ಹಳಿಯಾಳ :- ಕೊರೊನಾ ತುರ್ತು ಪರಿಸ್ಥಿತಿಯಲ್ಲಿ ಮನೆಯಲ್ಲಿ ಆಕ್ಸಿಜನ್ ಅವಶ್ಯಕತೆ ಇದ್ದವರಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಹಳಿಯಾಳ ಸೇವಾ ವಿಭಾಗದಿಂದ ಆಕ್ಸಿಜನ್ ಮನೆಬಾಗಿಲಿಗೆ ತಲುಪಿಸಲಾಗುವುದು ಎಂದು ಸಂಘಟನೆ ತಿಳಿಸಿದೆ.ರಾಷ್ಟ್ರೀಯ ಸ್ವಯಂಸೇವಕ ಸಂಘ ಹಳಿಯಾಳ ಸೇವಾ ಕಾರ್ಯಕ್ಕೆ ಕೊಲ್ಲಾಪುರದ ಕನ್ನೇರಿ ಮಠದಿಂದ ಕೋರೋನ ಹಿಮ್ಯೂನಿಟಿ ಬುಸ್ಟರ್ ಹೋಮಿಯೋಪತಿ ಔಷಧ ಹಾಗೂ ಸಂಜೀವಿನಿ ಕಾಡಾ ಹಳಿಯಾಳ ತಾಲೂಕಿನ ಮುರ್ಕವಾಡ ಹಾಗೂ ದುಃಸಗಿ ಹಾಗೂ ನಗರದ ಕೆಲವು ಭಾಗಗಳಲ್ಲಿ … [Read more...] about ಮನೆಬಾಗಿಲಿಗೆ ಆಕ್ಸಿಜನ್ ತಲುಪಿಸುತ್ತಿರುವ ಆರ್ ಎಸ್ ಎಸ್
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ದೇವಸ್ಥಾನದ ಸಮೀಪ ನಿಲ್ಲಿಸಿದ ಬೈಕ್ ನಾಪತ್ತೆ: ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲು
ಭಟ್ಕಳ ತಾಲೂಕಿನ ವೆಂಕಟಾಪುರದ ದೇವಸ್ಥಾನದ ಎದರು ನಿಲ್ಲಿಸಿಟ್ಟಿದ್ದ ಶಿಕ್ಷಕರೋರ್ವರ ಬೈಕ್ ಕಳ್ಳತನವಾಗಿರುವ ಬಗ್ಗೆ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಒಂದು ತಿಂಗಳ ಬಳಿಕ ಮಂಗಳವಾರ ದೂರು ದಾಖಲಾಗಿದೆ.ಭಟ್ಕಳ ತಾಲೂಕಿನ ಶಿರಾಲಿ, ವೆಂಕಟಾಪುರದ ಶ್ರೀ ಲಕ್ಷಿö್ಮÃ ವೆಂಕಟೇಶ ದೇವಸ್ಥಾನದ ಹತ್ತಿರದ ನಿವಾಸಿಯಾಗಿರುವ ಶಿಕ್ಷಕ ಕಾಂತರಾಜ ಪುರುಷೋತ್ತಮ ಮೊಗೇರ್ ಎನ್ನುವವರ ಬೈಕ್ ಕಳ್ಳತನವಾಗಿದೆ. ಇವರು ತಮ್ಮ ಬೈಕನ್ನು ಕಳೆದ ಏಪ್ರಿಲ್ 27 ರಂದು ಸಂಜೆ 6 ಗಂಟೆಗೆ ಭಟ್ಕಳ ತಾಲೂಕಿನ … [Read more...] about ದೇವಸ್ಥಾನದ ಸಮೀಪ ನಿಲ್ಲಿಸಿದ ಬೈಕ್ ನಾಪತ್ತೆ: ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲು
ಸೋಂಕಿತ ರಿಗಾಗಿ 4.50 ಲಕ್ಷ ರೂಗಳ ಅವಶ್ಯ ಸಮಗ್ರಿಗಳ ಕೊಡುಗೆ ನೀಡಿದ ಕಂಪನಿ
ಹೊನ್ನಾವರ: ಬೆಂಗಳೂರು ಬಿ.ಎನ್.ಬಿ ಸೆಕ್ಯೂರಿಟಿ ಮತ್ತು ಆಟೋಮೇಶನ್ ಸಲ್ಯೂಷನ್ ಕಂಪನಿಯು ತಾಲೂಕಿನ ಕೋವೀಡ್-19 ಸೋಂಕಿತರ ಅನುಕೂಲಕ್ಕಾಗಿ ಸುಮಾರು 4.50 ಲಕ್ಷ ರೂಗಳಿಗೆ ಮೀರಿದ ಸಾಮಾಗ್ರಿಗಳನ್ನು ತಾಲೂಕು ವೈದ್ಯಾಧಿಕಾರಿ ಡಾ|| ಉಷಾ ಹಾಸ್ಯಗಾರ ಹಾಗೂ ಡಾ|| ರಾಜೇಶ ಕಿಣಿ ಯವರಿಗೆ ಹಸ್ತಾಂತರಿಸಿದರು.ಸ್ಥಳೀಯ ಬೆರೋಳ್ಳಿ ಗ್ರಾಮದ ತೋಟದಮೂಲೆಯಾವರಾದ ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಸಿಇಒ ಆನಂದ ವಿ ಭಟ್ಟ ಅವರ ಸೂಚನೆ ಅನ್ವಯ ವಕೀಲ ಎಂ.ಎಸ್.ಭಟ್ಟ ಕಟ್ಟಿಗೆ … [Read more...] about ಸೋಂಕಿತ ರಿಗಾಗಿ 4.50 ಲಕ್ಷ ರೂಗಳ ಅವಶ್ಯ ಸಮಗ್ರಿಗಳ ಕೊಡುಗೆ ನೀಡಿದ ಕಂಪನಿ
ಅಲೆ ತಡೆಗೋಡೆ ಕಾಮಗಾರಿ ಅಂದ್ರೆ ಮಳವಿ ಚಿಪ್ಪಿನ ಕೆಲಸವಲ್ಲ – ಮಾಜಿ ಶಾಸಕ ಮಂಕಾಳ ವೈದ್ಯರಿಗೆ ಶಾಸಕ ಸುನೀಲ ನಾಯ್ಕ ತಿರುಗೇಟು
ಭಟ್ಕಳ: ಸಾಮಾನ್ಯ ಜ್ಞಾನವಿಲ್ಲದೆ ಮಳವಿ ಚಿಪ್ಪು ಹಾಕಿದಂತೆ ಕಾಮಗಾರಿ ಮಾಡುವುದಲ್ಲ ಮಾಜಿ ಶಾಸಕರೇ ಎಂದು ಶಾಸಕ ಸುನೀಲ ನಾಯ್ಕ ಮಾಜಿ ಶಾಸಕ ಮಂಕಾಳ ವೈದ್ಯರವರಿಗೆ ಮಂಗಳವಾರ ತಿರುಗೇಟು' ನೀಡಿದ್ದಾರೆ .ಚಂಡಮಾರುತದಿಂದ ಹಾನಿಯಾದ ಪ್ರದೇಶದ ಪುನರ್ ನಿರ್ಮಾಣ ಕಾಮಗಾರಿ 24 ಗಂಟೆಯಲ್ಲಿ ಮಾಡಲು ಸಾಧ್ಯವಿಲ್ಲ. ಕಾರಣ ವಿಪತ್ತು ನಿರ್ವಹಣೆ ಅಡಿಯಲ್ಲಿ ಕೆಲವೊಂದು ಮಾನದಂಡವಿದ್ದು ಅದರಂತೆ ಪುನರ್ ನಿರ್ಮಾಣದ ಕಾಮಗಾರಿ ನಡೆಯಲಿದೆ. ಇದ್ಯಾವುದರ ಸಾಮಾನ್ಯ ಜ್ಞಾನವಿಲ್ಲದ ಮಾಜಿ ಶಾಸಕರು … [Read more...] about ಅಲೆ ತಡೆಗೋಡೆ ಕಾಮಗಾರಿ ಅಂದ್ರೆ ಮಳವಿ ಚಿಪ್ಪಿನ ಕೆಲಸವಲ್ಲ – ಮಾಜಿ ಶಾಸಕ ಮಂಕಾಳ ವೈದ್ಯರಿಗೆ ಶಾಸಕ ಸುನೀಲ ನಾಯ್ಕ ತಿರುಗೇಟು
ಚಂಡಮಾರುತದಿಂದ ಹಾನಿಯಾದ ತಲಗೋಡೆ ಭಾಗದಲ್ಲಿ ನಡೆಯುತ್ತಿರುವ ಸಮುದ್ರ ಅಲೆ ತಡೆಗೋಡೆ ಕಾಮಗಾರಿಯನ್ನು ವೀಕ್ಷಿಸಿದ ಶಾಸಕ ಸುನೀಲ ನಾಯ್ಕ
ಚಂಡಮಾರುತದಿಂದ ಹಾನಿಯಾದ ತಲಗೋಡ ಭಾಗದ ಸಮುದ್ರ ಅಲೆ ತಡೆಗೋಡೆ ಕಾಮಗಾರಿ ಶಾಸಕ ಸುನೀಲ ನಾಯ್ಕ ಮಂಗಳವಾರ ಬೆಳಿಗ್ಗೆ ಸ್ಥಳ ಭೇಟಿ ನೀಡಿ ಪರಿಶೀಲಿನೆ ನಡೆಸಿದರು ಕಳೆದ 7-8 ದಿನದ ಹಿಂದೆ ತೌಕ್ತೆ ಚಂಡಮಾರುತದ ಪರಿಣಾಮ ತಾಲೂಕಿನ ಮಾವಿನಕುರ್ವೆ ತಲಗೋಡ, ಬಂದರ ಭಾಗದ ಸಮುದ್ರ ತೀರದ ರಸ್ತೆ, ಅಲೆ ತಡೆಗೋಡೆ ಹಾನಿಯಾಗಿದ್ದು, ಶುಕ್ರವಾರದಂದು ಹಾನಿ ಪ್ರದೇಶದಲ್ಲಿ ಪುನರ್ ನಿರ್ಮಾಣ ಕಾರ್ಯ ಆರಂಭಗೊಂಡಿದ್ದರ ಹಿನ್ನೆಲೆ ಶಾಸಕ ಸುನೀಲ ನಾಯ್ಕ ಕಾಮಗಾರಿ ಸ್ಥಳ … [Read more...] about ಚಂಡಮಾರುತದಿಂದ ಹಾನಿಯಾದ ತಲಗೋಡೆ ಭಾಗದಲ್ಲಿ ನಡೆಯುತ್ತಿರುವ ಸಮುದ್ರ ಅಲೆ ತಡೆಗೋಡೆ ಕಾಮಗಾರಿಯನ್ನು ವೀಕ್ಷಿಸಿದ ಶಾಸಕ ಸುನೀಲ ನಾಯ್ಕ




