• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Yellapur

ವಿವಿಧ ಸ್ಫರ್ಧಾತ್ಮಕ ಪರೀಕ್ಷೆಗಳ ಜಾಗ್ರತಿ ಕಾರ್ಯಾಗಾರ

December 8, 2021 by Jayaraj Govi Leave a Comment

ಯಲ್ಲಾಪುರ :ಯಲ್ಲಾಪುರದಂತಹ ಚಿಕ್ಕ ಊರಿನಲ್ಲಿ ವಿದ್ಯಾರ್ಥಿಗಳಿಗೆ ಐ.ಎ.ಎಸ್.‌, ಕೆ.ಎ.ಎಸ್.‌ ಎಂಬುದು ಗಗನ ಕುಸುಮ ಎಂಬ ಭಾವನೆಯಿದೆ. ಆದರೆ ಸಾಧಿಸುವ ಛಲ, ನಿರ್ದಿಷ್ಟ ಗುರಿ, ಸತತ ಪ್ರಯತ್ನ ಇದ್ದರೆ ಸ್ಫರ್ಧಾತ್ಮಕ ಪರಿಕ್ಷೆಗಳಲ್ಲಿ ಯಶಸ್ಸನ್ನು ಕಾಣಬಹುದು. ಸ್ಫರ್ಧಾತ್ಮಕ ಪರಿಕ್ಷೆಗಳನ್ನು ಎದುರಿಸಲು ನಮ್ಮ ಸ್ವಯಂ ಸಂಸ್ಥೆಯ ವತಿಯಿಂದ ಆಸಕ್ತ ವಿಧ್ಯಾರ್ಥಿಗಳಿಗೆ ತರಬೇತಿ ಹಾಗೂ ಮಾರ್ಗದರ್ಶನವನ್ನು ಯಾವುದೇ ಅಧಿಕ ಫಲಾಪೇಕ್ಷೆಗಳಿಲ್ಲದೆ ನೀಡಲಾಗುತ್ತಿದೆ ಎಂದು ವಾಣಿಜ್ಯ … [Read more...] about ವಿವಿಧ ಸ್ಫರ್ಧಾತ್ಮಕ ಪರೀಕ್ಷೆಗಳ ಜಾಗ್ರತಿ ಕಾರ್ಯಾಗಾರ

ಕಣ್ಣಿಗೆರೆ ಪಂಚಾಯತ ವ್ಯಾಪ್ತಿಯlli ಚಿರತೆ

December 6, 2021 by Jayaraj Govi Leave a Comment

ಯಲ್ಲಾಪುರ: ತಾಲೂಕಿನ ಕಣ್ಣಿಗೆರೆ ಪಂಚಾಯತ ವ್ಯಾಪ್ತಿಯ ಕೃಷ್ಣಗದ್ದೆ ಬಳಿಯ ರೆಸಾರ್ಟ್ ಹತ್ತಿರದಲ್ಲಿ ಚಿರತೆಯೊಂದು ಓಡಾಟ ನಡೆಸಿದೆ.ಕಳೆದರಡು ದಿನಗಳ ಹಿಂದೆ ಪಟ್ಟಣದ ಗಣ್ಯ ವರ್ತಕರ ಮಗನ ಮದುವೆ ಸ೦ಬ೦ಧ ಉದ್ಯಮಿಯೊಬ್ಬರ ರೆಸಾರ್ಟ್‌ನಲ್ಲಿ ಔತಣಕೂಟ ಏರ್ಪಡಿಸಿದ್ದರು. ಅದಕ್ಕಾಗಿ ಹಾಕಿದ್ದ ಪೆಂಡಾಲ್ ಸಾಮಾಗ್ರಿಗಳನ್ನು ತೆಗೆದುಕೊಂಡು ಹೋಗಲು ಸಿದ್ಧಗೊಳಿಸುತ್ತಿದ್ದ ವೇಳೆ ಕೆಲಸಗಾರರ ಕಣ್ಣಿಗೆ ಮುಂಜಾನೆ. 3-30 ಕತ್ತಲಾವರಿಸಿದ್ದ ಸಮಯದಲ್ಲಿ ಪ್ರಾಣಿಯೊಂದು ನಡೆದು … [Read more...] about ಕಣ್ಣಿಗೆರೆ ಪಂಚಾಯತ ವ್ಯಾಪ್ತಿಯlli ಚಿರತೆ

ದೋಸೆ ಪ್ರಕರಣಕ್ಕೆ ವಿಷಾದ ವ್ಯಕ್ತ ಪಡಿಸಿ ಯಕ್ಷಗಾನ ಕಲಾವಿದರಿಂದ ಸ್ಪಷ್ಟನೆ

December 6, 2021 by Jayaraj Govi Leave a Comment

ಯಲ್ಲಾಪುರ : ಯಕ್ಷಗಾನ ಕಲಾವಿದರ ವೇಷದಲ್ಲಿಯೇ ಮಸಾಲೆ ದೋಸೆ  ಸಪ್ಲೆöÊ ಮಾಡುತ್ತಿರುವ  ಪೋಟೋ ಹಾಗೂ ವಿಡಿಯೋ ಕಳೆದ ಒಂದು ವಾರದಿಂದ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ  ಹರಿದಾಡುತ್ತಿದ್ದು, ಇದಕ್ಕೆ ಯಕ್ಷಗಾನ ಪ್ರಿಯರು ಆಕ್ಷೇಪ ವ್ಯಕ್ತಪಡಿಸಿದ್ದು  ಪರ/ವಿರೋಧ ಚರ್ಚೆಗೆ ಕಾರಣವಾಗಿದೆ. ಇದಕ್ಕೆ ಸಂಬAಧಿಸಿದAತೆ ಫೋಟೋದಲ್ಲಿದ್ದ ಕಲಾವಿದರಾದ ಭಾಸ್ಕರ ಗಾವಂಕರ ಬಿದ್ರೇಮನೆ ಹಾಗೂ ಸದಾಶಿವ ಭಟ್ಟ ಮಲವಳ್ಳಿ   ಪಟ್ಟಣದಲ್ಲಿ ಪತ್ರಿಕಾ ಗೋಷ್ಠಿ … [Read more...] about ದೋಸೆ ಪ್ರಕರಣಕ್ಕೆ ವಿಷಾದ ವ್ಯಕ್ತ ಪಡಿಸಿ ಯಕ್ಷಗಾನ ಕಲಾವಿದರಿಂದ ಸ್ಪಷ್ಟನೆ

ಬಿಜೆಪಿ ಸರಕಾರಕ್ಕೆ ಮತ ಕೇಳುವ ನೈತಿಕತೆ ಇಲ್ಲ:

December 5, 2021 by Jayaraj Govi Leave a Comment

ಯಲ್ಲಾಪುರ :   ಇತ್ತೀಚೆಗೆ ಅತಿವೃಷ್ಟಿಯಿಂದ ತಾಲೂಕಿನ ಕಳೆಚೆಯಲ್ಲಿ  ದುರಂತ ನಡೆದು ೩-೪ ತಿಂಗಳುಗಳೇ ಕಳೆದಿವೆ.  ಸರ್ಕಾರದಿಂದ ಕೋಟ್ಯಾಂತರ ರೂ ಪರಿಹಾರಧನ ಮಂಜೂರಾಗಿದೆ ಎಂದು ಬಿಜೆಪಿ ಯವರು ಹೇಳಿಕೆ ನೀಡುತ್ತಾರೆ. ಆದರೆ ಇನ್ನುವರೆಗೂ ಅಲ್ಲಿನ ಜನತೆಯ ಜೀವನ,ಪರ್ಯಾಯ ವ್ಯವಸ್ಥೆ ಕುರಿತು ಒಂದು ಸರಿಯಾದ ನೀಲ ನಕ್ಷೆಯನ್ನೂ ಸಿದ್ಧಪಡಿಸದ ಬಿಜೆಪಿ ಸರಕಾರಕ್ಕೆ ಮತ ಕೇಳುವ ನೈತಿಕತೆ ಇಲ್ಲ .ಎಂದು ಮಾಜಿ ಸಚಿವ  ಹಾಗೂ ಶಾಸಕ ಆರ್.ವಿ. ದೇಶಪಾಂಡೆ . … [Read more...] about ಬಿಜೆಪಿ ಸರಕಾರಕ್ಕೆ ಮತ ಕೇಳುವ ನೈತಿಕತೆ ಇಲ್ಲ:

ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ:ಅಗತ್ಯ ಮಾಹಿತಿಗಳನ್ನು ನೀಡಲು ಸರ್ಕಾರ ಸಿದ್ಧವಿದೆ

December 3, 2021 by Jayaraj Govi Leave a Comment

ಯಲ್ಲಾಪುರ: ಅರಣ್ಯವಾಸಿಗಳ ಸಮಸ್ಯೆ ಯಾದ ಅರಣ್ಯ ಹಕ್ಕು  ಹಾಗೂ  ತಟ್ಟಿಹಳ್ಳ ಡ್ಯಾಂಮೇಲ್ಬಾಗದ ಭೀಮನಹಳ್ಳಿಯಲ್ಲಿ ದನಗರ ಗೌಳಿಗರ ಜಮೀನುಗಳನ್ನು ಅರಣ್ಯ ಇಲಾಖೆಯಿಂದ ಖುಲ್ಲಾ ಪಡಿಸುತ್ತಿರುವ ಬಗ್ಗೆ ಮತ್ತು ಉ.ಕ.ಜಿಲ್ಲೆಯ ಪ್ರವಾಸೋದ್ಯಮಕ್ಕೆ ಅರಣ್ಯ ಇಲಾಖೆ ಸಹಕಾರ ನೀಡುವ ಕುರಿತು ಬೆಳಗಾವಿ ಅಧಿವೇಶನದಲ್ಲಿ ಚರ್ಚಿಸುವುದಾಗಿ ಅರಣ್ಯ ಹಾಗೂ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ ಕತ್ತಿ ಭರವಸೆ ನೀಡಿದರು.ಖಾಸಗಿ ಕಾರ್ಯ ನಿಮಿತ್ತ ಯಲ್ಲಾಪುರಕ್ಕೆ ಆಗಮಿಸಿದ್ದ ಸಚಿವರನ್ನು … [Read more...] about ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ:ಅಗತ್ಯ ಮಾಹಿತಿಗಳನ್ನು ನೀಡಲು ಸರ್ಕಾರ ಸಿದ್ಧವಿದೆ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,366 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar