ಯಲ್ಲಾಪುರ: ಗಿಡಮೂಲಿಕೆ ದಿನಾಚರಣೆ (ಜಡಿಬೂಟಿ ದಿನ), ನವಗ್ರಹ ಸಮಿಧ ನಿರ್ಮಾಣ, ಔಷಧಿ ಗಿಡ ವಿತರಣೆ---ಸಂಸ್ಕಾರ ಶಿಕ್ಷಣ ಸೇವಾ ಪ್ರತಿಷ್ಠಾನ ಯಲ್ಲಾಪುರ, ಪತಂಜಲಿ ಯೋಗ ಸಮಿತಿ ಯಲ್ಲಾಪುರ, ಶ್ರೀ ಶಕ್ತಿ ಗಣಪತಿ ಆಡಳಿತ ಮಂಡಳಿ ಯಲ್ಲಾಪುರ ಆಶ್ರಯದಲ್ಲಿ ಗಿಡಮೂಲಿಕೆ ದಿನಾಚರಣೆಯ ಅಂಗವಾಗಿ ನವಗ್ರಹ ಸಮಿಧ ವನ ನಿರ್ಮಾಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.ಪತಂಜಲಿ ಯ ಸಂಸ್ಥಾಪಕರಲ್ಲಿ ಒಬ್ಬರಾದ ಆಯುರ್ವೇದ ಔಷಧಿಗಳಲ್ಲಿ ಅದ್ವಿತೀಯ ಸಾಧನೆ ಮಾಡಿದ ಬಾಲಕೃಷ್ಣ ಜಿ … [Read more...] about ಗಿಡಮೂಲಿಕೆ ದಿನಾಚರಣೆ :ನವಗ್ರಹ ಸಮಿಧ ವನ ನಿರ್ಮಾಣ,
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಗ್ರಾಮದೇವಿ ದರ್ಶನ ಪಡೆದ ಸಚಿವ ಹೆಬ್ಬಾರ್
ಯಲ್ಲಾಪುರ : ರಾಜ್ಯ ಸಚಿವ ಸಂಪುಟದಲ್ಲಿಎರಡನೇ ಬಾರಿಗೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿ ಕ್ಷೇತ್ರಕ್ಕೆ ಆಗಮಿಸಿದ ಸಚಿವಶಿವರಾಮ ಹೆಬ್ಬಾರ್ ಅವರನ್ನು ಪಕ್ಷದ ಕಾರ್ಯಕರ್ತರು ಸಂಭ್ರಮ ದಿಂದ ಸ್ವಾಗತಿಸಿದರು.ನಂತರ ಸಚಿವರಾದ ಶಿವರಾಮ ಹೆಬ್ಬಾರ್ ಅವರು ಪಟ್ಟಣದ ಪಕ್ಷದ ಕಾರ್ಯಾಲಯದಿಂದ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಕಾಲುನಡಿಗೆಯಲ್ಲಿ ಗ್ರಾಮದೇವಿ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ನಾಡಿನ ಹಾಗೂ ಕ್ಷೇತ್ರದ ಒಳಿತಿಗಾಗಿ ಪ್ರಾರ್ಥಿಸಿದ್ … [Read more...] about ಗ್ರಾಮದೇವಿ ದರ್ಶನ ಪಡೆದ ಸಚಿವ ಹೆಬ್ಬಾರ್
ಯುವತಿ ನಾಪತ್ತೆ; ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಭಟ್ಕಳ: ತಂದೆಯೊಂದಿಗೆ ಬ್ಯಾಂಕಗೆ ಹೋಗಿ ಬರುವುದಾಗಿ ಅಜ್ಜಿಯ ಬಳಿ ಹೇಳಿ ಹೋದ ಯುವತಿಯೋರ್ವಳು ಮನೆಗೆ ಬಾರದೆ ಕಾಣಿಯಾಗಿರುವ ಬಗ್ಗೆ ಮುರುಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕಾಣಿಯಾದ ಯುವತಿ ರಫಾಥನಾಥ್ ಸಾದುಲ್ಲಾ(20) ಮುರುಡೇಶ್ವರ ಮಾವಳ್ಳಿ-1ರ ಬಸ್ತಿ ಮಕ್ಕಿ ನಿವಾಸಿ ಎಂದು ತಿಳಿದು ಬಂದಿದೆ. ಈಕೆ ಮುರುಡೇಶ್ವರದ ಬಸ್ತಿ ಮಕ್ಕಿಯಲ್ಲಿರುವ ತನ್ನ ಅಜ್ಜಿಮನೆಯಲ್ಲಿ ವಾಸವಾಗಿದ್ದು. ಬುಧವಾರ ಮಧ್ಯಾಹ 2 ಗಂಟೆ ಸುಮಾರಿಗೆ ಅಜ್ಜಿಯ ಬಳಿ ಮನೆಗೆ ಹೋಗಿ … [Read more...] about ಯುವತಿ ನಾಪತ್ತೆ; ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಸ್ವಾತಂತ್ರ್ಯ ದಿನಾಚರಣೆಯನ್ನು ಸರಳವಾಗಿ ಆಚರಿಸಲು ನಿರ್ಧಾರ
ಯಲ್ಲಾಪುರ : ಕೊರೊನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮತ್ತು ನೆರೆಹಾವಳಿಯಿಂದ ಜನತೆ ತತ್ತರಿಸಿ ಹೋಗಿರುವ ಪ್ರಸ್ತುತ ಸನ್ನಿವೇಶದಲ್ಲಿ ಮುಂಬರುವ ಸ್ವಾತಂತ್ರ್ಯ ದಿನಾಚರಣೆಯನ್ನು ಸರಳವಾಗಿ ಆಚರಿಸಲಾಗುವುದು ಎಂದು ತಹಸೀಲ್ದಾರ ಶ್ರೀಕೃಷ್ಣ ಕಾಮ್ಕರ್ ಹೇಳಿದರು.ಅವರು ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಸ್ವಾತಂತ್ರö್ಯ ದಿನಾಚರಣೆಯ ಸಿದ್ಧತೆಯ ಕುರಿತು ಕರೆಯಲಾಗಿದ್ದ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಹೇಳಿದರು.ಸಂಭ್ರಮ ಸಡಗರದಿಂದ ಸ್ವಾತಂತ್ರö್ಯ … [Read more...] about ಸ್ವಾತಂತ್ರ್ಯ ದಿನಾಚರಣೆಯನ್ನು ಸರಳವಾಗಿ ಆಚರಿಸಲು ನಿರ್ಧಾರ
ಬಿಇ ಎಲ್ ನಲ್ಲಿ ಟ್ರೇಡ್ ಅಪ್ರೆಂಟಿಸ್ಗೆ ಅರ್ಜಿ ಆಹ್ವಾನ/BEL Recruitment 2021
ಭಾರತ ಇಲೆಕ್ಟಾçನಿಕ್ಸ್ ಲಿಮಿಟೆಡ್ (ಬಿಇಎಲ್) 112 ಟ್ರೇಡ್ (ಐಟಿಐ) ಅಪ್ರೆಂಡಿಸ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ ಆಸಕ್ತರು ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.ವಿದ್ಯಾರ್ಹತೆ : ಐಟಿಐ ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಹಾಕಬಹುದು.ವಯೊಮಿತಿ ;ಸೆಪ್ಟೆಂಬರ್ 30ರ ಅನ್ವಯ ಗರಿಷ್ಟ 31 ವರ್ಷ ವಯೊಮಿತಿಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. … [Read more...] about ಬಿಇ ಎಲ್ ನಲ್ಲಿ ಟ್ರೇಡ್ ಅಪ್ರೆಂಟಿಸ್ಗೆ ಅರ್ಜಿ ಆಹ್ವಾನ/BEL Recruitment 2021




