• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Yellapur

ಯಲ್ಲಾಪುರ ಪಟ್ಟಣದ ಚಮಗಾರಕೆರೆ ನಿಲಕ್ಷದ ಬಗ್ಗೆ ಸಾರ್ವಜನಿಕರಿಂದ ಆಕ್ರೋಶ

September 17, 2020 by Sachin Hegde Leave a Comment

ಯಲ್ಲಾಪುರ: ಪಟ್ಟಣದ ಚಮಗಾರಕೆರೆ ಸಂಪೂರ್ಣ ನಿರ್ಲಕ್ಕೆ ಒಳಗಾಗಿದೆ. ನೀರಿನಿಂದ ಕಂಗೊಳಿಸಬೇಕಿದ್ದ ಕೆರೆಯಲ್ಲಿ ಕಳೆತ್ಯಾಜ್ಯ ತುಂಬಿದ್ದು, ಹಸಿರಿನ ಕೆರೆಯಾಗಿ ಗೊಚರಿಸುತ್ತಿದೆ.ಪಟ್ಟಣದ ನೂತನನಗರ ಜಡ್ಡಿಯಲ್ಲಿ ಬಸ್ ನಿಲ್ದಾಣದ ಹಿಂಬಾಗದಲ್ಲಿರುವ ಚಮಗಾರ ಕೆರೆ ಅಭಿವೃದ್ದಿ ವಂಚಿತವಾಗಿದೆ. ಕಳೆದ  ನಾಲ್ಕು ವರ್ಷಗಳ ಹಿಂದೆ ಕಾಟಾಚಾರಕ್ಕೆಂಬAತೆ ಮಳೆಗಾಲದ ಪೂರ್ವದಲ್ಲಿ ಹೂಳೆತ್ತಲಾಗಿತ್ತು. ಕೊನೆಗೆ ಮಳೆಬಂದು ಹೂಳೆತ್ತುವ ಕೆಲಸ ಅಪೂರ್ಣವಾಯಿತು. ಕೆರೆಯ ಹೊರಭಾಗದಲ್ಲಿ ದೊಡ್ಡ ಗಟಾರ … [Read more...] about ಯಲ್ಲಾಪುರ ಪಟ್ಟಣದ ಚಮಗಾರಕೆರೆ ನಿಲಕ್ಷದ ಬಗ್ಗೆ ಸಾರ್ವಜನಿಕರಿಂದ ಆಕ್ರೋಶ

ರಾಜ್ಯ ಉತ್ತಮ ಶಿಕ್ಷಕ‌ಪ್ರಶಸ್ತಿ ಭಾಸ್ಕರ ನಾಯ್ಕ ಇವರಿಗೆ ಶಾಲಾ ಎಸ್.ಡಿ.ಎಂ.ಸಿ.ಯಿಂದ ಸನ್ಮಾನ

September 15, 2020 by Sachin Hegde Leave a Comment

ಯಲ್ಲಾಪುರ:ರಾಜ್ಯ ಉತ್ತಮಶಿಕ್ಷಕ ಪ್ರಶಸ್ತಿ ಪುರಸ್ಕøತ ಶಿಕ್ಷಕ ಭಾಸ್ಕರ ನಾಯ್ಕ ಅವರನ್ನು ನಂದೊಳ್ಳಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್.ಡಿ.ಎಂ.ಸಿ ವತಿಯಿಂದ ಸೋಮವಾರ ಸನ್ಮಾನಿಸಿ ಗೌರವಿಸಲಾಯಿತು.ತಾ.ಪಂ ಸದಸ್ಯ ನಾಗರಾಜ ಕವಡಿಕೇರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,"ಶಿಕ್ಷಕ ಭಾಸ್ಕರ ನಾಯ್ಕ ಎಲ್ಲರೊಂದಿಗೆ ಉತ್ತಮ ಬಾಂದವ್ಯಹೊಂದಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ,ಶಾಲೆಯನ್ನು ಹಸಿರುಶಾಲೆಯಾಗಿ ನಿರ್ಮಿಸುವ ಮೂಲಕ ಶಾಲೆಯ ಸರ್ವಾಂಗೀಣ ಬೆಳವಣಿಗೆಗೆ ಕಾರಣರಾಗಿದ್ದಾರೆ. ಅವರಿಗೆ … [Read more...] about ರಾಜ್ಯ ಉತ್ತಮ ಶಿಕ್ಷಕ‌ಪ್ರಶಸ್ತಿ ಭಾಸ್ಕರ ನಾಯ್ಕ ಇವರಿಗೆ ಶಾಲಾ ಎಸ್.ಡಿ.ಎಂ.ಸಿ.ಯಿಂದ ಸನ್ಮಾನ

ಪಂಚಾಯತ ರಾಜ್ ಇಲಾಖೆಯ ವಿಕೇಂದ್ರಿಕರಣ ಉಪಾಧ್ಯಕ್ಷರಾಗಿ ಪ್ರಮೋದ ಹೆಗಡೆ ಆಯ್ಕೆಗೆ ಹಲವು ಸಂಘಟನೆಯಿಂದ ಅಭಿನಂದನೆ

September 15, 2020 by Sachin Hegde Leave a Comment

ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆಯ ರಾಜ್ಯ ವಿಕೇಂದ್ರಿಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ನೂತನ ಉಪಾಧ್ಯಕ್ಷರಾಗಿ ಆಯ್ಕೆ ಆದ ಪ್ರಮೋದ ಹೆಗಡೆಯವರನ್ನು ಯಲ್ಲಾಪುರದ ಮುಸ್ಲಿಮ್ ಸಮಾಜದ ಮುಖಂಡರು, ಮೊಹಮ್ಮದಿಯಾ ಮಸ್ಜಿದ್‍ನ ಅಧ್ಯಕ್ಷರು ಹಾಗೂ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಎಸ್.ಡಿ.ಎಮ್.ಸಿ.ಅಧ್ಯಕ್ಷರು ಆದ ಈರ್ಸದ್ ಕಾಗಲ್ಕರ ಹಾಗೂ ಸಾಮಾಜಿಕ ಕಾರ್ಯಕರ್ತರಾದ ಮೊಹಮ್ಮದ ಶಫಿ ಶೇಖ ಅಭಿನಂದಿಸಿದರು. … [Read more...] about ಪಂಚಾಯತ ರಾಜ್ ಇಲಾಖೆಯ ವಿಕೇಂದ್ರಿಕರಣ ಉಪಾಧ್ಯಕ್ಷರಾಗಿ ಪ್ರಮೋದ ಹೆಗಡೆ ಆಯ್ಕೆಗೆ ಹಲವು ಸಂಘಟನೆಯಿಂದ ಅಭಿನಂದನೆ

ಐಎಎಸ್ ಪರಿಕ್ಷೆಯಲ್ಲಿ ಸಾಧನೆ ಮಾಡಿದ ವೆಂಕ್ರಟಮಣ ಕವಡಕೇರಿಯವರಿಗೆ ಸನ್ಮಾನ

September 9, 2020 by Sachin Hegde Leave a Comment

ಯಲ್ಲಾಪುರ:ಐಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣನಾದ ತಾಲೂಕಿನ ವೆಂಕಟ್ರಮಣ ಕವಡಿಕೇರಿ ಅವರಿಗೆ ಚಂದಗುಳಿ ಗ್ರಾ.ಪಂ ಸಭಾಭವನದಲ್ಲಿ ಮಂಗಳವಾರ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.ಸ್ಥಳಿಯ ಊರನಾಗರಿಕರ ಹಾಗೂ ಯುವ ಸಂಘಟನೆಗಳು ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಜ್ಯೋತಿಷಿ ಗೋಪಾಲಕೃಷ್ಣ ಭಟ್ಟ ಹಂಡ್ರಮನೆ ಸನ್ಮಾನಿಸಿ, "ಗ್ರಾಮೀಣ ಭಾಗದ ಯುವಕನೋರ್ವ ಐಎಎಸ್ ಪರೀಕ್ಷೆಯನ್ನು ಬರೆದು ಉತ್ತೀರ್ಣ ನಾಗಿರುವುದು ಹೆಮ್ಮೆಯ ವಿಷಯ. ಪ್ರತಿಭಾನ್ವಿತ ವೆಂಕಟ್ರಮಣ ಕವಡಿಕೇರಿಯ … [Read more...] about ಐಎಎಸ್ ಪರಿಕ್ಷೆಯಲ್ಲಿ ಸಾಧನೆ ಮಾಡಿದ ವೆಂಕ್ರಟಮಣ ಕವಡಕೇರಿಯವರಿಗೆ ಸನ್ಮಾನ

ಬಸ್ ತಂಗುದಾನ ದುರಸ್ತಿಗೊಳಿಸುವಂತೆ ಸಾರ್ವಜನಿಕರಿಂದ ಆಗ್ರಹ

September 9, 2020 by Sachin Hegde Leave a Comment

ಯಲ್ಲಾಪುರ:ತಾಲೂಕಿನ ಕಣ್ಣಿಗೇರಿ ಗ್ರಾ.ಪಂ.ವ್ಯಾಪ್ತಿಯ ವಡೆಹುಕ್ಕಳಿ ಬಸ್ ತಂಗುದಾಣ ಸಂಪೂರ್ಣ ಶಿಥಿಲಗೊಂಡಿದ್ದು, ನಾಗರಿಕರ ಸುರಕ್ಷಿತತೆಯ ದೃಷ್ಠಿಯಿಂದ ಬಸ್ ತಂಗುದಾಣ ನವಿಕರಿಸಬೇಕೆಂದು ಸ್ಥಳಿಯ ಗ್ರಾಮಸ್ಥರು ಆಗ್ರಹಿಸಿದ್ದಾರೆ.ಬಸ್ ತಂಗುದಾಣ ಗ್ರಾಮೀಣ ಭಾಗದ ಜನಸಂಪರ್ಕ ಕೇಂದ್ರವಾಗಿದ್ದು, ಪ್ರತಿನಿತ್ಯ ಬಸ್ ಕಾಯ್ಯಲು ಇಲ್ಲಿನ ಸುತ್ತಮುತ್ತಲಿನ ನಾಗರಿಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಮಹಿಳೆಯರು, ಮಕ್ಕಳು, ವಯೋವೃದ್ದರು ನೂರಾರು ಜನ ಬಸ್ ತಂಗುದಾಣ ವನ್ನು … [Read more...] about ಬಸ್ ತಂಗುದಾನ ದುರಸ್ತಿಗೊಳಿಸುವಂತೆ ಸಾರ್ವಜನಿಕರಿಂದ ಆಗ್ರಹ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,447 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar