ಹೊನ್ನಾವರ : ಭಾರತೀಯ ಲೇಕ್ಕ ಪರಿಶೋಧಕರ ಸಂಘ (ಐಸಿಎಐ) ನಡೆಸಿದ ಸಿಎ ಅಂತಿಮ ಪರೀಕ್ಷೆಯಲ್ಲಿ ತಾಲೂಕಿನ ಮೂಡ್ಕಣಿಯ ಪ್ರಸನ್ನ ಸುಬ್ರಾಯ ಹೆಗಡೆ ಮೊದಲ ಪ್ರಯತ್ನದಲ್ಲೇ ಉತ್ತೀರ್ಣರಾಗುವ ಮೂಲಕ ಸಾಧನೆಗ್ಯೆದಿದ್ದಾರೆ.ಮೊಡ್ಕಣಿಯ ಸುಬ್ರಯ ಹೆಗಡೆ ಮತ್ತು ವಿದ್ಯಾ ದಂಪತಿಗಳ ಪುತ್ರನಾಗಿದ್ದು. ಮೊಡಬಿದಿರೆಯ ಆಳ್ವಾಸ್ರ ಕಾಲೇಜಿನಲ್ಲಿ ದ್ವತೀಯ ಪಿಯುಸಿ ಮುಗಿಸಿದ ಬಳಿಕ ಸಿಎ ಪ್ರವೇಶ ಪರೀಕ್ಷೇಯಲ್ಲಿ ಉತ್ತೀಣರಾಗಿದ್ದರು. ಐಪಿಸಿಸಿಯಲೊ ಉತ್ತೀರ್ಣಗೊಂಡು ಬೆಂಗಳೂರಿನ ಬಿವಿಸಿ ಎಂಡ್ … [Read more...] about ಸಿ ಎ ಪರೀಕ್ಷೆ : ಪ್ರಸನ್ನ ಹೆಗಡೆ ಉತ್ತೀರ್ಣ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಪೋಲು ಮಾಡದೆ ನೀರನ್ನು ಸಂರಕ್ಷಿಸುವುದು ಎಲ್ಲರ ಹೋಣೆ : ಎಂ.ವಿ.ಚೆನ್ನಕೇಶವ ರೆಡ್ಡಿ
ಹೊನ್ನಾವರ: ಸಕಲ ಜೀವಿಗಳ ಉಳಿವಿಗೆ ನೀರು ಬಹಳ ಅತ್ಯಮೂಲ್ಯವಾಗಿದ್ದು, ಹನಿ-ಹನಿ ನೀರನ್ನೂ ಪೋಲು ಮಾಡದೆ ಸಂರಕ್ಷಿಸುವುದು ನಮ್ಮೆಲ್ಲರ ಹೊಣೆ' ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ.ವಿ.ಚೆನ್ನಕೇಶವ ರೆಡ್ಡಿ ಹೇಳಿದರು. ತಾಲೂಕು ಕಾನೂನು ಸೇವಾ ಸಮಿತಿ ಹೊನ್ನಾವರ ಹಾಗೂ ವಕೀಲರ ಸಂಘ ಹೊನ್ನಾವರ ಇವರ ಸಂಯುಕ್ತ ಆಶ್ರಯದಲ್ಲಿ ಹೊನ್ನಾವರ ನ್ಯಾಯಾಲಯದ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದವಿಶ್ವ ಜಲ ದಿನಾಚರಣೆ'ಯ ಕಾನೂನು ಸಾಕ್ಷರತಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. … [Read more...] about ಪೋಲು ಮಾಡದೆ ನೀರನ್ನು ಸಂರಕ್ಷಿಸುವುದು ಎಲ್ಲರ ಹೋಣೆ : ಎಂ.ವಿ.ಚೆನ್ನಕೇಶವ ರೆಡ್ಡಿ
ಸಂಘಟನಾ ಬಲದಿಂದ ಅಭಿವೃದ್ಧಿ ಸಾದ್ಯ : ಶಿವಾನಂದ ಹೆಗಡೆ
ಹೊನ್ನಾವರ: ಸಂಘಟನೆಯ ಬಲದಿಂದ ಸಮಾಜದಲ್ಲಿ ಅಭಿವೃದ್ಧಿ ಸಾಧಿಸಬಹುದಾಗಿದೆ' ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಶಿವಾನಂದ ಹೆಗಡೆ ಕಡತೋಕಾ ಅಭಿಪ್ರಾಯಪಟ್ಟರು. ಅವರು ತಾಲ್ಲೂಕಿನ ಚಿಕ್ಕನಕೋಡಿನ ಓಂಕಾರ ಕ್ರೀಡಾ ಮತ್ತು ಸಾಂಸ್ಕøತಿಕ ಅಭಿವೃದ್ಧಿ ಸಂಘದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.ಜಿ.ಎಸ್.ಬಿ. ಸಮುದಾಯ ಶಿಸ್ತು ಹಾಗೂ ಪ್ರಾಮಾಣಿಕತೆಗೆ ಹೆಸರಾಗಿದ್ದು ಸಮಾಜಕ್ಕೆ ತನ್ನ ಕೊಡುಗೆ ನೀಡಿದೆ. ದೇಶದಲ್ಲಿ ಶಾಂತಿ ನೆಲಸಬೇಕಿದ್ದು ಅನ್ಯಾಯದ ವಿರುದ್ಧ ಪ್ರತಿಭಟನೆಯನ್ನು … [Read more...] about ಸಂಘಟನಾ ಬಲದಿಂದ ಅಭಿವೃದ್ಧಿ ಸಾದ್ಯ : ಶಿವಾನಂದ ಹೆಗಡೆ
ಗೋವಿಂದ ಮೂರ್ತಿ ದೇವರ ವರ್ಧಂತಿ ಉತ್ಸವ ಸಂಪನ್ನ
ಹೊನ್ನಾವರ ತಾಲೂಕಿನ ಚಿಕ್ಕನಕೊಡ್ ಗ್ರಾಮದ ಶ್ರೀ ಗೋವಿಂದ ಮೂರ್ತಿ ದೇವರ ಪುನರ್ ಪ್ರತಿಷ್ಠಾಪನೆ ಹಾಗೂ 33ನೇ ಪ್ರತಿಷ್ಠಾವಧರ್ಂತಿ ಉತ್ಸವ ನಿಮಿತ್ತ ಎರಡು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವಿಜ್ರಂಭಣೆಯಿಂದ ಸಂಪನ್ನವಾಯಿತು.ಶ್ರೀ ದೇವರ ಪುನರ್ ಪ್ರತಿಷ್ಠಾ 33ನೇ ವಧರ್ಂತಿ, ಮಹೋತ್ಸವದ ನಿಮಿತ್ತ,ಪ್ರಾರ್ಥನೆಯೊಂದಿಗೆ ಗ್ರಾಮೋತ್ಸವ, ಶ್ರೀ ದೇವರ ಪ್ರೀತ್ಯರ್ಥ ಹಾಗೂ ಭಜಕ ಮಹಾ ಜನರ ಅಭ್ಯುದಯಾರ್ಥ ಶ್ರೀ ದೇವರಿಗೆ ಕ್ಷೀರಾಭಿಷೇಕ, ಮಹಾ ಪಂಚಾಮೃತಾಭಿಷೇಕ, … [Read more...] about ಗೋವಿಂದ ಮೂರ್ತಿ ದೇವರ ವರ್ಧಂತಿ ಉತ್ಸವ ಸಂಪನ್ನ
ಚಿತ್ರನಟಿ ತಾರಾ ಇವರಿಗೆ ಪಂಚಾಯತ ಅಧ್ಯಕ್ಷರಿಂದ ಸನ್ಮಾನ
ಹೊನ್ನಾವರ: ತಾಲೂಕಿನಲ್ಲಿ ದಂಡಿ ಚಲಚಿತ್ರದ ಶೂಟಿಂಗ್ ನಡೆಯುತ್ತಿದ್ದು, ಚಿತ್ರಿಕರಣ ಕಡ್ಲೆ ಗ್ರಾಮ ಪಂಚಾಯತ ವ್ಯಾಪ್ತಿಯ ಉಂಚಗೇರಿ ಗೊವಿಂದ ಭಾಗ್ವತರ ಮನೆಯಲ್ಲಿ ರಂಗಕರ್ಮಿ ದಾಮು ನಾಯ್ಕ ಅವರ ಮುಂದಾಳತ್ವದಲ್ಲಿ ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿದ್ದು, ಮಂಗಳವಾರ ಕಡ್ಲೆ ಭಾಗದಲ್ಲಿ ಚಿತ್ರಿಕರಣಕ್ಕೆ ಕೊನೆಯ ದಿನವಾಗಿತ್ತು.ಕಳೆದ ನಾಲ್ಕು ದಿನಗಳಿಂದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ಬಿಜೆಪಿ ರಾಜ್ಯ ಜವಾಬ್ದಾರಿ ಹೊಂದಿರುವ ಹಿರಿಯ ನಟಿ ತಾರಾ ಅವರನ್ನ ಕಡ್ಲೆ ಗ್ರಾಮ … [Read more...] about ಚಿತ್ರನಟಿ ತಾರಾ ಇವರಿಗೆ ಪಂಚಾಯತ ಅಧ್ಯಕ್ಷರಿಂದ ಸನ್ಮಾನ




