• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Canara News | Latest Canara News in Kannada | Regional Canara News

 

 

We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.

You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc

ಹಳಿಯಾಳದಲ್ಲಿ ಬುಧವಾರ ಇಬ್ಬರಲ್ಲಿ ಸೊಂಕು ಪತ್ತೆ- 18 ಜನ ಗುಣಮುಖರಾಗಿ ಬಿಡುಗಡೆ.

August 20, 2020 by Yogaraj SK Leave a Comment

ಹಳಿಯಾಳ :- ಬುಧವಾರ ಹಳಿಯಾಳದಲ್ಲಿ ಇಬ್ಬರಲ್ಲಿ ಸೊಂಕು ದೃಢಪಟ್ಟಿದ್ದರೇ 18 ಜನರು ಕೊರೊನಾ ಸೊಂಕಿನಿಂದ ಗುಣಮುಖರಾಗಿ ಬಿಡುಗಡೆ ಹೊಂದಿದ್ದು ಸಕ್ರಿಯ ಸೊಂಕಿತರ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಮುಖವಾಗಿದೆ.ಕೆಕೆ ಹಳ್ಳಿ ಗ್ರಾಮದ 53 ವರ್ಷದ ವ್ಯಕ್ತಿಯಲ್ಲಿ ಹಾಗೂ ಮಂಗಳವಾಡದ 67 ವರ್ಷದ ವೃದ್ದನಲ್ಲಿ ಬುಧವಾರ ಸೊಂಕು ದೃಢಪಟ್ಟಿದೆ. ಈ ಮೂಲಕ ಹಳಿಯಾಳ ತಾಲೂಕಿನಲ್ಲಿ ಈವರೆಗೆ ಒಟ್ಟೂ ಕೊರೊನಾ ಸೊಂಕಿತರ ಸಂಖ್ಯೆ 317ಕ್ಕೆ ಏರಿಕೆಯಾಗಿದೆ.ಇದರಲ್ಲಿ ಕೊರೊನಾದಿಂದ ಸಂಪೂರ್ಣ … [Read more...] about ಹಳಿಯಾಳದಲ್ಲಿ ಬುಧವಾರ ಇಬ್ಬರಲ್ಲಿ ಸೊಂಕು ಪತ್ತೆ- 18 ಜನ ಗುಣಮುಖರಾಗಿ ಬಿಡುಗಡೆ.

ಬೋಟ್ ಮುಳುಗಡೆ:ಮೀನುಗಾರರು ಪ್ರಾಣಾಪಾಯದಿಂದ ಪಾರು

August 20, 2020 by Sachin Hegde Leave a Comment

ಕುಮಟಾ:* ಆಳ ಸಮುದ್ರದಲ್ಲಿ ಟ್ರಾಲ್ ಬೋಟ್ ಮುಳುಗಡೆಯಾದ ಘಟನೆ ತಾಲೂಕಿನ ದಾರೇಶ್ವರ ಬಳಿಯ ಕಡಲಿನಲ್ಲಿ ಗುರುವಾರ ನಡೆದಿದೆ.ಮೋಹನ್ ಹರಿಕಂತ್ರ ಕಿಮಾನಿ ಎನ್ನುವವರಿಗೆ ಸೇರಿದ ವಿಜಯಲಕ್ಷ್ಮಿ ಎನ್ನುವ ಬೋಟ್ ಮುಳುಗಡೆಯಾಗಿದ್ದು .ಅದೃಷ್ಟವಶಾತ್ ಬೋಟ್​​ನಲ್ಲಿದ್ದ ನಾಲ್ವರು ಮೀನುಗಾರರನ್ನು ಇತರೆ ಬೋಟ್​ಗಳ ಮೀನುಗಾರರು ರಕ್ಷಣೆ ಮಾಡಿದ್ದಾರೆ.ಬೆಳಗ್ಗೆ ಮೀನುಗಾರಿಕೆಗೆ ತೆರಳಿದಾಗ ಕಡಲಿನಲ್ಲಿ ಅಲೆಗಳ ಅಬ್ಬರಕ್ಕೆ ಸಿಲುಕಿದ ಬೋಟ್​ ಮುಳಗತೊಡಗಿತ್ತು. ಇದನ್ನು … [Read more...] about ಬೋಟ್ ಮುಳುಗಡೆ:ಮೀನುಗಾರರು ಪ್ರಾಣಾಪಾಯದಿಂದ ಪಾರು

ಹಳಿಯಾಳದಲ್ಲಿ ಸುರಿದ ಭಾರಿ ಮಳೆಗೆ 70 ಕ್ಕು ಹೆಚ್ಚು ಮನೆಗಳಿಗೆ ಹಾನಿ.

August 19, 2020 by Yogaraj SK Leave a Comment

ಹಳಿಯಾಳ :- ಶನಿವಾರದಿಂದ ಸೋಮವಾರದವರೆಗೆ 3 ದಿನಗಳ ಕಾಲ ಸುರಿದ ಮಳೆಗೆ ತಾಲೂಕಿನಲ್ಲಿ ಹಳ್ಳಿಗಳು ಸೇರಿದಂತೆ ಪಟ್ಟಣ ಪ್ರದೇಶದಲ್ಲಿ 70ಕ್ಕೂ ಹೆಚ್ಚು ಮನೆಗಳ ಗೊಡೆಗಳು ಕುಸಿದುಬಿದ್ದು ಲಕ್ಷಾಂತರ ರೂ. ನಷ್ಟ ಸಂಭವಿಸಿದ ಬಗ್ಗೆ ವರದಿಯಾಗಿದೆ.ಶನಿವಾರದಿಂದ ಆರಂಭವಾಗಿ ಸೋಮವಾರ ಬೆಳಿಗ್ಗೆಯವರೆಗೆ ಬಿಡುವು ನೀಡದೆ ಸುರಿದಿದ್ದ ಮಳೆ ಸೋಮವಾರ ಹಾಗೂ ಮಂಗಳವಾರ ಸಾಯಂಕಾಲದ ವರೆಗೂ ಕೊಂಚ ಬಿಡುವು ನೀಡಿತ್ತು. ಆದರೇ ಮಂಗಳವಾರ ಸಾಯಂಕಾಲದಿಂದ ಮತ್ತೇ ತಾಲೂಕಿನಲ್ಲಿ ಮಳೆ … [Read more...] about ಹಳಿಯಾಳದಲ್ಲಿ ಸುರಿದ ಭಾರಿ ಮಳೆಗೆ 70 ಕ್ಕು ಹೆಚ್ಚು ಮನೆಗಳಿಗೆ ಹಾನಿ.

ಸೊಮವಾರ ಮತ್ತು ಮಂಗಳವಾರ‌ 12 ಜನರಲ್ಲಿ ಸೊಂಕು ದೃಢ- 11 ಜನ ಗುಣಮುಖರಾಗಿ ಬಿಡುಗಡೆ

August 19, 2020 by Yogaraj SK Leave a Comment

ಹಳಿಯಾಳ :- ಸೋಮವಾರ 9 ಜನರಲ್ಲಿ ಹಾಗೂ ಮಂಗಳವಾರ 3 ಹೀಗೆ ಎರಡು ದಿನ 12 ಜನರಲ್ಲಿ ಕೊರೊನಾ ಸೊಂಕು ದೃಢವಾಗಿದ್ದರೇ 11ಜನರು ಗುಣಮುಖರಾಗಿ ಬಿಡುಗಡೆ ಹೊಂದಿದ್ದು ತಾಲೂಕಿನ ಸಕ್ರಿಯ ಸೊಂಕಿತರ ಸಂಖ್ಯೆ 55 ಕ್ಕೆ ಏರಿಕೆಯಾಗಿದೆ.ಶನಿವಾರ ಹಾಗೂ ಭಾನುವಾರ ಒಂದೇ ಒಂದು ಸೊಂಕಿತ ಪ್ರಕರಣಗಳು ಪತ್ತೆಯಾಗಿರಲಿಲ್ಲ ಬದಲಾಗಿ 23 ಜನ ಕೊರೊನಾದಿಂದ ಗುಣಮುಖರಾಗಿ ಬಿಡುಗಡೆ ಹೊಂದಿದ್ದರು ಆದರೇ ಮತ್ತೇ ಎರಡು ದಿನದಲ್ಲಿ 13 ಜನರಲ್ಲಿ ಕೊರೊನ ದೃಢವಾಗುವ ಮೂಲಕ ಹಳಿಯಾಳ ತಾಲೂಕಿನಲ್ಲಿ ಈವರೆಗೆ … [Read more...] about ಸೊಮವಾರ ಮತ್ತು ಮಂಗಳವಾರ‌ 12 ಜನರಲ್ಲಿ ಸೊಂಕು ದೃಢ- 11 ಜನ ಗುಣಮುಖರಾಗಿ ಬಿಡುಗಡೆ

ಎಸ್.ಎಸ್.ಎಲ್.ಸಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿ ಮನೆಗೆ ಭೇಟಿ ನೀಡಿ ಸನ್ಮಾನಿಸಿದ ಜಿಲ್ಲಾ ಪಂಚಾಯತ ಸದಸ್ಯ ಶಿವಾನಂದ ಹೆಗಡೆ ಕಡತೋಕಾ

August 19, 2020 by Vishwanath Shetty Leave a Comment

ಎಸ್ ಎಸ್ ಎಲ್ ಸಿ ರಾಜ್ಯಕ್ಕೆ ಆರನೇ ಸ್ಥಾನ ಪಡೆದ ಪ್ರತಿಭಾವಂತ ವಿದ್ಯಾರ್ಥಿ ಜಯಂತ ರಾಜೇಂದ್ರ ಹಬ್ಬು ಮನೆಗೆ ಜಿಲ್ಲಾ ಪಂಚಾಯತ್ ಸದಸ್ಯ ಶಿವಾನಂದ ಹೆಗಡೆ ಕಡತೊಕಾ ಗೌರವಿಸಿ ಸನ್ಮಾನಿಸಿದರು.        ಹೊನ್ನಾವರ ತಾಲ್ಲೂಕು ಹಳದಿಪುರದ ರಾಜೇಂದ್ರ ಜಯಂತ ಹಬ್ಬು ಮತ್ತು  ನಾಗವೇಣಿ ಹಬ್ಬು ಇವರ ಪುತ್ರ ಜಯಂತ ರಾಜೇಂದ್ರ ಹಬ್ಬು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇಕಡಾ 99.20 (620/625) ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ಆರನೇ ರ್ಯಾಂಕ್ ಮತ್ತು … [Read more...] about ಎಸ್.ಎಸ್.ಎಲ್.ಸಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿ ಮನೆಗೆ ಭೇಟಿ ನೀಡಿ ಸನ್ಮಾನಿಸಿದ ಜಿಲ್ಲಾ ಪಂಚಾಯತ ಸದಸ್ಯ ಶಿವಾನಂದ ಹೆಗಡೆ ಕಡತೋಕಾ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,713 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar