ಯಲ್ಲಾಪುರ: ತಾಲೂಕಿನ ಅಣಲಗಾರ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಸ್ಥಳೀಯ ಕಲಾವಿದರಿಂದ ಪ್ರದರ್ಶನಗೊಂಡ ಮೀನಾಕ್ಷಿ ಕಲ್ಯಾಣ ಯಕ್ಷಗಾನ ಪ್ರೇಕ್ಷಕರನ್ನು ರಂಜಿಸಿತು. ಹಿಮ್ಮೇಳದಲ್ಲಿ ಭಾಗವತರಾಗಿ ಗಣಪತಿ ಭಾಗ್ವತ ಕವಾಳೆ, ಅನಂತ ಹೆಗಡೆ ದಂತಳಿಗೆ, ಮದ್ದಲೆವಾದಕರಾಗಿ ನರಸಿಂಹ ಭಟ್ಟ ಹಂಡ್ರಮನೆ, ನಾಗಪ್ಪ ಕೋಮಾರ, ಚಂಡೆವಾದಕರಾಗಿ ಮಹಾಬಲೇಶ್ವರ ನಾಯ್ಕನಕೆರೆ, ಪ್ರಶಾಂತ ಹೆಗಡೆ ಕೈಗಡಿ, ಮಂಜುನಾಥ ಭಾಗ್ವತ ಕವಾಳೆ ಭಾಗವಹಿಸಿದ್ದರು. … [Read more...] about ಪ್ರೇಕ್ಷಕರನ್ನು ರಂಜಿಸಿದ ಮೀನಾಕ್ಷಿ ಕಲ್ಯಾಣ
Yellapur
ಮಲೆನಾಡು ಕೃಷಿ ಅಭಿವೃದ್ಧಿ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ ಎಂ.ಆರ್. ಹೆಗಡೆ ಆಯ್ಕೆ
ಯಲ್ಲಾಮರ: ಪಟ್ಟಣದ ಮಲೆನಾಡು ಕೃಷಿ ಅಭಿವೃದ್ಧಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ನೂತನ ಆಡಳಿತ ಮಂಡಳಿಯ ರ ಆಯ್ಕೆ ಪ್ರಕ್ರಿಯೆ ನಡೆಯಿತು.ಸಂಘದ ಅಧ್ಯಕ್ಷರಾಗಿ ಎಂ.ಆರ್. ಹೆಗಡೆ ಕುಂಬ್ರಿಗುಡ್ಡೆ ಹಾಗೂ ಉಪಾಧ್ಯಕ್ಷರಾಗಿ ಎಂ.ಜಿ.ಭಟ್ಟ ಶಿಗೇಪಾಲ್ ಪುನರಾಯ್ಕೆಯಾದರು.ನೂತನ ನಿರ್ದೇಶಕರಾಗಿ ಮಧು ಕೇಶ್ವರ ಭಟ್ಟ ಕರಡಿಗೆಮನೆ, ಎಂ.ಆರ್. ಹೆಗಡೆ ತಾರೇಹಳ್ಳಿ, ಜಿ.ಆರ್.ಹೆಗಡೆ ಬೆದೆಹಕ್ಲು ರಾಘವೇಂದ್ರ ಭಟ್ಟ ಕಳಚೆ, ರವಿ ಹುಳ್ಸೆ, ದತ್ತಾತ್ರೇಯ ಬೋಳಗುಡ್ಡೆ, … [Read more...] about ಮಲೆನಾಡು ಕೃಷಿ ಅಭಿವೃದ್ಧಿ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ ಎಂ.ಆರ್. ಹೆಗಡೆ ಆಯ್ಕೆ
. ಸಂವಿಧಾನದಲ್ಲಿ ಎಲ್ಲರ ರಕ್ಷಣೆಗೆ ಸಮಾನ ಅವಕಾಶವಿದೆ :ಸಿಪಿಐ
ಯಲ್ಲಾಪುರ: . ಸಂವಿಧಾನದಲ್ಲಿ ಎಲ್ಲರ ರಕ್ಷಣೆಗೆ ಸಮಾನ ಅವಕಾಶವಿದೆ. ಆದರೆ ನಾವು ಕೇವಲ ಹಕ್ಕುಗಳನ್ನು ಮಾತ್ರ ಚಲಾಯಿಸಲು ಮುಂದಾಗದೇ ನಮ್ಮ ಕರ್ತವ್ಯಗಳನ್ನು ಅರಿತು ಪಾಲಿಸಬೇಕು ಪ್ರತಿಯೊಬ್ಬರೂ ರಾಷ್ಟಿçÃಯ ಭದ್ರತೆಗೆ, ಐಕ್ಯತೆಗೆ ಧಕ್ಕೆಯಾಗದಂತೆ ನಡೆದುಕೊಳ್ಳಬೇಕು ಎಂದು ಪೋಲಿಸ್ ನಿರೀಕ್ಷಕ ಸುರೇಶ ಯಳ್ಳೂರ ಹೇಳಿದರು.ಅವರು ಪಟ್ಟಣದ ತಾಲೂಕಾ ಪಂಚಾಯತ ಸಭಾಭವನದಲ್ಲಿ ತಾಲೂಕಾಡಳಿತ ಹಾಗೂ ಪೋಲಿಸ್ ಇಲಾಖೆಯ ಸಹಯೋಗದಲ್ಲಿ ರಾಷ್ಟಿçÃಯ ಭಾವೈಕ್ಯತಾ ಸಪ್ತಾಹದಂಗವಾಗಿ … [Read more...] about . ಸಂವಿಧಾನದಲ್ಲಿ ಎಲ್ಲರ ರಕ್ಷಣೆಗೆ ಸಮಾನ ಅವಕಾಶವಿದೆ :ಸಿಪಿಐ
ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಲ್ಲಿ ಬಿ.ಇಡಿ ಪ್ರವೇಶ ಪ್ರಕ್ರಿಯೆ ಆರಂಭ
ಯಲ್ಲಾಪುರ: ವಿಶ್ವದರ್ಶನ ಶಿಕ್ಷಣ ಸಂಸ್ಥೆಯ 2021-22ನೇ ಸಾಲಿನ ಬಿ.ಇಡಿ ಪ್ರವೇಶ ಪ್ರಕ್ರಿಯೆ ಶುರುವಾಗಿದೆ. ಪ್ರಸಕ್ತ ಸಾಲಿನಲ್ಲಿ ಸರ್ಕಾರಿ ಹಾಗೂ ಆಡಳಿತ ಮಂಡಳಿಯ ಕೋಟಾ ಅಡಿ 100 ಅಭ್ಯರ್ಥಿಗಳ ಪ್ರವೇಶಕ್ಕೆ ಅವಕಾಶವಿದ್ದು, ಅರ್ಹ ಮತ್ತು ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸುವವರು ಬಿ.ಎ, ಬಿ.ಕಾಂ, ಬಿ.ಬಿಎ ಅಥವಾ ಬಿ.ಸಿ.ಎ ಪದವಿ ಪೂರೈಸಿರಬೇಕು. ಈ ವರ್ಷದಿಂದ ಬಿ.ಇ ಉತ್ತಿರ್ಣರಾದವರು ಸಹ ಪ್ರವೇಶ ಪಡೆಯಬಹುದಾಗಿದೆ. ಸಾಮಾನ್ಯ ವರ್ಗದ ಅಭ್ಯರ್ಥಿಗಳು … [Read more...] about ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಲ್ಲಿ ಬಿ.ಇಡಿ ಪ್ರವೇಶ ಪ್ರಕ್ರಿಯೆ ಆರಂಭ
ಅಕ್ರಮವಾಗಿ ಮಾರಲಾಗುತ್ತಿದ್ದಒಣ ಗಾಂಜಾ ವಶ
ಯಲ್ಲಾಪುರ: ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಮಾರಲಾಗುತ್ತಿದ್ದ ಸುಮಾರು 7000 ರೂ. ಮೌಲ್ಯದ 166 ಗ್ರಾಂ ಒಣ ಗಾಂಜಾವನ್ನು ಯಲ್ಲಾಪುರ ಪೋಲಿಸ್ ಠಾಣಾಧಿಕಾರಿಗಳು ದಾಳಿ ನಡೆಸಿ ವಶಪಡಿಸಿಕೊಂಡಿರುವ ಘಟನೆ ತಾಲೂಕಿನ ಬಿದ್ರಳ್ಳಿಯ ಬಸ್ ತಂಗುದಾಣದ ಬಳಿ ಮಂಗಳವಾರ ನಡೆದಿದೆ.ರಾಜಸ್ಥಾನ ಮೂಲದ, ಹಾಲಿ ಮಂಚಿಕೇರಿ ಹೈಸ್ಕೂಲ್ ಬಳಿ ವಾಸವಾಗಿರುವ ರತನ್‌ಲಾಲ್ ರಾಮಚಂದ್ರ ಶರ್ಮಾ (46) ಬಂಧಿತ ಆರೋಪಿಯಾಗಿದ್ದು, ಬಂಧಿತನಿಂದ 166 ಗ್ರಾಂ ಗಾಂಜಾ, 730 ರೂ. ನಗದು ಹಾಗೂ … [Read more...] about ಅಕ್ರಮವಾಗಿ ಮಾರಲಾಗುತ್ತಿದ್ದಒಣ ಗಾಂಜಾ ವಶ




