• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Yellapur

ಸತೀಶ ಯಲ್ಲಾಪುರ ಮುಡಿಗೆ ಶಿಕ್ಷಣಸಿರಿ ಪ್ರಶಸ್ತಿ ಗರಿ

April 9, 2022 by Jayaraj Govi Leave a Comment

ಯಲ್ಲಾಪುರ: ರಾಜ್ಯ ಶಿಕ್ಷಕರ, ಉಪನ್ಯಾಸಕರ ಕ್ರಿಯಾ ಸಮಿತಿ(ರಿ.) ಬೆಂಗಳೂರು  ಪ್ರಧಾನ ಮಾಡುವ ರಾಜ್ಯಮಟ್ಟದ “ಶಿಕ್ಷಣಸಿರಿ” ಪ್ರಶಸ್ತಿಗೆ  ತಾಲೂಕಿನ ಬಿಸಗೋಡ ಸರಕಾರಿ ಪ್ರೌಢಶಾಲೆಯ ಚಿತ್ರಕಲಾ ಶಿಕ್ಷಕ ಸತೀಶ ಯಲ್ಲಾಪುರ ಅವರು ಆಯ್ಕೆಯಾಗಿದ್ದಾರೆ. ಇಂದು ೧೦:೩೦ಕ್ಕೆ ಶಿರಸಿಯ ಶಾಸಕರ ಸರಕಾರಿ ಮಾದರಿ ಶಾಲೆಯಲ್ಲಿ ಪ್ರಶಸ್ತಿ ಸಮಾರಂಭ ನಡೆಯಲಿದೆ. ವಿದ್ಯಾರ್ಥಿಗಳಿಗೆ ಚಿತ್ರಕಲೆ ವಿಷಯದೆಡೆಗೆ ಆಸಕ್ತಿ ಮೂಡಿಸುತ್ತಿರುವ ನಿಟ್ಟಿನಲ್ಲಿ, ಹಲವಾರು ವರ್ಷಗಳ … [Read more...] about ಸತೀಶ ಯಲ್ಲಾಪುರ ಮುಡಿಗೆ ಶಿಕ್ಷಣಸಿರಿ ಪ್ರಶಸ್ತಿ ಗರಿ

ಕೋಮು ಪ್ರಚೋದನೆಗೆ ಕಾರಣೀಕರ್ತರಾಗಿರುವವರನ್ನು ಬಂಧಿಸುವಂತೆ ಆಗ್ರಹ

April 8, 2022 by Jayaraj Govi Leave a Comment

ಯಲ್ಲಾಪುರ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮೇಲೆ ಸುಳ್ಳು ಆರೋಪ ಮಾಡಿ, ಕರ್ನಾಟಕದಲ್ಲಿ ಕೋಮು ಪ್ರಚೋದನೆಗೆ ಕಾರಣೀಕರ್ತರಾಗಿರುವ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರನ್ನು ಬಂಧಿಸುವಂತೆ ಹಿಂದೂ ವಾದಿಗಳು ಗುರುವಾರ ಪಿಎಸ್‌ಐ ಪ್ರಿಯಾಂಕಾ ನ್ಯಾಮಗೌಡ ಅವರಿಗೆ ಮನವಿ ಸಲ್ಲಿಸಿದರು.ಅಂತಾರಾಷ್ಟ್ರೀಯ ಮಟ್ಟದ ಭಯೋತ್ಪಾದಕ, ಅಲ್ ಖೈದಾ ನಾಯಕ ಜವಾಹಿರಿ ಎಂಬಾತ ಕರ್ನಾಟಕದಲ್ಲಿ ಇತ್ತೀಚೆಗೆ ನಡೆದ ಹಿಜಾಬ್ ಗದ್ದಲದಲ್ಲಿ ಮಂಡ್ಯದ ವಿದ್ಯಾರ್ಥಿನಿ ಬೆಂಬಲಿಸಿ ಹೇಳಿಕೆ ನೀಡಿ … [Read more...] about ಕೋಮು ಪ್ರಚೋದನೆಗೆ ಕಾರಣೀಕರ್ತರಾಗಿರುವವರನ್ನು ಬಂಧಿಸುವಂತೆ ಆಗ್ರಹ

ಬಿಸಗೋಡು ಬಳಿ ಅಸಹಜ ಸಾವನ್ನಪ್ಪಿದ ಚಿರತೆ

April 7, 2022 by Jayaraj Govi Leave a Comment

ಯಲ್ಲಾಪುರ: ತಾಲೂಕಿನ ಬಿಸಗೋಡು ರಸ್ತೆ ಬದಿಯಲ್ಲಿ ಚಿರತೆಯೊಂದು ಬೇಟೆಗಾರರ ಗುಂಡೇಟಿಗೆ ಬಲಿಯಾಗಿದ್ದು ಬೆಳಕಿಗೆ ಬಂದಿದೆ. ಆನಗೋಡ- ಬೀಸಗೋಡ  ರಸ್ತೆಯ ಬದಿಯಲ್ಲಿ ಚಿರತೆಯೊಂದು ಅಸಹಜ ಸಾವನಪ್ಪಿರುವದನ್ನು ಕಂಡ ಸಾರ್ವಜನಿಕರು  ಅರಣ್ಯ ಇಲಾಖೆಯ  ಸಿಬ್ಬಂದಿಗೆ ತಿಳಿಸಿದ್ದರು.ಬಿಸಗೋಡ ಅರಣ್ಯ ಶಾಖೆಯ ಮೋಜಣಿದಾರ ಸುನೀಲ ಜಂಗಮಶೆಟ್ಟಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ನಂತರ ಚಿರತೆಯ ಕಳೆಬರವನ್ನು ಯಲ್ಲಾಪುರ ವಲಯ ಕಚೇರಿ ಆವರಣಕ್ಕೆ ತಂದರು.ನ್ಯಾಯಾಲಯದ ಆದೇಶದಂತೆ … [Read more...] about ಬಿಸಗೋಡು ಬಳಿ ಅಸಹಜ ಸಾವನ್ನಪ್ಪಿದ ಚಿರತೆ

ಆತಿಥ್ಯ ನಿರ್ವಹಣೆ ತರಭೇತಿ ಕೇಂದ್ರ ಕ್ಕೆ ವಿಧಾನ ಪರಿಷತ್ಸದಸ್ಯಶಾಂತರಾಮ್ ಸಿದ್ದಿ ಭೇಟಿ

April 7, 2022 by Jayaraj Govi Leave a Comment

ಯಲ್ಲಾಪುರ :ಪಟ್ಟಣದ ಕೋಡ್ಕಣಿ ಕಾಂಪ್ಲೆಕ್ಸ್‌ನಲ್ಲಿ ಮನು ವಿಕಾಸ ಸಂಸ್ಥೆ , ಸಾತಾರದ ಆತಿಥ್ಯ ನಿರ್ವಹಣಾ ಸೇವಾ ಸಂಸ್ಥೆಗಳು ಎಚ್‌ಡಿಎಫ್‌ಸಿ ಬ್ಯಾಂಕ್ ಸಹಕಾರದಲ್ಲಿ ಸಿದ್ದಿ ಯುವಕ-ಯುವತಿಯರಿಗೆ ನಡೆಯುತ್ತಿರುವ ಆತಿಥ್ಯ ನಿರ್ವಹಣೆ ತರಭೇತಿ ಸ್ಥಳಕ್ಕೆ ವಿಧಾನ ಪರಿಷತ್ ಸದಸ್ಯಶಾಂತರಾಮ್ ಸಿದ್ದಿ ಭೇಟಿ ನೀಡಿದರುವಿದ್ಯಾರ್ಥಿಗಳಿಗೆ ಹುರಿದುಂಬಿಸಿ ಸಂಸ್ಥೆಯ ಈ ಉತ್ತಮ ಕಾರ್ಯಕ್ಕೆ ಸರ್ಕಾರದಿಂದ ಹಾಗೂ ವ್ಯಯಕ್ತಿಕ ಸಹಕಾರ ನೀಡುವ ಭರವಸೆ ನೀಡಿದರುಈ ಸಂದರ್ಭದಲ್ಲಿ ಮನು … [Read more...] about ಆತಿಥ್ಯ ನಿರ್ವಹಣೆ ತರಭೇತಿ ಕೇಂದ್ರ ಕ್ಕೆ ವಿಧಾನ ಪರಿಷತ್ಸದಸ್ಯಶಾಂತರಾಮ್ ಸಿದ್ದಿ ಭೇಟಿ

ಶುಭಕೃತ ಸಂವತ್ಸರ ಶುಭವನ್ನು ತರಲಿದೆ :ವೇ ಮೂ ಗೋಪಾಲ ಕೃಷ್ಣ

April 6, 2022 by Jayaraj Govi Leave a Comment

ಯಲ್ಲಾಪುರ:ಶುಭದ ಆದಿ ಪ್ರಾರಂಭವಾಗಿದೆ. ಶುಭಕೃತ ಸಂವತ್ಸರ ಶುಭವನ್ನು ತರಲಿದೆ.ಪಂಚಾAಗ ಪಠಣವೆಂಬುAದು ಕೇವಲ ಆಚರಣೆಯಲ್ಲ ನವಗ್ರಹಗಳ ಕುರಿತು ತಿಳಿದುಕೊಳ್ಳುವದಾÀಗಿದೆೆಂದುÀ ವೇ.ಮೂ. ಗೋಪಾಲಕೃಷ್ಣ ಭಟ್ಟ ಹಂಡ್ರಮನೆ ಹೇಳಿದರು. ಪಟ್ಟಣ ದ ಗ್ರಾಮ ದೇವಿ ದೇವಸ್ಥಾನ ಆವರಣ ದಲ್ಲಿ ಯುಗಾದಿ ಉತ್ಸವ ಸಮಿತಿಯಿಂದ ಹಮ್ಮಿಕೊಂಡಿದ್ದ ಪಂಚಾAಗ ಪಠಣ ನೆರವೇರಿಸಿ ಮಾತನಾಡಿ ಜೀವರಾಶಿಗಳು ಗುರುವಿನ ಅನುಗ್ರಹದಲ್ಲಿ ಬದಕುತ್ತವೆ.ನೀರು ಬೆಂಕಿ ಗಾಳಿ ಸೃಷ್ಟಿಯ ವೈಚಿತ್ರö್ಯಗಳು ಆಗಿದ್ದರೂ … [Read more...] about ಶುಭಕೃತ ಸಂವತ್ಸರ ಶುಭವನ್ನು ತರಲಿದೆ :ವೇ ಮೂ ಗೋಪಾಲ ಕೃಷ್ಣ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,354 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar