ಕೇಂದ್ರ ಸರ್ಕಾರ ಅಧೀನದ ಮಜಗಾನ್ ಡಾಕ್ ಬಿಲ್ಡರ್ಸ್ ಲಿಮಿಟೆಡ್ ಬೃಹತ್ ಸಂಖ್ಯೆಯ ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಿದೆ.ಆಸಕ್ತಿಯುಳ್ಳವರು ಆನ್ ಲೈನ್ ಮೂಲಕ ಅರ್ಜಿಸಲ್ಲಿಸಬಹುದು.Join our whatsapp groupಒಟ್ಟು ಹುದ್ದೆಗಳು;1388 ವಯೋಮಿತಿ ಅರ್ಹತೆಗಳುಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಆಗಿರಬೇಕು. ಗರಿಷ್ಠ 38 ವರ್ಷ ಮೀರಿರಬಾರದು. ವರ್ಗಾವಾರು ವಯೋಮಿತಿ ಸಡಿಲಿಕೆ ನಿಯಮ … [Read more...] about 8, 10 ನೇ ತರಗತಿ / iti / ಡಿಪ್ಲೊಮ ಆದವರಿಗೆ ಮಜಗಾನ್ ಡಾಕ್ ಶಿಪ್‌ಬಿಲ್ಡರ್ಸ್ ಲಿಮಿಟೆಡ್‌ನಲ್ಲಿ ಬೃಹತ್ ನೇಮಕಾತಿ/mazagon dock recruitment 2021
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ವಿಶ್ವವಿದ್ಯಾಲಯಕ್ಕೆ ಪ್ರಥಮ ಸ್ಥಾನ;ಮೇಘಾ ಗೌಡಗೆ ಬಂಗಾರದ ಪದಕ
ಹೊನ್ನಾವರ; ತಾಲೂಕಿನ ಸರ್ಕಾರಿ ಪದವಿ ಕಾಲೇಜಿನಲ್ಲಿ ಎಂ.ಎ.ರಾಜ್ಯಶಾಸ್ತ್ರ ವಿಭಾಗದಲ್ಲಿ ಧಾರವಾಡ ವಿಶ್ವವಿದ್ಯಾಲಯಕ್ಕೆ ಪ್ರಥಮ ಸ್ಥಾನ ಪಡೆಯುವ ಮೂಲಕ ಗ್ರಾಮೀಣ ಭಾಗದ ಪ್ರತಿಭೆ ಮೇಘಾ ಬಂಗಾರ ಪದಕ ತನ್ನದಾಗಿಸಿಕೊಂಡಿದ್ದಾರೆ. ಸರ್ಕಾರಿ ಶಾಲೆ ಹಾಗೂ ಕಾಲೇಜಿನಲ್ಲಿ ಅಧ್ಯಯನ ಮಾಡಿದರೆ ಸಾಧನೆ ಮಾಡಲು ಸಾಧ್ಯವಿಲ್ಲ ಎನ್ನುವ ಕೆಲವರ ಮೊಂಡು ವಾದಕ್ಕೆ ಬೆರಗಾಗುವ ರೀತಿಯಲ್ಲಿ, ಬಡತನದ ಮಧ್ಯೆ ಏನಾದರೂ ಸಾಧಿಸಲೇಬೇಕೆಂದು ತುಡಿತದಿಂದ ಆರಂಭದಿಂದಲೂ ಅಧ್ಯಯನದಲ್ಲಿ … [Read more...] about ವಿಶ್ವವಿದ್ಯಾಲಯಕ್ಕೆ ಪ್ರಥಮ ಸ್ಥಾನ;ಮೇಘಾ ಗೌಡಗೆ ಬಂಗಾರದ ಪದಕ
ಅಕ್ರಮವಾಗಿ ಆಟೋವೊಂದರಲ್ಲಿ ದನ ಮಾಂಸ ಸಾಗಾಟ: ಓರ್ವನ ಬಂಧನ :14 ಸಾವಿರ ಮೌಲ್ಯದ 70 ಕೆಜಿ ದನದ ಮಾಂಸ ವಶ
ಭಟ್ಕಳ: ಅಕ್ರಮವಾಗಿ ಆಟೋವೊಂದರಲ್ಲಿ 70 ಕೆಜಿ ದನದ ಮಾಂಸ ಸಾಗಾಟ ಮಾಡುತ್ತಿರುವ ವೇಳೆಇಲ್ಲಿನ ಡೊಂಗರಪಳ್ಳಿ ಕ್ರಾಸ್ ಸಮೀಪ ಆಟೋ ತಡೆದು ಓರ್ವ ಆರೋಪಿಯನ್ನು ಬಂದಿಸಿದ ಘಟನೆ ಬುಧವಾರ ನಡೆದಿದೆಆರೋಪಿಗಳಾದ ಇಬ್ರಾಹಿಂ ಖಲೀಲ್ ಇಲ್ಲಿನ ಸಿದ್ದಿಕಿ ಸ್ಟ್ರೀಟ್ ನಿವಾಸಿ ಎಂದು ತಿಳಿದು ಬಂದಿದೆ.ಈತ ಮಾಂಸವನ್ನು ಮಾರಾಟ ಮಾಡುವ ಉದ್ದೇಶದಿಂದ ಜಾನುವಾರನ್ನು ವದೆ ಮಾಡಿ ಸುಮಾರು 14 ಸಾವಿರ ಮೌಲ್ಯದ 70 ಕೆಜಿ ಆಗುವಷ್ಟು ಮಾಂಸವನ್ನು ತನ್ನ ಆಟೋದಲ್ಲಿ … [Read more...] about ಅಕ್ರಮವಾಗಿ ಆಟೋವೊಂದರಲ್ಲಿ ದನ ಮಾಂಸ ಸಾಗಾಟ: ಓರ್ವನ ಬಂಧನ :14 ಸಾವಿರ ಮೌಲ್ಯದ 70 ಕೆಜಿ ದನದ ಮಾಂಸ ವಶ
krcl recruitment 2021/ಕೊಂಕಣ ರೈಲ್ವೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
ಕೊಂಕಣ ರೈಲ್ವೆ ಕಾಪ್ರೋ ೯ ರೇಶನ್ ಲಿಮಿಟೆಡ್ (KRCL )ವಿವಿಧ ಹುದ್ದೆಗಳ ಭರ್ತಿಗೆ ನೋಟಿಫಿಕೇಶನ್ ಬಿಡುಗಡೆ ಮಾಡಿದೆ . ಆಸಕ್ತಿಯುಳ್ಳವರು ಆನ್ ಲೈನ್ ಮೂಲಕ ಅರ್ಜಿಸಲ್ಲಿಸಬಹುದು.ಒಟ್ಟು ಹುದ್ದೆಗಳು;12ವಿದ್ಯಾರ್ಹತೆ ;ಸಿಎಂಎ/ಸಿಎ ,ಬಿ.ಕಾಂಹುದ್ದೆಗಳ ವಿವರ;ಹುದ್ದೆಯ ಹೆಸರುಹುದ್ದೆಗಳ ಸಂಖ್ಯೆವಿದ್ಯಾರ್ಹತೆಡೆಪ್ಯೂಟಿ ಜೆನೆರಲ್ ಮ್ಯಾನೇಜರ್(ಫೈನಾನ್ಸ್)1ಸಿಎಂಎ/ಸಿಎಅಸಿಸ್ಟಂಟ್ ಅಕೌಂಟ್ಸ್ ಆಫೀಸರ್2ಸಿಎಂಎ/ಸಿಎಸೆಕ್ಷನ್ ಆಫೀಸರ್ 2ಬಿ.ಕಾಂಅಕೌಂಟ್ಸ್ … [Read more...] about krcl recruitment 2021/ಕೊಂಕಣ ರೈಲ್ವೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
ಇಲ್ಲದ ಟಿಪ್ಪು ನಗರ ಯಲ್ಲಾಪುರದ ಗೂಗಲ್ ನಲ್ಲಿ
ಯಲ್ಲಾಪುರ: ಗೂಗಲ್ ನಕ್ಷೆಯಲ್ಲಿ ಯಲ್ಲಾಪುರದಲ್ಲಿಯೇ ಇಲ್ಲದ ಟೀಪು ನಗರ ದಾಖಲಾಗಿದೆ. ಯಲ್ಲಾಪುರದಲ್ಲಿರುವ ವಿಶ್ವ ಹಿಂದೂ ಪರಿಷತ್ ನ ಮಹಾಗಣಪತಿ ದೇವಸ್ಥಾನ ವಿರುವ ಸ್ಥಳವನ್ನು ಗೂಗಲ್ ನಕ್ಷೆಯಲ್ಲಿ ಪಟ್ಟಣವ್ಯಾಪ್ತಿಯಲ್ಲಿಯೇ ಇಲ್ಲದಿರುವ ಟೀಪು ನಗರವೆಂದು ತೋರಿಸುತ್ತಿರುವದು ಗೂಗಲ್ ನಲ್ಲಿ ಕಾಣುತ್ತಿದೆ.ಮೂರು ವರ್ಷಗಳ ಹಿಂದೆಯೂ ಹೀಗೆ ಆಗಿತ್ತು. ಆಗಿನ ತಹಶೀಲ್ದಾರ ಡಿ.ಜಿ ಹೆಗಡೆ ಹಾಗೂ ಪೋಲಿಸ್ ಇಲಾಖೆ ಗೆ ಹಿಂದೂ ಜಾಗರಣಾ ವೇದಿಕೆಯಿಂದ ಮನವಿ ನೀಡಲಾಗಿತ್ತು.ಅಂದು … [Read more...] about ಇಲ್ಲದ ಟಿಪ್ಪು ನಗರ ಯಲ್ಲಾಪುರದ ಗೂಗಲ್ ನಲ್ಲಿ




