ಯಲ್ಲಾಪುರ : ರೈತ ಮಹಿಳೆಯರು ಉತ್ಪಾದಿಸುವ ಕೃಷಿ ಉತ್ಪನ್ನಗಳ ಉತ್ಪಾದಕರ ಗುಂಪು ರಚನೆ ಮೌಲ್ಯವರ್ಧನೆ ಹಾಗೂ ಮೌಲ್ಯ ಸರಪಳಿ, ಕುರಿತು ರಾಜ್ಯಮಟ್ಟದ ತರಬೇತಿ ಕಾರ್ಯಕ್ರಮ ನವಚೇತನ ಸಮುದಾಯ ನಿರ್ವಹಣಾ ತರಬೇತಿ ಕೇಂದ್ರ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾನಿಲಯ ತಪೋವನದಲ್ಲಿ ಸಂಪನ್ನಗೊAಡಿತು. ಈ ಸಂದರ್ಭದಲ್ಲಿ ತಾಲೂಕಾ ಪಂಚಾಯತ ಇಒ ಜಗದೀಶ ಕಮ್ಮಾರ ಮಾತನಾಡಿ ರೈತರು ಬೆಳೆದ ಬೆಳೆಗೆ ಸರಿಯಾದ ಧಾರಣೆ ಸಿಗಬೇಕಾದರ ಸ್ಥಳೀಯ ರೈತ ಮಹಿಳಾ ಸ್ವಸಹಾಯ ಸಂಘಗಳು … [Read more...] about ರೈತ ಮಹಿಳೆಯರು ಉತ್ಪಾದಿಸುವ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಕುರಿತು ರಾಜ್ಯಮಟ್ಟದ ತರಭೇತಿ
Other
ವಿಧಾನಪರಿಷತ ಚುನಾವಣೆಯ ಗೆಲವು ಮುಂದಿನ ತಾಲೂಕಾ ಹಾಗೂ ಜಿಲ್ಲಾಪಂಚಾಯತ ಚುನಾವಣೆ ಮುನ್ನುಡಿ:ಸಚಿವ ಹೆಬ್ಬಾರ್
ಯಲ್ಲಾಪುರ : ವಿಧಾನಪರಿಷತ ಚುನಾವಣೆಯ ಬಿಜೆಪಿ ಯ ಗೆಲವು ಮುಂದಿನ ತಾಲೂಕಾ ಹಾಗೂ ಜಿಲ್ಲಾಪಂಚಾಯತ ಚುನಾವಣೆ ಮುನ್ನುಡಿಯನ್ನು ಬರೆಯಲಿದೆ,ಎಂದುಕಾರ್ಮಿಕ ಖಾತೆ ಸಚಿವ ಶಿವರಾಮ ಹೆಬ್ಬಾರ್ ಹೇಳಿದರು.ಅವರು ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಚುನಾಯಿತ ಜನಪ್ರತಿನಿಧಿಗಳ ವಿಧಾನಪರಿಷತ ಚುನಾವಣೆ ಅಂಗವಾಗಿ ಇಡಗುಂದಿ ಹಾಗೂ ಪಟ್ಟಣದ ಅಡಿಕೆ ಭವನದಲ್ಲಿ ಜನಪ್ರತಿನಿಧಿಗಳ ಸಭೆ ಯಲ್ಲಿ ಮಾತನಾಡಿನಾವೆಲ್ಲರೂ ಒಟ್ಟಾಗಿ ಅಭ್ಯರ್ಥಿಗಣಪತಿ ಉಳ್ವೇಕರ್ ಅವರಿಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡಿ … [Read more...] about ವಿಧಾನಪರಿಷತ ಚುನಾವಣೆಯ ಗೆಲವು ಮುಂದಿನ ತಾಲೂಕಾ ಹಾಗೂ ಜಿಲ್ಲಾಪಂಚಾಯತ ಚುನಾವಣೆ ಮುನ್ನುಡಿ:ಸಚಿವ ಹೆಬ್ಬಾರ್
ಬಸವೇಶ್ವರ ದೇವಸ್ಥಾನದಲ್ಲಿಕಾರ್ತಿಕೋತ್ಸವ
ಯಲ್ಲಾಪುರ: ಪಟ್ಟಣದ ಬಸವೇಶ್ವರ ವೃತ್ತದ ಬಳಿಯಿರುವ ಬಸವೇಶ್ವರ ದೇವಸ್ಥಾನದಲ್ಲಿ ಕಾರ್ತೀಕ ಮಾಸದ ಪ್ರಯುಕ್ತ ಶಿವನಿಗೆ ವಿಶೇಷ ಆಭರಣ ಅಲಂಕಾರ ,ಹೂವಿನಿಂದ ಸಿಂಗರಿಸಿ ವಿಶೇಷ ಪೂಜೆ ಸಲ್ಲಿಸಿ ಕಾರ್ತಿಕೋತ್ಸವವನ್ನು ಸಂಭ್ರಮ ದಿಂದ ಆಚರಿಸಲಾಯಿತು. .ದೇವಾಲಯದ ಆವಾರದಲ್ಲಿ ಅರ್ಚಕ ವೇ. ಶಿವಯ್ಯ ನವರು ಬಿಡಿಸಿದ ಆಕರ್ಷಕವಾದ ಹೂವಿನ ರಂಗೋಲಿ, ದೀಪಗಳ ಅಲಂಕಾರ ಭಕ್ತರ ಕಣ್ಮನ ಸೂರೆಗೊಂಡಿತು. ದೇವಾಲಯಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ವಿಶೇಷ ಪೂಜೆ ಹಣ್ಣು … [Read more...] about ಬಸವೇಶ್ವರ ದೇವಸ್ಥಾನದಲ್ಲಿಕಾರ್ತಿಕೋತ್ಸವ
ಪೊಲೀಸ ಠಾಣೆ ಈಗ ಜನಸ್ನೇಹಿ
ಯಲ್ಲಾಪುರ :ಪೊಲೀಸ್ ಠಾಣೆ ಜನರಿಗೆ ಹತ್ತಿರವಾಗುತ್ತಿದ್ದು ಜನಸ್ನೇಹಿ ವಾತಾವರಣ ಸೃಷ್ಟಿಯಾಗುತ್ತಿದೆ. ಬಹಳಷ್ಟು ಜನರು ಪೊಲೀಸ್ ಠಾಣೆ ಎಂದರೆ, ಭಯ ಪಡುತ್ತಾರೆ ಅಂತಹವರಿಗೆ ಪೊಲೀಸ್ ಠಾಣೆ ಎಂದರೆ ನಿಮ್ಮ ರಕ್ಷಣೆಗಾಗಿಯೇ ಇರುವ ವಿಶ್ವಾಸದ ಕೇಂದ್ರ ಎಂಬುದು ತಿಳಿಸಬೇಕಿದೆ. ಅದರ ಪರಿಕಲ್ಪನೆಯೇ “ತೆರೆದ ಮನೆ" ಕಾರ್ಯಕ್ರಮ ಇದನ್ನು ಇನ್ನೂ ಹೆಚ್ಚಿನದಾಗಿ ಜನರ ಮಧ್ಯೆ ಕೊಂಡೊ ವ ದೃಷ್ಟಿಯಿಂದ ಶಾಲಾ ಹಂತಕ್ಕೆ ತಲುಪಿಸುವ ವಿಶೇಷ ಪ್ರಯತ್ನ ಸಾಗಿದೆ ಎಂದು ಪಿ.ಐ ಸುರೇಶ್ ಯಳ್ಳೂರ್ … [Read more...] about ಪೊಲೀಸ ಠಾಣೆ ಈಗ ಜನಸ್ನೇಹಿ
ಪತಂಜಲಿ ಯೋಗ ಸಮಿತಿ ಯಿಂದ ದಿ.ಪ್ರೊ.ಕೆ. ಎಸ್ ನಾರಾಯಣಾ ಚಾರ್ಯರಿಗೆ ಶೃದ್ಧಾಂಜಲಿ
ಯಲ್ಲಾಪುರ :ನಾಡಿನ ಹೆಸರಾಂತ ಪ್ರವಚನಕಾರ ವೇದಾಂತ ಶಿರೋಮಣಿ ಪ್ರೊ.ಕೆ. ಎಸ್ ನಾರಾಯಣಚಾರ್ಯ ವಿಧಿವಶರಾದ ಹಿನ್ನೆಲೆಯಲ್ಲಿ ಪತಂಜಲಿ ಯೋಗ ಸಮಿತಿ ಯಲ್ಲಾಪುರ ವತಿಯಿಂದ ಅಡಿಕೆ ಭವನ ಯಲ್ಲಾಪುರ ಇಲ್ಲಿ ನಡೆಯುವ ನಿರಂತರ ಯೋಗ ತರಗತಿಯಲ್ಲಿ ಅಗ್ನಿಹೊತ್ರ ಹಾಗೂ ಮೌನಾಚರಣೆ ನಡೆಸಿ ಆಚಾರ್ಯರ ಆತ್ಮಕ್ಕೆ ಸದ್ಗತಿಯನ್ನು ಕೋರಿ ಶೃದ್ಧಾಂಜಲಿ ಅರ್ಪಿಸಿದರು … [Read more...] about ಪತಂಜಲಿ ಯೋಗ ಸಮಿತಿ ಯಿಂದ ದಿ.ಪ್ರೊ.ಕೆ. ಎಸ್ ನಾರಾಯಣಾ ಚಾರ್ಯರಿಗೆ ಶೃದ್ಧಾಂಜಲಿ




