• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Yellapur

ಗ್ರಂಥಾಲಯ ಇಲಾಖೆ ನೌಕರರ ಸಹಕಾರಿ ಪತ್ತಿನ ಸಂಘದಿಂದ ಪುನಿತ್ ಕುಮಾರ್ ಎಫ್ ಗೆ ಪ್ರತಿಭಾ ಪುರಸ್ಕಾರ  

November 30, 2021 by Jayaraj Govi Leave a Comment

ಯಲ್ಲಾಪುರ:   ಸಾವ೯ಜನಿಕ ಗ್ರಂಥಾಲಯ ಇಲಾಖೆ ನೌಕರರ ಸಹಕಾರಿ ಪತ್ತಿನ ಸಂಘದ ವತಿಯಿಂದ ಬೆಂಗಳೂರಿನಲ್ಲಿ ನಡೆದ  ಕಾರ್ಯಕ್ರಮದಲ್ಲಿ   ಎಸ್ ಎಸ್ ಎಲ್ ಸಿ  ಪರಿಕ್ಷೇಯಲ್ಲಿ ಹೆಚ್ಚಿನ ಅಂಕಗಳಿಸಿದ ವಿದ್ಯಾಥಿ೯ಗಳಿಗೆ  ಪ್ರತಿಭಾ ಪುರಸ್ಕಾರ  ನೀಡಲಾಯಿತು. ಯಲ್ಲಾಪುರದ ಗ್ರಂಥಾಲಯಾಧಿಕಾರಿ ಎಫ.ಎಚ್ ಬಾಸೂರ ಅವರ ಪುತ್ರ  ವಾಯ್ ಟಿಎಸ್ ಎಸ್ ಶಾಲೆಯ ವಿದ್ಯಾಥಿ೯ ಪುನಿತ್ ಕುಮಾರ್ ಎಫ್  ಅವರು ಈ ಪ್ರತಿಭಾ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. … [Read more...] about ಗ್ರಂಥಾಲಯ ಇಲಾಖೆ ನೌಕರರ ಸಹಕಾರಿ ಪತ್ತಿನ ಸಂಘದಿಂದ ಪುನಿತ್ ಕುಮಾರ್ ಎಫ್ ಗೆ ಪ್ರತಿಭಾ ಪುರಸ್ಕಾರ  

ನಿಯಂತ್ರಣ ತಪ್ಪಿ ಗಟಾರಕ್ಕಿಳಿದ ಟ್ಯಾಂಕರ

November 29, 2021 by Jayaraj Govi Leave a Comment

ಯಲ್ಲಾಪುರ: ಚಾಲಕನ ನಿಯಂತ್ರಣ ತಪ್ಪಿ ಟ್ಯಾಂಕರ ಗಟಾರಕ್ಕಿಳಿದ ಘಟನೆ ರಾಷ್ಟ್ರೀಯ ಹೆದ್ದಾರಿ ೬೩ ಬಳಿ ಆರತಿಬೈಲ್ ತಿರುವಿನಲ್ಲಿ ಸೋಮವಾರ ನಡೆದಿದೆ.ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆಗೆ ಹೊರಟ್ಟಿದ್ದ ಟ್ಯಾಂಕರ ಲಾರಿ ಆರತಿಬೈಲ್ ಘಟ್ಟದ ಇಳಿಜಾರಿನ ಅಪಾಯಕಾರಿ ತಿರುವಿನಲ್ಲಿ ಸಾಗುವಾಗ ನಿಯಂತ್ರಣ ತಪ್ಪಿ ಟ್ಯಾಂಕರ್ ನ ಮುಂಭಾಗ ಸುರಕ್ಷತಾ ತಡೆಬೇಲಿ ದಾಟಿ ಗಟಾರಕ್ಕಿಳಿದಿದೆ. ಚಾಲಕ ನಿರ್ವಾಹಕ ಅಪಾಯದಿಂದ ಪಾರಾಗಿದ್ದಾರೆ. ಈ ಪ್ರದೇಶದಲ್ಲಿ ಹೆದ್ದಾರಿ ಸಂಪೂರ್ಣ … [Read more...] about ನಿಯಂತ್ರಣ ತಪ್ಪಿ ಗಟಾರಕ್ಕಿಳಿದ ಟ್ಯಾಂಕರ

ಡಿಸೆಂಬರ್ 1ರಂದು ಕಲಿಕಾರ್ಥಿ ಸಹಾಯ ಕೇಂದ್ರಉದ್ಘಾಟನೆ

November 28, 2021 by Jayaraj Govi Leave a Comment

ಯಲ್ಲಾಪುರ: ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯದ "ಕಲಿಕಾರ್ಥಿ ಸಹಾಯ ಕೇಂದ್ರ"ವೂ ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಆವಾರದಲ್ಲಿ ಡಿಸೆಂಬರ್ 1ರಂದು ಉದ್ಘಾಟನೆ ಆಗಲಿದೆ.   ಅಂದು ಬೆಳಗ್ಗೆ 11.30ಕ್ಕೆ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದ ಉಪ ಕುಲಪತಿಗಳಾದ ಡಾ. ವಿದ್ಯಾಶಂಕರ್ ಅವರು ಆನ್ ಲೈನ್ ಮೂಲಕ ಕಲಿಕಾರ್ಥಿ ಸಹಾಯ ಕೇಂದ್ರವನ್ನು ಉದ್ಘಾಟಿಸಲಿದ್ದಾರೆ. ವಿಧಾನ ಪರಿಷತ್ ಸದಸ್ಯರಾದ ಶಾಂತರಾಮ ಸಿದ್ಧಿ, ವಿಶ್ವದರ್ಶನ ಶಿಕ್ಷಣ ಸಂಸ್ಥೆಯ … [Read more...] about ಡಿಸೆಂಬರ್ 1ರಂದು ಕಲಿಕಾರ್ಥಿ ಸಹಾಯ ಕೇಂದ್ರಉದ್ಘಾಟನೆ

ನ.೩೦ ರಂದು   ಕಿರವತ್ತಿಯ ಉಪ-ಮಾರುಕಟ್ಟೆಯಲ್ಲಿ ಹತ್ತಿ ಮಾರಾಟ ಹಂಗಾಮುಆರಂಭ

November 28, 2021 by Jayaraj Govi Leave a Comment

ಯಲ್ಲಾಪುರ:  ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಿರವತ್ತಿಯ ಉಪ-ಮಾರುಕಟ್ಟೆಂiÀiಲ್ಲಿ ಹತ್ತಿ ಮಾರಾಟ ಹಂಗಾಮು ನ.೩೦ ರಂದು   ಆರಂಭವಾಗಲಿದೆಎAದು ಎಪಿಎಂಸಿ ಸಮಿತಿ ಯವರು ತಿಳಿಸಿದ್ದಾರೆ.ಮಳೆಯ ವಾತಾವರಣ ಇಲ್ಲದೇ ಇದ್ದರೆ ಪ್ರಾರಂಭವಾಗುವ ಸಾಧ್ಯತೆ ಇರುವುದರಿಂದ ಈಗಾಗಲೇ ಪ್ರತಿ ಶುಕ್ರವಾರ ದಿನ ನಡೆಯುವ ಹತ್ತಿ ಟೆಂಡರ ವ್ಯಾಪಾರ ಮಾಡುವ ಬದಲಾಗಿ ವಾರದ ಪ್ರತಿ ಮಂಗಳವಾರ ದಿನ ಹತ್ತಿ ಟೆಂಡರ ಮಾರಾಟ ವ್ಯವಹಾರ ಮಾಡಲು ಉದ್ದೇಶಿಸಿದ್ದು.ಕಾರಣ ಈ ಭಾಗದ ಹತ್ತಿಯ … [Read more...] about ನ.೩೦ ರಂದು   ಕಿರವತ್ತಿಯ ಉಪ-ಮಾರುಕಟ್ಟೆಯಲ್ಲಿ ಹತ್ತಿ ಮಾರಾಟ ಹಂಗಾಮುಆರಂಭ

ಉಮ್ಮಚಗಿ ಗೆ ಭೇಟಿ ನೀಡಿದ ಜಿಪಂ ಸಿಇಒ ಪ್ರಿಯಾಂಗ

November 27, 2021 by Jayaraj Govi Leave a Comment

ಯಲ್ಲಾಪುರ: ಉಮ್ಮಚ್ಗಿ ಪಂಚಾಯತ ವ್ಯಾಪ್ತಿಯ ವಿವಿಧ ಕಾಮಗಾರಿಗಳ ಪರಿಶೀಲನೆಗೆ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಿಯಾಂಗ ಎಮ್. ಭೇಟಿ ನೀಡಿದರು.ಇತ್ತೀಚೆಗೆ ಮಳೆಯಿಂದಾಗಿ ತೀರ್ವ ಹಾನಿಗೊಳಗಾಗಿ ಗ್ರಾ.ಪಂ.ಸ್ಥಳೀಯ ಸದಸ್ಯರು ಮತ್ತು ಜನರ ಸಹಕಾರದಿಂದ ಗ್ರಾ.ಪಂ.ಸಹಯೋಗದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಲಾದ ತುಡುಗುಣಿಯಿಂದ ಸೂರಿಮನೆಗೆ ಹೋಗುವ ಮಾರ್ಗವನ್ನು ಅವರು ಮೊದಲು ವೀಕ್ಷಣೆ ಮಾಡಿ, ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಜನರಿಗೆ ಮಾರ್ಗ … [Read more...] about ಉಮ್ಮಚಗಿ ಗೆ ಭೇಟಿ ನೀಡಿದ ಜಿಪಂ ಸಿಇಒ ಪ್ರಿಯಾಂಗ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,367 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar