ಹಳಿಯಾಳ:- ಬೆಂಗಳೂರಿನ ಜಿಗಣಿಯಲ್ಲಿರುವ ಪ್ರಖ್ಯಾತ ಬಹುರಾಷ್ಟ್ರೀಯ ಕಂಪನಿ ಸ್ನೈಡರ್ ಇಲೆಕ್ಟ್ರಿಕ್‍ನಲ್ಲಿ ಅಪ್ರೆಂಟಿಶೀಫ್ ತರಬೇತಿಗಾಗಿ ಕ್ಯಾಂಪಸ ಸಂದರ್ಶನವನ್ನು ಹಳಿಯಾಳದ ದೇಶಪಾಂಡೆ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ದಿನಾಂಕ 08-05-2019 ರಂದು ಹಮ್ಮಿಕೊಳ್ಳಲಾಗಿದೆ ಎಂದು ಪ್ರಾಂಶುಪಾಲ ದಿನೇಶ ನಾಯ್ಕ ತಿಳಿಸಿದ್ದಾರೆ. ಐ.ಟಿ.ಐ. ಇಲೆಕ್ಟ್ರೀಕಲ್ (NCVT) ಹಾಗೂ ಎಲೆಕ್ಟ್ರಾನಿಕ್ ಮೆಕ್ಯಾನಿಕ್ ((NCVT) ಪಾಸಾದವರು ಹಾಗೂ ಕೊನೆಯ ಸೆಮಿಸ್ಟರ್‍ನಲ್ಲಿರುವ 22 ವರ್ಷದ … [Read more...] about ಬೆಂಗಳೂರಿನ ಸ್ನೈಡರ್ ಇಲೆಕ್ಟ್ರಿಕ್‍ನಲ್ಲಿ ಅಪ್ರೆಂಟಿಶಿಫ್ ತರಬೇತಿಗಾಗಿ ಕ್ಯಾಂಪಸ ಸಂದರ್ಶನ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಟೋಯಟಾ ಕಿರ್ಲೋಸ್ಕರ ಮೋಟಾರ್ಸ್ ಲಿಮಿಟೆಡ್‍ನಲ್ಲಿ ಐ.ಟಿ.ಐ. ವಿದ್ಯಾರ್ಥಿಗಳಿಗೆ ಅಪ್ರೆಂಟಿಶಿಫ್
ಹಳೀಯಾಳ:- ಪ್ರತಿಷ್ಠಿತ ಟೋಯಟಾ ಕಿರ್ಲೋಸ್ಕರ ಮೋಟಾರ್ಸ್ ಲಿಮಿಟೆಡ್‍ನಲ್ಲಿ ಐ.ಟಿ.ಐ. (Fitter, Electrician, MMV, Turner, Tool and Dia Maker, Welder, Diesel Mechanic, ಪಾಸಾದ ಮತ್ತು ಅಂತಿಮ ಸೆಮಿಸ್ಟರ್‍ನಲ್ಲಿ ವ್ಯಾಸಂಗ ಮಾಡುತ್ತಿರುವ 18 ರಿಂದ 23 ವರ್ಷ ವಯಸ್ಸಿನ ಓಅಗಿಖಿ ಟ್ರೇಡ್‍ಗಳಿಗೆ ಅಪ್ರೇಂಟಿಶೀಫ್ ತರಬೇತಿಗಾಗಿ ದಿನಾಂಕ 13-05-2019 ರಂದು ಬೆ. 9.30 ಕ್ಕೆ ಲಿಖಿತ ಪರೀಕ್ಷೆ, ದಿನಾಂಕ 14-05-2019 ರಂದು ವೈಯಕ್ತಿಕ ಸಂದರ್ಶನ ಇರುವುದು. ಅವಶ್ಯಕ … [Read more...] about ಟೋಯಟಾ ಕಿರ್ಲೋಸ್ಕರ ಮೋಟಾರ್ಸ್ ಲಿಮಿಟೆಡ್‍ನಲ್ಲಿ ಐ.ಟಿ.ಐ. ವಿದ್ಯಾರ್ಥಿಗಳಿಗೆ ಅಪ್ರೆಂಟಿಶಿಫ್
ಹೊಂಡಾ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಪ್ರೈ. ಲಿಮಿಟೆಡ್‍ನಲ್ಲಿ ಐ.ಟಿ.ಐ. ವಿದ್ಯಾರ್ಥಿಗಳಿಗೆ ಅಪ್ರೆಂಟಿಶಿಫ್
ಹಳಿಯಾಳ:- ಪ್ರತಿಷ್ಠಿತ ಹೊಂಡಾ ಮೋಟಾರ್‍ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಲಿ. ನರಸಾಪೂರ (ಕೋಲಾರ)ದಲ್ಲಿ ಐ.ಟಿ.