• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Yellapur

ಕಾರ್ಮಿಕ ಸಚಿವರ ಕಚೇರಿ ಕಡತ ವಿಲೇವಾರಿ ಪ್ರಮಾಣ ಶೇ.90

November 15, 2021 by Jayaraj Govi Leave a Comment

ಯಲ್ಲಾಪುರ :ಕಾರ್ಮಿಕ ಇಲಾಖೆಯಲ್ಲಿ ಕಡತ ಯಜ್ಞ ಮುಂದುವರೆದಿದ್ದು ಸಚಿವ ಶಿವರಾಂ ಹೆಬ್ಬಾರ್ ಕಚೇರಿ ಕಡತ ವಿಲೇವಾರಿ ಶೇ.90ರಷ್ಟಕ್ಕೇರಿದೆ.ಸಚಿವ ಶಿವರಾಂ ಹೆಬ್ಬಾರ್ ಅವರು ಹಳೇ ಪ್ರಕರಣಗಳು ಮತ್ತು ಕಡತಗಳ ವಿಲೇವಾರಿಗೆ ಮಹತ್ವ ನೀಡುವ ಕೆಲಸ ಮಾಡಿದ್ದು, ಕಡತಗಳ ತ್ವರಿತ ವಿಲೇವಾರಿಗೆ ಅನುವಾಗುವಂತೆ ಹಲವು ಕಾರ್ಯಕ್ರಮಗಳನ್ನು ರೂಪಿಸಿದ್ದರ ಪರಿಣಾಮ ಇಲಾಖೆಯಲ್ಲಿಯೂ ಕಡತ ವಿಲೇವಾರಿ ಕಾರ್ಯ ಚುರುಕುಗೊಂಡಿದೆ.ಇಲಾಖೆ ಕಡತ ವಿಲೇವಾರಿಗೆ ಒತ್ತು ನೀಡಿರುವ ಸಚಿವ ಹೆಬ್ಬಾರ್ ಅವರು, … [Read more...] about ಕಾರ್ಮಿಕ ಸಚಿವರ ಕಚೇರಿ ಕಡತ ವಿಲೇವಾರಿ ಪ್ರಮಾಣ ಶೇ.90

ವಿಶ್ವದರ್ಶನ ಶಾಲೆಯಲ್ಲಿ ಸೈಬರ್ ಅಪರಾಧ ತಡೆ ಕಾರ್ಯಕ್ರಮ

November 15, 2021 by Jayaraj Govi Leave a Comment

ಯಲ್ಲಾಪುರ: ಡಿಜಿಟಲ್ ತಂತ್ರಜ್ಞಾನ ಬಳಸಿಕೊಂಡು ಮೋಸ ಮಾಡುವವರ ಸಂಖ್ಯೆ ಈಚೆಗೆ ಹೆಚ್ಚಾಗಿದ್ದು ಜನ ಜಾಗೃತರಾಗಿರಬೇಕು ಎಂದು ಯಲ್ಲಾಪುರ ಪೊಲೀಸ್ ಠಾಣೆಯ ಪಿ.ಎಸ್.ಐ ಪ್ರಿಯಾಂಕ ನ್ಯಾಮಗೌಡ ಹೇಳಿದರು.  ಅವರು ವಿಶ್ವದರ್ಶನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಸೈಬರ್ ಅಪರಾಧ ತಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.      ಈಚೆಗೆ ಆನ್ ಲೈನ್ ಮೂಲಕ ವಂಚಿಸುವವರ ಸಂಖ್ಯೆ ಹೆಚ್ಚಾಗಿದೆ. ಸಾಮಾಜಿಕ ಜಾಲತಾಣಗಳನ್ನು ದುರುಪಯೋಗ ಪಡಿಸಿಕೊಂಡು ಕೆಲವರು ವಂಚನೆ ಮಾಡುತ್ತಿದ್ದಾರೆ. … [Read more...] about ವಿಶ್ವದರ್ಶನ ಶಾಲೆಯಲ್ಲಿ ಸೈಬರ್ ಅಪರಾಧ ತಡೆ ಕಾರ್ಯಕ್ರಮ

