ಯಲ್ಲಾಪುರ: ನಮ್ಮ ಜಿಲ್ಲೆಯ ಪತ್ರಕರ್ತರು ಇಲ್ಲಿ ಆಗಬೇಕಾದ ಅಭಿವೃದ್ದಿಯ ಕುರಿತು ಬೆಳಕು ಚೆಲ್ಲುವ ವರದಿಯನ್ನು ವಿವೇಚನೆಯಿಂದ ಮಾಡಬೇಕಾದ ಸಾಮಾಜಿಕ ಹೊಣೆಗಾರಿಕೆ ಅವರ ಮೇಲಿದೆ. ಇಂದು ಮಾಧ್ಯಮವೃತ್ತಿಗಿರುವ ಗೌರವ ಕಡಿಮೆಯಾಗುತ್ತಿರುವದಕ್ಕೆ ಒಂದೆಡೆ ನಾವು ಕಾರಣಿಭೂತರೆಂದರೂ ತಪ್ಪಾಗಲಿಕ್ಕಿಲ್ಲ.ಎಂದು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹೇಳಿದರು. ಅವರು ಪಟ್ಟಣದ ಎಪಿಎಂಸಿ ಆವಾರದ ಅಡಿಕೆಭವನದಲ್ಲಿ ಜಿಲ್ಲಾ ಮಟ್ಟದ ಪತ್ರಿಕಾ … [Read more...] about ಪತ್ರಕರ್ತರಿಗೆ ವಿವೇಚನೆಯಿಂದ ವರದಿ ಮಾಡಬೇಕಾದ ಸಾಮಾಜಿಕ ಹೊಣೆಗಾರಿಕೆ ಇದೆ
Yellapur
ಸಸ್ಯ ಪ್ರದರ್ಶನ ಮತ್ತು ವಿನಿಮಯ ಮೂಲಕ ಗಿಡ ಬೆಳೆಸಲು ಪ್ರೇರಣೆಯಾಗುತ್ತದೆ
ಯಲ್ಲಾಪುರ : ಮಲೆನಾಡಿನ ಮನೆಯಂಗಳದಲ್ಲಿಯೇ ಔಷಧಿ ಹಾಗೂ ಹೂಗಳ ಸಸ್ಯ ಪರಂಪರಾಗತವಾಗಿ ಎಂಬAತೆ ಕಂಡುಬರುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಮಹಿಳೆಯರದ್ದು ಧಾವಂತದ ಬದುಕಾಗಿದ್ದರಿಂದ ಗಿಡಗಳನ್ನು ಬೆಳೆಸುವ ಆಸಕ್ತಿ ಕಡಿಮೆಯಾಗಿದೆ. ಇಂತಹ ಸಸುಂದರ ಹೂವು, ಸಸ್ಯ ಪ್ರದರ್ಶನ ಹಾಗೂ ವಿನಿಮಯ ಕಾರ್ಯಕ್ರಮ ಮೂಲಕ ಮತ್ತೆ ಗಿಡಗಳ ಬೆಳೆಸಲು ಪ್ರೇರೆಪಿಸುತ್ತದೆ. ಎಂದು ಜಯಶ್ರೀ ಹೆಗಡೆ ಹೇಳಿದರು. ಅವರು ಯಲ್ಲಾಪುರದ ತ್ರಿಪುರಾಂಬಿಕಾ ಮಹಿಳಾ ಒಕ್ಕೂಟ, … [Read more...] about ಸಸ್ಯ ಪ್ರದರ್ಶನ ಮತ್ತು ವಿನಿಮಯ ಮೂಲಕ ಗಿಡ ಬೆಳೆಸಲು ಪ್ರೇರಣೆಯಾಗುತ್ತದೆ
ಮನನೊಂದು ರೈತ ಆತ್ಮಹತ್ಯೆ
ಯಲ್ಲಾಪುರ;ತಾಲೂಕಿನ ಹಿತ್ಲಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹುಲದೇವರ ಜಡ್ಡಿಎಂಬಲ್ಲಿ 55 ವರ್ಷ ವಯಸ್ಸಿನ ಗಣೇಶ್ ಕುಣಬಿ ಎಂಬ ರೈತಾಪಿ ಕಾಯಕ ಮಾಡುವಾತ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯು ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು. ಸಾಲದ ವಿಚಾರವನ್ನು ಮನಸ್ಸಿಗೆ ಹಚ್ಚಿಕೊಂಡಿದ್ದರು. ಶುಕ್ರವಾರ ರಾತ್ರಿಯಿಂದ ಮನೆಗೆ ಬಂದಿರಲಿಲ್ಲ. ಎಂದು ಮೃತನ ಕುಟುಂಬದವರಿಂದ ತಿಳಿದುಬಂದಿದೆ. … [Read more...] about ಮನನೊಂದು ರೈತ ಆತ್ಮಹತ್ಯೆ
ವಿಶ್ವದರ್ಶನ ಕರಿಯರ್ ಅಕಾಡೆಮಿ ಇಂದು ಶುಭಾರಂಭ
ಯಲ್ಲಾಪುರ :ತಾಲೂಕಿನ ವಿಶ್ವದರ್ಶನ ಎಜ್ಯುಕೇಶನ್ ಸೊಸೈಟಿಯು ನೂತನವಾಗಿ ವಿಶ್ವದರ್ಶನ ಕರಿಯರ್ ಅಕಾಡೆಮಿಯನ್ನು (IAS/IPS/IFS/KAS/IBPS BANKING /SSC& TET/CTET/PDO/PSI/FDA/SDA/KVPY ಪರೀಕ್ಷಾ ತರಬೇತಿ ಕೇಂದ್ರ ವನ್ನುಇಂದು (ಜು 19)ಸಂಜೆ 5 ಗಂಟೆಗೆ ಶುಭಾ ರಂಭ ವಾಗಲಿದೆ ಉದ್ಘಾಟಕರಾಗಿ ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿ ಸೋಂದಾ ಇವರ ದಿವ್ಯ ಸಾನಿಧ್ಯದಲ್ಲಿ ಆರಂಭಗೊಳ್ಳಲಿದೆ. ಈ ಕಾರ್ಯಕ್ರಮದಲ್ಲಿ … [Read more...] about ವಿಶ್ವದರ್ಶನ ಕರಿಯರ್ ಅಕಾಡೆಮಿ ಇಂದು ಶುಭಾರಂಭ
ವಿಕಲಚೇತನರಿಗೆ ಆರೋಗ್ಯ ತಪಾಸಣೆ, ಗಾಲಿ ಕುರ್ಚಿ ವಿತರಣೆ
ಯಲ್ಲಾಪುರ:ವಿಕಲಚೇತನರಿಗೆ ಸರ್ಕಾರದ ಸೌಲಭ್ಯ ಗಳೊಂದಿಗೆ ಸಂಘಟನೆಗಳು ನೀಡುವ ಸೌಲಭ್ಯ ಗಳನ್ನು ತಲುಪಿಸಲು ನಮ್ಮ ಇಲಾಖೆ ಸಹಕಾರ ನೀಡುತ್ತಿದೆ.ವಿಕಲಚೇತನರಿಗೆ ಗಾಲಿ ಕುರ್ಚಿ ನೀಡುವ ಮೂಲಕ ಅವರಲ್ಲಿ ಆತ್ಮಸ್ಥೆöÊರ್ಯ ತುಂಬುವ ಕಾರ್ಯ ಸೇವೆನ ಹಿಲ್ಸ ಎಂಟರಪ್ರೆöÊಸಿಸ್ ಸಂಘಟನೆಯಿAದ ಮಾಡಿದ್ದಾರೆ. ಅಂಕಿ ಅಂಶದ ಪ್ರಕಾರ ಜಿಲ್ಲೆಯಲ್ಲಿ ೮೩೪ ದಿವ್ಯಾಂಗರಿದ್ದಾರೆ. ಶೇ ೪೦ರಷ್ಟು ಅಂಗವೀಕಲರಿದ್ದವರಿಗೆ ಸರಕಾರದಿಂದ ವಿಶೇಷ ಸೌಲಭ್ಯಗಳನ್ನು ನೀಡಲಾಗುತ್ತದೆ.ಎಂದು ಜಿಲ್ಲಾ … [Read more...] about ವಿಕಲಚೇತನರಿಗೆ ಆರೋಗ್ಯ ತಪಾಸಣೆ, ಗಾಲಿ ಕುರ್ಚಿ ವಿತರಣೆ




