ನನ್ನನ್ನು ಕೇಳಿದರೆ ಉತ್ತರ ಕನ್ನಡ ಜಿಲ್ಲೆಗೆ ಒಂದು ಅಖಿಲಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಯನ್ನು ಕೊಡಿ ಎಂದು ವಿನಂತಿಸುತ್ತೇನೆ ಪ್ರಧಾನಿಗಳೇ ಎಂದು ಮಂಗಳೂರಿನ ಹೆಸರಾಂತ ಹೃದಯ ತಜ್ಞ ಡಾ. ಪದ್ಮನಾಭ ಕಾಮತ್ ಪ್ರಧಾನಿಗಳಿಗೆ ಟ್ವೀಟ್ ಮಾಡಿದ್ದಾರೆ.ಕರ್ನಾಟಕದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿಯವರು ಇತ್ತೀಚೆ ಪ್ರಧಾನಿಗಳನ್ನು ಭೇಟಿಯಾದಾಗ ಹುಬ್ಬಳ್ಳಿ-ಧಾರವಾಡಕ್ಕೆ ಒಂದು ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ (ಎಐಐಎಂಎಸ್) ಬೇಕು ಎಂದು ಕೇಳಿದ್ದು … [Read more...] about ಉತ್ತರಕನ್ನಡ ಜಿಲ್ಲೆಗೆ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ ಬೇಕು – ಡಾ. ಕಾಮತ್
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಐ.ಎನ್.ಎಸ್. ವಿಕ್ರಮಾದಿತ್ಯ ನೌಕಾಪಡೆಯಿಂದ ವೃದ್ಧಾಶ್ರಮ ಕ್ಕೆ ಆಹಾರ ಸಾಮಾಗ್ರಿ ವಿತರಣೆ
ಯಲ್ಲಾಪುರ : ಇಳಿ ವಯಸ್ಸಿನಲ್ಲೂ ಸಹ ಇಷ್ಟು ಸಕ್ರೀಯರಾಗಿರುವವರನ್ನು ಕಂಡು ಮನಸ್ಸಿಗೆ ಖುಶಿಯಾಗುತ್ತದೆ. ಮನೆಯಿಂದ ದೂರವಿದ್ದರೂ ಜೊತೆಗಿರುವವರನ್ನೆ ತಮ್ಮವರು ಎಂದುಕೊಳ್ಳುವ ಇವರ ಮನಸ್ಥಿತಿ ನಿಜಾವಾಗಿಯೂ ಗಟ್ಟಿಯೇ ಸರಿ ಎಂದು ಕಮಾಂಡರ್ ಡಾ. ಅಯೋಧ್ಯ ಹೇಳಿದರು.ಇಂದು ನಗರದ ಬಾಳಗಿಮನೆಯಲ್ಲಿರುವ ಶ್ರೀ ರಾಘವೇಂದ್ರ ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆ ಹಾಗೂ ವೃದ್ಧಾಶ್ರಮದಲ್ಲಿ ೭೫ನೇ ಸ್ವಾತಂತ್ರೊö್ಯತ್ಸವದ ಪ್ರಯುಕ್ತ ಕಾರವಾರದ ಐ.ಎನ್.ಎಸ್. ವಿಕ್ರಮಾದಿತ್ಯ ನೌಕಾಪಡೆಯಿಂದ … [Read more...] about ಐ.ಎನ್.ಎಸ್. ವಿಕ್ರಮಾದಿತ್ಯ ನೌಕಾಪಡೆಯಿಂದ ವೃದ್ಧಾಶ್ರಮ ಕ್ಕೆ ಆಹಾರ ಸಾಮಾಗ್ರಿ ವಿತರಣೆ
ಉದ್ದೇಶಿತ ಬಂದರು ನಿರ್ಮಾಣ ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ
ಹೊನ್ನಾವರ; ತಾಲೂಕಿನ ಕಾಸರಕೋಡ ಟೊಂಕ ಪ್ರದೇಶದಲ್ಲಿಖಾಸಗೀ ವಾಣಿಜ್ಯ ಬಂದರು ನಿರ್ಮಾಣ ಸ್ಥಳಕ್ಕೆ ರಾಜ್ಯಉಚ್ಚ ನ್ಯಾಯಾಲಯದ ನಿರ್ದೇಶನದಂತೆ ಜಿಲ್ಲಾಧಿಕಾರಿಮುಲ್ಲೆ ಮುಗಿಲನ್ ಶುಕ್ರವಾರ ಭೇಟಿ ನೀಡಿ ಸ್ಥಳಪರಿಶೀಲನೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು.ಹೊನ್ನಾವರ ಪೋರ್ಟ್ ಪ್ರೆವೇಟ್ ಲಿಮಿಟೆಡ್ಕಂಪನಿ ಕಾಸರಕೋಡ ಟೊಂಕದಲ್ಲಿನಿರ್ಮಿಸುತ್ತಿರುವ ಖಾಸಗಿ ಬಂದರು ನಿರ್ಮಾಣ ಕಾಮಗಾರಿ ವಿರೋಧಿಸಿ ಹೊನ್ನಾವರ ತಾಲೂಕಾ ಹಸಿಮೀನು ವ್ಯಾಪಾರಸ್ಥರ ಸಂಘ ರಾಜ್ಯ ಉಚ್ಚನ್ಯಾಯಾಲಯದಲ್ಲಿ … [Read more...] about ಉದ್ದೇಶಿತ ಬಂದರು ನಿರ್ಮಾಣ ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ
15 ವರ್ಷ ದಾಟಿದ ವಾಹನ ಗುಜರಿಗೆ
ನವದೆಹಲಿ : ಪರಿಸರ ಮಾಲಿನ್ಯಕ್ಕೆ ಕಾರಣವಾಗುವ 15 ವರ್ಷಕ್ಕಿಂತ ಹಳೆಯ ಸರ್ಕಾರಿ ವಾಹನಗಳನ್ನು ಸಂಚಾರದಿAದ ಬಿಡುಗಡೆಗೊಳಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಮೋಟಾರು ವಾಹನ ಗುಜರಿ ನೀತಿಗೆ ಚಾಲನೆ ನೀಡಿದ್ದಾರೆ. ಇದರಿಂದ ದೇಶದಲ್ಲಿ ಹೊಗೆಯುಗುಳದ ವಿದ್ಯತ್ ಚಾಲಿತ ವಾಹನಗಳ ಇನ್ನು ಹೆಚ್ಚಿನ ಬೇಡಿಕೆ ಬರುವ ಸಾಧ್ಯತೆಯಿದೆ. ಈ ನೀತಿಯಂತೆ 15 ವರ್ಷ ತುಂಬಿದ ಸರ್ಕಾದ ನಾಲ್ಕು ಚಕ್ರದ ವಾಹನಗಳು ಕಡ್ಡಾಯವಾಗಿ ಗುಜರಿಗೆ ಹೋಗಬೇಕು. 20 ವರ್ಷ ದಾಟಿದ ಖಾಸಗಿ ಮತ್ತು … [Read more...] about 15 ವರ್ಷ ದಾಟಿದ ವಾಹನ ಗುಜರಿಗೆ
ಪ್ರಥಮ ರ‍್ಯಾಂಕ್ ಪಡೆದ ಹೇಮಾಗೆ ಸಮ್ಮಾನ
ಸಿದ್ದಾಪುರ : ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಪ್ರಶಾಂತಿ ಪ್ರೌಢಶಾಲೆಯ ವಿದ್ಯಾರ್ಥಿನಿ ಹೇಮ ಉಮೇಶ ಹೆಗಡೆ ಅವರನ್ನು ಹೊಸೂರಿನ ಶ್ರೀ ಸೇವಾ ಸಂಕಲ್ಪ ಟ್ರಸ್ಟ ಮೂಲಕ ಸಮ್ಮಾನಿಸಿಅಭಿನಂದಿಸಲಾಯಿತು. ಹೇಮಳಾ ಪಾಲಕರು ಶಿಕ್ಷಕಿ ಸುಮಿತ್ರಾ ಶೇಟ್, ಶ್ರೀ ಶ್ರೀ ಸೇವಾ ಸಂಕಲ್ಪ ಟ್ರಸ್ಟನ ಪಿ.ಬಿ.ಹೊಸೂರ, ಶ್ರೀಮತಿ ಕಾವ್ಯಾ ಹೊಸೂರ ಪಾಲ್ಗೊಂಡಿದ್ದರು. … [Read more...] about ಪ್ರಥಮ ರ‍್ಯಾಂಕ್ ಪಡೆದ ಹೇಮಾಗೆ ಸಮ್ಮಾನ




