ಹೊನ್ನಾವರ : ಗ್ರಾಮೀಣ ಹಾಗೂ ಪಟ್ಟಣದಲ್ಲಿ ಅಂಚೆಪತ್ರಗಳನ್ನು ಮನೆಮನೆಗೆ ತಲುಪಿಸುವ ಪೋಸ್ಟಮ್ಯಾನಗಳನ್ನು ಸೇವೆ ಸ್ಮರಿಸುವ ಭಾವನೆಗಳ ಕಿಂದರಿ ಜೋಗಿ ಎನ್ನುವ ವಿನೂತನ ಕಾರ್ಯಕ್ರಮ ಹೊನ್ನಾವರ ಯುವಾ ಬ್ರಿಗೇಡ್ ವತಿಯಿಂದ ಜರುಗಿತು.ಕರೋನಾ ಸಂಧರ್ಬದಲ್ಲಿ ಪೋಸ್ಟ್‍ಮ್ಯಾನ್‍ಗಳ ಸೇವೆಯನ್ನು ಸ್ಮರಿಸಿ ಯುವಾ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆಯವರ ಮಾರ್ಗದರ್ಶನದಲ್ಲಿ ಇಡೀ ರಾಜ್ಯದಲ್ಲಿ ಪೋಸ್ಟ್‍ಮ್ಯಾನ್‍ಗಳನ್ನು ಕಿಂದರಿ ಜೋಗಿ ಎನ್ನುವ ಕಾರ್ಯಕ್ರಮದಡಿಯಲ್ಲಿ … [Read more...] about “ಭಾವನೆಗಳ ಕಿಂದರಿ ಜೋಗಿ”ಗೆ ಯುವಾ ಬ್ರಿಗೇಡ್‍ನಿಂದ ಸನ್ಮಾನ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
8 ವರ್ಷದ ಹಿಂದಿನ ಮನೆ ಕಳ್ಳತನ ಪ್ರಕರಣ ಬೇಧಿಸಿದ ಹೊನ್ನಾವರ ಪೊಲೀಸರು
ಹೊನ್ನಾವರ; ಪೆÇಲೀಸ್ ಠಾಣಾ ವ್ಯಾಪ್ತಿಯ ಕಾಸರಕೋಡ ರೋಷನ್ ಮೊಹಲ್ಲಾದಲ್ಲಿ ಏಪ್ರಿಲ್ 2012 ರಲ್ಲಿ ವೆಂಕಟೇಶ್ ಬಾಲಕೃಷ್ಣ ಶಾನಬಾಗ್ ಎಂಬುವವರ ಮನೆ ಕಳ್ಳತನವಾಗಿತ್ತು. ಈ ಪ್ರಕರಣವನ್ನು ಭೇದಿಸುವಲ್ಲಿ ಹೊನ್ನಾವರ ಪೋಲಿಸರು ಯಶಸ್ವಿಯಾಗಿದ್ದಾರೆ.ಈ ಪ್ರಕರಣದ ವೈಜ್ಞಾನಿಕ ತನಿಖೆ ಕೈಗೊಂಡು ಪ್ರಕರಣವನ್ನು ಬೇಧಿಸಿ ಆರೋಪಿತನಾದ ಮೂಲತಃ ಭಟ್ಕಳ ನಿವಾಸಿ ಪ್ರಸುತ್ತ ಹಾವೇರಿ ಜಿಲ್ಲೆಯ ಹಾನಲ್ ಶಿರಗೋಡ ವಾಸವಾಗಿದ್ದ ಮಕ್ಬೂಲ್ ಅಹ್ಮದ್ ಸೈಯದ್ ರಸೂಲ್ ಸಾಬ್ ಮುಲ್ಲಾ(45) ಈತನನ್ನು … [Read more...] about 8 ವರ್ಷದ ಹಿಂದಿನ ಮನೆ ಕಳ್ಳತನ ಪ್ರಕರಣ ಬೇಧಿಸಿದ ಹೊನ್ನಾವರ ಪೊಲೀಸರು
ರ್ಯಾಪಿಡ್ ಎಕ್ಸನ್ ಪೊರ್ಸ ವತಿಯಿಂದ ಹೊನ್ನಾವರದ ವಿವಿಧಡೆ ಪಥಸಂಚಲನ
ಹೊನ್ನಾವರ: ಶಾಂತಿ ಸುವ್ಯವಸ್ಥೆ ಕುರಿತಂತೆ ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸಲು ಜಿಲ್ಲೆಯ ವಿವಿಧಡೆಯಂತೆಯೇ ಹೊನ್ನಾವರ ಪಟ್ಟಣ ಹಾಗೂ ಚಂದಾವರ ಭಾಗದಲ್ಲಿ ರ್ಯಾಪಿಡ್ ಎಕ್ಸನ್ ಪೊರ್ಸ ಹಾಗೂ ಕೆ.ಎಸ್.ಆರ್.ಪಿ ಜಂಟಿಯಾಗಿ ಪಥಸಂಚಲನ ಹಮ್ಮಿಕೊಳ್ಳಲಾಗಿತ್ತು. ಪೋಲಿಸ್ ಠಾಣೆಯಿಂದ ಮಾಸ್ತಿಕಟ್ಟಾ, ಬಜಾರ ರಸ್ತೆ, ಹೂವಿನ ಚೌಕದ ಮೂಲಕ ಶರಾವತಿ ವೃತ್ತದವರೆಗೆ ಶಿಸ್ತ್ರಿನಿಂದ ಪಥಸಂಚಲನ ನಡೆಸಿ ಜಾಗೃತಿ ಮೂಡಿಸಿದರು.ಸಿ.ಪಿ.ಐ ಶ್ರೀಧರ ಎಸ್.ಆರ್, ಅಪರಾಧ ವಿಭಾಗ ಪಿ.ಎಸ್.ಐ ಸಾವಿತ್ರಿ … [Read more...] about ರ್ಯಾಪಿಡ್ ಎಕ್ಸನ್ ಪೊರ್ಸ ವತಿಯಿಂದ ಹೊನ್ನಾವರದ ವಿವಿಧಡೆ ಪಥಸಂಚಲನ
ನಾಳೆ ಶ್ರೀಕ್ಷೇತ್ರ ಇಡಗುಂಜಿಯ ಮಹತೋಭಾರ ವಿನಾಯಕ ದೇವರ ಮಹಾಸ್ಯಂದನ ರಥೋತ್ಸವ
ಹೊನ್ನಾವರ - ನಾಡಿನೆಲ್ಲೆಡೆ ಭಕ್ತವೃಂದವನ್ನು ಹೊಂದಿರುವ ದೇಶ ವಿದೇಶಗಳಿಂದಲೂ ಭಕ್ತಸಮೂಹ ನಿತ್ಯ ಬೇಟಿ ನೀಡುವ ತಾಲೂಕಿನ ಪುರಾಣಪ್ರಸಿದ್ಧ ಶೃದ್ಧಾಕೇಂದ್ರವೆನಿಸಿರುವ ಇಡಗುಂಜಿಯ ಮ್ಹಹತೋಬಾರ ವಿನಾಯಕ ದೇವರ ಮಹಾಸ್ಯಂದನ ರಥೋತ್ಸವ ಶುಕ್ರವಾರ ನಡೆಯಲಿದ್ದು ರಥೋತ್ಸವಕ್ಕಾಗಿ ಸಕಲ ಸಿದ್ಧತೆ ನಡೆದಿದೆ.ನಾರದ ಮುನಿಗಳಿಂದ ಪ್ರತಿಷ್ಠಾಪಿಸಲ್ಪಟ್ಟ ವಾಲಖಿಲ್ಯ 1500 ವರ್ಷಗಳಿಗೂ ಮಿಗಿಲಾದ ಇತಿಹಾಸವನ್ನು ಹೊಂದಿರುವ ದೇವಾಲಯವಾಗಿದ್ದು ದ್ವಿದಂತನಾಗಿರುವ ಇಡಗುಂಜಿ ಗಣಪನ … [Read more...] about ನಾಳೆ ಶ್ರೀಕ್ಷೇತ್ರ ಇಡಗುಂಜಿಯ ಮಹತೋಭಾರ ವಿನಾಯಕ ದೇವರ ಮಹಾಸ್ಯಂದನ ರಥೋತ್ಸವ
ಚೆನ್ನಪಟ್ಟಣ ಹನುಮಂತ ದೇವಸ್ಥಾನದ ಜಾತ್ರಾ ರಥೋತ್ಸವದ ನಿಮಿತ್ತ ಶಾಂತಿಪಾಲನ ಸಭೆ
ಭಟ್ಕಳ: ಕೋವಿಡ ಕಾರಣದಿಂದ ಸ್ಥಗಿತಗೊಂಡಿದ್ದ ಭಟ್ಕಳ ಚೆನ್ನಪಟ್ಟಣ ಹನುಮಂತ ದೇವಸ್ಥಾನದ ಜಾತ್ರಾ ರಥೋತ್ಸವವೂ ಫೆ.೨೬ರಂದು ನಡೆಯಲಿದ್ದು, ಈ ಪ್ರಯುಕ್ತ ಬುಧವಾರ ಇಲ್ಲಿನ ಮಿನಿವಿಧಾನಸೌಧದಲ್ಲಿರುವ ಸಹಾಯಕ ಅಯುಕ್ತರ ಕಚೇರಿಯಲ್ಲಿ ಹಿಂದೂ-ಮುಸ್ಲಿಮ್ ಸಮುದಾಯದೊಂದಿಗೆ ಶಾಂತಿಪಾಲನ ಸಭೆ ನಡೆಯಿತು.ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ತಹಸಿಲ್ದಾರ್ ರವಿಚಂದ್ರ ರಥೋತ್ಸವಕ್ಕೆ ಬೇಕಾದ ಎಲ್ಲ ರೀತಿಯ ಸಹಕಾರ ತಾಲೂಕಾಡಳಿತ ನೀಡಲಿದೆ ಕೋವಿಡ್ ಮುಂಜಾಗ್ರತ ನಿಯಮಗಳನ್ನು ಪಾಲಿಸುತ್ತ … [Read more...] about ಚೆನ್ನಪಟ್ಟಣ ಹನುಮಂತ ದೇವಸ್ಥಾನದ ಜಾತ್ರಾ ರಥೋತ್ಸವದ ನಿಮಿತ್ತ ಶಾಂತಿಪಾಲನ ಸಭೆ




