ಯಲ್ಲಾಪುರ : ಶ್ರದ್ಧೆ ಯಿಂದ ಕೆಲಸ ಮಾಡಿದರೆ ಬೇಗ ಹಾಗೂ ಚೆನ್ನಾಗಿಯೂ ಆಗುತ್ತದೆ. ಕೇವಲ ದೇವರ ಕೆಲಸ ಮಾತ್ರವಲ್ಲ ಕೃಷಿ ,ಉದ್ಯೋಗವನ್ನು ಹೀಗೆ ಅನುಸರಿಸಿದರೆ ಯಶಸ್ಸು ತಾನಾಗಿಯೇ ಒಲಿಯುತ್ತದೆ.ಎಂದು ಸೊಂದಾ ಸ್ವರ್ಣವಲ್ಲೀ ಶ್ರೀಮದ್ ಗಂಗಾಧರೆದ್ರ ಸ್ವಾಮೀಜಿ ನುಡಿದರು. ಅವರು ತಾಲೂಕಿನ ಮಾವಳ್ಳಿಯ ಕನ್ನಡಗಲ್ ಗ್ರಾಮದಲ್ಲಿ ಗ್ರಾಮದೇವಿಯ ನೂತನ ಕಟ್ಟಡದ ಕಳಸಾರೋಹಣ ಹಾಗೂ ಪರಿವಾರ ದೇವರುಗಳಾದ ಈಶ್ವರ,ನಾಗದೇವರ ಪ್ರತಿಷ್ಠಾಪನಾ ಕಾರ್ಯಕ್ರಮದ ಸಾನಿಧ್ಯವಹಿಸಿ ಆಶಿರ್ವಚನ ನೀಡಿದ ಅವರು … [Read more...] about ಶ್ರದ್ಧೆ ಯಿಂದ ಕೆಲಸ ಮಾಡಿದರೆ ಶೀಘ್ರ ಫಲ
Yellapur
ಯಲ್ಲಾಪುರದಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿಗೆ ವಿಪುಲ ಅವಕಾಶಗಳಿವೆ.
ಯಲ್ಲಾಪುರ : ನಾನು ಕಳೆದ ೩೪ ವರ್ಷಗಳಿಂದಲೂ ಸಹ ಈ ಕಾರ್ಯಕ್ರಮದಲ್ಲಿ ಅತ್ಯಂತ ಸಂತಸದಿAದ ತಪ್ಪದೇ ಭಾಗವಹಿಸುತ್ತಿದ್ದೇನೆ. ಸರ್ಕಾರ ಮಾಡಬೇಕಾದ ಕಾರ್ಯಕ್ರಮವನ್ನು ಪ್ರಮೋದ ಹೆಗಡೆ ಮಾಡುತ್ತಿದ್ದಾರೆ. ಇಂತಹ ಕಾರ್ಯಕ್ರಮಗಳು ಕರ್ನಾಟಕದ ಸಾಂಸ್ಕೃತಿಕ ಲೋಕಕ್ಕೆ ವಿಶೇಷ ಕೊಡುಗೆಯನ್ನು ನೀಡುತ್ತಿದೆ ಎಂದು ವಿಧಾನ ಪರಿಷತ್ ಸಭಾಧ್ಯಕ್ಷ ಬಸವರಾಜ ಹೊರಟ್ಟಿ ಹೇಳಿದರು.ಅವರು ಪಟ್ಟಣದ ಗಾಂಧೀ ಕುಟೀರದಲ್ಲಿ ನಡೆಯುತ್ತಿರುವ ೩೫ನೇ ವರ್ಷದ ಸಂಕಲ್ಪ ಉತ್ಸವದ ಎರಡನೇ ದಿನದ ಕಾರ್ಯಕ್ರಮವನ್ನು … [Read more...] about ಯಲ್ಲಾಪುರದಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿಗೆ ವಿಪುಲ ಅವಕಾಶಗಳಿವೆ.
ಗಜಾನನ ಭಟ್ಟ ಅವರು ತುಂಬಿದ ಕೊಡದಂತಿದ್ದರು.ಸ್ಪೀಕರ್ ಕಾಗೇರಿ
ಯಲ್ಲಾಪುರ : ಪಟ್ಟಣದ ವೆಂಕಟರಮಣ ಮಠದಲ್ಲಿ ಯ ಲ್ಲಾಪುರದ ವಿವಿಧ ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರಿಂದ ಆಯೋಜಿಸಲಾಗಿದ್ದ, ಇತ್ತೀಚೆಗೆ ನಿಧನರಾದ ಉದ್ಯಮಿ, ವೈಟಿಎಸ್‌ಎಸ್ ಅಧ್ಯಕ್ಷ ಗಜಾನನ ಭಟ್ಟ ಅವರಿಗೆ ನುಡಿ ನಮನ ಕಾರ್ಯ ಕ್ರಮವನ್ನು ರವಿವಾರ ಸಂಜೆ ಆಯೋಜಿಸಲಾಗಿತ್ತು.ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮಾತನಾಡಿ, ಗಜಾನನ ಭಟ್ಟ ಅವರು ತುಂಬಿದ ಕೊಡದಂತಿದ್ದರು. ಅವರ ಅಗಲಿಕೆ ಸತ್ಯ ನಮಗೆ ತಿಳಿದಿದ್ದರೂ ಸಹ ಅವರು ನಮ್ಮ … [Read more...] about ಗಜಾನನ ಭಟ್ಟ ಅವರು ತುಂಬಿದ ಕೊಡದಂತಿದ್ದರು.ಸ್ಪೀಕರ್ ಕಾಗೇರಿ
ಇಂದು ಸಂಕಲ್ಪ ಉತ್ಸವಕ್ಕೆ ಚಾಲನೆ :ಮಧ್ಯಾಹ್ನ 3ಗಂಟೆಗೆ ಕವಿಗೋಷ್ಠಿ
ಯಲ್ಲಾಪುರ :೩೫ ನೇ ಸಂಕಲ್ಪ ಉತ್ಸವ ಕಾರ್ಯಕ್ರಮ ನವೆಂಬರ್ 6ರಂದು ಚಾಲನೆಗೊಳ್ಳಲಿದೆ.ಮಧ್ಯಾಹ್ನ 3ಗಂಟೆಗೆ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ,(ರಿ) ಉತ್ತರ ಕನ್ನಡದ ಸಂಯುಕ್ತ ಆಶ್ರಯದಲ್ಲಿ "ಬಾರಿಸು ಕನ್ನಡ ಡಿಂಡಿಮವ* ಕವಿಗೋಷ್ಠಿ. ವಿಶೇಷವಾಗಿ ನಾಡು ನುಡಿ ನೆಲ,ಜಲ,ಸಂಸ್ಕೃತಿಯ ಕುರಿತಾಗಿ ತಮ್ಮೆಲ್ಲ ಅನುಭಾವ ಗಳನ್ನು ಕವಿತೆಯ ವಾಚನದಸಂಕಲ್ಪ ಉತ್ಸವದ ಭಾಗ ತನ್ನ ೩೫ ವರ್ಷಗಳ ಕಲೆ,ಸಾಹಿತ್ಯ, ಸಂಸ್ಕೃತಿಗಳ ಸಂಗಮದ ಪ್ರತೀಕವಾಗಿ ಹಮ್ಮಿಕೊಳ್ಳುತ್ತಿರುವ ಉತ್ಸವ ನಾಡಿನ … [Read more...] about ಇಂದು ಸಂಕಲ್ಪ ಉತ್ಸವಕ್ಕೆ ಚಾಲನೆ :ಮಧ್ಯಾಹ್ನ 3ಗಂಟೆಗೆ ಕವಿಗೋಷ್ಠಿ
ವಾಯ್ ಟಿ ಎಸ್ ಎಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಗಜಾನನ ಭಟ್ ನಿಧನ
ಯಲ್ಲಾಪುರ :ಪಟ್ಟಣದ ಪ್ರತಿಷ್ಠಿತ ವಾಯ್ ಟಿ ಎಸ್ ಎಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಗಜಾನನ ಭಟ್(75)ಅನಾರೋಗ್ಯದಿಂದ ಮಂಗಳವಾರ ಹೊನ್ನಾವರ ದಲ್ಲಿ ನಿಧನ ರಾಗಿದ್ದಾರೆ. ಅವರಿಗೆ ಮೂವರು ಪುತ್ರಿಯರು, ಓರ್ವ ಪುತ್ರ, ಸೇರಿದಂತೆ ಅಪಾರ ಬಂಧು ಬಳಗ ವನ್ನು ಅಗಲಿದ್ದಾರೆ.ಗಜಾನನಭಟ್ಟರು ವಾಣಿಜೋದ್ಯಮಿಯಾಗಿ ಧಾರ್ಮಿಕ ವಾಗಿ ಮತ್ತು ಸಾಮಾಜಿಕ ವಾಗಿ ,ಶೈಕ್ಷಣಿಕವಾಗಿ ಯಲ್ಲಾಪುರ ವನ್ನು ಕಟ್ಟಿಬೆಳಸುವಲ್ಲಿ ಶ್ರಮಿಸಿದ್ದರು , ಇವರ ಅಗಲಿಕೆಯಿಂದ ತುಂಬಲಾರದ ನಷ್ಟ ವುಂಟಾಗಿದೆ ಎಂದು ಗಣ್ಯರು … [Read more...] about ವಾಯ್ ಟಿ ಎಸ್ ಎಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಗಜಾನನ ಭಟ್ ನಿಧನ



