• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Canara News | Latest Canara News in Kannada | Regional Canara News

 

 

We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.

You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc

ತೌಕ್ತೆ ಇಪೆಕ್ಟ್.. ಅಲೆಯ ಹೊಡೆತಕ್ಕೆ ಮತ್ತೆ ನಜ್ಜುಗುಜ್ಜಾದ ಇಕೋ ಬೀಚ್ – ಜಿಲ್ಲಾಡಳಿತದ ಪಾಲಿಗೆ ಬಿಳಿಯಾನೆಯಾಗುವುದೇ ಬ್ಲ್ಯೂ ಪ್ಲಾಗ್ ಮಾನ್ಯತೆ ಪಡೆದ ಕಡಲತೀರ

May 21, 2021 by Vishwanath Shetty Leave a Comment

ಹೊನ್ನಾವರ – ಅಂತರಾಷ್ಟ್ರೀಯ ಗುಣಮಟ್ಟದ ಬ್ಲ್ಯೂ ಪ್ಲಾಗ್ ಮಾನ್ಯತೆ ಹೊಂದಿದ ದೇಶದ ಬೆರಳೆಣಿಕೆಯ ಕಡಲತೀರಗಳಲ್ಲಿ ಒಂದು ಎನ್ನುವ ಹೆಗ್ಗಳಿಕೆ ಪಡೆದ ತಾಲೂಕಿನ ಕಾಸರಕೋಡ ಇಕೋ ಬೀಚ್ ಉಕ್ಕಿಬಂದ ಸಮುದ್ರದಲೆಯ ಹೊಡೆತಕ್ಕೆ ಸಿಕ್ಕು ಮತ್ತೊಮ್ಮೆ ಅಂದಕಳೆದುಕೊಂಡಿದೆ. ಬ್ಲ್ಯೂ ಪ್ಲಾಗ್ ಮಾನ್ಯತೆ ಪಡೆದು ವರ್ಷ ತುಂಬುವ ಮೊದಲೇ ಎರಡೆರಡುಬಾರಿ ಅಲೆಯ ಹೊಡೆತಕ್ಕೆ ನಜ್ಜುಗುಜ್ಜಾದ ಇಕೋ ಬೀಚ್ ಜಿಲ್ಲಾಡಳಿತದ ಪಾಲಿಗೆ ಬಿಳಿಯಾನೆ ಸಾಕಿದಂತಾಗಬಹುದೇ ಎನ್ನುವ ಅನುಮಾನ ಕಾಡತೊಡಗಿದೆ.33 … [Read more...] about ತೌಕ್ತೆ ಇಪೆಕ್ಟ್.. ಅಲೆಯ ಹೊಡೆತಕ್ಕೆ ಮತ್ತೆ ನಜ್ಜುಗುಜ್ಜಾದ ಇಕೋ ಬೀಚ್ – ಜಿಲ್ಲಾಡಳಿತದ ಪಾಲಿಗೆ ಬಿಳಿಯಾನೆಯಾಗುವುದೇ ಬ್ಲ್ಯೂ ಪ್ಲಾಗ್ ಮಾನ್ಯತೆ ಪಡೆದ ಕಡಲತೀರ

ಟ್ಯಾಂಕರ್ ಡಿಕ್ಕಿ;ಅಂಬುಲೆನ್ಸ್ ನಲ್ಲಿದ್ದ ರೋಗಿ ಸಾವು ಚಾಲಕ ಗಂಭೀರ

May 21, 2021 by Vishwanath Shetty Leave a Comment

ಹೊನ್ನಾವರ; ಪಟ್ಟಣದ ರಾಮತೀರ್ಥ ತಿರುವಿನ ಸಮೀಪ ಅಂಬುಲೆನ್ಸ ಹಾಗೂ ಟ್ಯಾಂಕರ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗುವ ರೋಗಿ ಸಾವನ್ನಪ್ಪಿ ಚಾಲಕ ಗಂಭೀರ ಗಾಯಗೊಂಡ ಘಟನೆ ವರದಿಯಾಗಿದೆ. ಕುಮಟಾದಿಂದ ಅಂಬುಲೆನ್ಸನಲ್ಲು ಚಿಕಿತ್ಸೆಗಾಗಿ ಸಾಗಿಸುತ್ತಿರುವ ವ್ಯಕ್ತಿ  ಮೃತಪಟ್ಟರೆ, ಅಂಬುಲೆನ್ಸ ಚಾಲಕ ತಿವ್ರ ಗಾಯಗೊಂಡಿದ್ದು ಉಡುಪಿ ಖಾಸಗಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಗಿದೆ.        ಪಿಡ್ಸ್ ರೋಗದಿಂದ ಬಳಲುತ್ತಿದ್ದ … [Read more...] about ಟ್ಯಾಂಕರ್ ಡಿಕ್ಕಿ;ಅಂಬುಲೆನ್ಸ್ ನಲ್ಲಿದ್ದ ರೋಗಿ ಸಾವು ಚಾಲಕ ಗಂಭೀರ

ಶರಾವತಿ ನದಿಯಲ್ಲಿಈಜಲು ಹೋದ ಬಾಲಕನ ಶವ ಗುರುವಾರ ಮಧ್ಯಾಹ್ನ ಪತ್ತೆ

May 21, 2021 by Vishwanath Shetty Leave a Comment

ಹೊನ್ನಾವರ; ತಾಲೂಕಿನ ಸರಳಗಿ ಸಮೀಪ ಬುಧವಾರ ಮಧ್ಯಾಹ್ನ ಸ್ನೇಹಿತರೊಂದಿಗೆ ಮನೆಯ ಸಮೀಪದ ಶರಾವತಿ ನದಿಗೆ ಈಜಲು ಹೋದ ಪ್ರಜ್ವಲ ಉಪ್ಪಾರ ಎನ್ನುವಾತನು ನಾಪತ್ತೆಯಾಗಿದ್ದನು.ಸ್ಥಳಿಯರು, ಪೋಲಿಸರು ಅಗ್ನಿಶಾಮಕ ಸಿಬ್ಬಂದಿಗಳು ಬಾಲಕನ ಪತ್ತೆಗಾಗಿ ಇಡೀ ದಿನ ಶೋಧ ಕಾರ್ಯ ನಡೆಸಿದರೂ ಪತ್ತೆಯಾಗಿರಲಿಲ್ಲ. ನದಿಯಲ್ಲಿ ಮುಳುಗಿದ ಕೆಲವೇ ದೂರದಲ್ಲಿ ಮರಳು ತೆಗೆಯಲು‌ಬಳಸುವ ಡಿಂಗಿಯ ಸಮೀಪ ಶವ ತೇಲುತ್ತಿತ್ತು. ಇದನ್ನು ಗಮನಿಸಿದ ಸ್ಥಳಿಯರು ಹೊನ್ನಾವರ ಪೋಲಿಸರಿಗೆ ಮಾಹಿತಿ ನೀಡಿ … [Read more...] about ಶರಾವತಿ ನದಿಯಲ್ಲಿಈಜಲು ಹೋದ ಬಾಲಕನ ಶವ ಗುರುವಾರ ಮಧ್ಯಾಹ್ನ ಪತ್ತೆ

ಕುಗ್ರಾಮಗಳ ಹೃದಯರೋಗಿಗಳನ್ನು ಹುಡುಕಿಹೊರಟ ಡಾ. ಕಾಮತರ ಸಿಎಡಿ

May 21, 2021 by Vishwanath Shetty Leave a Comment

ಹೊನ್ನಾವರ : 23 ಜಿಲ್ಲೆಗಳ 35 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ, ಕೆಲವು ಖಾಸಗಿ ವೈದ್ಯರಿಗೆ, ಜನೌಷಧಿ ಕೇಂದ್ರಗಳಿಗೆ ಉಚಿತವಾಗಿ ಇಸಿಜಿ ಉಪಕರಣ ಕೊಟ್ಟು ಅವರಿಂದ ಇಸಿಜಿ ವರದಿಯನ್ನು ವಾಟ್ಸಾಪ್‍ನಲ್ಲಿ ತರಿಸಿಕೊಂಡು ತಕ್ಷಣ ಸೂಕ್ತ ಸಲಹೆ ನೀಡುವ ಡಾ. ಪದ್ಮನಾಭ ಕಾಮತ್ ಸಂಚಾಲಕತ್ವದಲ್ಲಿರುವ ಮನೆಬಾಗಿಲಿಗೆ ಹೃದಯ ವೈದ್ಯರು (ಕಾರ್ಡಿಯಾಕ್ ಎಟ್ ಡೋರ್ ಸ್ಟೆಪ್) ಸಂಘಟನೆ ಈಗ ವೈದ್ಯರುಗಳ ಮತ್ತು ಆಸ್ಪತ್ರೆಗಳ ಸಂಪರ್ಕವಿಲ್ಲದ ಕುಗ್ರಾಮಗಳ ಜನರಿಗೆ ಹೃದಯ ಸಲಹೆ ನೀಡಲು ಹೊರಟಿದೆ. … [Read more...] about ಕುಗ್ರಾಮಗಳ ಹೃದಯರೋಗಿಗಳನ್ನು ಹುಡುಕಿಹೊರಟ ಡಾ. ಕಾಮತರ ಸಿಎಡಿ

ಆಸ್ಪತ್ರೆಗೆ, ಠಾಣೆಗೆ ಜೇನುತುಪ್ಪ ವಿತರಣೆ

May 21, 2021 by Vishwanath Shetty Leave a Comment

ಹೊನ್ನಾವರ : ಕೊರೊನಾ ವಿರುದ್ಧ ಹೋರಾಡುತ್ತಿರುವ ಸರ್ಕಾರಿ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗಳಿಗೆ, ಪೋಲೀಸ್ ಠಾಣೆಯ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ ಜೇನುತುಪ್ಪವನ್ನು ವಿತರಿಸಲಾಯಿತು.ಜೇನುತುಪ್ಪ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಪ್ರಕೃತಿ ಸಹಜ ಶಕ್ತಿವರ್ಧಕ ಎಂದು ಗುರುತಿಸಲ್ಪಟ್ಟಿದ್ದು ಕೋವಿಡ್ ಅವಧಿಯಲ್ಲಿ ಅತಿಹೆಚ್ಚು ಜೇನುತುಪ್ಪ ಮಾರಾಟವಾಗುತ್ತದೆ. ಖಾದಿ ಕಮೀಶನ್ ನಿರ್ದೇಶನದಂತೆ ಇಂದು ಕೊರೊನಾ ವಾರಿಯರ್‍ಗಳಿಗೆ ಜೇನುಸಾಕುವವರ ಸಹಕಾರಿ … [Read more...] about ಆಸ್ಪತ್ರೆಗೆ, ಠಾಣೆಗೆ ಜೇನುತುಪ್ಪ ವಿತರಣೆ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,683 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar