ಯಲ್ಲಾಪುರ: ಕಳೆದೆರಡು ವರ್ಷ ಕೊರೋನ ಕಂಟಕ ದಿಂದ ನವವರ್ಷಾಚರಣೆಯ ಯುಗಾದಿಯ ಶೋಭಾಯಾತ್ರೆ ಸಾಧ್ಯ ವಾಗಿರಲಿಲ್ಲ.ಈ ಬಾರಿ ವಿಜೃಂಭಣೆಯಿಂದ ಯುಗಾದಿ ಆಚರಿಸಲು ಯುಗಾದಿ ಉತ್ಸವ ಸಮಿತಿ ನಿರ್ಧರಿಸಿದೆ ಎಂದು ಸಮಿತಿಯ ಅಧ್ಯಕ್ಷ ಗೊಪಾಲಕೃಷ್ಣ ಗಾಂವಕರ್ ಹೇಳಿದರು,ಅವರು ಶನಿವಾರ ಸಂಜೆಪಟ್ಟಣದ ವೇದ ವ್ಯಾಸ ಸಭಾ ಭವನ ದಲ್ಲಿ ಯುಗಾದಿ ಉತ್ಸವದ ಪೂರ್ವ ಭಾವಿ ಸಭೆಯಲ್ಲಿ ಮಾತನಾಡಿ ಸಮಸ್ತ ಹಿಂದೂ ಭಾಂದವರು ತಾವೇ ಮುಖ್ಯಸ್ಥರು ಎಂಬಭಾವದಿಂದ ಎಲ್ಲರ ಸಹಭಾಗಿತ್ವ ದಲ್ಲಿ ಶೋಭಾ ಯಾತ್ರೆ ಯ … [Read more...] about ಈ ಬಾರಿ ಯುಗಾದಿ ಹಬ್ಬ ವಿಜೃಂಭಣೆಯಿಂದ ಆಚರಿಸಲುನಿರ್ಧಾರ
Yellapur
ಬಿಜೆಪಿ ಗೆಲವು :ಹಿಂದೂಗಳು ಜಾಗೃತರಾಗಿದ್ದಾರೆ ಎಂಬ ಸಂದೇಶ
ಯಲ್ಲಾಪುರ:ಪಂಚರಾಜ್ಯಗಳಲ್ಲಿ ನಡೆದ ಚುನಾವಣೆಯಲ್ಲಿ ನಾಲ್ಕು ರಾಜ್ಯಗಳಲ್ಲಿನ ಬಿಜೆಪಿ ಪಕ್ಷ ಗೆಲವು ಈಗಿನ ಪರಿಸ್ಥಿತಿಯಲ್ಲಿ ಮಹತ್ವತೆ ಪಡೆದುಕೊಂಡಿದೆ. ಭಾರತದಲ್ಲಿ ಹಿಂದೂಗಳು ಜಾಗೃತರಾಗಿದ್ದಾರೆ ಎಂಬ ಸಂದೇ± Àಮುಟ್ಟಿಸುವಲ್ಲಿ ಸಫಲವಾಗಿದೆ.ಎಂದು ಪಟ್ಟಣ ಪಂಚಾಯತಿ ಅಧ್ಯಕ್ಷೆ ಸುನಂದಾ ದಾಸ್ ಹೇಳಿದರು.ಅವರು ಗುರುವಾರ ಪಂಚ ರಾಜ್ಯ ಚುನಾವಣೆಯಲ್ಲಿ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಜಯಭೇರಿ ಸಾಧಿಸಿದ್ದರಿಂದ ಬಿಜೆಪಿ ಕಾರ್ಯಕರ್ತರಿಂದ ಪಟ್ಟಣದ ಅಂಬೇಡ್ಕರ ವೃತ್ತದಲ್ಲಿ … [Read more...] about ಬಿಜೆಪಿ ಗೆಲವು :ಹಿಂದೂಗಳು ಜಾಗೃತರಾಗಿದ್ದಾರೆ ಎಂಬ ಸಂದೇಶ
ಗರ್ಭಿಣಿ ಮಹಿಳೆಯರು ಥೈರಾಯಿಡ್ ರೋಗಗಳಿಂದ ಬಳಲುತ್ತಿದ್ದರೆ ಆತಂಕಬೇಡ.
ಯಲ್ಲಾಪುರ :ಗರ್ಭಿಣಿ ಮಹಿಳೆಯರು ಬಿ. ಪಿ, ಶುಗರ್, ಥೈರಾಯಿಡ್ ರೋಗಗಳಿಂದ ಬಳಲುತ್ತಿದ್ದರೆ ಆತಂಕಕ್ಕೊಳಗಾಗದೆ ತಜ್ಞ ವೈದ್ಯರಿಂದ ತಪಾಸಣೆ ಮಾಡಿಸಿಕೊಂಡು ಸೂಕ್ತ ಸಲಹೆ ಪಡೆದುಕೊಳ್ಳಬೇಕು ಎಂದು ಪ್ರಸೂತಿ ತಜ್ಞ ಡಾ ದೀಪಕ ವಿ ಭಟ್, ಹೇಳಿದರು.ಅವರು ಪಟ್ಟಣದ ಸರಕಾರಿ ಆಸ್ಪತ್ರೆ ಯ ಸಭಾಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವೈಜ್ಞಾನಿಕ ಹಾಗೂ ಸಾಂಪ್ರದಾಯಿಕ ಸಮ್ಮಿಲನ ಮೂಲಕ ಗರ್ಭಿಣಿ ಮಹಿಳೆಯರಿಗೆ ಸೀಮಂತ ಕಾರ್ಯಕ್ರಮ ದಲ್ಲಿ ಮಾತನಾಡಿ ಕುಟುಂಬ ದವರು ಹುಟ್ಟುವ ಮಗುವಿನ ಬಗ್ಗೆ … [Read more...] about ಗರ್ಭಿಣಿ ಮಹಿಳೆಯರು ಥೈರಾಯಿಡ್ ರೋಗಗಳಿಂದ ಬಳಲುತ್ತಿದ್ದರೆ ಆತಂಕಬೇಡ.
ಹೆಣ್ಣು ಜಾಗೃತಳಾದರೆ ಸಮಾಜ ಜಾಗೃತವಾಗುತ್ತದೆ.
ಯಲ್ಲಾಪುರ: ಗೃಹಿಣಿಯರು ಕುಟುಂಬವನ್ನು ನಿರ್ವಹಿಸುವದು ಒಂದು ಸಾಧನೆಯೇ .ಎಲ್ಲ ಮಹಿಳೆಯರು ಸಾಧಕರೇ ಅವರ ಪ್ರತೀಕವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಮಾಜಿಕವಾಗಿ ವಿಶೇಷ ಕಾರ್ಯಗಳಿಂದ ಗುರುತಿಸಿಕೊಂಡವರಿಗೆ ಸನ್ಮಾನ ಮಾಡುವ ಮೂಲಕ ಇಡೀ ಮಹಿಳಾಕುಲಕ್ಕೆ ಗೌರವ ಸಲ್ಲಿಸುವ ಮೂಲಕ ಮಹಿಳಾದಿನಾಚಾರಣೆಯನ್ನು ಔಚಿತ್ಯಪೂರ್ಣವಾಗಿಸುತ್ತದೆ. ಸದಾ ಸಹಕರಿಸುವ ಕುಟುಂಬಕ್ಕೆ,ಸೇವೆ ಮಾಡಲು ಅವಕಾಶ ನೀಡಿರುವ ಸಮಾಜಕ್ಕೆ ಈ ಸನ್ಮಾನ ಗೌರವ ಸಮರ್ಪಣೆ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹೀಮವತಿ … [Read more...] about ಹೆಣ್ಣು ಜಾಗೃತಳಾದರೆ ಸಮಾಜ ಜಾಗೃತವಾಗುತ್ತದೆ.
ವೈ.ಪಿ.ಎಲ್ ಕ್ರಿಕೆಟ್ ಪಂದ್ಯಾವಳಿ : ಎಂ.ಎನ್.ಎಸ್ ಬುಲ್ಸ್ ತಂಡ ವಿನ್ನರ್ಸ
ಯಲ್ಲಾಪುರ : ಯಲ್ಲಾಪುರ ಕ್ರಿಕೆಟ್ ಆಸೋಸಿಯೇಷನ್ ಆಯೋಜಿಸಿದ್ದ. ಕಳೆದ ೨೦ ದಿನಗಳಿಂದ ಲೀಗ್ ಮಾದರಿಯಲ್ಲಿ ನಡೆಯುತ್ತಿದ್ದ ಯಲ್ಲಾಪುರ ಪ್ರೀಮಿಯಂ ಲೀಗ್ ಕ್ರಿಕೇಟ್ ಪಂದ್ಯಾವಳಿಯಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಎಂ.ಎನ್.ಎಸ್ ಬುಲ್ಸ್ ತಂಡ ಗೆಲುವು ಸಾಧಿಸಿ ಎಸ್.ಜೆ. ರಾಕರ್ಸ ತಂಡ ರನ್ರ‍್ಸ್ ಅಪ್ ಸ್ಥಾನ ಗಳಿಸಿತು. ಎಂಟು ತಂಡಗಳೊAಗಿದೆ ಲೀಗ್ ಮಾದರಿಯಲ್ಲಿ ನಡೆದ ಈ ಪಂದ್ಯಾವಳಿಯಲ್ಲಿ ಗೌತಮ್ ಕಾಮತ ಪಂದ್ಯ ಪುರುಷೋತ್ತಮ ಹಾಗೂ … [Read more...] about ವೈ.ಪಿ.ಎಲ್ ಕ್ರಿಕೆಟ್ ಪಂದ್ಯಾವಳಿ : ಎಂ.ಎನ್.ಎಸ್ ಬುಲ್ಸ್ ತಂಡ ವಿನ್ನರ್ಸ




