… [Read more...] about ಮಾರಿಗುಡಿ ದೇವಸ್ಥಾನದಲ್ಲಿ ಗದ್ದುಗೆ ಏರಿ ಪೂಜಿಸಲ್ಪಡಲು ಸಿದ್ಧಳಾದ ಮಾರಮ್ಮ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ವಯಕ್ತಿಕವಾಗಿ ದೋಣಿ ವಿತರಿಸಿದ ಭಟ್ಕಳ ಶಾಸಕ ಸುನೀಲ ನಾಯ್ಕ
ಹೊನ್ನಾವರ : ತಾಲೂಕಿನ ನೆರೆಪೀಡಿತ ಪ್ರದೇಶವಾದ ಖರ್ವಾ ಮತ್ತು ಹಡಿನಬಾಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನೆರೆ ಹಾವಳಿ ಸಮಯದಲ್ಲಿ ತುರ್ತು ಕಾರ್ಯಾಚರಣೆಗೆ ಭಟ್ಕಳ ಶಾಸಕ ಸುನೀಲ ನಾಯ್ಕ ಎರಡು ದೋಣಿಯನ್ನು ವೈಯಕ್ತಿಕವಾಗಿ ನೀಡಿದರು.ದೋಣಿ ಹಸ್ತಾಂತರದ ಬಳಿಕಹಡಿನಬಾಳ ಸರಕಾರಿ ಪ್ರೌಢಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಸುನೀಲ ನಾಯ್ಕ ಮಾತನಾಡಿ ಈ ಭಾಗದಲ್ಲಿ ಅತೀ ಹೆಚ್ಚು ಸಂಕಷ್ಟಕ್ಕೀಡು ಮಾಡುವುದು ನೆರೆಹಾವಳಿ.ಕಳೆದ ವರ್ಷ ನೆರೆ ಬಂದಾಗ ಟೊಂಕದಿಂದ … [Read more...] about ವಯಕ್ತಿಕವಾಗಿ ದೋಣಿ ವಿತರಿಸಿದ ಭಟ್ಕಳ ಶಾಸಕ ಸುನೀಲ ನಾಯ್ಕ
ವಾಕ್ಸಿನೇಷನ್ ಪಡೆಯಲು ಮುಗಿಬಿದ್ದ ಸಾರ್ವಜನಿಕರು
ಹೊನ್ನಾವರ: ತಾಲೂಕಿನಲ್ಲಿ ಕೋವಿಡ್ ವಾಕ್ಸಿನೇಷನ್ ಪಡೆಯಲು ಸಾರ್ವಜನಿಕರು ಕೋವಿಡ್ ಭಯ ಮರೆತು ಗುಂಪುಗುಂಪಾಗಿ ಆಗಮಿಸಿ ಮುಗಿ ಬೀಳುತ್ತಿದ್ದ ದೃಶ್ಯ ಕಂಡುಬಂತು. ಬಹುದಿನಗಳಿಂದ ನೂರು ಎರಡುನೂರು ಲಸಿಕೆ ಬಂದು ವಿತರಣೆಯಾಗುತ್ತಿತ್ತು. ಸೋಮವಾರ 2500 ಲಸಿಕೆ ಹಾಕುವ ಯೋಜನೆ ಇಲಾಖೆ ತೋರಿ ವಿವಿಧ ಭಾಗಗಳೀಗೆ ಹಂಚಿಕೆ ಮಾಡಿತ್ತು.ತಾಲೂಕಾ ಆಸ್ಪತ್ರೆಯಲ್ಲಿ-200. ಪಟ್ಟಣ ವ್ಯಾಪ್ತಿಯಲ್ಲಿ-400. ಅಲ್ಲದೆ ಗ್ರಾಮೀಣ ಪ್ರದೇಶವಾದ ಹಳದಿಪುರ ಪ್ರಾಥಮಿಕ ಆರೋಗ್ಯ … [Read more...] about ವಾಕ್ಸಿನೇಷನ್ ಪಡೆಯಲು ಮುಗಿಬಿದ್ದ ಸಾರ್ವಜನಿಕರು
ಮಂಗಗಳ ಮಾರಣಹೋಮ ಏಳು ಆರೋಪಿಗಳ ಬಂಧನ
ಹಾಸನ : ಇತ್ತೀಚೆಗೆ ಜಿಲ್ಲೆಯಲ್ಲಿ 38 ಮಂಗಗಳ ಮಾರಣಹೋಮ ನಡೆದ ಪ್ರಕರಣಕ್ಕೆ ಸಂಬAಧಿಸಿದAತೆ ಪ್ರಾಥಮಿಕ ತನಿಖೆ ಪ್ರಕಾರ ಅವನ್ನು ಒಂದೇ ಬ್ಯಾಗನಲ್ಲಿ ತುಂಬಿ ಸ್ಥಳಾಂತರಿಸುವ ವೇಳೆ ಉಸಿರುಗಟ್ಟಿ ಸತ್ತಿರಬಹುದು ಎಂದು ಶಂಕಿಸಲಾಗಿದೆ. ಈ ಸಂಬAಧ 7 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.ಜಿಲ್ಲಾಧಿಕರಿ ಆರ್. ಗಿರೀಶ್ ಜಿಲ್ಲಾ ಪೊಲ್ಲೀಸ್ ಅಧೀಕ್ಷಕ ಶ್ರೀವಿವಾಸ್ ಗೌಡ ಹಾಗೂ ಉಪ ಅರಣ್ಯ ಸಂರಕ್ಷಣಾದಿಕಾರಿ (ಡಿ.ಎಫ್.ಓ) ಬಸವರಾಜು ಅವರು ಸೋಮವಾರ ಇಲ್ಲಿ ಜಂಟಿ … [Read more...] about ಮಂಗಗಳ ಮಾರಣಹೋಮ ಏಳು ಆರೋಪಿಗಳ ಬಂಧನ
ಲಾರಿ ಚಾಲಕ ಅಪಹರಣ ; 22 ಸಾವಿರ ರೂ. ದೋಚಿ ಹುಬ್ಬಳ್ಳಿಯಲ್ಲಿ ಬಿಟ್ಟ ಉಪರಾರಿ
ಮುಂಡಗೋಡ : ಲಾರಿ ಚಾಲಕ ಕೈ-ಕಣ್ಣು ಕಟ್ಟಿ ತಾಲೂಕಿನ ಕಾತೂರ ಗ್ರಾಮದಿಂದ ಬೊಲೆರೋದಲ್ಲಿ ಅಪಹರಣ ಮಾಡಿ. ಆತನ ಬಳಿ ಇದ್ದ 22 ಸಾವಿರ ರೂ. ಹಣವನ್ನು ದೋಚಿಕೊಂಡು ಹುಬ್ಬಳ್ಲಿಯಲ್ಲಿ ಬಿಟ್ಟು ಪರಾರಿಯಾಗಿರುವ ಘಟನೆ ಬಳಿ ನಡೆದಿದೆ.ಯಲ್ಲಾಪುರ ಯಾಲೂಲಿನ ಮಂವಿಕೇರಿಯ ಅಬ್ದುಲ್ ಪೀರಸಾಬ ಶೇಖ್ ದರೋಡಗೊಳಗಾದ ಲಾರಿ ಚಾಲಕ. ಶಿರಸಿಯಿಂದ ಹುಬ್ಬಳ್ಲಿ ಕಡೆಗೆ ಹೊರಟಿದ್ದ ಲಾರಿಯನ್ನು ನಾಲ್ಕು ಜನರ ತಂಡ ಬೊಲೆರೋದಿಂದ ಹಿಂಬಾಲಿಸಿ. ಕಾತೂರ ಗ್ರಾಮದ ಸ್ಮಶಾನದ ಹತ್ತಿರ ರಸ್ತೆ … [Read more...] about ಲಾರಿ ಚಾಲಕ ಅಪಹರಣ ; 22 ಸಾವಿರ ರೂ. ದೋಚಿ ಹುಬ್ಬಳ್ಳಿಯಲ್ಲಿ ಬಿಟ್ಟ ಉಪರಾರಿ