ಪೊಲೀಸ್ ಠಾಣೆ ಗೆ ಸಿಸಿ ಟಿವಿ ಕ್ಯಾಮರಾ ಕೊಡುಗೆ

November 15, 2021 by Jayaraj Govi Leave a Comment

ಯಲ್ಲಾಪುರ : ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ತಾಲೂಕಿನ ಸವಣಗೇರಿಯ ಗಣೇಶ ಶ್ರೀಪಾದ್ ಹೆಗಡೆ (ಶ್ರೀ ಎಂಟರ್‌ಪ್ರೆöÊಸಸ್) ಅವರು ಯಲ್ಲಾಪುರ ಪೊಲೀಸ್ ಠಾಣೆಗೆ ಸುಮಾರು ೬೦,೦೦೦ ಸಾವಿರ ರೂಪಾಯಿ ಮೌಲ್ಯದ ಸಿಸಿ ಟಿವಿ ಕ್ಯಾಮರಾವನ್ನು ಕೊಡಗೆಯಾಗಿ ನೀಡಿದ್ದಾರೆ. ಅವರ ಈ ಕಾರ್ಯಕ್ಕೆ ಸಿ.ಪಿ.ಐ. ಸುರೇಶ ಯಳ್ಳೂರ್ ಯಲ್ಲಾಪುರ ಸಾರ್ವಜನಿಕರ ಮತ್ತು ಯಲ್ಲಾಪುರ ಠಾಣೆಯ ವತಿಯಿಂದ ಕೃತಜ್ಞತೆ ಗಳನ್ನು ಸಲ್ಲಿಸಿದ್ದಾರೆ. … [Read more...] about ಪೊಲೀಸ್ ಠಾಣೆ ಗೆ ಸಿಸಿ ಟಿವಿ ಕ್ಯಾಮರಾ ಕೊಡುಗೆ

ಬುಟಕಟ್ಟು ಸಂಸ್ಕೃತಿ ಮನುಕುಲದ ವಿಶೇಷತೆಗಳಲ್ಲೊಂದಾಗಿದೆ

November 15, 2021 by Jayaraj Govi Leave a Comment

ಯಲ್ಲಾಪುರ: ಕಲಾವಿದರನ್ನು ಪೋಷಿಸಬೇಕಾದರೆ ಕಲೆಯನ್ನು ಗೌರವಿಸಬೇಕು. ಜನರಲ್ಲಿ ಆಸಕ್ತಿ ಮತ್ತು ಸಂಸ್ಕೃತಿ ಕುರಿತಾದ ಜ್ಞಾನ ಅವಶ್ಯ. ಸನಾತನ ಪದ್ಧತಿ ಸಂಸ್ಕೃತಿ ಭಾರತೀಯ ಪರಂಪರೆ ನಮ್ಮ ದೇಶದ ಉಳಿವಿಗೆ ಕಾರಣವಾಗಿದೆ. ಬುಟಕಟ್ಟು ಸಂಸ್ಕೃತಿ ಮನುಕುಲದ ವಿಶೇಷತೆಗಳಲ್ಲೊಂದಾಗಿದೆ. ಇದು ಜೀವನ ಆಧಾರವಾಗಿದ್ದು ಮನುಷ್ಯ ನಾಗರೀಕತೆಯ ಒಂದು ವಿಶೇಷ ಅಂಗವಾಗಿ ಬದುಕುತ್ತಿದ್ದಾನೆ. ಇದು ಜ್ಯಾತ್ಯಾತೀತ ರಾಷ್ಟ್ರವಾಗಿರುವಾಗ ನಾವೆಲ್ಲ ಒಂದಾಗಿರಬೇಕು. ನಮ್ಮ ಸಂಸ್ಕೃತಿ ಉಳಿದರೆ ನಮ್ಮ ದೇಶ … [Read more...] about ಬುಟಕಟ್ಟು ಸಂಸ್ಕೃತಿ ಮನುಕುಲದ ವಿಶೇಷತೆಗಳಲ್ಲೊಂದಾಗಿದೆ

ರಾಜ್ಯಮಟ್ಟಕ್ಕೆ ಆಯ್ಕೆ

November 15, 2021 by Jayaraj Govi Leave a Comment

ಯಲ್ಲಾಪುರ :  ಪಟ್ಟಣದ ನಿವೃತ್ತದೈಹಿಕ ಶಿಕ್ಷಕ ತಾಂಡೂರಾಯನ್‌ಅವರು ಪ್ರತಿದಿನ ಕಾಳಮ್ಮನಗರದ ತಾಲೂಕಾಕ್ರೀಡಾಂಗಣದಲ್ಲಿಕ್ರೀಡಾಸಕ್ತ ಮಕ್ಕಳಿಗೆ ಉಚಿತವಾಗಿತರಬೇತಿ ನೀಡುತ್ತಿದ್ದು, ಅವರಲ್ಲಿತರಬೇತಿ ಪಡೆದಯಲ್ಲಾಪುರದ ೭ ಕ್ರೀಡಾಪಟುಗಳು ಜಿಲ್ಲಾಮಟ್ಟದಲ್ಲಿ ನಡೆದಕಿರಿಯರಅಥ್ಲೆಟಿಕ್ ನಲ್ಲಿ ಪ್ರಥಮ, ದ್ವಿತೀಯ ಸ್ಥಾನ ಗಳಿಸಿ ರಾಜ್ಯ ಮಟ್ಟಕ್ಕೆಆಯ್ಕೆಯಾಗಿದ್ದಾರೆ.ಇತ್ತೀಚಿಗೆಕಾರವಾರ ಮಾಲಾದೇವಿ ಮೈದಾನದಲ್ಲಿ ಆಯೋಜಿಸಿದ್ದ ಉತ್ತರಕನ್ನಡಜಿಲ್ಲಾಅಥ್ಲೆಟಿಕ್ … [Read more...] about ರಾಜ್ಯಮಟ್ಟಕ್ಕೆ ಆಯ್ಕೆ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,367 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar