ಯಲ್ಲಾಪುರ : ಬುಡಕಟ್ಟು ಮೂಲ ಕಲೆಯನ್ನು ದೇಶದ ಸಂಸ್ಕೃತಿಯೊAದಿಗೆ ಸಮ್ಮಿಲನಗೊಳಿಸುವಲ್ಲಿ ನಮ್ಮ ಇಲಾಖೆಯಿಂದ ಆದ್ಯತೆ ನೀಡಲಗುತ್ತಿದೆ. ಈ ನಿಟ್ಟಿನಲ್ಲಿ ಇಂದಿನ ಸಾಂಸ್ಕೃತಿP Àಕಾರ್ಯಕ್ರಮವೂ ಸಹ ಬುಡಕಟ್ಟುಜನರ ಕಲೆ ಸಂಸ್ಕೃತಿ, ಆಚಾರ-ವಿಚಾರಗಳನ್ನು ಬೆಳೆಸುವ ಕಾರ್ಯ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಬುಡಕಟ್ಟು ಸಮುದಾಯಗಳ ದೊಡ್ಡ ಸಮಾವೇಶ ಮಾಡಿ ಯುವಪೀಳಿಗೆಯವರನ್ನು ಸಾಂಸ್ಕೃತಿಕವಾಗಿ ಜೋಡಿಸಲಾಗುತ್ತದೆ.ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ … [Read more...] about ಬುಡಕಟ್ಟು ಸಮುದಾಯಗಳ ಬೃಹತ್ ಸಮಾವೇಶಕ್ಕೆ ಚಿಂತನೆ
Other
ಶುಭಕೃತ ಸಂವತ್ಸರ ಶುಭವನ್ನು ತರಲಿದೆ :ವೇ ಮೂ ಗೋಪಾಲ ಕೃಷ್ಣ
ಯಲ್ಲಾಪುರ:ಶುಭದ ಆದಿ ಪ್ರಾರಂಭವಾಗಿದೆ. ಶುಭಕೃತ ಸಂವತ್ಸರ ಶುಭವನ್ನು ತರಲಿದೆ.ಪಂಚಾAಗ ಪಠಣವೆಂಬುAದು ಕೇವಲ ಆಚರಣೆಯಲ್ಲ ನವಗ್ರಹಗಳ ಕುರಿತು ತಿಳಿದುಕೊಳ್ಳುವದಾÀಗಿದೆೆಂದುÀ ವೇ.ಮೂ. ಗೋಪಾಲಕೃಷ್ಣ ಭಟ್ಟ ಹಂಡ್ರಮನೆ ಹೇಳಿದರು. ಪಟ್ಟಣ ದ ಗ್ರಾಮ ದೇವಿ ದೇವಸ್ಥಾನ ಆವರಣ ದಲ್ಲಿ ಯುಗಾದಿ ಉತ್ಸವ ಸಮಿತಿಯಿಂದ ಹಮ್ಮಿಕೊಂಡಿದ್ದ ಪಂಚಾAಗ ಪಠಣ ನೆರವೇರಿಸಿ ಮಾತನಾಡಿ ಜೀವರಾಶಿಗಳು ಗುರುವಿನ ಅನುಗ್ರಹದಲ್ಲಿ ಬದಕುತ್ತವೆ.ನೀರು ಬೆಂಕಿ ಗಾಳಿ ಸೃಷ್ಟಿಯ ವೈಚಿತ್ರö್ಯಗಳು ಆಗಿದ್ದರೂ … [Read more...] about ಶುಭಕೃತ ಸಂವತ್ಸರ ಶುಭವನ್ನು ತರಲಿದೆ :ವೇ ಮೂ ಗೋಪಾಲ ಕೃಷ್ಣ
ಅರಣ್ಯವಾಸಿಗಳನ್ನ ಉಳಿಸಿ- ಜಾಥಾ ;
ಯಲ್ಲಾಪುರ: ಅರಣ್ಯ ಹಕ್ಕು ಕಾಯಿದೆ ಅರಣ್ಯವಾಸಿಗಳ ಪರವಾಗಿದೆ. ಅನುಷ್ಟಾನದಲ್ಲಿ ವೈಫಲ್ಯದಿಂದ ಇಂದು ಅರಣ್ಯವಾಸಿಗಳು ಹಕ್ಕಿನಿಂದ ವಂಚಿತರಾಗಿದ್ದಾರೆ. ಅರಣ್ಯವಾಸಿಗಳ ಪರ ತೀವ್ರತರ ಜಾಗೃತ ಮೂಡಿಸಲಾಗುವುದು ಎಂದು ಅರಣ್ಯ ಭೂಮಿ ಹಕ್ಕು ಹೋರಾಟ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.ತಾಲೂಕಿನ ಮಲವಳ್ಳಿ , ವಜ್ರಳ್ಳಿ ವಲಯದ ಗ್ರಾಮ ಪಂಚಾಯತ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಅರಣ್ಯವಾಸಿಗಳನ್ನ ಉಳಿಸಿ- ಜಾಥದ ಅಂಗವಾಗಿ ಜರುಗಿದ ಕಾರ್ಯಕ್ರಮದಲ್ಲಿ … [Read more...] about ಅರಣ್ಯವಾಸಿಗಳನ್ನ ಉಳಿಸಿ- ಜಾಥಾ ;
ನಿವೃತ್ತ ನೌಕರರ ಸಂಘದಿಂದ ಸನ್ಮಾನ
ಯಲ್ಲಾಪುರ: ನಾವು ನಿವೃತ್ತರಾದ ಮೇಲೆ, ನಮ್ಮ ಜೀವನಾನುಭವಗಳನ್ನು ಸಮಾಜಕ್ಕೆ ನೀಡಿ, ಸಮಸ್ಯೆಗಳು ಶಾರೀರಿಕವಾಗಿ ಕಾಡಬಹುದು. ಆದರೆ ಸಮಾಜಮುಖಿ ಚಿಂತನೆಗಳಿಂದ ಜೀವನವನ್ನು ಸ್ವಸ್ಥವಾಗಿಸಿಕೊಳ್ಳಿ' ಎಂದು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಶ್ರೀರಂಗ ಕಟ್ಟಿ ಹೇಳಿದರು. ಅವರು ಸರ್ಕಾರಿ ನೌಕರರ ಭವನದಲ್ಲಿ 75 ವಸಂತ ಪೂರೈಸಿದ ನಿವೃತ್ತ ಹಿರಿಯರನ್ನು ಸನ್ಮಾನಿಸಿ, ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಳೆದ ಎರಡು ವರ್ಷಗಳಿಂದ ಎಲ್ಲ ಚಟುವಟಿಕೆಗಳನ್ನು ಕೊವಿಡ್ ಕಾರಣದಿಂದ … [Read more...] about ನಿವೃತ್ತ ನೌಕರರ ಸಂಘದಿಂದ ಸನ್ಮಾನ
ಯಲ್ಲಾಪುರದಲ್ಲಿ ಬಿಜೆಪಿ ಸಂಸ್ಥಾಪನಾ ದಿನ ಆಚರಣೆ
ಯಲ್ಲಾಪುರ : ಭಾರತೀಯ ಜನತಾ ಪಕ್ಷದ ಸಂಸ್ಥಾಪನಾ ದಿನ ನಿಮಿತ್ತ ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಭಾರತ ಮಾತೆ ,ದೀನದಯಾಳ್ ಉಪಾದ್ಯ, ಶ್ಯಾಮಪ್ರಕಾಶ ಮುಖರ್ಜಿ ಅವರುಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡುವ ಮೂಲಕ ಆಚರಿಸಿದರು. ಮಂಡಲಾಧ್ಯಕ್ಷ ಗೋಪಾಲ ಕೃಷ್ಣ ಗಾಂವಕರ ಅವರು ಪಕ್ಷದ ಏಳಿಗೆಗೆ ಶ್ರಮಿಸಿದ ಮಹನೀಯರನ್ನು ಸ್ಮರಿಸಿಕೊಂಡರು .ಈಸಂದರ್ಭದಲ್ಲಿ ಪ್ರಮುಖರಾದ ಉಮೇಶ ಭಾಗ್ವತ್, ರಾಮು ನಾಯ್ಕ, ಶಿವಲಿಂಗಯ್ಯಾ ಅಲ್ಲಯ್ಯನವರಮಠ, ಪಪಂ ಸದಸ್ಯರಾದ ಆದಿತ್ಯ … [Read more...] about ಯಲ್ಲಾಪುರದಲ್ಲಿ ಬಿಜೆಪಿ ಸಂಸ್ಥಾಪನಾ ದಿನ ಆಚರಣೆ


