್ನಿಲ್ಲ
ಬುಡಕಟ್ಟು ಸಿದ್ದಿ ಸಮುದಾಯದ ಧ್ವನಿಯಾಗಿದ್ದ ಡಿಯೋಗ ಸಿದ್ದಿ ಇಹಲೋಕ ತ್ಯಜಿಸಿದ್ದಾರೆ. 75 ವರ್ಷ ವಯಸ್ಸಿನ ಡಿಯೋಗ ಸಿದ್ದಿ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ತಮ್ಮ ತಂದೆ ಬಸ್ತ್ಯಾಂವ ರಿಂದ ಸಿದ್ದಿ ಸಮುದಾಯದ ಏಳಿಗೆಯ ದೀಕ್ಷೆ ಪಡೆದ ಡಿಯೋಗ ಸಿದ್ದಿ ಕಳೆದ ಐದು ದಶಕಗಳಿಂದ ತಮ್ಮ ಸಮುದಾಯದ ಸರ್ವಾಂಗೀಣ ಏಳಿಗೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು. ಕೆಡಿಡಿಸಿ ಸಂಸ್ಥೆಯಲ್ಲಿ ಸಮಾಜ ಸೇವಾ ಕಾರ್ಯಕರ್ತ … [Read more...] about ಡಿಯೋಗ ಸಿದ್ದಿ ಇನ್ನಿಲ್ಲ