ಐ ಪಾಸಾದ (Fitter, Machinist, Turner, Painter , Sheet Metal Worker, Tool and Die Making, Welder, Electrician, Electronic Mechanic, Mechanic Diesel,ಒಒಗಿ ಪಾಸಾದ ಮತ್ತು ಅಂತಿಮ ಸೆಮಿಸ್ಟರ್‍ನಲ್ಲಿ ವ್ಯಾಸಂಗ ಮಾಡುತ್ತಿರುವ 18 ರಿಂದ 23 ವರ್ಷ ವಯಸ್ಸಿನ ಓಅಗಿಖಿ ಟ್ರೇಡ್‍ಗಳಿಗೆ ಅಪ್ರೇಂಟಿಶೀಫ್ ತರಬೇತಿಗಾಗಿ ದಿನಾಂಕ 10-05-2019 … [Read more...] about ಹೊಂಡಾ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಪ್ರೈ. ಲಿಮಿಟೆಡ್‍ನಲ್ಲಿ ಐ.ಟಿ.ಐ. ವಿದ್ಯಾರ್ಥಿಗಳಿಗೆ ಅಪ್ರೆಂಟಿಶಿಫ್
ರಾಷ್ಟ್ರೀಯ ಸಮಾಜ ಪಕ್ಷದ ಉತ್ತರ ಕನ್ನಡ ಜಿಲ್ಲಾಧ್ಯಕ್ಷರಾಗಿ ನಾಗರಾಜ ನಾಯ್ಕ ನೇಮಕ
ಶಿರಸಿ: ರಾಷ್ಟ್ರೀಯ ಸಮಾಜ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯಧರ್ಶಿಗಳಾದ ನಿವೇದಿತಾ ಕೊಟ್ರೇಜಾ ರವರ ಮೌಕಿಕ ಆದೇಶದ ಮೇರೆಗೆ ನಾಗರಾಜ ನಾಯ್ಕರವರನ್ನು ಉತ್ತರ ಕನ್ನಡ ಜಿಲ್ಲಾಧ್ಯಕ್ಷರನ್ನಾಗಿ ಪಕ್ಷದ ರಾಜ್ಯಸಂಯೋಜಕರಾದ ಡಿ ಎಸ್ ತೊಂಟಾಪುರರವರು ನೇಮಕಮಾಡಿ ಆದೇಶಿಸಿದ್ದಾರೆ. ರಾಷ್ಟ್ರೀಯ ಸಮಾಜ ಪಕ್ಷದ ಸಂಘಟನೆಗಾಗಿ ಹೊಸ ಚಿಂತನೆಯೊಂದಿಗೆ ಸ್ಥಾಪಿತವಾಗಿರುವ ರಾಷ್ಟ್ರೀಯ ಸಮಾಜ ಪಕ್ಷವು ನಾಗರಾಜ ನಾಯ್ಕರವರಿಗೆ ಉತ್ತರ ಕನ್ನಡ ಜಿಲ್ಲಾಧ್ಯಕ್ಷರಾಗಿ … [Read more...] about ರಾಷ್ಟ್ರೀಯ ಸಮಾಜ ಪಕ್ಷದ ಉತ್ತರ ಕನ್ನಡ ಜಿಲ್ಲಾಧ್ಯಕ್ಷರಾಗಿ ನಾಗರಾಜ ನಾಯ್ಕ ನೇಮಕ
ವಿಆರ್ ಡಿಎಮ್ ಟ್ರಸ್ಟ್ ನಿಂದ sslc ಯಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಗಳಿಸಿದ ಪುಷ್ಪಲತಾಗೆ ಸನ್ಮಾನ.
ಹಳಿಯಾಳ:- ಎಸ್ ಎಸ್.ಎಲ್.ಸಿ ಪರೀಕ್ಷೆಯಲ್ಲಿ 614 ಅಂಕ(ಶೇ.98.24) ಪಡೆದು ತಾಲೂಕಿಗೆ ಪ್ರಥಮ ಸ್ಥಾನ ಪಡೆದಿರುವ ಪುಷ್ಪಲತಾಳಿಗೆ ಅಭಿನಂದನೆಯ ಮಹಾಪುರವೇ ಹರಿದು ಬರುತ್ತಿದೆ. ಪಟ್ಟಣದ ಕಂದಾಯ ಇಲಾಖೆಯ ನೌಕರ ಅಶೋಕ ಚೆನ್ನಬಸನ್ನವರ ಅವರ ಪುತ್ರಿಯಾಗಿರುವ ಪುಷ್ಪಲತಾಳ ಸಾಧನೆಗೆ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಅಭಿನಂದನೆ ಸಲ್ಲಿಸಿದ್ದಾರೆ. ಪಟ್ಟಣದ ವಿ.ಆರ್.ಡಿಎಮ್ ಟ್ರಸ್ಟ್‍ನ ಪ್ರಬಂಧಕರಾದ ವಿವೇಕ ಹೆಗಡೆ, ದೇಶಪಾಂಡೆ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಯ … [Read more...] about ವಿಆರ್ ಡಿಎಮ್ ಟ್ರಸ್ಟ್ ನಿಂದ sslc ಯಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಗಳಿಸಿದ ಪುಷ್ಪಲತಾಗೆ ಸನ್ಮಾನ.

