ಹೊನ್ನಾವರ – ಯಕ್ಷಗಾನ ರಂಗದಲ್ಲಿ ಕಲಾಸೇವೆಗೈಯ್ಯುತ್ತಿರುವ ಜಿಲ್ಲೆಯ ಒಕ್ಕಲಿಗರನ್ನು ಒಳಗೊಂಡ ಒಕ್ಕಲಿಗರ ಯಕ್ಷಗಾನ ಬಳಗ ಯಶಸ್ವಿಯಾಗಿ ಮೂರನೇವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಸವಿನೆನಪಿಗಾಗಿ ಶನಿವಾರ ಸಂಜೆ ಕೆಳಗಿನೂರಿನಲ್ಲಿರುವ ತಾಲೂಕಾ ಒಕ್ಕಲಿಗರ ಸಭಾಭವನದಲ್ಲಿ ಯಕ್ಷೋತ್ಸವ ನಡೆಯಿತು.ನಿವೃತ್ತ ಬಿ.ಎಸ್.ಎನ್.ಎಲ್ ನೌಕರ ಟಿ.ಹೆಚ್ ಗೌಡ ಕಾರ್ಯಕ್ರಮ ಉದ್ಘಾಟಿಸಿ ಸಂಸ್ಕøತಿ ಸಂಸ್ಕಾರಗಳು ಮೇಳೈಸಿರುವ ಕಲೆಯಾದ ಯಕ್ಷಗಾನದಲ್ಲಿ ಒಕ್ಕಲಿಗರು ತಲೆ ತಲಾಂತರಗಳಿಂದ … [Read more...] about ಒಕ್ಕಲಿಗ ಯಕ್ಷಗಾನ ಬಳಗದ ಎರಡನೇ ವರ್ಷದ ಯಕ್ಷೋತ್ಸವ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಮುರುಡೇಶ್ವ ಪ್ರಾವಸಕ್ಕೆ ಬಂದ ವ್ಯಕ್ತಿಯೋರ್ವ ಸಮುದ್ರದಲ್ಲಿ ಮುಳುಗಿ ಸಾವು
ಭಟ್ಕಳ : ಪ್ರವಾಸಕ್ಕೆಂದು ಬಂದು ಸಮುದ್ರದ ನೀರಿನ ಸೆಳೆತಕ್ಕೆ ಒಳಗಾಗಿ ಈಜಾಡಲು ತೆರಳಿದ ವ್ಯಕ್ತಿಯೊರ್ವ ಸಮುದ್ರದಲ್ಲಿ ಮುಳುಗಿ ಸಾವನ್ನಪಿರುವ ಘಟನೆ ಮುರ್ಡೇಶ್ವರ ಕಡಲ ತೀರದಲಿ ರವಿವಾರ ನಡೆದಿದೆಮೃತ ವ್ಯಕ್ತಿ ಬೆಂಗಳೂರಿನ ಬಾಣಸಂದ್ರಿಯ ನಿವಾಸಿಮಂಜುನಾಥ ಮಡಿವಾಳ (20) ಎಂದು ತಿಳಿದು ಬಂದಿದೆ. ಈತ ತನ್ನ 8 ಜನ ಸ್ನೇಹಿತರೊಂದಿಗೆ ಬೆಂಗಳೂರಿನಿಂದ ಮುರುಡೇಶ್ವರಕ್ಕೆ ರವಿವಾರ ಬಂದಿದ್ದು. ದೇವರ ದರ್ಶನ ಪಡೆದು ತನ್ನ ಸ್ನೇಹಿತರೊಂದಿಗೆ ಮುರುಡೇಶ್ವರ ಕಡಲ ತೀರಕ್ಕೆ ಈಜಾಡಲು … [Read more...] about ಮುರುಡೇಶ್ವ ಪ್ರಾವಸಕ್ಕೆ ಬಂದ ವ್ಯಕ್ತಿಯೋರ್ವ ಸಮುದ್ರದಲ್ಲಿ ಮುಳುಗಿ ಸಾವು
ಮುಂದಾಲೋಚನೆಯಿಲ್ಲದ ಯುಜಿಡಿ ಕಾಮಗಾರಿ ಸ್ಥಗಿತಗೊಳಿಸುವಂತೆ ಸಾರ್ವಜನಿಕರ ಆಗ್ರಹ
ಭಟ್ಕಳ: ಜಾಲಿ ಪಟ್ಟಣಪಂಚಯತ್ ವ್ಯಾಪ್ತಿಯಲ್ಲಿ ಯುಜಿಡಿ ಒಳಚರಂಡಿ ಕಾಮಗಾರಿ ಭರದಿಂದ ಸಾಗುತ್ತಿದ್ದು, ಇದು ಮುಂದಾಲೋಚನೆ ಇಲ್ಲದ ಕಾಮಗಾರಿಯಾಗಿದೆ, ಬೆಳೆಯುತ್ತಿರುವ ಜನಸಂಖ್ಯೆಗನುಗುಣವಾಗಿ ಮುಂದಿನ 50-60 ವರ್ಷಗಳನ್ನು ಮುಂದಿಟ್ಟುಕೊಂಡು ದೀರ್ಘಾವಧಿಯ ಯೋಜನೆ ರೂಪಿಸದೆ ಸರ್ಕಾರ ತಾತ್ಕಾಲಿಕವಾಗಿ ಕಾಮಗಾರಿ ಕೈಗೊಂಡಿದ್ದು ಇದರಿಂದಾಗಿ ಭವಿಷ್ಯದಲ್ಲಿ ಜನರು ತೊಂದರೆ ಅನುಭವಿಸಬೇಕಾಗುತ್ತದೆ ಆದ್ದರಿಂದ ಯುಜಿಡಿ ಕಾಮಗಾರಿಯನ್ನು ಕೂಡಲೆ ಸ್ಥಗಿತಗೊಳಿಸಿ ಹೊಸ ಯೋಜನೆಯೊಂದಿಗೆ … [Read more...] about ಮುಂದಾಲೋಚನೆಯಿಲ್ಲದ ಯುಜಿಡಿ ಕಾಮಗಾರಿ ಸ್ಥಗಿತಗೊಳಿಸುವಂತೆ ಸಾರ್ವಜನಿಕರ ಆಗ್ರಹ
ಯುವತಿ ನಾಪತ್ತೆ; ಪ್ರಕರಣ ದಾಖಲು
ಭಟ್ಕಳ : ತನ್ನ ಮನೆಯಿಂದ ಮಂಗಳೂರಿನ ಮೀನಿನ ಫ್ಯಾಕ್ಟರಿಗೆ ಹೋಗುತ್ತೇನೆ ಎಂದು ಹೇಳಿ ಹೋದ ಯುವತಿಯೋರ್ವಳು ಮತ್ತೆ ಮರಳಿ ಮನೆಗೆ ಬಾರದೆ ನಾಪತ್ತೆಯಾಗಿರುವ ಘಟನೆ ತಾಲೂಕಿನ ಜಾಲಿಯಲ್ಲಿ ನಡೆದಿದೆನಾಪತ್ತೆಯಾದ ಲಲಿತಾ ಸೊಮ್ಮಯ್ಯ ಗೊಂಡ (29) ಎಂದು ತಿಳಿದು ಬಂದಿದೆ. ಈಕೆದಿನಾಂಕ: 16-11-2020 ರಂದು ಬೆಳಿಗ್ಗೆ 10-00 ಗಂಟೆಗೆ ತನ್ನ ಮನೆಯಾದ ಭಟ್ಕಳದ ಸಣ್ಣಮನೆ, ಜಾಲಿಯಿಂದ ಮಂಗಳೂರಿನ ಮೀನಿನ ಫ್ಯಾಕ್ಟರಿಗೆ ಹೋಗುತ್ತೇನೆ ಎಂದು ಹೇಳಿ ಹೋದವಳು ಈವರೆಗೂ ಮನೆಗೆ ವಾಪಸ್ ಬಾರದೇ, … [Read more...] about ಯುವತಿ ನಾಪತ್ತೆ; ಪ್ರಕರಣ ದಾಖಲು
ಸ್ನೇಹಕ್ಕೆ ಬೆಲೆ ನೀಡಿದ ಗೆಳೆಯ
ಎಲ್ಲವನ್ನೂ ಮೀರಿ ಗಟ್ಟಿಯಾಗಿ ನಿಲ್ಲುವಂತಹ ಸಂಬಂಧ ಅಂದರೆ ಸ್ನೇಹ. ರಕ್ತ ಸಂಬಂಧವಿರದೆ ಬೊಗಸೆ ಪ್ರೀತಿಯಿದ್ದು ಶುದ್ಧ ಮನಸ್ಸಿನಿಂದ ಸಾಗುವ ಪಯಣವು ಕೂಡ ಗೆಳೆತನ. ನನ್ನ ವಿದ್ಯಾರ್ಥಿ ಜೀವನದಲ್ಲಿ "ಶ್ರೀ ಭದ್ರಕಾಳಿ ಹೈಸ್ಕೂಲ್"ಗೆ ಅಧ್ಯಯನ ಮಾಡಲು 8ನೇ ತರಗತಿಗೆ ಆಗಮಿಸಿದಾಗ ನನಗೆ ಹಾಲಿಇದ್ದ ಸ್ನೇಹಿತರ ಸಂಖ್ಯೆಯು ಇನ್ನೂ ಹೆಚ್ಚಲು ಪಾರಂಭಿಸಿತು.ಸ್ನೇಹಿತರ ಸಂಘದಲ್ಲಿ ನನಗೆ ನೂತನವಾಗಿ ಪರಿಚಿತರಲ್ಲೊಬ್ಬನಾದ ಗೆಳೆಯ ಗೋಕರ್ಣದ ಮೇಲಿನಕೇರಿಯವನಾದ ವಿನಾಯಕ ಮಾಣೇಶ್ವರ … [Read more...] about ಸ್ನೇಹಕ್ಕೆ ಬೆಲೆ ನೀಡಿದ ಗೆಳೆಯ


