• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Canara News | Latest Canara News in Kannada | Regional Canara News

 

 

We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.

You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc

ಬಾಣಸಗೇರಿ ತೋಟಗಾರಿಕೆ ಕ್ಷೇತ್ರ ಅಭಿವೃದ್ಧಿಗೆ 23.91 ಲಕ್ಷ ಮಂಜೂರಿ- ಸಚಿವ ಆರ್.ವಿ.ದೇಶಪಾಂಡೆ.

June 26, 2019 by Yogaraj SK Leave a Comment

ಹಳಿಯಾಳ:- ತಾಲೂಕಿನ ಬಾಣಸಗೇರಿ ತೋಟಗಾರಿಕೆ ಕ್ಷೇತ್ರವನ್ನು ಮಾದರಿ ತೋಟಗಾರಿಕೆ ಕ್ಷೇತ್ರವನ್ನಾಗಿ ಪರಿವರ್ತಿಸಲು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಅವರ ಪ್ರಯತ್ನದ ಫಲವಾಗಿ ಬಾಣಸಗೇರಿ ತೋಟಗಾರಿಕೆ ಕ್ಷೇತಕ್ಕೆ 23.91ಲಕ್ಷ ಅನುದಾನ ಮಂಜೂರಾಗಿದೆ ಎಂದು ಸಚಿವರ ಹಳಿಯಾಳ ಕಾರ್ಯಾಲಯ ಪ್ರಕಟಣೆಯಲ್ಲಿ ತಿಳಿಸಿದೆ. 2019-20ನೇ ಸಾಲಿನಲ್ಲಿ ನಬಾರ್ಡ ಬ್ಯಾಂಕನ ಐಆರ್‍ಡಿಎಫ್ 23 ಗ್ರಾಮೀಣ ಮೂಲಭೂತ ಸೌಕರ್ಯಗಳ ಅಭಿವೃದ್ದಿ ಅನುದಾನ ಯೋಜನೆಯಡಿಯಲ್ಲಿ ಈ ಅನುದಾನ ಮಂಜೂರಿಯಾಗಿದೆ ಎಂದಿರುವ … [Read more...] about ಬಾಣಸಗೇರಿ ತೋಟಗಾರಿಕೆ ಕ್ಷೇತ್ರ ಅಭಿವೃದ್ಧಿಗೆ 23.91 ಲಕ್ಷ ಮಂಜೂರಿ- ಸಚಿವ ಆರ್.ವಿ.ದೇಶಪಾಂಡೆ.

ಕೃಷಿ ಇಲಾಖೆ ಹಾಗೂ ಕೃಷಿ ಸಂಬಂಧಿತ ಇಲಾಖೆಗಳ ಸಂಯುಕ್ತಆಶ್ರಯದಲ್ಲಿ 2019-20ನೇ ಸಾಲಿನ ಸಮಗ್ರ ಕೃಷಿ ಅಭಿಯಾನ

June 26, 2019 by Gaju Gokarna Leave a Comment

ಹೊನ್ನಾವರ :ಕೃಷಿ ಇಲಾಖೆ ಹಾಗೂ ಕೃಷಿ ಸಂಬಂಧಿತ ಇಲಾಖೆಗಳ ಸಂಯುಕ್ತಆಶ್ರಯದಲ್ಲಿ 2019-20ನೇ ಸಾಲಿನ ಸಮಗ್ರ ಕೃಷಿ ಅಭಿಯಾನಕಾರ್ಯಕ್ರಮವನ್ನು ಹಳದಿಪುರಗ್ರಾ.ಪಂ.ಆವರಣದಲ್ಲಿಜೂನ್ 28 ರಂದು ಶುಕ್ರವಾರಕುಮಟಾ ಶಾಸಕ ದಿನಕರ ಶೆಟ್ಟಿ ಉದ್ಘಾಟಿಸಿ ಚಾಲನೆ ನೀಡಲಿದ್ದಾರೆಎಂದು ಕೃಷಿ ಅಧಿಕಾರಿ ಪುನೀತಾಎಸ್.ಬಿ. ತಿಳಿಸಿದರು. ಇವರು ಹೊನ್ನಾವರ ಪಟ್ಟಣದ ಕೃಷಿ ಇಲಾಖಾ ಕಛೇರಿಯಲ್ಲಿ ನಡೆದ ಪತ್ರಿಕಾಗೊಷ್ಟಿಯನ್ನು ಉದ್ದೇಶಿಸಿ ಮಾಹಿತಿ ನೀಡಿದರು. ರೈತರಿಗೆ ಪ್ರತಿ ವರ್ಷದಂತೆ ಕೃಷಿ … [Read more...] about ಕೃಷಿ ಇಲಾಖೆ ಹಾಗೂ ಕೃಷಿ ಸಂಬಂಧಿತ ಇಲಾಖೆಗಳ ಸಂಯುಕ್ತಆಶ್ರಯದಲ್ಲಿ 2019-20ನೇ ಸಾಲಿನ ಸಮಗ್ರ ಕೃಷಿ ಅಭಿಯಾನ

ಶಾಸಕ ದಿನಕರ ಶೆಟ್ಟಿ ಯಿಂದ ಭಾಗ್ಯಲಕ್ಷ್ಮೀ ಬಾಂಡ್ ವಿತರಣೆ

June 26, 2019 by Gaju Gokarna Leave a Comment

ಹೊನ್ನಾವರ:ಸರ್ಕಾರ ಹಲವು ಯೋಜನೆಗಳನ್ನು ಮಹಿಳೆಯರಿಗಾಗಿ ಜಾರಿಗೆ ತಂದಿದ್ದು ಅದನ್ನು ಸದುಪಯೋಗ ಮಾಡಿಕೊಳ್ಳುವ ಕೆಲಸ ಆಗುತ್ತಿಲ್ಲ ಎಂದು ಶಾಸಕ ದಿನಕರ ಶೆಟ್ಟಿ ವಿಷಾದ ವ್ಯಕ್ತಪಡಿಸಿ ಸರ್ಕಾರದ ಯೋಜನೆಗಳನ್ನು ಅಧಿಕಾರಿಗಳು ಸರಿಯಾದ ಮಾಹಿತಿ ನೀಡುವ ಕೆಲಸ ಮಾಡಬೇಕಿದೆ ಎಂದರು.ಜಿಲ್ಲಾ ಪಂಚಾಯತ ಉತ್ತರ ಕನ್ನಡ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಕಾರವಾರ ಶಿಶು ಅಭಿವೃದ್ದಿ ಯೋಜನೆ ಸಹಯೋಗದಲ್ಲಿ ಹೊನ್ನಾವರ ತಾಲೂಕ ವ್ಯಾಪ್ತಿಯಲ್ಲಿ ಮಂಜೂರಾದ ಭಾಗ್ಯಲಕ್ಷ್ಮೀ ಬಾಂಡ್ … [Read more...] about ಶಾಸಕ ದಿನಕರ ಶೆಟ್ಟಿ ಯಿಂದ ಭಾಗ್ಯಲಕ್ಷ್ಮೀ ಬಾಂಡ್ ವಿತರಣೆ

ಸ್ಥಿತಿಗಾರ ಶಾಲೆಯಲ್ಲಿ ಬೊನ್ಸಾಯಿ ಕೃಷಿ ಪದ್ಧತಿಯ ಉಪನ್ಯಾಸ ಮತ್ತು ಪ್ರಾತ್ಯಕ್ಷಿಕೆ

June 26, 2019 by Gaju Gokarna Leave a Comment

ಹೊನ್ನಾವರ : ಸ್ಥಿತಿಗಾರ ಶಾಲೆಯಲ್ಲಿ ವಿದ್ಯಾರ್ಥಿ ಮತ್ತು ಊರನಾಗರಿಕರಿಗೆ ಬೊನ್ಸಾಯಿ ಕೃಷಿ ಪದ್ಧತಿಯ ಕುರಿತು ಉಪನ್ಯಾಸ ಮತ್ತು ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು É ಏರ್ಪಡಿಸಲಾಗಿತ್ತು. ನಿವೃತ್ತ ವಲಯ ಅರಣ್ಯಾಧಿಕಾರಿಗಳಾದ ಎಲ್.ಆರ್. ಹೆಗಡೆ ಬೊನ್ಸಾಯಿ ಕೃಷಿ ಪದ್ಧತಿಯ ಕುರಿತು ಉಪನ್ಯಾಸ ಮತ್ತು ಪ್ರಾತ್ಯಕ್ಷಿಕೆಯನ್ನು ನೀಡಿದರು. ಜಪಾನ್ ದೇಶದಲ್ಲಿ ಹುಟ್ಟಿದ ಈ ಕೃಷಿಗೆ ಜಗತ್ತಿನಾದ್ಯಂತ ಬೇಡಿಕೆಯಿದೆ. ಕಡಿಮೆ ಜಾಗದಲ್ಲಿ ಹೆಚ್ಚು ಇಳುವರಿ ಪಡೆಯಲು ಬೊನ್ಸಾಯಿ ಕೃಷಿ … [Read more...] about ಸ್ಥಿತಿಗಾರ ಶಾಲೆಯಲ್ಲಿ ಬೊನ್ಸಾಯಿ ಕೃಷಿ ಪದ್ಧತಿಯ ಉಪನ್ಯಾಸ ಮತ್ತು ಪ್ರಾತ್ಯಕ್ಷಿಕೆ

ಚೆಸ್ ಪಟು ಸಮರ್ಥ ಅಮೇರಿಕಾಕ್ಕೆ

June 26, 2019 by Vishwanath Shetty Leave a Comment

Ces paṭu ,samartha ,amērikākke

ಹೊನ್ನಾವರ ಜೂ. 26 : ದೈಹಿಕ ಅಸಹಾಕರವನ್ನು ಮೆಟ್ಟಿ ನಿಂತು ಬೌದ್ಧಿಕ ಸಾಮಥ್ರ್ಯದಲ್ಲಿ ಮೆಟ್ಟಿಲೇರುತ್ತ ಚೆಸ್ ಪಟುವಾಗಿ ಬೆಳೆದ ಸಮರ್ಥ ಜಗದೀಶ ರಾವ್ ಅಮೇರಿಕಾ ಹಾಗೂ ಸ್ಲೋವಾಕಿಯಾದಲ್ಲಿ ನಡೆಯುವ 2ನೇ ವಿಶ್ವಮಟ್ಟದ ಚದುರಂಗ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದು ತಂದೆ ಜಗದೀಶ ರಾವ್ ಮಗನನ್ನು ಕರೆದೊಯ್ದಿದ್ದಾರೆ. ದಿ. 28ರಿಂದ ಜುಲೈ 6ರವರೆಗೆ ಸ್ಲೋವಾಕಿಯಾದಲ್ಲಿ ನಡೆಯುವ ಐಪಿಸಿಎ ವಿಶ್ವಮಟ್ಟದ ಚದುರಂಗ ಸ್ಪರ್ಧೆ ಹಾಗೂ ದಿ. 9-7-2019ರಿಂದ 14-7-2019ರವರೆಗೆ ಅಮೇರಿಕಾದ … [Read more...] about ಚೆಸ್ ಪಟು ಸಮರ್ಥ ಅಮೇರಿಕಾಕ್ಕೆ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,750 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar