• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Other

ಪುರಾತನ ಈಶ್ವರ ದೇವಾಲಯದಲ್ಲಿ ಶಿವರಾತ್ರಿ ಸಂಭ್ರಮ

March 2, 2022 by Jayaraj Govi Leave a Comment

ಯಲ್ಲಾಪುರದ: ಪಟ್ಟಣದ ಈಶ್ವರ ಗಲ್ಲಿಯಲ್ಲಿರುವ ಪುರಾತನ  ಈಶ್ವರ ದೇವಸ್ಥಾನಕ್ಕೆ   ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಅವರು ಕುಟುಂಬ ಸಮೇತರಾಗಿ ಆಗಮಿಸಿ ವಿಶೇಷÀ ಪೂಜೆ, ಸಲ್ಲಿಸಿದರು.ಈಶ್ವರ ದೇವರು  ಭಕ್ತರ ಅಭಿಲಾಷೆಗಳನ್ನು ಈಡೇರಿಸುವ ಜಾಗೃತ ದೇವರುೆ ಎಂದು ಖ್ಯಾತಿ ಹೊಂದಿದ್ದು  ಇಲ್ಲಿನ ವಿಶೇಷವೆಂದರೆ ಭಕ್ತರೇ ಶಿವರಾತ್ರಿ ದಿನದಂದು ಮಾತ್ರವಲ್ಲದೇ ಉಳಿದ ದಿನಗಳಲ್ಲೂ  ನೇರವಾಗಿ ಶಿವಲಿಂಗಕ್ಕೆ  ಪೂಜೆ ಸಲ್ಲಿಸಬಹುದಾಗಿದೆ. ಮಂಗಳವಾರ ಶಿವರಾತ್ರಿ ದಿನದಂದು ಅಪಾರ … [Read more...] about ಪುರಾತನ ಈಶ್ವರ ದೇವಾಲಯದಲ್ಲಿ ಶಿವರಾತ್ರಿ ಸಂಭ್ರಮ

ನಾಳೆ ವಜ್ರಳ್ಳಿಯಲ್ಲಿ ಆಲೆಮನೆ ಹಬ್ಬ, ಮತ್ತು ಗಾನ ನೃತ್ಯ ವೈಭವ.

February 27, 2022 by Jayaraj Govi Leave a Comment

ಯಲ್ಲಾಪುರ ತಾಲ್ಲೂಕಿನ ವಜ್ರಳ್ಳಿಯ ಸರ್ವೋದಯ ಕ್ರೀಡಾಂಗಣದಲ್ಲಿ ಫೆ. 28 ರಂದು (ನಾಳೆ )ವಜ್ರಳ್ಳಿಯ ರಸೋತ್ಸವ ಸಮಿತಿಯು ಸಾಂಪ್ರದಯಿಕ ವಾದ ಆಲೆಮನೆ ಹಬ್ಬ ಹಮ್ಮಿಕೊಂಡಿದ್ಧು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಸಂಘಟನೆಯ ಪ್ರಮುಖ ವಿ ಎನ್ ಭಟ್ಟನಡಿಗೆಮನೆ, ಹೇಳಿದರು. ಅವರು ವಜ್ರಳ್ಳಿಯ ಆದರ್ಶ ಸೇವಾ ಸಹಕಾರಿ ಸಂಘದ ಆವರಣದಲ್ಲಿ ಆಲೆಮನೆ ಹಬ್ಬದ ಕುರಿತು ಮಾಹಿತಿ ನೀಡಿ ಮಾತನಾಡುತ್ತಿದ್ದರು.ಇದೇ ಸಂದರ್ಭದಲ್ಲಿ ಯಕ್ಷಗಾನ ದ ಬಡಗುತ್ತಿಟ್ಟಿನ ಖ್ಯಾತ ಭಾಗವತರಾದ … [Read more...] about ನಾಳೆ ವಜ್ರಳ್ಳಿಯಲ್ಲಿ ಆಲೆಮನೆ ಹಬ್ಬ, ಮತ್ತು ಗಾನ ನೃತ್ಯ ವೈಭವ.

ಹಿಜಾಬ್ ಮತ್ತು ಕೇಸರಿ ಅಥವಾ ಹಿಂದೂ ಮುಸ್ಲಿಂ ನಡುವಿನ ವಿವಾದವಲ್ಲ.

February 24, 2022 by Jayaraj Govi Leave a Comment

ಯಲ್ಲಾಪುರ : ಹಿಜಾಬ್ ವಿವಾದ ಶಾಲಾ ಕಾಲೇಜುಗಳಲ್ಲಿ ಧರಿಸುವ ಸಮವಸ್ತ್ರಕ್ಕೆ ಸಂಬAಧಿಸಿದ ವಿಷಯವಾಗಿದೆ. ಈ ವಿವಾದವನ್ನು ಹಿಂದೂ ಧರ್ಮದ ನಂಬಿಕೆ ಹಾಗೂ ಸಂಪ್ರದಾಯಗಳಿಗೆ ಜೋಡಿಸಿ, ಸಮಾಜದಲ್ಲಿ ಅಶಾಂತಿ ಹುಟ್ಟು ಹಾಕಲು ಪ್ರಯತ್ನಿಸುತ್ತಿರುªವರನ್ನು ಬಲವಾಗಿ  ಖಂಡಿಸುತ್ತಿದ್ದೇವೆ ಎಂದು ಹಿಂದೂ ಸಂಘಟನೆಗಳ ಪ್ರಮುಖ ರಾಮು ನಾಯ್ಕ ಹೇಳಿದರು.ಅವರು ಪಟ್ಟಣದ ಶಕ್ತಿ ಗಣಪತಿ ದೇವಸ್ಥಾನದಲ್ಲಿ ನಡೆದ ಪತ್ರಿಕಾ ಘೋಷ್ಠಿಯಲ್ಲಿ ಮಾತನಾಡಿ ಇದು ಕೇವಲ ಹಿಜಾಬ್ ಹಾಗೂ ಸಮವಸ್ತ್ರದ ನಡುವಿನ … [Read more...] about ಹಿಜಾಬ್ ಮತ್ತು ಕೇಸರಿ ಅಥವಾ ಹಿಂದೂ ಮುಸ್ಲಿಂ ನಡುವಿನ ವಿವಾದವಲ್ಲ.

ಅಪರಿಚಿತ ಪುರುಷನ ಮೃತದೇಹ ತೇಲುತ್ತಿರುವ ಸ್ಥಿತಿಯಲ್ಲಿ ಪತ್ತೆ

February 22, 2022 by bkl news Leave a Comment

ಮುರುಡೇಶ್ವರ ನೇತ್ರಾಣಿ ದ್ವೀಪದ ಸಮೀಪ ಅಪರಿಚಿಯ ಪುರುಷನ ಮೃತದೇಹವೊಂದು ತೇಲುತ್ತಿರುವ ಸ್ಥಿತಿಯಲ್ಲಿ ಮಂಗಳವಾರ ಪತ್ತೆಯಾಗಿದೆ.ಮೃತ ದೇಹ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಮೃತವ್ಯಕ್ತಿಯ ಗುರುತು ಪತ್ತೆಯಾಗಿಲ್ಲ.ಮೃತ ವ್ಯಕ್ತಿಯು ಕೆಲ ದಿನಗಳ ಹಿಂದೆ ಸಮುದ್ರಕ್ಕೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿರ ಬಹುದಾಗಿದ್ದು ಮೃತ ದೇಹ ಕೈ ಕಾಲು ಹಾಗೂ ತಲೆ ಭಾಗ ಮೀನುಗಳು ಸಂಪೂರ್ಣವಾಗಿ ತಿಂದು ಹಾಕಿವೆ … [Read more...] about ಅಪರಿಚಿತ ಪುರುಷನ ಮೃತದೇಹ ತೇಲುತ್ತಿರುವ ಸ್ಥಿತಿಯಲ್ಲಿ ಪತ್ತೆ

ಸಿಹಿ ಸಿಂಚನ ನೀಡಿದ ಮಾಗೋಡ ಆಲೆಮನೆ ಹಬ್ಬ

February 22, 2022 by Jayaraj Govi Leave a Comment

ಯಲ್ಲಾಪುರ ತಾಲೂಕಿನ ಮಾಗೋಡ ಕಾಲೋನಿಯಲ್ಲಿ ಆಲೆಮನೆ ಹಬ್ಬ ಸಮಿತಿ ಆಶ್ರಯದಲ್ಲಿ ಐದನೇ ವರ್ಷದ ಆಲೆಮನೆ ಹಬ್ಬ ಸಂಭ್ರಮದಿಂದ ಜರುಗಿತು,  ಮಾರುತಿ ದೇವಸ್ಥಾನದಲ್ಲಿ ಪೂಜೆ  ಸಲ್ಲಿಸಿ ಭಾರತ ಮಾತೇ ಭಾವಚಿತ್ರ ಮೆರವಣಿಗೆ ಮೂಲಕ ಹಾಲು ಉತ್ಪಾದಕರ ಸಂಘದ ಆವಾರದಲ್ಲಿ ಬಂದು ಭಗವಾಧ್ವಜಾರೋಹಣ ಮಾಡಿ ನಂದೊಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ನರಸಿಂಹ ಕೋಣೆಮನೆ ಚಾಲನೆ ನೀಡಿದರು. ರಾಷ್ಟ್ರತೆ, ಭಗವದ್ಗೀತೆ ಪಠಣ ನಡೆಯಿತು.ಸಂಘದ ಅವಾರದಲ್ಲಿ ರಂಗೋಲಿ ತಳಿರು ತೋರಣ ವಿದ್ಯುತ ದೀಪಾಲಂಕಾರದಿಂದ … [Read more...] about ಸಿಹಿ ಸಿಂಚನ ನೀಡಿದ ಮಾಗೋಡ ಆಲೆಮನೆ ಹಬ್ಬ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,494 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar