ಯಲ್ಲಾಪುರ : ಯುಗಾದಿ ಉತ್ಸವ ಪ್ರಯುಕ್ತ ಪಟ್ಟಣದಲ್ಲಿ ಹಮ್ಮಿಕೊಳ್ಳಲಾದ ಬೈಕ್ ರ್ಯಾಲಿ ಅಭೂತ ಪೂರ್ವವಾಗಿ ನೆರವೇರಿತು.ಪಟ್ಟಣದ ಕಾಳಮ್ಮನಗರ ದೇವಸ್ಥಾನದಿಂದ ಆರಂಭವಾದ ಬೈಕ್ ರ್ಯಾಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿ, ಗ್ರಾಮದೇವಿ ದೇವಸ್ಥಾನದ ಬಳಿ ಮುಕ್ತಾಯಗೊಂಡಿತು. ಸಾವಿರಕ್ಕೂ ಅಧಿಕ ದ್ವಿಚಕ್ರ ವಾಹನಗಳು ಕೇಸರಿ ಭಗವಾ ಧ್ವಜಗಳೋಂದಿಗೆ ರ್ಯಾಲಿಯಲ್ಲಿ ಭಾಗವಹಿದ್ದವು.ಅಧಿಕ ಸಂಖ್ಯೆಯಲ್ಲಿ ಮಹಿಳೆಯರು ಹಾಗೂ ಯುವತಿಯರು ಸಹ ಕೇಸರಿ ಹಾಗೂ ಶ್ವೇತ ವರ್ಣಧಾರಿಗಳಾಗಿ … [Read more...] about ಯಲ್ಲಾಪುರದಲ್ಲಿ ಅಭೂತ ಪೂರ್ವವಾಗಿ ನಡೆದ ಬೈಕ್ ರ್ಯಾಲಿ :
Other
ಇಂದು ಸಂಜೆ ಯುಗಾದಿ ಉತ್ಸವ ಜಾಗೃತಿಗಾಗಿ ಬೃಹತ್ ಬೈಕ್ ಜಾಥಾ
ಯಲ್ಲಾಪುರ: ಕಳೆದೆರಡು ವರ್ಷಗಳಿಂದ ಕೊರೋನ ಕಂಟಕ ದಿಂದ ಮಂಕಾಗಿದ್ದ ಯುಗಾದಿ ಸಡಗರ ಈ ಬಾರಿ ಪಟ್ಟಣದಾದ್ಯಂತ ಕೇಸರಿ ಧ್ವಜ, ಪತಾಕೆ, ಭಿತ್ತಿಪತ್ರಗಳು, ದೊಡ್ಡದಾದ ಪ್ಲೆಕ್ಸ್‌ಗಳು ರಾರಾಜಿಸುತ್ತಿದೆ.ಇಂದು ಸಂಜೆ 4.15ಕ್ಕೆ ಯುಗಾದಿ ಉತ್ಸವ ಜಾಗೃತಿಗಾಗಿ ಬೃಹತ್ ಬೈಕ್ ಜಾಥಾ ನಡೆಯಲಿದ್ದು ಈಗಾಗಲೆ ಬೈಕ್‌ಗಳಿಗೆ ಕೇಸರಿ ಧ್ವಜದ ಅಲಂಕಾರ ಪ್ರಾರಂಭವಾಗಿದೆ.ಪ್ರತಿಹಿಂದುಗಳ ಮನೆಯ ಮುಂದೆ ಕೇಸರಿ ಧ್ವಜ ಕಟ್ಟಲು ಅಂಗಡಿಗಳಲ್ಲಿ ವಿವಿಧ ಬಗೆಯ ಕೇಸರಿ ಧ್ವಜಗಳ ಮಾರಾಟ ಭರದಿಂದ … [Read more...] about ಇಂದು ಸಂಜೆ ಯುಗಾದಿ ಉತ್ಸವ ಜಾಗೃತಿಗಾಗಿ ಬೃಹತ್ ಬೈಕ್ ಜಾಥಾ
ಯಲ್ಲಾಪುರ ದಲ್ಲಿ ಅದ್ದೂರಿ ಯುಗಾದಿ ಉತ್ಸವ ಕ್ಕೆ ಸಕಲ ಸಿದ್ಧತೆ
ಯಲ್ಲಾಪುರ: ಯುಗಾದಿ ಉತ್ಸವ ಸಮಿತಿಯಿಂದ ನವವರ್ಷಾಚರಣೆಯಾದ ಯುಗಾದಿಯನ್ನು ಎರಡುದಿನಗಳ ಕಾಲ ವಿಜೃಂಭಣೆಯಿAದ ಆಚರಿಸಲು ನಿರ್ಧರಿಸಿದೆ. ಕಳೆದೆರಡು ವರ್ಷಗಳ ಅವಧಿಯಲ್ಲಿ ಕೊರೊನಾ ಕಂಟಕದಿAದಾಗಿ ಶೋಭಾಯಾತ್ರೆ ಸಾಧ್ಯವಾಗದೇ ಕೇವಲ ಪಂಚಾAಗ ಪಠಣವನ್ನು ಮಾತ್ರ ನಡೆಸಿ ಸಂಪ್ರದಾಯವನ್ನು ಪಾಲಿಸಲಾಗಿತ್ತು. ಎಂದು ಯುಗಾದಿ ಉತ್ಸವ ಸಮಿತಿಯ ಅಧ್ಯಕ್ಷ ಗೋಪಾಲಕೃಷ್ಣ ಗಾಂವಕರ್ ಹೇಳಿದರು. ಪಟ್ಟಣದ ವೆಂಕಟರಮಣ ಮಠದ ಸಭಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಉತ್ಸವದ ಕರಪತ್ರವನ್ನು … [Read more...] about ಯಲ್ಲಾಪುರ ದಲ್ಲಿ ಅದ್ದೂರಿ ಯುಗಾದಿ ಉತ್ಸವ ಕ್ಕೆ ಸಕಲ ಸಿದ್ಧತೆ
ದ್ರವ ತ್ಯಾಜ್ಯ ವಿಲೇವಾರಿಯ ಬಗ್ಗೆ ಸ್ವಸಹಾಯ ಸಂಘದಿಂದ ಜಾಗೃತಿ ಜಾಥಾ
ಯಲ್ಲಾಪುರ : ವಜ್ರಳ್ಳಿಗ್ರಾ.ಪಂಯ ಭಾಗ್ಯಶ್ರೀ ಸಂಜೀವಿನಿ ಗ್ರಾ.ಪಂ ಮಟ್ಟದ ಒಕ್ಕೂಟ ದ ಆಶ್ರಯದಲ್ಲಿ ಸ್ವಚ್ಛ ಭಾರತ ಮಿಷನ್ ಯೋಜನೆಯ iec ಕಾರ್ಯಕ್ರಮದಡಿ ಘನ ಮತ್ತು ದ್ರವ ತ್ಯಾಜ್ಯ ವಿಲೇವಾರಿಯ ಬಗ್ಗೆ ಸ್ವಸಹಾಯ ಸಂಘದ ಮೂಲಕ ಮನೆ ಮನೆಗೆ ಭೇಟಿ ನೀಡಿ ಅರಿವು ಮೂಡಿಸುವ ಮತ್ತು ಜಾಗೃತಿ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಪಂಚಾಯತ ಅಭಿವೃದ್ಧಿ ಅಧಿಕಾರಿ ಸಂತೋಷಿ ಬಂಟ. ಗ್ರಾ.ಪಂ ಕಾರ್ಯದರ್ಶಿಯವರಾದ ಜಿ.ಎಸ್.ಪತ್ರೇಕರ ಗ್ರಾ.ಪಂ ಮಟ್ಟದ ಒಕ್ಕೂಟದ … [Read more...] about ದ್ರವ ತ್ಯಾಜ್ಯ ವಿಲೇವಾರಿಯ ಬಗ್ಗೆ ಸ್ವಸಹಾಯ ಸಂಘದಿಂದ ಜಾಗೃತಿ ಜಾಥಾ
ಕಿರವತ್ತಿ ಯಲ್ಲಿ ವರ್ಗಾವಣೆ ಗೊಂಡ ಶಿಕ್ಷಕರಿಗೆ ಬೀಳ್ಕೊಡುಗೆ
ಯಲ್ಲಾಪುರ:ತಾಲೂಕಿನ ಖಾರೆವಾಡ ಶಾಲೆಯಿಂದ ಪದೋನ್ನತಿ ಪಡೆದು ಮುಂಡಗೋಡಿಗೆ ವರ್ಗಾವಣೆ ಗೊಂಡಿದ್ದ ಶಿಕ್ಷಕ ಮಂಜುನಾಥ ಡಿ ಮಲ್ಯ , ಬೈಂದೂರು ಗೌಳಿವಾಡಾ ಸ ಕಿ ಪ್ರಾ ಶಾಲೆಯಿಂದ ವರ್ಗಾವಣೆ ಗೊಂಡ ಶಿಕ್ಷಕ, ಸಾಹಿತಿ ನಾಗರಾಜ ಎಂ ಹುಡೆದ ರವರನ್ನು ಕಿರವತ್ತಿಯ ಜಯ ಕರ್ನಾಟಕ ಸಂಘ,ಮಹಿಳಾ ಸಂಘ,ಕಿರವತ್ತಿಯ ಶಿಕ್ಷಕ ಬಳಗ,ಹಾಗೂ ಊರ ನಾಗರಿಕರು ಆತ್ಮೀಯವಾಗಿ ಸನ್ಮಾನಿಸಿ ಬಿಳ್ಕೋಡುಗೆಸಮಾರಂಭ ನೆರವೇರಿಸಿದರು.ಈ ಸಂದರ್ಭದಲ್ಲಿ ಹಿರಿಯರಾದ ಹರೂನ ಶೇಖ,ಮಕ್ಸುದ ಅಲಿ ಶೇಖ,ಚಂದ್ರಕಾಂತ … [Read more...] about ಕಿರವತ್ತಿ ಯಲ್ಲಿ ವರ್ಗಾವಣೆ ಗೊಂಡ ಶಿಕ್ಷಕರಿಗೆ ಬೀಳ್ಕೊಡುಗೆ



